Biogas Development


The Karnataka State Bio fuel Development Board is entrusted with the responsibility of planning and executing the schemes related to the development of bio fuels since its inception from 2010-11. The Broad objectives are as follows:
 1. To create conducive atmosphere for the supply and development of biofuel resources.
 2. Aprropriate implementation of bio fuel policy in the State.
 3. Identification of various bio fuel seedlings suitable for various regions, identification of land and take up plantations.
 4. To create market for bio fuel.  

  12th Five Year Plan Guidelines - M.N.R.E.

 12th Five Year Plan Guidelines - RDPR

 Guidelines

  2012-2013

  2011-2012

  2010-2011

  2009-2010

  Budget

 2015-16

 2014-15

 2013-14

 2012-13

 Biogas Beneficiaries List

2014-15

2013-14

 2012-13

 2011-12

 2010-11

 2009-10

 2008-09

 
2007-08


Progress Report

 June-2015

 April-2015

‍ March-2015

‍ February-2015

 January-2015

 November-2014

 October-2014

 July-2014

 March-2014

 February-2014

 January-2014

 December-2013

 November-2013

 October-2013

  Jan -2013

 Dec -2012

 
                                                                                                Go's / Notifications / Circulars / Letters
 
File Type Subject            Date
Govt Order ಪಂಚಾಯತಿ ರಾಜ್‌ ಸಂಸ್ಥೆಯ ವಿವಿಧ ಹಂತಗಳಲ್ಲಿ Installation of Grid Interactive Solar Roof Top Power Plants ಕುರಿತಂತೆ Expression of Interest ನ್ನು ಇ-ಟೆಂಡರ್‌ ಮೂಲಕ ಆಹ್ವಾನಿಸಿದ್ದು,ಇ-ಟೆಂಡರ್‌ ಪ್ರಕ್ರಿಯೆ ಕುರಿತಂತೆ ತಾಂತ್ರಿಕ ಬಿಡ್‌ ಮೌಲ್ಯ ಮಾಪನ ಮಾಡಲು ಸಮಿತಿ ರಚಿಸುವ ಕುರಿತು. ಗ್ರಾಅಪ/12/ಜೈಅಯೋ/2020,ಬೆಂಗಳೂರು,ದಿನಾಂಕ:11-06-2020
Proceedings ದಿನಾಂಕ 06.03.2020 ರಂದು ಶ್ರೀ ರೇವಣಪ್ಪ,ನಿರ್ದೇಶಕರು, ಗಾಮೂಸೌ-2,ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮೀಣ ಇಂಧನ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ನಡವಳಿಗಳು. ಗ್ರಾಅಪ/29/ಜೈಅಯೋ/2019 ಬೆಂಗಳೂರು,ದಿನಾಂಕ:07.03.2020
Circular ಜೀತದಾಳುಗಳ ಗುರುತಿಸುವಿಕೆ,ಸಮೀಕ್ಷೆ,ಜೀತ ಪದ್ಧತಿ(ರದ್ದತಿ) ಕಾಯ್ದೆ,ಕಲಂ 13(2) ಮತ್ತು 13(3)ರಡಿ ಜಾಗೃತಿ ಸಮಿತಿಗಳನ್ನು ರಚಿಸುವ ಕುರಿತು ಪಾಲಿಸಬೇಕಾಗಿರುವ ಅಂಶಗಳು. ಗ್ರಾಅಪ:13:ಆರ್ ಬಿ ಎಲ್:2019 ಬೆಂಗಳೂರು,ದಿನಾಂಕ:05.02.2020
Govt Order 2019-20ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಗೆ ಮೂರನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ/28/ಜೈಅಯೋ/2019, ಬೆಂಗಳೂರು, ದಿನಾಂಕ:31.01.2020
Official Memorandum ಶ್ರೀ ಎ.ಆರ್.ದತ್ತಾತ್ರಿ, ಯೋಜನಾ ಅಭಿಯಂತರರು (ಸಗ್ರಾಇಂಕಾ), ಜಿಲ್ಲಾ ಪಂಚಾಯತ್, ಹಾಸನ ರವರಿಗೆ ಹೆಚ್ಚುವರಿ ಪ್ರಭಾರ ವಹಿಸುವ ಕುರಿತು. ಗ್ರಾಅಪ 29 ಜೈಅಯೋ 2019, ಬೆಂಗಳೂರು, ದಿನಾಂಕ:10.10.2019
Govt Order 2019-20ನೇ ಸಾಲಿಗೆ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ‍್ದಿ ಸಂಸ್ಥೆಯಲ್ಲಿ ಮಾದರಿ ಪಾರಂಪರಿಕ ಗ್ರಾಮ ಯೋಜನೆ 2ನೇ ಹಂತದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆಯನ್ನು ನೀಡುವ ಕುರಿತು. ಗ್ರಾಅಪ 26 ಜೈಅಯೋ 2019, ಬೆಂಗಳೂರು, ದಿನಾಂಕ:03.10.2019
Proceedings ದಿ:11.09.2019ರಂದು ಬೆಳಗ್ಗೆ 11:00ಗಂಟೆಗೆ ನಡೆದ ಗ್ರಾಮೀಣ ಇಂಧನ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ನಡವಳಿಗಳು. ಗ್ರಾಅಪ 29 ಜೈಅಯೋ 2019, ಬೆಂಗಳೂರು, ದಿನಾಂಕ:19.09.2019
Official Memorandum ಶ್ರೀ ಜಿ.ಎಲ್.ಬದಿ, ಯೋಜನಾ ಅಭಿಯಂತರರು (ಸಗ್ರಾಇಂಕಾ), ಜಿಲ್ಲಾ ಪಂಚಾಯತ್, ಬಳ್ಳಾರಿ ರವರಿಗೆ ಹೆಚ್ಚುವರಿ ಪ್ರಭಾರ ವಹಿಸುವ ಕುರಿತು. ಗ್ರಾಅಪ 29 ಜೈಅಯೋ 2019, ಬೆಂಗಳೂರು, ದಿನಾಂಕ:13.09.2018
Proceedings ದಿ:21.08.2019ರಂದು ಬೆಳಗ್ಗೆ 11:00ಗಂಟೆಗೆ ನಡೆದ ಗ್ರಾಮೀಣ ಇಂಧನ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ನಡವಳಿಗಳು. ಗ್ರಾಅಪ 29 ಜೈಅಯೋ 2019, ಬೆಂಗಳೂರು, ದಿನಾಂಕ:28.08.2018
Govt Order 2019-20ನೇ ಸಾಲಿಗೆ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ‍್ದಿ ಸಂಸ್ಥೆಯಲ್ಲಿ ಮಾದರಿ ಪಾರಂಪರಿಕ ಗ್ರಾಮ ಯೋಜನೆ 2ನೇ ಹಂತದ ಕಾಮಗಾರಿಗಳಿಗೆ 4ಜಿ ವಿನಾಯಿತಿ ನೀಡುವ ಕುರಿತು. ಗ್ರಾಅಪ 26 ಜೈಅಯೋ 2019, ಬೆಂಗಳೂರು, ದಿನಾಂಕ:26.08.2018
Govt Order 2019-20ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಇಂಧನ ಮತ್ತು ಅಭಿವೃದ‍್ದಿ ಸಂಸ್ಥೆಗೆ ಎರಡನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 28 ಜೈಅಯೋ 2019, ಬೆಂಗಳೂರು, ದಿನಾಂಕ:23.08.2018
Official Memorandum ಯೋಜನಾ ಅಭಿಯಂತರರು (ಸಗ್ರಾಇಂಕಾ), ಜಿಲ್ಲಾ ಪಂಚಾಯತ್ ರವರಿಗೆ ಹೆಚ್ಚುವರಿ ಪ್ರಭಾರ ವಹಿಸುವ ಕುರಿತು. ಗ್ರಾಅಪ 25 ಜೈಅಯೋ 2019, ಬೆಂಗಳೂರು, ದಿನಾಂಕ:08.08.2018
Circular ಕೇಂದ್ರಿಕೃತ ಸೌರ ವಿದ್ಯುತ್ ಘಟಕಗಳ ಮೂಲಕ ಸೌರ ಉಪಕರಣಗಳ ಮಾದರಿ ಪರಿಶೀಲನೆ ಹಾಗೂ ದೃಢೀಕರಣವನ್ನು ಯೋಜನಾ ಅಭಿಯಂತರರು (ಸಗ್ರಾಇಂಕಾ), ಜಿಲ್ಲಾ ಪಂಚಾಯತ್ ರವರು ನಿರ್ವಹಿಸುವ ಕುರಿತು. ಗ್ರಾಅಪ 20 REP 2019, ಬೆಂಗಳೂರು, ದಿನಾಂಕ:02.08.2018
Official Memorandum ಶ್ರೀ ಎಸ್.ಪಿ.ಪಾಟೀಲ್, ಯೋಜನಾ ಅಭಿಯಂತರರು (ಸಗ್ರಾಇಂಕಾ), ಇವರನ್ನು ಕಲಬುರಗಿ ಜಿಲ್ಲಾ ಪಂಚಾಯತ್ ನ ಗ್ರಾಮೀಣ ಇಂಧನ ಕಾರ್ಯಕ್ರಮದ ಉಸ್ತುವಾರಿಯನ್ನು ನಿರ್ವಹಿಸಲು ಸ್ಥಳನಿಯುಕ್ತಿಗೊಳಿಸುವ ಕುರಿತು. ಗ್ರಾಅಪ 47 ಜೈಅಯೋ 2019, ಬೆಂಗಳೂರು, ದಿನಾಂಕ:01.08.2018
Govt Order 2019-20ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಇಂಧನ ಮತ್ತು ಅಭಿವೃದ‍್ದಿ ಸಂಸ್ಥೆಗೆ ಮೊದಲನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 28 ಜೈಅಯೋ 2019, ಬೆಂಗಳೂರು, ದಿನಾಂಕ:15.07.2018
 Proceedings

ದಿ:17.05.2019ರಂದು ಡಾ|| ಎನ್.ಕೃಷ್ಣಪ್ಪ ಕೋಡಿಪಾಳ್ಯ, ನಿರ್ದೇಶಕರು, ಗ್ರಾಮೀಣ ಮೂಲಭೂತ ಸೌಲಭ್ಯಗಳು-2 ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ, ಗ್ರಾಅಪಂ.ರಾಜ್ ಇಲಾಖೆರವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮೀಣ ಇಂಧನ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ನಡವಳಿಗಳು.

ಗ್ರಾಅಪ 29 ಜೈಅಯೋ 2019, ಬೆಂಗಳೂರು, ದಿನಾಂಕ:20.05.2019
Govt Order 2018-19ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಕಾರ್ಯಚಟುವಟಿಕೆಗಳಿಗಾಗಿ ಎರಡನೇ ಕಂತಿನ ಅನುದಾನ ಬಿಡುಗಡೆ ಕುರಿತು. ಗ್ರಾಅಪ 24 ಜೈಅಯೋ 2018, ಬೆಂಗಳೂರು, ದಿನಾಂಕ:12.09.2018
Govt Order 2017-18ನೇ ಸಾಲಿನ ಆಯವ್ಯಯದ ಘೋಷಣೆಯನ್ವಯ ಮಹಾತ್ಮ ಗಾಂಧಿ ಇಂಧನ ಮತ್ತು ಅಭಿವೃದ‍್ದಿ ಸಂಸ್ಥೆಯಲ್ಲಿ ಮಾದರಿ ಪಾರಂಪರಿಕ ಗ್ರಾಮವನ್ನು ಸ್ಥಾಪಿಸುವ ಯೊಜನೆಯ ಕಾಮಗಾರಿ ನಿರ್ವಹಣೆಯ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಾಡಲು ಸದಸ್ಯರ ಸಮಿತಿಯನ್ನು ರಚಿಸುವ ಕುರಿತು. ಗ್ರಾಅಪ 25 ಜೈಅಯೋ 2018, ಬೆಂಗಳೂರು, ದಿನಾಂಕ:23.08.2018
Govt Order 2018-19ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಇಂಧನ ಮತ್ತು ಅಭಿವೃದ‍್ದಿ ಸಂಸ್ಥೆಯ ಆವರ್ತಕ ವೆಚ್ಚಗಳಿಗಾಗಿ ಎರಡನೇ ಕಂತಿನ ಅನುದಾನ ಬಿಡುಗಡೆ ಕುರಿತು. ಗ್ರಾಅಪ 35 ಜೈಅಯೋ 2017(ಪಿ2), ಬೆಂಗಳೂರು, ದಿನಾಂಕ:07.08.2018
Official Memorandum ಶ್ರೀ ಎಸ್.ಪಿ.ಪಾಟೀಲ್, ಕಿರಿಯ ಇಂಜಿನಿಯರ್, ಪಿ ಆರ್ ಇ ಡಿ, ರಾಯಚೂರು, ಇವರ ವರ್ಗಾವಣೆ ಕುರಿತು. ಗ್ರಾಅಪ 47 ಜೈಅಯೋ 2018, ಬೆಂಗಳೂರು, ದಿನಾಂಕ:07.08.2018
Official Memorandum ಶ್ರೀ ಎಂ.ಎಸ್,ಸುದರ್ಶನ್, ಯೋಜನಾ ಅಭಿಯಂತರರು (ಸಗ್ರಾಇಂಕಾ), ಬೆಂಗಳೂರು (ಗ್ರಾ) ಜಿಲ್ಲಾ ಪಂಚಾಯತ್, ಇವರ ವರ್ಗಾವಣೆ ಕುರಿತು. ಗ್ರಾಅಪ 32 ಜೈಅಯೋ 2018, ಬೆಂಗಳೂರು, ದಿನಾಂಕ:27.07.2018
Official Memorandum ಶ್ರೀ ನಂಜುಂಡೇಗೌಡ, ಯೋಜನಾ ಅಭಿಯಂತರರು (ಸಗ್ರಾಇಂಕಾ), ಇವರ ವರ್ಗಾವಣೆ ಕುರಿತು. ಗ್ರಾಅಪ 36 ಜೈಅಯೋ 2018, ಬೆಂಗಳೂರು, ದಿನಾಂಕ:11.07.2018
Notification ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಬೆಂಗಳೂರು ಇದರ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷರಾದ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರು ಸದರಿ ಸಮಿತಿಯ ಅಧ್ಯಕ್ಷರ ಹುದ್ದೆಯನ್ನು ವಹಿಸುವುದು. ಗ್ರಾಅಪ 35 ಜೈಅಯೋ 2018, ಬೆಂಗಳೂರು, ದಿನಾಂಕ:04.06.2018
Govt Order 2018-19ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಇಂಧನ ಮತ್ತು ಅಭಿವೃದ‍್ದಿ ಸಂಸ್ಥೆಯ ಆವರ್ತಕ ವೆಚ್ಚಗಳಿಗಾಗಿ ಮೊದಲನೇ ಕಂತಿನ ಅನುದಾನ ಬಿಡುಗಡೆ ಕುರಿತು. ಗ್ರಾಅಪ 25 ಜೈಅಯೋ 2018, ಬೆಂಗಳೂರು, ದಿನಾಂಕ:11.04.2018
Circular 2018-19 ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಮತ್ತು ಗೊಬ್ಬರ ನಿರ್ವಹಣೆ ಕಾರ್ಯಕ್ರಮ (NBMMP) ದ ಅನುಷ್ಠಾನ ಹಾಗೂ ಕೇಂದ್ರ ಹಾಗೂ ರಾಜ್ಯ ಸಹಾಯಧನವನ್ನು ಸಮರ್ಪಕವಾಗಿ ಪಾವತಿ, ಅನುಷ್ಠಾನಿಸುವ ಕುರಿತು. ಗ್ರಾಅಪ 19 ಜೈಅಯೋ 2018, ಬೆಂಗಳೂರು, ದಿನಾಂಕ:03.04.2018
Govt Order 2017-18ನೇ ಸಾಲಿನ ಆಯವ್ಯಯದ ಘೋಷಣೆಯನ್ವಯ ಮಹಾತ್ಮ ಗಾಂಧಿ ಇಂಧನ ಮತ್ತು ಅಭಿವೃದ‍್ದಿ ಸಂಸ್ಥೆಯಲ್ಲಿ ಮಾದರಿ ಪಾರಂಪರಿಕ ಗ್ರಾಮವನ್ನು ಸ್ಥಾಪಿಸುವ ಯೋಜನೆಯ ಕಾಮಗಾರಿ ನಿರ್ವಹಣೆಯ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಾಡಲು ಸದಸ್ಯರ ಸಮಿತಿಯನ್ನು ರಚಿಸುವ ಕುರಿತು. ಗ್ರಾಅಪ 35 ಜೈಅಯೋ 2017(ಪಿ2), ಬೆಂಗಳೂರು, ದಿನಾಂಕ:01.03.2018
Notification ಶ್ರೀ ಶಿವಕುಮಾರ.ಕೆ.ಭಾಲ್ಕೆ ಬಿನ್ ಕಾಶಿನಾಥ್ ಭಾಲ್ಕೆ, ಇವರನ್ನು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಬೆಂಗಳೂರು ಇಲ್ಲಿಗೆ ಅಧಿಕಾರೇತರ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿ ಆದೇಶಿಸಿದೆ. ಗ್ರಾಅಪ 08 ಜೈಅಯೋ 2018, ಬೆಂಗಳೂರು, ದಿನಾಂಕ:14.02.2018
Official Memorandum ಶ್ರೀ ಆರ್. ಶ‍್ರೀಧರ್, ವಲಯ ಅರಣ್ಯ ಅಧಿಕಾರಿ ಇವರನ್ನು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಬೆಂಗಳೂರು ಇಲ್ಲಿನ ವಲಯ ಅರಣ್ಯ ಅಧಿಕಾರಿ ಹುದ್ದೆಗೆ ಮರುಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. ಗ್ರಾಅಪ 01 ಜೈಅಯೋ 2018, ಬೆಂಗಳೂರು, ದಿನಾಂಕ:06.02.2018
Govt Order 2017-18ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ‍್ದಿ ಮಂಡಳಿಗೆ ರೂ.206.00 ಲಕ್ಷಗಳನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡುವ ಕುರಿತು. ಗ್ರಾಅಪ 40 ಜೈಅಯೋ 2017 ಬೆಂಗಳೂರು, ದಿನಾಂಕ:02.01.2018
Govt Order 2017-18ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ‍್ದಿ ಸಂಸ್ಥೆಯ ಆವರ್ತಕ ವೆಚ್ಚಗಳಿಗಾಗಿ ಮೂರನೇ ಕಂತಿನ ಅನುದಾನ ಬಿಡುಗಡೆ ಕುರಿತು. ಗ್ರಾಅಪ 38 ಜೈಅಯೋ 2017(ಪಿ-1) ಬೆಂಗಳೂರು, ದಿನಾಂಕ:15.12.2017
 Proceedings

ದಿ:06.12.2017ರಂದು ಶ್ರೀ ಎನ್.ಕೃಷ್ಣಪ್ಪ ಕೋಡಿಪಾಳ್ಯ, ನಿರ್ದೇಶಕರು, ಗ್ರಾಮೀಣ ಮೂಲಭೂತ ಸೌಲಭ್ಯಗಳು-2 ಅಧ್ಯಕ್ಷತೆಯಲ್ಲಿ ನಡೆದ ಗ್ರಾಮೀಣ ಇಂಧನ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ನಡವಳಿಗಳು.

ಗ್ರಾಅಪ 43 ಜೈಅಯೋ 2017, ಬೆಂಗಳೂರು, ದಿನಾಂಕ:12.12.2017
Circular 2017-18ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಗೊಬ್ಬರ ನಿರ್ವಹಣೆ ಕಾರ್ಯಕ್ರಮ (NBMMP)ದ ಅನುಷ್ಠಾನ ಹಾಗೂ ಕೇಂದ್ರ ಹಾಗೂ ರಾಜ್ಯ ಸಹಾಯಧನವನ್ನು ಸಮರ್ಪಕವಾಗಿ ಪಾವತಿ, ಅನುಷ್ಠಾನಿಸುವ ಕುರಿತು. ಗ್ರಾಅಪ 71 ಜೈಅಯೋ 2017 ಬೆಂಗಳೂರು, ದಿನಾಂಕ:30.11.2017
Circular 2017-18ನೇ ಸಾಲಿನ ಆಯವ್ಯಯದ ಘೋಷಣೆಯನ್ವಯ ಮಹಾತ್ಮ ಗಾಂಧಿ ಇಂಧನ ಮತ್ತು ಅಭಿವೃದ‍್ದಿ ಸಂಸ್ಥೆಯಲ್ಲಿ ಮಾದರಿ ಪಾರಂಪರಿಕ ಗ್ರಾಮವನ್ನು ಸ್ಥಾಪಿಸುವ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಶ್ರೀ ಟಿ.ಬಿ.ಸೋಲಬಕ್ಕನವರ ಶಿಲ್ಪಾ ಕಲಾ ಕುಟೀರದ ಸೇವೆಯನ್ನು ಪಡೆಯಲು 4(ಜಿ)ರಡಿ ವಿನಾಯಿತಿ ನೀಡುವ ಕುರಿತು. ಗ್ರಾಅಪ 53 ಜೈಅಯೋ 2017 ಬೆಂಗಳೂರು, ದಿನಾಂಕ:02.11.2017
Govt Order 2017-18ನೇ ಸಾಲಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಜೈವಾನಿಲ ಗೊಬ್ಬರ ಯೋಜನೆಯಡಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಕೇಂದ್ರ ಸಹಾಯಧನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 65 ಜೈಅಯೋ 2016 ಬೆಂಗಳೂರು, ದಿನಾಂಕ:10.11.2017
Govt Order 2017-18ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಗೊಬ್ಬರ ಯೋಜನೆಯಡಿ (NBMMP)ದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಪೂರಕವಾಗಿ ನೀಡುತ್ತಿರುವ ರಾಜ್ಯ ಸಹಾಯಧನವನ್ನು ಪರಿಷ್ಕರಿಸುವ ಕುರಿತು. ಗ್ರಾಅಪ 91 ಜೈಅಯೋ 2016 ಬೆಂಗಳೂರು, ದಿನಾಂಕ:26.10.2017
Govt Order 2017-18ನೇ ಸಾಲಿಗೆ ರಾಷ್ಟ್ರೀಯ ಜೈವಾನಿಲ ಗೊಬ್ಬರ ಯೋಜನೆಯಡಿ (NBMMP) ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು. ಗ್ರಾಅಪ 57 ಜೈಅಯೋ 2017 ಬೆಂಗಳೂರು, ದಿನಾಂಕ:31.08.2017
Proceedings ದಿ:03.08.2017 ರಂದು ಶ್ರೀ ಕೃಷ್ಣಪ್ಪ ಕೋಡಿಪಾಳ್ಯ, ನಿರ್ದೇಶಕರು, ಗ್ರಾಮೀಣ ಮೂಲಭೂತ ಸೌಲಭ್ಯಗಳು-2, ರವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮೀಣ ಇಂಧನ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ನಡವಳಿಗಳು. ಗ್ರಾಅಪ 43 ಜೈಅಯೋ 2017, ಬೆಂಗಳೂರು, ದಿನಾಂಕ:17.08.2017
Govt Order ಗ್ರಾಅಪ 35 ಜೈಅಯೋ 2017, ದಿ:20.05.2017ರಲ್ಲಿನ ತಿದ್ದುಪಡಿ. ಗ್ರಾಅಪ 51 ಜೈಅಯೋ 2017, ಬೆಂಗಳೂರು, ದಿನಾಂಕ:10.08.2017
Govt Order 2017-18ನೇ ಸಾಲಿನ ರಾಜ್ಯ ಆಯವ್ಯಯದ ಘೋಷಣೆಯನ್ವಯ KSBDBಗೆ ನಿಗದಿಪಡಿಸಲಾದ ರೂ.500.00ಲಕ್ಷಗಳ ಅನುದಾನದ ಪೈಕಿ ರೂ.113.00ಲಕ್ಷಗಳನ್ನು MGIREDಯಲ್ಲಿ ಮಾದರಿ ಪಾರಂಪರಿಕ ಗ್ರಾಮವನ್ನು ಅಳವಡಿಸುವ ಯೋಜನೆಗೆ ಬಿಡುಗಡೆ ಮಾಡುವ ಕುರಿತು. ಗ್ರಾಅಪ 36(1) ಜೈಅಯೋ 2017, ಬೆಂಗಳೂರು, ದಿನಾಂಕ:27.07.2017
Govt Order 2017-18ನೇ ಸಾಲಿನ ರಾಜ್ಯ ಆಯವ್ಯಯದ ಘೋಷಣೆಯನ್ವಯ ರೂ.500.00ಲಕ್ಷಗಳ ಪೈಕಿ ರೂ.387.00ಲಕ್ಷಗಳನ್ನು KSBDB ಮಂಡಳಿಗೆ ಉದ್ದೇಶಿತ ಯೋಜನೆಗೆ ಬಿಡುಗಡೆ ಮಾಡುವ ಕುರಿತು. ಗ್ರಾಅಪ 36 ಜೈಅಯೋ 2017, ಬೆಂಗಳೂರು, ದಿನಾಂಕ:27.07.2017
Notification ಶ್ರೀಮತಿ ನಿಖತ್ ಉನ್ನಿಸಾ ಕೋಂ ಸೈಯಾರ್ ಸಲೀಂ, ಇವರನ್ನು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ (KSBDB) ಅಧಿಕಾರೇತರ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿ ಆದೇಶಿಸಿದೆ. ಗ್ರಾಅಪ 43 ಜೈಅಯೋ 2017, ಬೆಂಗಳೂರು, ದಿನಾಂಕ:08.06.2017
Proceedings ದಿ:02.06.2017 ರಂದು ನಿರ್ದೇಶಕರು, ಗ್ರಾಮೀಣ ಮೂಲಭೂತ ಸೌಲಭ್ಯಗಳು-2, ರವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮೀಣ ಇಂಧನ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ನಡವಳಿಗಳು. ಗ್ರಾಅಪ 43 ಜೈಅಯೋ 2017, ಬೆಂಗಳೂರು, ದಿನಾಂಕ:08.06.2017
Official Memorandum ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಉಪಾಧ್ಯಕ್ಷರನ್ನಾಗಿ ಅಧಿಕಾರ ಸ್ವೀಕರಿಸಿರುವ ಬಗ್ಗೆ. ಕೆ ಎಸ್ ಬಿ ಡಿ ಬಿ/ ಸಿ ಆರ್ 45/ Vice Chairman/2017-18/94, ಬೆಂಗಳೂರು, ದಿನಾಂಕ:08.06.2017
Govt Order ಶ್ರೀ ರಾಮಲಿಂಗಾರೆಡ್ಡಿ, ಎಮ್ಮೇನತ್ತ ಗ್ರಾಮ, ಮುಳಬಾಗಿಲು ತಾಲ್ಲೂಕು, ಕೋಲಾರ ಜಿಲ್ಲೆ ಇವರನ್ನು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಬೆಂಗಳೂರು ಇವರ ಉಪಾಧ್ಯಕ್ಷರನ್ನಾಗಿ ನಾಮ ನಿರ್ದೇಶನ ಮಾಡಿ ಆದೇಶಿಸಿದೆ. ಗ್ರಾಅಪ 46 ಜೈಅಯೋ 2017, ಬೆಂಗಳೂರು, ದಿನಾಂಕ:07.06.2017
Govt Order 2017-18ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ಮೊದಲನೇ ಕಂತಿನ ಅನುದಾನ ಬಿಡುಗಡೆ ಕುರಿತು. ಗ್ರಾಅಪ 40 ಜೈಅಯೋ 2017, ಬೆಂಗಳೂರು, ದಿನಾಂಕ:01.06.2017
Govt Order 2017-18ನೇ ಸಾಲಿನ ರಾಜ್ಯ ಆಯವ್ಯಯದ ಘೋಷಣೆಯನ್ವಯ KSBDB ಗೆ ನಿಗದಿಪಡಿಸಲಾದ ರೂ.500.00 ಲಕ್ಷಗಳ ಅನುದಾನದ ಪೈಕಿ ರೂ.113.00ಲಕ್ಷಗಳನ್ನು MGIRED ಯಲ್ಲಿ ಮಾದರಿ ಪಾರಂಪರಿಕ ಗ್ರಾಮವನ್ನು ಅಳವಡಿಸುವ ಯೋಜನೆಗೆ ಬಿಡುಗಡೆ ಮಾಡುವ ಕುರಿತು ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು. ಗ್ರಾಅಪ 36 ಜೈಅಯೋ 2017 ಬೆಂಗಳೂರು, ದಿನಾಂಕ:23.05.2017
Govt Order 2017-18ನೇ ಸಾಲಿನ ರಾಜ್ಯ ಆಯವ್ಯಯದ ಘೋಷಣೆಯನ್ವಯ ರೂ.387.00ಲಕ್ಷಗಳನ್ನು KSBDB ಮಂಡಳಿಗೆ ಉದ್ದೇಶಿತ ಯೋಜನೆಗೆ ಬಿಡುಗಡೆ ಮಾಡುವ ಕುರಿತು ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು. ಗ್ರಾಅಪ 36 ಜೈಅಯೋ 2017 ಬೆಂಗಳೂರು, ದಿನಾಂಕ:22.05.2017
Govt Order 2017-18ನೇ ಸಾಲಿನಲ್ಲಿ 2016-17ನೇ ಸಾಲಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಕೇಂದ್ರ ಸಹಾಯಧನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 92 ಜೈಅಯೋ 2016 ಬೆಂಗಳೂರು, ದಿನಾಂಕ:03.05.2017
Govt Order ಕೇಂದ್ರ ವಲಯದ ಯೋಜನೆಯಾದ National Biogas and Manure Management Programme(NBMMP)ರಡಿ ಕೇಂದ್ರ ಸರ್ಕಾರದಿಂದ ECS ಮೂಲಕ ಬಿಡುಗಡೆಯಾಗುವ ಅನುದಾನದ ನಿರ್ವಹಣೆಗಾಗಿ ನಿರ್ದೇಶಕರು(ಗ್ರಾಮೂಸೌ-2) ರವರನ್ನು Authorised Personರನ್ನಾಗಿ ದೃಢೀಕರಿಸುವ ಕುರಿತು. ಗ್ರಾಅಪ 100 ಜೈಅಯೋ 2016 ಬೆಂಗಳೂರು, ದಿನಾಂಕ:24.03.2017
Govt Order 2016-17ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಮತ್ತು ಗೊಬ್ಬರ ನಿರ್ವಹಣೆ ಕಾರ್ಯಕ್ರಮ (NBMMP)ದ ಅನುಷ್ಠಾನವನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸುವ ಕುರಿತಂತೆ ಹೊರಡಿಸಿದ ಆದೇಶವನ್ನು ರದ್ದುಗೊಳಿಸುವ ಕುರಿತು. ಗ್ರಾಅಪ 91 ಜೈಅಯೋ 2016 ಬೆಂಗಳೂರು, ದಿನಾಂಕ:27.02.2017
Govt Order 2016-17ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ರೂ.206.00ಲಕ್ಷಗಳನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡುವ ಕುರಿತು. ಗ್ರಾಅಪ 79 ಜೈಅಯೋ 2016 ಬೆಂಗಳೂರು, ದಿನಾಂಕ:03.02.2017
Govt Order 2016-17ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ನಾಲ್ಕನೇ ಕಂತಿನ ಅನುದಾನ ಬಿಡುಗಡೆ ಕುರಿತು. ಗ್ರಾಅಪ 44 ಜೈಅಯೋ 2016(P1) ಬೆಂಗಳೂರು, ದಿನಾಂಕ:30.01.2017
Govt Order 2015-16ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ಬಿಡುಗಡೆ ಮಾಡಿದ ಕೇಂದ್ರ ಸಹಾಯಧನದಡಿ ಬಾಕಿ ಉಳಿದ ಅನುದಾನವನ್ನು ಹಿಂಪಡೆದು ಅಗತ್ಯತೆ ಇರುವ ಜಿಲ್ಲೆಗಳಿಗೆ ಬಿಡುಗಡೆ ಮಾಡುವ ಕುರಿತು. ಗ್ರಾಅಪ 92 ಜೈಅಯೋ 2016 ಬೆಂಗಳೂರು, ದಿನಾಂಕ:23.01.2017
Govt Order 2016-17ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ಮೂರನೇ ಕಂತಿನ ಅನುದಾನ ಬಿಡುಗಡೆ ಕುರಿತು. ಗ್ರಾಅಪ 44 ಜೈಅಯೋ 2016 ಬೆಂಗಳೂರು, ದಿನಾಂಕ:17.12.2016
Govt Order 2016-17ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಮತ್ತು ಗೊಬ್ಬರ ನಿರ್ವಹಣೆ ಕಾರ್ಯಕ್ರಮ (NBMMP)ದ ಅನುಷ್ಠಾನವನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸುವ ಕುರಿತು. ಗ್ರಾಅಪ 91 ಜೈಅಯೋ 2016 ಬೆಂಗಳೂರು, ದಿನಾಂಕ:09.11.2016
Proceedings ದಿ:26.10.2016ರಂದು ಬೆಳಗ್ಗೆ 11:00ಘಂಟೆಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿ (ಪಂ. ರಾಜ್) ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮೀಣ ಇಂಧನ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಯ ನಡವಳಿಗಳು. ಗ್ರಾಅಪ 85 ಜೈಅಯೋ 2016 ಬೆಂಗಳೂರು, ದಿನಾಂಕ:09.11.2016
Proceedings ದಿ:31.08.2016ರಂದು ಬೆಳಗ್ಗೆ 10:30ಘಂಟೆಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿ (ಪಂ. ರಾಜ್) ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮೀಣ ಇಂಧನ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಯ ನಡವಳಿಗಳು. ಗ್ರಾಅಪ 14 ಜೈಅಯೋ 2016 ಬೆಂಗಳೂರು, ದಿನಾಂಕ:01.09.2016
Govt Order 2009-10 ರಿಂದ 2014-15ನೇ ಸಾಲಿನವರೆಗೆ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಬಾಕಿ ಇರುವ ಕೇಂದ್ರ ಸಹಾಯಧನ ಮತ್ತು ಟರ್ನ್ ಕೀ ಫೀ (ನಿರ್ವಹಣಾ ಮೊತ್ತ) ಗಳನ್ನು ಜಿಲ್ಲೆಗಳಲ್ಲಿ ಕಾರ್ಯಕ್ರಮದಡಿ ಬಾಕಿ ಇರುವ ಜಿಲ್ಲೆಗಳಿಂದ ಹಿಂಪಡೆದು ಅಗತ್ಯವಿರುವ ಜಿಲ್ಲೆಗಳಿಗೆ ವರ್ಗಾಯಿಸಿ ಮರು ಹಂಚಿಕೆ ಮಾಡುವ ಕುರಿತು. ಗ್ರಾಅಪ 87 ಜೈಅಯೋ 2015 ಬೆಂಗಳೂರು, ದಿನಾಂಕ:03.08.2016
Govt Order 2009-10 ರಿಂದ 2014-15ನೇ ಸಾಲಿನವರೆಗೆ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಬಾಕಿ ಇರುವ ಕೇಂದ್ರ ಸಹಾಯಧನ ಮತ್ತು ಟರ್ನ್ ಕೀ ಫೀ (ನಿರ್ವಹಣಾ ಮೊತ್ತ) ಗಳನ್ನು ಜಿಲ್ಲೆಗಳಲ್ಲಿ ಕಾರ್ಯಕ್ರಮದಡಿ ಬಾಕಿ ಇರುವ ಕೇಂದ್ರ ಸಹಾಯಧನದಡಿ ಪಾವತಿಸಲು ಅನುಮತಿ ನೀಡುವ ಕುರಿತು. ಗ್ರಾಅಪ 87 ಜೈಅಯೋ 2015 ಬೆಂಗಳೂರು, ದಿನಾಂಕ:03.08.2016
Letter 2016-17ನೇ ಸಾಲಿನಲ್ಲಿ ನೂತನ ಸೌರಬೆಳಕು ಯೋಜನೆಯ ಮಾರ್ಗಸೂಚಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು. ಗ್ರಾಅಪ 36 ಜೈಅಯೋ 2016 ಬೆಂಗಳೂರು, ದಿನಾಂಕ:29.07.2016
Official Memorandum ಯೋಜನಾ ಅಭಿಯಂತರರು (ಸಗ್ರಾಇಂಕಾ) ರವರ ವರ್ಗಾವಣೆ ಹಾಗೂ ಹೆಚ್ಚುವರಿ ಪ್ರಭಾರ ವಹಿಸುವ ಕುರಿತು. ಗ್ರಾಅಪ 41 ಜೈಅಯೋ 2016 ಬೆಂಗಳೂರು, ದಿನಾಂಕ:26.07.2016
Official Memorandum ಶ್ರೀ ಎಸ್.ಪಿ.ಪಾಟೀಲ್, ಯೋಜನಾ ಅಭಿಯಂತರರು (ಸಗ್ರಾಇಂಕಾ), ರವರನ್ನು ಜಿಲ್ಲಾ ಪಂಚಾಯತ್ ಯಾದಗಿರಿಗೆ ವರ್ಗಾಯಿಸುವ ಕುರಿತು. ಗ್ರಾಅಪ 53 ಜೈಅಯೋ 2016 ಬೆಂಗಳೂರು, ದಿನಾಂಕ:13.07.2016
Letter 2016-17ನೇ ಸಾಲಿಗೆ ರಾಷ್ಟ್ರೀಐ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು. ಗ್ರಾಅಪ 49 ಜೈಅಯೋ 2016 ಬೆಂಗಳೂರು, ದಿನಾಂಕ:17.06.2016
Notification ಸರ್ಕಾರದ ಅಧಿಸೂಚನೆ ಸಂ: ಗ್ರಾಅಪ 69 ಜೈಅಯೋ 2014 ದಿ:04.12.2014ರಲ್ಲಿನ ತಿದ್ದುಪಡಿ. ಗ್ರಾಅಪ 42 ಜೈಅಯೋ 2016 ಬೆಂಗಳೂರು, ದಿನಾಂಕ:21.05.2016
Proceedings ದಿ:17.05.2016ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ(ಪಂ. ರಾಜ್) ರವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮೀಣ ಇಂಧನ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ನಡವಳಿ. ಗ್ರಾಅಪ 14 ಜೈಅಯೋ 2016 ಬೆಂಗಳೂರು, ದಿನಾಂಕ:17.05.2016
Notification ಶ್ರೀ ಅಮಿತ್ ಕಿಶೋರ್ ಡಿ. ಸತ್ತೂರ್ ರವರನ್ನು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧಿಕಾರೇತರ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿ ಆದೇಶಿಸಿದೆ. ಗ್ರಾಅಪ 39 ಜೈಅಯೋ 2016 ಬೆಂಗಳೂರು, ದಿನಾಂಕ:16.05.2016
Govt Order 2014-15ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ನಿರ್ಮಿಸಲಾದ ಅನಿಲ ಸ್ಥಾವರಗಳ ಬಾಕಿ ಪಾವತಿಗಾಗಿ ಅನದಾನ ಲಭ್ಯತೆ ಇರುವ ಮೈಸೂರು ಜಿಲ್ಲಾ ಪಂಚಾಯಿತಿಯಿಂದ ಕೇಂದ್ರ ಸಹಾಯಧನ ರೂ.9.75ಲಕ್ಷಗಳನ್ನು ಹಿಂಪಡೆದು ಉಡುಪಿ ಜಿಲ್ಲಾ ಪಂಚಾಯತ್ ಗೆ ವರ್ಗಾಯಿಸುವ ಕುರಿತು. ಗ್ರಾಅಪ 38 ಜೈಅಯೋ 2016 ಬೆಂಗಳೂರು, ದಿನಾಂಕ:11.05.2016
Govt Order 2015-16ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ನಿರ್ಮಿಸಲಾದ ಅನಿಲ ಸ್ಥಾವರಗಳ ಬಾಕಿ ಪಾವತಿಗಾಗಿ ಬೀದರ್ ಜಿಲ್ಲೆಗೆ ರೂ.44.47ಲಕ್ಷಗಳ ಕೇಂದ್ರ ಹಾಗೂ ರಾಜ್ಯ ಸಹಾಯಧನವನ್ನು ಅನುದಾನ ಲಭ್ಯತೆ ಇರುವ ಜಿಲ್ಲೆಗಳಿಂದ ವರ್ಗಾಯಿಸುವ ಕುರಿತು. ಗ್ರಾಅಪ 35 ಜೈಅಯೋ 2016 ಬೆಂಗಳೂರು, ದಿನಾಂಕ:07.05.2016
Govt Order 2015-16ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ಕೇಂದ್ರ ಸಹಾಯಧನವನ್ನು ಮರುಹೊಂದಾಣಿಕೆ ಮೂಲಕ ಬಿಡುಗಡೆ ಮಾಡುವ ಕುರಿತು. ಗ್ರಾಅಪ 52 ಜೈಅಯೋ 2015(4)(ಭಾಗ-1) ಬೆಂಗಳೂರು, ದಿನಾಂಕ:15.03.2016
Govt Order 2015-16ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ಕೇಂದ್ರ ಸಹಾಯಧನವನ್ನು ಮರುಹೊಂದಾಣಿಕೆ ಮೂಲಕ ಬಿಡುಗಡೆ ಮಾಡುವ ಕುರಿತು. ಗ್ರಾಅಪ 52 ಜೈಅಯೋ 2015(2)(ಭಾಗ-1) ಬೆಂಗಳೂರು, ದಿನಾಂಕ:15.03.2016
Govt Order 2015-16ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಾದ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ರಾಜ್ಯ ಸಹಾಯಧನವನ್ನು ಬಿಡುಗಡೆ ಮಾಡುವ ಕುರಿತು. ಗ್ರಾಅಪ 52 ಜೈಅಯೋ 2015(3)(ಭಾಗ-1) ಬೆಂಗಳೂರು, ದಿನಾಂಕ:11.03.2016
Govt Order 2015-16ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆಯ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಾದ ಕೇಂದ್ರ ಸಹಾಯಧನ ಬಿಡುಗಡೆ ಕುರಿತು. ಗ್ರಾಅಪ 52 ಜೈಅಯೋ 2015(ಭಾಗ-1) ಬೆಂಗಳೂರು, ದಿನಾಂಕ:11.03.2016
Correction Order 2010-11ರಿಂದ 203-14ರವರೆಗೆ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಕಾರ್ಯಕ್ರಮದಡಿ ಕೇಂದ್ರ ಹಾಗೂ ರಾಜ್ಯ ಸಹಾಯಧನ ದುರುಪಯೋಗಕ್ಕೆ ನೇರವಾಗಿ ಹೊಣೆಗಾರರಾದ ಶ್ರೀ ಎಂ.ಹೆಚ್.ಭಾಸ್ಕರ್, ಯೋಜನಾ ಅಭಿಯಂತರರನ್ನು ಅಮಾನತ್ತು ಮಾಡಲು ಹಾಗೂ ಟರ್ನ್ ಕೀ ಏಜೆಂಟ್ ರುಗಳ ಮೇಲೆ ನಿಯಮಾನುಸಾರ ಕ್ರಮಕೈಗೊಳ್ಳುವ ಕುರಿತು. ಗ್ರಾಅಪ 75 ಜೈಅಯೋ 2015(P1), ಬೆಂಗಳೂರು, ದಿನಾಂಕ:24.02.2016
Correction Order ಸರ್ಕಾರಿ ಆದೇಶ ಸಂ: ಗ್ರಾಅಪ 91 ಜೈಅಯೋ 2015, ದಿ: 11.02.2016ರ ಆದೇಶದಲ್ಲಿ ಬಾಗಲಕೋಟೆ ಜಿಲ್ಲೆಗೆ ಬಿಡುಗಡೆ ಮಾಡಿದ ಅನುದಾನ ರೂ.38.75ಲಕ್ಷಗಳ ಬದಲಿಗೆ ರೂ.38.73ಲಕ್ಷಗಳು ಎಂದು ತಿದ್ದಿಕೊಂಡು ಓದಿಕೊಳ್ಳತಕ್ಕದು. ಗ್ರಾಅಪ 91 ಜೈಅಯೋ 2015, ಬೆಂಗಳೂರು, ದಿನಾಂಕ:23.02.2016
Govt Order 2015-16ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ರೂ.200.00 ಲಕ್ಷಗಳನ್ನು ಹೆಚ್ಚುವರಿಯಾಗಿ ಬಿಡುಗಡೆ ಕುರಿತು. ಗ್ರಾಅಪ 39 ಜೈಅಯೋ 2015, ಬೆಂಗಳೂರು, ದಿನಾಂಕ:23.02.2016
Govt Order 2015-16ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ನಾಲ್ಕನೇ ಕಂತಿನ ಅನುದಾನ ಬಿಡುಗಡೆ ಕುರಿತು. ಗ್ರಾಅಪ 35 ಜೈಅಯೋ 2015, ಬೆಂಗಳೂರು, ದಿನಾಂಕ:15.02.2016
Govt Order 2015-16ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ಮೂರನೇ ಕಂತಿನ ಅನುದಾನ ಬಿಡುಗಡೆ ಕುರಿತು. ಗ್ರಾಅಪ 35 ಜೈಅಯೋ 2015, ಬೆಂಗಳೂರು, ದಿನಾಂಕ:16.12.2015
Circular ಕೇಂದ್ರ ಪುರಸ್ಕೃತ ಯೋಜನೆಯಾದ ನ್ಯಾಷನಲ್ ಬಯೋಗ್ಯಾಸ್ ಆಂಡ್ ಮೆನ್ಯೂರ್ ಮ್ಯಾನೇಜ್ ಮೆಂಟ್ (NBMMP) ಯೋಜನೆಯ ಅನುಷ್ಠಾನ ಕುರಿತು. ಗ್ರಾಅಪ 71 ಜೈಅಯೋ 2015, ಬೆಂಗಳೂರು, ದಿನಾಂಕ:14.10.2015
Letter 2015-16ನೇ ಸಾಲಿನಲ್ಲಿ ನೂತನ ಸೌರಬೆಳಕು ಯೋಜನೆಯ ಮಾರ್ಗಸೂಚಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು. ಗ್ರಾಅಪ 34 ಜೈಅಯೋ 2015, ಬೆಂಗಳೂರು, ದಿನಾಂಕ:28.09.2015
Govt Order 2010-11ರಿಂದ 2013-14ನೇ ಸಾಲಿನವರೆಗೆ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ಬಿಡುಗಡೆಯಾದ ಕೇಂದ್ರ ಹಾಗೂ ರಾಜ್ಯ ಸಹಾಯಧನ ರೂ.176.012 ಲಕ್ಷ ದುರುಪಯೋಗವಾಗಿರುವ ಬಗ್ಗೆ ತನಿಖೆ ನಡೆಸಿ ವರದಿಯನ್ನು ನೀಡುವ ಕುರಿತು. ಗ್ರಾಅಪ 75 ಜೈಅಯೋ 2015, ಬೆಂಗಳೂರು, ದಿನಾಂಕ:28.09.2015
Notification ದಿ:18.09.2015ರಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಹೆಸರನ್ನು "ಕರ್ನಾಟಕ ರಾಜ್ಯ ಬಯೋ ಎನರ್ಜಿ ಅಭಿವೃದ್ಧಿ ಮಂಡಳಿ" ಎಂದು ಬದಾಲಿಸಿ ಆದೇಶಿಸಿದೆ. ಗ್ರಾಅಪ 64 ಜೈಅಯೋ 2015, ಬೆಂಗಳೂರು, ದಿನಾಂಕ:18.09.2015
Govt Order ಕೊಡಗು ಜಿಲ್ಲಾ ಪಂಚಾಯತ್ ಕಟ್ಟಡವನ್ನು ಹೊಸದಾಗಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು. ಗ್ರಾಅಪ 2 ಗ್ರಾಮೂಸೌ 2015, ಬೆಂಗಳೂರು, ದಿನಾಂಕ:11.09.2015
Govt Order ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯ ಅನಿಲ ಯೋಜನೆಯಡಿ 2014-15ನೇ ಸಾಲಿಗೆ ಸಂಬಂಧಿಸಿದಂತೆ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಕೇಂದ್ರ ಹಾಗೂ ರಾಜ್ಯ ಸಹಾಯಧನವನ್ನು ಬೆಳಗಾವಿ ಜಿಲ್ಲೆಗೆ ವರ್ಗಾವಣೆ ಮಾಡುವ ಕುರಿತು. ಗ್ರಾಅಪ 78 ಜೈಅಯೋ 2015, ಬೆಂಗಳೂರು, ದಿನಾಂಕ:24.08.2015
Govt Order 2015-16ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯ ಅನಿಲ ಯೋಜನೆಯಡಿ 2014-15ನೇ ಸಾಲಿನಲ್ಲಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಬಾಕಿ ಇರುವ ರಾಜ್ಯ ಸಹಾಯಧನ ಬಿಡುಗಡೆ ಕುರಿತು. ಗ್ರಾಅಪ 53 ಜೈಅಯೋ 2015, ಬೆಂಗಳೂರು, ದಿನಾಂಕ:14.08.2015
Govt Order 2015-16ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ 2012-13ನೇ ಸಾಲಿಗೆ ಸಂಬಂಧಿಸಿದಂತೆ ಸಾಮಾನ್ಯ ವರ್ಗದಡಿ ಕೇಂದ್ರ ಸಹಾನುಧನ ಬಿಡುಗಡೆ ಕುರಿತು. ಗ್ರಾಅಪ 52 ಜೈಅಯೋ 2015(1), ಬೆಂಗಳೂರು, ದಿನಾಂಕ:11.08.2015
Govt Order 2015-16ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ 2012-13ನೇ ಸಾಲಿಗೆ ಸಂಬಂಧಿಸಿದಂತೆ ಸಾಮಾನ್ಯ ವರ್ಗದಡಿ ಬಿಡುಗಡೆ ಮಾಡಿದ ಕೇಂದ್ರ ಸಹಾನುಧನವನ್ನು 2014-15ನೇ ಸಾಲಿನಲ್ಲಿ ಬಾಕಿ ಇರುವ ಘಟಕಗಳಿಗೆ ಕೇಂದ್ರ ಸಹಾಯಧನ ಬಿಡುಗಡೆ ಕುರಿತು. ಗ್ರಾಅಪ 52 ಜೈಅಯೋ 2015(1), ಬೆಂಗಳೂರು, ದಿನಾಂಕ:11.08.2015
Govt Order 2015-16ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ಎರಡನೇ ಕಂತಿನ ಅನುದಾನ ಬಿಡುಗಡೆ ಕುರಿತು. ಗ್ರಾಅಪ 35 ಜೈಅಯೋ 2015, ಬೆಂಗಳೂರು, ದಿನಾಂಕ:06.08.2015
Govt Order 2015-16ನೇ ಸಾಲಿನಲ್ಲಿ ಮಹಾತ್ಮಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಗೆ ಆವರ್ತಕ ವೆಚ್ಚಗಳಿಗಾಗಿ ಎರಡನೇ ಕಂತಿನ ಅನುದಾನ ಬಿಡುಗಡೆ ಮಾಡುವ - ಕುರಿತು. ಗ್ರಾಅಪ 36 ಜೈಅಯೋ 2015, ಬೆಂಗಳೂರು, ದಿನಾಂಕ:06.08.2015
Govt Order ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ 2015-16ನೇ ಸಾಲಿನಲ್ಲಿ 2014-15ನೇ ಸಾಲಿಗೆ ಸಂಬಂಧಿಸಿದಂತೆ SC Categoryರಡಿ ಕೇಂದ್ರ ಸಹಾಯಧನ ಬಿಡುಗಡೆ ಕುರಿತು. ಗ್ರಾಅಪ 51 ಜೈಅಯೋ 2015, ಬೆಂಗಳೂರು, ದಿನಾಂಕ:06.08.2015
Govt Order 2015-16ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಪ್ರಾಂತೀಯ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಗೆ ಆವರ್ತಕ ವೆಚ್ಚಗಳಿಗಾಗಿ ಮೊದಲನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು . ಗ್ರಾಅಪ 36 ಜೈಅಯೋ 2015, ಬೆಂಗಳೂರು, ದಿನಾಂಕ:19.05.2015
Govt Order 2015-16ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ಮೊದಲನೇ ಕಂತಿನ ಅನುದಾನ ಬಿಡುಗಡೆ ಕುರಿತು . ಗ್ರಾಅಪ 35 ಜೈಅಯೋ 2015, ಬೆಂಗಳೂರು, ದಿನಾಂಕ:18.05.2015
Govt Order 2014-15ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ಮೂರನೇ ಪೂರಕ ಅಂದಾಜಿನಲ್ಲಿ ಬಿಡುಗಡೆ ಮಾಡುವ ಕುರಿತು. ಗ್ರಾಅಪ 21 ಜೈಅಯೋ 2014, ಬೆಂಗಳೂರು, ದಿನಾಂಕ:27.03.2015
Govt Order 2012-13ನೇ ಸಾಲಿನ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯ ಕೇಂದ್ರ ಪಾಲಿನ ಸಹಾಯಧನ ಪಾವತಿಸಲು ಅನುದಾನ ಬಿಡುಗಡೆ ಮಾಡುವ ಬಗ್ಗೆ. ಗ್ರಾಅಪ 42 ಜೈಅಯೋ 2014(ಪಿ), ಬೆಂಗಳೂರು, ದಿನಾಂಕ:25.03.2015
Govt Order 2014-15ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಪ್ರಾಂತೀಯ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಗೆ ಆವರ್ತಕ ವೆಚ್ಚಗಳಿಗಾಗಿ ನಾಲ್ಕನೇ (ಅಂತಿಮ) ಕಂತಿನ ಅನುದಾನ ಬಿಡುಗಡೆ ಮಾಡುವ - ಕುರಿತು. ಗ್ರಾಅಪ 11 ಜೈಅಯೋ 2014, ಬೆಂಗಳೂರು, ದಿನಾಂಕ:18.03.2015
Govt Order 2014-15ನೇ ಸಾಲಿನಲ್ಲಿ ಲೆಕ್ಕ ಶೀರ್ಷಿಕೆ 2505-60-101-0-60-059 ರಲ್ಲಿ ಲಭ್ಯವಿರುವ ರೂ.100.00 ಅನುದಾನದಲ್ಲಿ ರೂ 50.00 ಲಕ್ಷಗಳನ್ನು ಮಹಾತ್ಮ ಗಾಂಧಿ ಪ್ರಾಂತೀಯ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಲೆಕ್ಕ ಶೀರ್ಷಿಕೆ 2505-04-105-0-02-059 ಗೆ ಪುನರ್ವಿನಿಯೋಗ ಮೂಲಕ ವೆಚ್ಚ ಭರಿಸಲು ಮಂಜೂರಾತಿ ಕುರಿತು. ಗ್ರಾಅಪ 222 ಎ ಎಫ್ ಎನ್ 2015, ಬೆಂಗಳೂರು, ದಿನಾಂಕ:10.03.2015
Official Memorandum ಶ್ರೀ ಬಸವರಾಜಪ್ಪ, ಯೋಜನಾ ಅಭಿಯಂತರರು, ಗ್ರಾಮೀಣ ಇಂಧನ ಕಾರ್ಯಕ್ರಮ, ಜಿಲ್ಲಾ ಪಂಚಾಯತ್, ದಾವಣಗೆರೆ ಇವರಿಗೆ ಹೆಚ್ಚುವರಿ ಪ್ರಭಾರ ನೀಡುವ ಬಗ್ಗೆ. ಗ್ರಾಅಪ 16 ಜೈಅಯೋ 2015, ಬೆಂಗಳೂರು, ದಿನಾಂಕ:04.03.2015
Govt Order 2014-15ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 43 ಜೈಅಯೋ 2014, ಬೆಂಗಳೂರು, ದಿನಾಂಕ:03.03.2015
Govt Order 2014-15ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಪ್ರಾಂತೀಯ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಗೆ ಆವರ್ತಕ ವೆಚ್ಚಗಳಿಗಾಗಿ ಮೂರನೇ ಕಂತಿನ ಅನುದಾನ ಬಿಡುಗಡೆ ಮಾಡುವ - ಕುರಿತು. ಗ್ರಾಅಪ 11 ಜೈಅಯೋ 2014, ಬೆಂಗಳೂರು, ದಿನಾಂಕ:19.11.2014
Govt Order 2014-15ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಕಾರ್ಯಕ್ರಮವಾದ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸಹಾಯಧನದ ಮೊದಲನೇ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಕುರಿತು. ಗ್ರಾಅಪ 41 ಜೈಅಯೋ 2014, ಬೆಂಗಳೂರು, ದಿನಾಂಕ:14.11.2014
Govt Order 2014-15ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಕಾರ್ಯಕ್ರಮವಾದ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ 2013-14ನೇ ಸಾಲಿನ ಎರಡನೇ ಮತ್ತು ಕೊನೆಯ ಕಂತು ಬಾಕಿ ಕೇಂದ್ರ ಸಹಾಯಧನವನ್ನು ಬಿಡುಗಡೆ ಮಾಡುವ ಕುರಿತು. ಗ್ರಾಅಪ 44 ಜೈಅಯೋ 2014, ಬೆಂಗಳೂರು, ದಿನಾಂಕ:18.10.2014
Govt Order ಗುಲ್ಬರ್ಗಾ ಜಿಲ್ಲೆ ಆಳಂದ ತಾಲ್ಲೂಕಿನ ಶುಕ್ರವಾಡಿ ಗ್ರಾಮದಲ್ಲಿ ಕೇಂದ್ರಿಕೃತ ಸಂಪೂರ್ಣ ಬೀದಿ ದೀಪಗಳನ್ನು ಅಳವಡಿಸಲು ಮಂಜೂರಾತಿ ನೀಡುವ - ಬಗ್ಗೆ. ಗ್ರಾಅಪ 22 ಜೈಅಯೋ 2014(ಪಿ), ಬೆಂಗಳೂರು, ದಿನಾಂಕ:30.09.2014
Govt Order 2014-15ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ 2013-14ನೇ ಸಾಲಿನಲ್ಲಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಬಾಕಿ ರಾಜ್ಯ ಸಹಾಯಧನ ಪಾವತಿಸಲು ಅನಿಲ ಯೋಜನೆಯಡಿ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 63 ಜೈಅಯೋ 2014, ಬೆಂಗಳೂರು, ದಿನಾಂಕ:30.09.2014
Tender Solar Centralized Power Plants to Energise Street Lights in Selected villages of the district - Tender Documents Tender Document
Circular 2014-15ನೇ ಸಾಲಿನಲ್ಲಿ ನೂತನ ಸೌರಬೆಳಕು ಯೋಜನೆಯ ಅನುಷ್ಠಾನಕ್ಕಾಗಿ ಮಾರ್ಗಸೂಚಿಯ ಕುರಿತು. ಗ್ರಾಅಪ 22 ಜೈಅಯೋ 2014, ಬೆಂಗಳೂರು, ದಿನಾಂಕ:25.09.2014
Letter 2014-15ನೇ ಸಾಲಿನಲ್ಲಿ ನೂತನ ಸೌರಬೆಳಕು ಯೋಜನೆಯ ಅನುಷ್ಠಾನಕ್ಕಾಗಿ ಮಾರ್ಗಸೂಚಿಗಳು, ಇ-ಟೆಂಡರ್ ಡ್ಯಾಕ್ಯುಮೆಂಟ್ ಗಳು ಮತ್ತು ಅನುಷ್ಠಾನ ವೇಳಾಪಟ್ಟಿಯ ಕುರಿತು. ಗ್ರಾಅಪ 22 ಜೈಅಯೋ 2014, ಬೆಂಗಳೂರು, ದಿನಾಂಕ:25.09.2014
Govt Order 2014-15ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ಎರಡನೇ ಕಂತಿನ ಅನುದಾನ ಬಿಡುಗಡೆ ಕುರಿತು. ಗ್ರಾಅಪ 43 ಜೈಅಯೋ 2014, ಬೆಂಗಳೂರು, ದಿನಾಂಕ:02.09.2014
Govt Order 2014-15ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಪ್ರಾಂತೀಯ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಗೆ ಆವರ್ತಕ ವೆಚ್ಚಗಳಿಗಾಗಿ ಮೂರನೇ ಕಂತಿನ ಅನುದಾನ ಬಿಡುಗಡೆ ಮಾಡುವ - ಕುರಿತು. ಗ್ರಾಅಪ 11 ಜೈಅಯೋ 2014, ಬೆಂಗಳೂರು, ದಿನಾಂಕ:19.08.2014
Govt Order 2014-15ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಪ್ರಾಂತೀಯ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಗೆ ಆವರ್ತಕ ವೆಚ್ಚಗಳಿಗಾಗಿ ಎರಡನೇ ಕಂತಿನ ಅನುದಾನ ಬಿಡುಗಡೆ ಮಾಡುವ - ಕುರಿತು. ಗ್ರಾಅಪ 11 ಜೈಅಯೋ 2014, ಬೆಂಗಳೂರು, ದಿನಾಂಕ:14.08.2014
Letter ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆ ಕಾರ್ಯಕ್ರಮವನ್ನು 12ನೇ ಪಂಚವಾರ್ಷಿಕ ಯೋಜನೆಯಡಿ ಮುಂದುವರೆಸುವ ಹಾಗೂ 2014-15ನೇ ಸಾಲಿಗೆ ಭೌತಿಕ ಗುರಿಯನ್ನು ನಿಗದಿಪಡಿಸಿ, ಯೋಜನೆ ಅನುಷ್ಠಾನಕ್ಕಾಗಿ ಆಡಳಿತಾತ್ಮಕ ಮಂಜೂರಾತಿ ನೀಡುವ ಕುರಿತು. ಗ್ರಾಅಪ 19 ಜೈಅಯೋ 2014, ಬೆಂಗಳೂರು, ದಿನಾಂಕ:30.07.2014
Govt Order 2014-15ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಕಾರ್ಯಕ್ರಮವಾದ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ 2010-11 ಮತ್ತು 2011-12ನೇ ಸಾಲಿನ ಬಾಕಿ ಕೇಂದ್ರ ಸಹಾಯಧನವನ್ನು ಬಿಡುಗಡೆ ಮಾಡುವ ಕುರಿತು. ಗ್ರಾಅಪ 41 ಜೈಅಯೋ 2014, ಬೆಂಗಳೂರು, ದಿನಾಂಕ:08.07.2014
Letter 2013-14ನೇ ಸಾಲಿನಲ್ಲಿ 2009-10ನೇ ಸಾಲಿನ ಕೇಂದ್ರ ಪುರಸ್ಕೃತ ಕಾರ್ಯಕ್ರಮವಾದ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ಬಿಡುಗಡೆಯಾದ ಕೇಂದ್ರ ಸರ್ಕಾರದ 2014-15ನೇ ಸಾಲಿಗೆ ಮರು ನವೀಕರಣಗೊಳಿಸಿ ಅನುದಾನವನ್ನು(Revalidate) ಮರು ಬಿಡುಗಡೆಗೊಳಿಸುವ ಬಗ್ಗೆ. ಗ್ರಾಅಪ 42 ಜೈಅಯೋ 2014, ಬೆಂಗಳೂರು, ದಿನಾಂಕ:26.06.2014
Govt Order 2014-15ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ಮೊದಲನೇ ಕಂತಿನ ಅನುದಾನ ಬಿಡುಗಡೆ ಕುರಿತು. ಗ್ರಾಅಪ 43 ಜೈಅಯೋ 2014, ಬೆಂಗಳೂರು, ದಿನಾಂಕ:23.06.2014
Govt Order 2013-14ನೇ ಸಾಲಿನಲ್ಲಿ 2009-10ನೇ ಸಾಲಿನ ಕೇಂದ್ರ ಪುರಸ್ಕೃತ ಕಾರ್ಯಕ್ರಮವಾದ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ಬಿಡುಗಡೆಯಾದ ಕೇಂದ್ರ ಸರ್ಕಾರದ 2014-15ನೇ ಸಾಲಿಗೆ ಮರು ನವೀಕರಣಗೊಳಿಸಿ ಅನುದಾನವನ್ನು(Revalidate) ಮರು ಬಿಡುಗಡೆಗೊಳಿಸುವ ಬಗ್ಗೆ. ಗ್ರಾಅಪ 42 ಜೈಅಯೋ 2013(ಪಿ), ಬೆಂಗಳೂರು, ದಿನಾಂಕ:21.06.2014
Govt Order 2013-14ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಪ್ರಾಂತೀಯ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಗೆ ಆವರ್ತಕ ವೆಚ್ಚಗಳಿಗಾಗಿ ಮೊದಲನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 11 ಜೈಅಯೋ 2014, ಬೆಂಗಳೂರು, ದಿನಾಂಕ:21.06.2014
Govt Order 2013-14ನೇ ಸಾಲಿನಲ್ಲಿ ಸೌರ ಬೆಳಕು ಯೋಜನೆಯಡಿ ಹೆಚ್ಚುವರಿ ಅನುದಾನ ಬಿಡುಗಡೆ ಕುರಿತು. ಗ್ರಾಅಪ 23 ಜೈಅಯೋ 2013, ಬೆಂಗಳೂರು, ದಿನಾಂಕ:28.02.2014
Govt Order 2013-14ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಯೋಜನೆಯಡಿ 2012-13ನೇ ಸಾಲಿನಲ್ಲಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಬಾಕಿ ರಾಜ್ಯ ಸಹಾಯಧನ ಪಾವತಿಸಲು ಅನಿಲ ಯೋಜನೆಯಡಿ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 27 ಜೈಅಯೋ 2013, ಬೆಂಗಳೂರು, ದಿನಾಂಕ:26.02.2014
Correction Order 2013-14ನೇ ಸಾಲಿನಲ್ಲಿ ರಾಷ್ಟೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ಮೊದಲನೇ ಕಂತು ಕೇಂದ್ರ ಮತ್ತು ರಾಜ್ಯ ಸಹಾಯಧನವನ್ನು ಬಿಡುಗಡೆ ಮಾಡುವ ಕುರಿತು. ಗ್ರಾಅಪ 32 ಜೈಅಯೋ 2013, ಬೆಂಗಳೂರು, ದಿನಾಂಕ:04.02.2014
Govt Order 2013-14ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಕಾರ್ಯಕ್ರಮವಾದ ರಾಷ್ಟೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸಹಾಯಧನವನ್ನು ಬಿಡುಗಡೆ ಮಾಡುವ ಕುರಿತು. ಗ್ರಾಅಪ 32 ಜೈಅಯೋ 2013, ಬೆಂಗಳೂರು, ದಿನಾಂಕ:30.01.2014
Govt Order 2013-14ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ದಿ ಮಂಡಳಿಗೆ ಮೂರನೇ ಕಂತಿನ ಅನುದಾನ ಬಿಡುಗಡೆ ಕುರಿತು . ಗ್ರಾಅಪ 30 ಜೈಅಯೋ 2013, ಬೆಂಗಳೂರು, ದಿನಾಂಕ:30.01.2014
Govt Order 2013-14ನೇ ಸಾಲಿನಲ್ಲಿ ಸೌರ ಬೆಳಕು ಯೋಜನೆಯಡಿ ಎರಡನೇ(ಅಂತಿಮ) ಕಂತಿನ ಅನುದಾನ ಬಿಡುಗಡೆ ಕುರಿತು. ಗ್ರಾಅಪ 23 ಜೈಅಯೋ 2013, ಬೆಂಗಳೂರು, ದಿನಾಂಕ:28.12.2013
Govt Order 2013-14ನೇ ಸಾಲಿನಲ್ಲಿ ರಾಷ್ಟೀಯ ಜೈವಾನಿಲ ಯೋಜನೆಯಡಿ 2012-13ನೇ ಸಾಲಿನಲ್ಲಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಬಾಕಿ ರಾಜ್ಯ ಸಹಾಯಧನ ಪಾವತಿಸಲು ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 27 ಜೈಅಯೋ 2013, ಬೆಂಗಳೂರು, ದಿನಾಂಕ:20.12.2013
Govt Order 2013-14ನೇ ಸಾಲಿನಲ್ಲಿ ಮಹಾತ್ಮಗಾಂಧಿ ಪ್ರಾಂತೀಯ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಗೆ ಅವರ್ತಕ ವೆಚ್ಚಗಳಿಗಾಗಿ ನಾಲ್ಕನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 22 ಜೈಅಯೋ 2013, ಬೆಂಗಳೂರು, ದಿನಾಂಕ:20.12.2013
Letter 2013-14ನೇ ಸಾಲಿನ 2012-13ನೇ ಸಾಲಿನಲ್ಲಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಅನಿಲ ಯೋಜನೆಯಡಿ ರಾಜ್ಯ ಸಹಾಯಧನ ಬಿಡುಗಡೆ ಬಗ್ಗೆ. ಗ್ರಾಅಪ 27 ಜೈಅಯೋ 2013, ಬೆಂಗಳೂರು, ದಿನಾಂಕ:25.11.2013
Govt Order 2013-14ನೇ ಸಾಲಿನಲ್ಲಿ ಸೌರ ಬೆಳಕು ಯೋಜನೆಯಡಿ ಶೇ. 50 ರಷ್ಟು ಅನುದಾನ ಬಿಡುಗಡೆ- ಕುರಿತು. ಗ್ರಾಅಪ 23 ಜೈಅಯೋ 2013, ಬೆಂಗಳೂರು, ದಿನಾಂಕ:16.11.2013
Correction Order 2013-14ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಯೋಜನೆಯಡಿ 2012-13ನೇ ಸಾಲಿನಲ್ಲಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಬಾಕಿ ರಾಜ್ಯ ಸಹಾಹಧನ ಪಾವತಿಸಲು ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 27 ಜೈಅಯೋ 2013, ಬೆಂಗಳೂರು, ದಿನಾಂಕ:12.11.2013
Govt Order 2013-14ನೇ ಸಾಲಿನಲ್ಲಿ ಮಹಾತ್ಮಗಾಂಧಿ ಪ್ರಾಂತೀಯ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಗೆ ಆವರ್ತಕ ವೆಚ್ಚಗಳಿಗಾಗಿ ಮೂರನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 22 ಜೈಅಯೋ 2013, ಬೆಂಗಳೂರು, ದಿನಾಂಕ:06.11.2013
Govt Order 2013-14ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಯೋಜನೆಯಡಿ 2012-13ನೇ ಸಾಲಿನಲ್ಲಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಬಾಕಿ ರಾಜ್ಯ ಸಹಾಹಧನ ಪಾವತಿಸಲು ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 27 ಜೈಅಯೋ 2013, ಬೆಂಗಳೂರು, ದಿನಾಂಕ:06.11.2013
Letter 2013-14ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಮತ್ತು ಮ್ಯಾನುರ ಮ್ಯಾನೇಜ್ ಮೆಂಟ್ ಕಾರ್ಯಕ್ರಮದಡಿ (ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಕಾರ್ಯಕ್ರಮ) ಆಡಳಿತಾತ್ಮಕ ಮಂಜೂರಾತಿ ನೀಡುವ ಕುರಿತು. ಗ್ರಾಅಪ 17 ಜೈಅಯೋ 2013, ಬೆಂಗಳೂರು, ದಿನಾಂಕ:29.10.2013
Letter 2013-14ನೇ ಸಾಲಿನಲ್ಲಿ ಸೌರಬೆಳಕು ಯೋಜನೆಯ ಅನುಷ್ಠಾನ ಕುರಿತು ಮಾರ್ಗಸೂಚಿ ಹಾಗೂ ಇ-ಟೆಂಡರ್ ನಮೂನೆ ನೀಡುವ- ಬಗ್ಗೆ. ಗ್ರಾಅಪ 23 ಜೈಅಯೋ 2013, ಬೆಂಗಳೂರು, ದಿನಾಂಕ:21.10.2013
Govt Order 2013-14ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ಮೊದಲ ಎರಡು ಕಂತುಗಳ ಅನುದಾನ ಬಿಡುಗಡೆ ಕುರಿತು. ಗ್ರಾಅಪ 30 ಜೈಅಯೋ 2013, ಬೆಂಗಳೂರು, ದಿನಾಂಕ:23.08.2013
Govt Order 2013-14ನೇ ಸಾಲಿನಲ್ಲಿ ಮಹಾತ್ಮಗಾಂಧಿ ಪ್ರಾಂತೀಯ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಗೆ ಆವರ್ತಕ ವೆಚ್ಚಗಳಿಗಾಗಿ ಎರಡನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 22 ಜೈಅಯೋ 2013, ಬೆಂಗಳೂರು, ದಿನಾಂಕ:23.08.2013
Govt Order 2013-14ನೇ ಸಾಲಿನಲ್ಲಿ,2011-12 ಸಾಲಿನಲ್ಲಿ ನಿರ್ಮಿಸಿಲಾದ ಅನಿಲ ಸ್ಥಾವರಗಳಿಗೆ ಕೇಂದ್ರ ಸಹಾಯಧನ ಪಾವತಿಸುವ ಕುರಿತು. ಗ್ರಾಅಪ 46 ಜೈಅಯೋ 2012(ಪಿ), ಬೆಂಗಳೂರು, ದಿನಾಂಕ:20.08.2013
Govt Order 2013-14ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಯೋಜನೆಯಡಿ 2012-13ನೇ ಸಾಲಿನಲ್ಲಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಬಾಕಿ ರಾಜ್ಯ ಸಹಾಯಧನ ಪಾವತಿಸಲು ಅನುದಾನ ಬಿಡುಗಡೆ ಕುರಿತು. ಗ್ರಾಅಪ 27 ಜೈಅಯೋ 2013, ಬೆಂಗಳೂರು, ದಿನಾಂಕ:20.08.2013
Govt Order 2013-14ನೇ ಸಾಲಿನಲ್ಲಿ ಮಹಾತ್ಮಗಾಂಧಿ ಪ್ರಾಂತೀಯ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಗೆ ಆವರ್ತಕ ವೆಚ್ಚಗಳಿಗಾಗಿ ಮೊದಲನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು. ಗ್ರಾಅಪ 22 ಜೈಅಯೋ 2013, ಬೆಂಗಳೂರು, ದಿನಾಂಕ:06.06.2013
Govt Order 2012-13ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಕಾರ್ಯಕ್ರಮದಡಿ ರಾಜ್ಯ ಸಹಾಯ ಧನ ಬಿಡುಗಡೆ ಕುರಿತು. ಗ್ರಾಅಪ 46 ಜೈಅಯೋ 2012, ಬೆಂಗಳೂರು, ದಿನಾಂಕ:27.03.2013
Govt Order 2012-13ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಕಾರ್ಯಕ್ರಮದಡಿ ರಾಜ್ಯ ಸಹಾಯ ಧನ ಬಿಡುಗಡೆ ಕುರಿತು. ಗ್ರಾಅಪ 46 ಜೈಅಯೋ 2012, ಬೆಂಗಳೂರು, ದಿನಾಂಕ:27.03.2013
Govt Order 2012-13ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಕಾರ್ಯಕ್ರಮದಡಿ ಪುನರ್ವಿನಿಯೋಗದ ಮೂಲಕ ರಾಜ್ಯ ಸಹಾಯ ಧನ ಬಿಡುಗಡೆ ಕುರಿತು. ಗ್ರಾಅಪ 46 ಜೈಅಯೋ 2012, ಬೆಂಗಳೂರು, ದಿನಾಂಕ:27.03.2013
Letter

2009-10 ಮತ್ತು 2010-11ನೇ ಸಾಲುಗಳಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ಬಿಡುಗಡೆ ಮಾಡಿದ ಅನುದಾನವನ್ನು ಸಹಾಯಧನ ಪಾವತಿಸದೇ ಉಳಿಕೆ ಇರಿಸಿಕೊಂಡಿರುವ ಕುರಿತು.

 

ಗ್ರಾಅಪ 46 ಜೈಅಯೋ 2012(ಪಿ), ಬೆಂಗಳೂರು, ದಿನಾಂಕ:18.03.2013
Govt Order

2012-13ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ಮೂರನೇ ಕಂತಿನ ಅನುದಾನ ಬಿಡುಗಡೆ ಕುರಿತು.

 

ಗ್ರಾಅಪ 20 ಜೈಆಯೋ 2012, ಬೆಂಗಳೂರು, ದಿನಾಂಕ:27.02.2013
Govt Order

2012-13ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಕಾರ್ಯಕ್ರಮದಡಿ SC Comp. ರಡಿ ಕೇಂದ್ರ ಸಹಾಯ ಧನ ಬಿಡುಗಡೆ ಕುರಿತು.

 

ಗ್ರಾಅಪ 08 ಜೈಆಯೋ 2013, ಬೆಂಗಳೂರು, ದಿನಾಂಕ:23.02.2013
Letter

2012-13ನೇ ಸಾಲಿಗೆ ರಾಷ್ಟ್ರೀಯ ಜೈವಾನಿಲ ಕಾರ್ಯಕ್ರಮದಡಿ ಭೌತಿಕ ಗುರಿಯನ್ನು ಪರಿಷ್ಕರಿಸಿ ಹಂಚಿಕೆ ಮಾಡುವ ಕುರಿತು.

 

ಗ್ರಾಅಪ 21 ಜೈಆಯೋ 2012, ಬೆಂಗಳೂರು, ದಿನಾಂಕ:20.02.2013
Govt Order

ಗ್ರಾಇಂಕಾ ಯೋಜನಾ ಅಭಿಯಂತರರಿಗೆ ಹೆಚ್ಚುವರಿ ಪ್ರಭಾರ ವಹಿಸುವ ಕುರಿತು.

 

ಗ್ರಾಅಪ 53 ಜೈಅಯೋ 2010(ಪಿ) ಬೆಂಗಳೂರು, ದಿನಾಂಕ:20.02.2013
Govt Order

2012-13ನೇ ಸಾಲಿನ ರಾಜ್ಯ ಅನಿಲ ಯೋಜನೆಯಡಿ ಅನುದಾನ ಬಿಡುಗಡೆ ಮಾಡುವ ಕುರಿತು.

 

ಗ್ರಾಅಪ 39 ಜೈಆಯೋ 2012, ಬೆಂಗಳೂರು, ದಿನಾಂಕ:08.02.2013
Govt Order

2012-13ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ಎರಡನೇ ಮೊದಲನೇ ಕಂತಿನ  ಅನುದಾನ ಬಿಡುಗಡೆ ಕುರಿತು.

 

ಗ್ರಾಅಪ 20 ಜೈಆಯೋ 2012,ಬೆಂಗಳೂರು, ದಿನಾಂಕ:16.01.2013
Letter

ದಿನಾಂಕ:17.12.2012ರಂದು ನಡೆದ ಗ್ರಾಇಂಕಾ ಪರಿಶೀಲನಾ ಸಭೆಯ ನಡವಳಿಯನ್ವಯ.

 

ಗ್ರಾಅಪ 53 ಜೈಆಯೋ 2010(ಪಿ) ಬೆಂಗಳೂರು, ದಿನಾಂಕ:07.01.2013
Letter

ಶ್ರೀ ಉತ್ತಮ ಕುಮಾರ್, ಗ್ರಾಇಂಕಾ ಯೋಜನಾ ಅಭಿಯಂತರರು, ಜಿಲ್ಲಾ ಪಂಚಾಯತ್, ಹಾವೇರಿ ರವರಿಗೆ ಹೆಚ್ಚುವರಿ ಪ್ರಭಾರ ವಹಿಸುವ ಕುರಿತು.

 

ಗ್ರಾಅಪ 53 ಜೈಆಯೋ 2010(ಪಿ) ಬೆಂಗಳೂರು, ದಿನಾಂಕ:07.01.2013
Notification ಶ್ರೀ ಎಂ.ಎಸ್.ಸುದರ್ಶನ್, ಯೋಜನಾ ಅಭಿಯಂತರರು, ಇವರ ವರ್ಗಾವಣೆ ಕುರಿತು. ಗ್ರಾಅಪ 9 ಜೈಅಯೋ 2012 (ಪಿ), ಬೆಂಗಳೂರು, ದಿನಾಂಕ : 31.12.2012
Letter

Monthly Progress report of Biogas Plants for the year 2012-13

 

 RDP 21 BGS 2012, Bangalore, Dt:18.12.2012
Notification

17.12.2012 ರಂದು ನಡೆದ ನಿರ್ದೇಶಕರು (ಗ್ರಾಮೂಸೌ)ಗ್ರಾಅಪ ಇಲಾಖೆ, ಬೆಂಗಳೂರು, ಅಧ್ಯಕ್ಷತೆಯಲ್ಲಿ ನಡೆದ ಗ್ರಾಮೀಣ ಇಂಧನ ಕಾರ್ಯಕ್ರಮದ ಪರಿಶೀಲನಾ ಸಭೆಯ ನಡವಳಿಗಳು.

 

ಗ್ರಾಅಪ 53 ಜೈಆಯೋ 2010(ಪಿ) ಬೆಂಗಳೂರು, ದಿನಾಂಕ:17.12.2012
Govt Order

Rural Energy Meeting Proceedings on 17.12.2012.

 

RDP 53 BGS 2010, Bangalore, Dt:17.12.2012
Letter

 2011-12ನೇ ಸಾಲಿಗೆ ರಾಷ್ಟ್ರೀಯ ಜೈವಾನಿಲ ಕಾರ್ಯಕ್ರಮದಡಿ ಎರಡನೇ ಹಾಗೂ 4ನೇ ತ್ರೈಮಾಸಿಕ ಭೌತಿಕ ಗುರಿ ಹಂಚಿಕೆ ಕುರಿತು.

 

 ಗ್ರಾಅಪ 21 ಜೈಅಯೋ 2012, ಬೆಂಗಳೂರು, ದಿನಾಂಕ: 17.12.2012
Govt Order

2012-13ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಕಾರ್ಯಕ್ರಮದಡಿ ಕೇಂದ್ರ ಹಾಗೂ ರಾಜ್ಯ ಸಹಾಯಧನ ಅನುದಾನ ಬಿಡುಗಡೆ ಕುರಿತು.

 

 ಗ್ರಾಅಪ 46 ಜೈಅಯೋ 2012, ಬೆಂಗಳೂರು, ದಿನಾಂಕ: 17.10..2012
Letter

 2011-12ನೇ ಸಾಲಿಗೆ ರಾಷ್ಟ್ರೀಯ ಜೈವಾನಿಲ ಕಾರ್ಯಕ್ರಮದಡಿ ಎರಡನೇ ಹಾಗೂ ಮೂರನೇ ತ್ರೈಮಾಸಿಕ ಭೌತಿಕ ಗುರಿ ಹಂಚಿಕೆ ಕುರಿತು.

 

 ಗ್ರಾಅಪ 21 ಜೈಅಯೋ 2012, ಬೆಂಗಳೂರು, ದಿನಾಂಕ: 14.09.2012
Letter

 2011-12ನೇ ಸಾಲಿಗೆ ರಾಷ್ಟ್ರೀಯ ಜೈವಾನಿಲ ಕಾರ್ಯಕ್ರಮದಡಿ ಮೊದಲನೇ ತ್ರೈಮಾಸಿಕ ಭೌತಿಕ ಗುರಿ ಹಂಚಿಕೆ ಕುರಿತು.

 

 ಗ್ರಾಅಪ 21 ಜೈಅಯೋ 2012, ಬೆಂಗಳೂರು, ದಿನಾಂಕ: 21.07.2012