ಪಶ್ಚಿಮ ಘಟ್ಟಗಳ ಅಭಿವೃದ್ಧಿ ಯೋಜನೆ

 ಪಶ್ಚಿಮ ಘಟ್ಟಗಳ ಅಭಿವೃದ್ಧಿ ಯೋಜನೆಯ ಅನುಷ್ಠಾನವನ್ನು ನಿರ್ದೇಶಕರು, ಸುವರ್ಣ ಗ್ರಾಮೋದಯರವರ
 ಉಸ್ತುವಾರಿಯಲ್ಲಿ ನಿರ್ವಹಿಸಲಾಗುತ್ತಿದೆ. ಯೋಜನೆಯ ದೂರದೃಷ್ಟಿ, ನಿರ್ದಿಷ್ಟಪಡಿಸಿದ ಗುರಿ ಮತ್ತು 
 ಉದ್ದೇಶಗಳು :
 1. ಗುಡ್ಡಗಾಡು ಪ್ರದೇಶಗಳು ಅಭಿವೃದ್ಧಿ
 2. ಅರಣ್ಯ ಸಂರಕ್ಷಣೆ ಮತ್ತು ಪರಿಸರ ನಿರ್ವಹಣೆ
 3. ಗುಡ್ಡಗಾಡು ಪ್ರದೇಶಗಳಲ್ಲಿನ ಕೃಷಿಕರಿಗೆ ನೀರಾವರಿ ಸೌಲಭ್ಯಗಳನ್ನು ಒದಗಿಸುವುದು
 4. ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವವರಿಗೆ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಚಟುವಟಿಕೆಗಳನ್ನು
      ಒದಗಿಸುವುದು.
 5. ಈ ಪ್ರದೇಶಗಳಲ್ಲಿನ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸುವುದು.
 6. ಗುಡ್ಡಗಾಡು ಪ್ರದೇಶಗಳಲ್ಲಿ ಎರಡನೇ ಬೆಳೆಯನ್ನು ಬೆಳೆಯಲು ಅನುಕೂಲವಾಗುವಂತೆ ಕಿಂಡಿ
     ಅಣೆಕಟ್ಟು ಮತ್ತು ಕಾಲುಸಂಕಗಳ ನಿರ್ಮಾಣವನ್ನು ಕೈಗೊಳ್ಳುವುದು.

  ಪಶ್ಚಿಮ ಘಟ್ಟಗಳ ಅಭಿವೃದ್ಧಿ ಯೋಜನೆೆ

 

  ಡಿ ಡಬ್ಲೂ ಡಿ ಒ ಅಧಿಕಾರಿಗಳ ಸಂಪರ್ಕ ವಿವರಗಳು

 

  ಯಶೋಗಾಥೆ-1

 

  ಯಶೋಗಾಥೆ-2

 

  ಡಬ್ಲೂ ಜಿ ಡಿ ಪಿ ಕ್ರಿಯಾ ಯೋಜನೆ 2011-12

 

  ಡಬ್ಲೂ ಜಿ ಡಿ ಪಿ ಕ್ರಿಯಾ ಯೋಜನೆ 2010-11

 

  ಮಾಸಿಕ ಪಗ್ರತಿ ವರದಿಗಳು ನಮೂನೆ

 

  ಮಾರ್ಗಸೂಚಿಗಳು

 

  ಮುಂಗಡ ಪತ್ರ 2015-16

 

ಮುಂಗಡ ಪತ್ರ 2014-15

 

 ಮುಂಗಡ ಪತ್ರ 2013-14

 

 ಮುಂಗಡ ಪತ್ರ 2012-13

 

  ಭೌತಿಕ ಗುರಿ 2012-13

 

 ಎಮ್ ಪಿಕ್ ಡಿಸೆಂಬರ್ -2012

 

 ಜಿಲ್ಲಾವಾರು ಸಾಧನೆಗಳ ವಿವರಗಳು 2012-13

 

                                                                         ಸುತ್ತೋಲೆಗಳು /ಸರ್ಕಾರದ ನಡವಳಿಗಳು / ಅಧಿಸೂಚನೆಗಳು / ಪತ್ರಗಳು

ಕಡತದ ವಿಧ ವಿಷಯ ದಿನಾಂಕ
ಸರ್ಕಾರದ ನಡವಳಿಗಳು

2018-19ನೇ ಸಾಲಿನ ಪಶ್ಚಿಮ ಘಟ್ಟಗಳ ಅಭಿವೃದ್ಧಿ ಯೋಜನೆಯ ಮೂರನೇ ಕಂತಿನ ಅನುದಾನವನ್ನು ಜಿಲ್ಲಾ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 27 ಪಘಯೋ 2018, ಬೆಂಗಳೂರು, ದಿನಾಂಕ:23.01.2019
ಸರ್ಕಾರದ ನಡವಳಿಗಳು

ಪಶ್ಚಿಮ ಘಟ್ಟಗಳ ಅಭಿವೃದ್ಧಿ ಯೋಜನೆಯಡಿ 2016-17ನೇ ಸಾಲಿನ ಅನುದಾನವನ್ನು ಜಿಲ್ಲಾ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 44 ಪಘಯೋ 2016, ಬೆಂಗಳೂರು, ದಿನಾಂಕ:09.2016
ಸರ್ಕಾರದ ನಡವಳಿಗಳು

ಪಶ್ಚಿಮ ಘಟ್ಟಗಳ ಅಭಿವೃದ್ಧಿ ಕಾರ್ಯಕ್ರಮದ ಅಡಿ 2014-15ನೇ ಸಾಲಿನ ಕೊನೆಯ ಕಂತಿನ ಅನುದಾನವನ್ನು ಜಿಲ್ಲಾ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 18 ಪಘಯೋ 2015, ಬೆಂಗಳೂರು, ದಿನಾಂಕ:24.03.2016
ಸರ್ಕಾರದ ನಡವಳಿಗಳು ಕೊಡಗು ಜಿಲ್ಲಾ ಪಂಚಾಯತ್ ಕಟ್ಟಡವನ್ನು ಹೊಸದಾಗಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು. ಗ್ರಾಅಪ 2 ಗ್ರಾಮೂಸೌ 2015, ಬೆಂಗಳೂರು, ದಿನಾಂಕ:11.09.2015
ಸರ್ಕಾರದ ನಡವಳಿಗಳು

ಪಶ್ಚಿಮ ಘಟ್ಟಗಳ ಅಭಿವೃದ್ಧಿ ಕಾರ್ಯಕ್ರಮದ ಅಡಿ 2014-15ನೇ ಸಾಲಿನ ಎರಡನೇ ಕಂತಿನ ಅನುದಾನವನ್ನು ಜಿಲ್ಲಾ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 18 ಪಘಯೋ 2015, ಬೆಂಗಳೂರು, ದಿನಾಂಕ:05.08.2015
ಸಭಾ ನಡವಳಿಗಳು

ಜೀತದಾಳುಗಳ ಗುರುತಿಸುವಿಕೆ, ಬಿಡುಗಡೆ, ಪುನರ್ವಸತಿ ಮತ್ತು 1976ರ ಜೀತಗಾರಿಕೆ ಪದ್ದತಿ(ನಿರ್ಮೂಲನಾ) ಕಾಯ್ದೆಯ ಅನುಷ್ಠಾನದ ಬಗ್ಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ದಿನಾಂಕ:17-02-2014ರಂದು ನಡೆದ ರಾಜ್ಯ ಸರ್ಕಾರದ ಉನ್ನತ ಅಧಿಕಾರದ ಸಮಿತಿ ಸಭೆಯ ನಡವಳಿಗಳು.

Proceedings, ಬೆಂಗಳೂರು, ದಿನಾಂಕ:17.02.2014
ಸುತ್ತೋಲೆ

ಪಶ್ಚಿಮ ಘಟ್ಟಗಳ ಅಭಿವೃದ್ಧಿ ಯೋಜನೆಯಡಿ, ಎಲ್ಲಾ ಜಿಲ್ಲೆಗಳಲ್ಲಿ ಸಂಗ್ರಹವಾಗಿರುವ Corpus Fund(ಕಾರ್ಪಸ್ ನಿಧಿ) ಬಳಕೆಯ ಕುರಿತು.

ಗ್ರಾಅಪ 2 ಪಘಯೋ 2014, ಬೆಂಗಳೂರು, ದಿನಾಂಕ:15.03.2014
ಸರ್ಕಾರದ ನಡವಳಿಗಳು

ಪಶ್ಚಿಮ ಘಟ್ಟಗಳ ಅಭಿವೃದ್ದಿ ಕಾರ್ಯಕ್ರಮದ ಅಡಿ 2013-14ನೇ ಸಾಲಿಗೆ ಎರಡನೆ ಹಾಗೂ ಅಂತಿಮ ಕಂತಿನ ಅನುದಾನವನ್ನು ಜಿಲ್ಲಾ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ.

ಗ್ರಾಅಪ 36 ಪಘಯೋ 2013, ಬೆಂಗಳೂರು, ದಿನಾಂಕ:15.03.2014
ಸರ್ಕಾರದ ನಡವಳಿಗಳು

ಹಾಸನ ಜಿಲ್ಲೆ, ಹಾಸನ ತಾಲ್ಲೂಕು, ದ್ಯಾಪಲಾಪುರ ನವಗ್ರಾಮ ನಿರ್ಮಾಣದ ಸಂಬಂಧ ದಾವೆ ಸಂಖ್ಯೆ O.S.No.112.2011 ತೀರ್ಪಿನನ್ವಯ ಗುತ್ತಿಗೆದಾರರಿಗೆ ಪಾವತಿಸ ಬೇಕಾದ ಬಾಕಿ ಬಿಲ್ಲು ಕುರಿತು.

ಗ್ರಾಅಪ 406 ಜಿಪಅ 2011, ಬೆಂಗಳೂರು, ದಿನಾಂಕ:10.01.2014
ಸುತ್ತೋಲೆ

ಸಾರ್ವಜನಿಕ ಮಹತ್ವವುಳ್ಳ ಕಟ್ಟಡಗಳನ್ನು ನಿರ್ಮಿಸುವಾಗ ಜನಪ್ರತಿನಿಧಿಗಳ ಹಾಗೂ ಸಾರ್ವಜನಿಕರ ಸಲಹೆ ಪಡೆಯುವ ಕುರಿತು.

ಗ್ರಾಅಪ 213 ಆರ್ ಆರ್ ಸಿ 2013, ಬೆಂಗಳೂರು, ದಿನಾಂಕ:19.11.2013
ಸುತ್ತೋಲೆ

PRI ಕಟ್ಟಡಗಳ ನಿರ್ಮಾಣದ ಸಿವಿಲ್ ಕಾಮಗಾರಿಗಳ ಅಂದಾಜು ಪಟ್ಟಿಯಲ್ಲಿ ವಿದ್ಯುದ್ದೀಕರಣ ಬಾಬ್ತನ್ನು ಅಳವಡಿಸುವ ಕುರಿತು.

ಗ್ರಾಅಪ 213 ಆರ್ ಆರ್ ಸಿ 2013, ಬೆಂಗಳೂರು, ದಿನಾಂಕ:19.11.2013
ಸರ್ಕಾರದ ನಡವಳಿಗಳು

ಪಶ್ಚಿಮ ಘಟ್ಟಗಳ ಅಭಿವೃದ್ಧಿ ಕಾರ್ಯಕ್ರಮದ ಅಡಿ 2013-14ನೇ ಸಾಲಿಗೆ ಮೊದಲನೇ ಕಂತಿನ ಅನುದಾನವನ್ನು ಜಿಲ್ಲಾ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ.

ಗ್ರಾಅಪ 36 ಪಘಯೋ 2013, ಬೆಂಗಳೂರು, ದಿನಾಂಕ:26.08.2013
ಅಧಿಸೂಚನೆ

ಶ್ರೀಮತಿ ಪ್ರಭಾ, ಸಹಾಯಕ ಲೆಕ್ಕಾಧಿಕಾರಿ, ಖಜಾನೆ ಇಲಾಖೆ, ಇವರ ಸೇವೆಯನ್ನು ತಕ್ಷಣದಿಂದ ಅವರ ಮಾತೃ ಇಲಾಖೆಗೆ ಹಿಂದಿರುಗಿಸಿರುವ ಬಗ್ಗೆ.

ಗ್ರಾಅಪ 9 ಪಘಯೋ 2013, ಬೆಂಗಳೂರು, ದಿನಾಂಕ:12.03.2013
ಸರ್ಕಾರದ ನಡವಳಿಗಳು

ಪಶ್ಚಿಮ ಘಟ್ಟಗಳ ಅಭಿವೃದ್ಧಿ ಕಾರ್ಯಕ್ರಮದ ಅಡಿ 2012-13ನೇ ಸಾಲಿಗೆ ಎರಡನೇ ಹಾಗೂ ಅಂತಿಮ ಕಂತಿನ ಅನುದಾನವನ್ನು ಜಿಲ್ಲಾ ಪಂಚಾಯತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 15 ಪಘಯೋ 2012, ಬೆಂಗಳೂರು, ದಿನಾಂಕ:07.03.2013
ಪತ್ರ

ಪಶ್ಚಿಮ ಘಟ್ಟ ಅಭಿವೃದ್ಧಿ ಯೋಜನೆಯಡಿ 2012-13ನೇ ಸಾಲಿನಲ್ಲಿ ಮೂರನೇ ತ್ರೈಮಾಸಿಕ ವರದಿಯನ್ನು (31.12.2012ರ ಅಂತ್ಯಕ್ಕೆ) ಸರ್ಕಾರಕ್ಕೆ ಸಲ್ಲಿಸುವ ಬಗ್ಗೆ.

ಗ್ರಾಅಪ 1 ಪಘಯೋ 2013, ಬೆಂಗಳೂರು, ದಿನಾಂಕ:03.01.2013
ಅಧಿಸೂಚನೆ

ಶ್ರೀಮತಿ ರೂಪಶ್ರೀ ಎಸ್. ತಹಶೀಲ್ದಾರ್, ಗ್ರೇಡ್-1 ಇವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯ ಸಹಾಯಕ ನಿರ್ದೇಶಕರು ಹುದ್ದೆಯಿಂದ ಬಿಡುಗಡೆಗೊಳಿಸಿರುವ ಬಗ್ಗೆ.

  ಗ್ರಾಅಪ 231 ಇತರೆ 2012, ಬೆಂಗಳೂರು, ದಿನಾಂಕ:26.12.2012
ಪತ್ರ

ಯೋಜನಾ ಆಯೋಗಕ್ಕೆ ಆಧಾರ್ ಗುರುತಿನ ಸಂಖ್ಯೆಯೊಂದಿಗೆ WGDP ವೈಯಕ್ತಿಕ ಫಲಾನುಭವಿಗಳ ವಿವರಗಳನ್ನು ಅಳವಡಿಸುವ ಕುರಿತು.

 

 ಗ್ರಾಅಪ 27 ಪಘಯೋ 2012, ಬೆಂಗಳೂರು, ದಿನಾಂಕ:09.10.2012
ಸರ್ಕಾರದ ನಡವಳಿಗಳುr

ಪಶ್ಚಿಮ ಘಟ್ಟಗಳ ಅಭಿವೃದ್ಧಿ ಕಾರ್ಯಕ್ರಮದ ಅಡಿ 2012-13ನೇ ಸಾಲಿಗೆ ಮೊದಲನೇ ಕಂತಿನ ಅನುದಾನವನ್ನು ಜಿಲ್ಲಾ ಪಂಚಾಯತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ.

ಗ್ರಾಅಪ 15 ಪಘಯೋ 2012, ಬೆಂಗಳೂರು, ದಿನಾಂಕ:14.08.2012 
ಪತ್ರ

ಪಶ್ಚಿಮ ಘಟ್ಟಗಳ ಅಭಿವೃದ್ಧಿ ಯೋಜನೆಯ ಕಾರ್ಯಕ್ರಮದ 2012-13ನೇ ಸಾಲಿನ ರಾಜ್ಯದ ವಾರ್ಷಿಕ ಕ್ರಿಯಾ ಯೋಜನೆಗೆ ಅನುಮೋದನೆ ನೀಡುವ ಬಗ್ಗೆ.

ಗ್ರಾಅಪ 2 ಪಘಯೋ 2011, ಬೆಂಗಳೂರು, ದಿನಾಂಕ:20.07.2012
ಪತ್ರ

ಪಶ್ಚಿಮ ಘಟ್ಟ ಅಭಿವೃದ್ಧಿ ಯೋಜನೆಯ ಮೌಲ್ಯಮಾಪನ ಅಧ್ಯಯನ ಕೈಗೊಳ್ಳುವ ಬಗ್ಗೆ.

ಗ್ರಾಅಪ 6 ಪಘಯೋ 2011, ಬೆಂಗಳೂರು, ದಿನಾಂಕ:04.06.2012