ಸಂಸ್ಥೆಯ ವಿನ್ಯಾಸ 

 

ಮಾನ್ಯ ಸಚಿವರು, ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆ

           

ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಅಭಿವೃದ್ಧಿ ಆಯುಕ್ತರು

                   

      ಪ್ರಧಾನ ಕಾರ್ಯದರ್ಶಿಗಳು          ಪ್ರಧಾನ ಕಾರ್ಯದರ್ಶಿಗಳು (ಪಂ. ರಾಜ್)

                                                                                                                                                                                                                  

                      

ಆಯುಕ್ತರು - ಗ್ರಾಮೀಣಾಭಿವೃದ‍್ಧಿ

ಆಯುಕ್ತರು - ಕ.ಗ್ರಾ.ನೀ.ನೈ.ಸಂ.

ನಿರ್ದೇಶಕರು - ಸುವರ್ಣ ಗ್ರಾಮೋದಯ

ನಿರ್ದೇಶಕರು - ಗ್ರಾಮೀಣ ಮೂಲಸೌಲಭ್ಯ

 ಮಹಾ ನಿರ್ದೇಶಕರು - ಅ.ನ.ಸಾ.ರಾ.ಗ್ರಾ.ಅ.ಸಂ.

 ಮುಖ್ಯ ಅಭಿಯಂತರರು - ಪಂ.ರಾಜ್ ಇಂಜಿನಿಯರಿಂಗ್ ವಿಭಾಗ

ನಿರ್ದೇಶಕರು - ಸ್ವ.ಉ.ಕಾ

ಕಾರ್ಯನಿರ್ವಾಹಕ ನಿರ್ದೇಶಕರು - ಎಂ.ಜಿ.ಐ.ಆರ್.ಇ.ಡಿ

ವ್ಯವಸ್ಥಾಪಕ ನಿರ್ದೇಶಕರು - ಕ.ಗ್ರಾ.ಮೂ.ಅ.ಸಂ.

ನಿರ್ದೇಶಕರು - ಪಂ.ರಾಜ್ -1

ನಿರ್ದೇಶಕರು - ಪಂ.ರಾಜ್ -2

ನಿರ್ದೇಶಕರು - ರಾ.ಗ್ರಾ.ಜೀ.ನಿ

ನಿರ್ದೇಶಕರು - ಯೋ.ಉ.ಮಾ

ಮು.ಕಾ.ಅ -ಜಿ.ಪಂ.(30)

ಕಾ.ಅ.-ತಾ.ಪಂ.(176)

 ಪಂ. ಅಭಿವೃದ್ಧಿ ಅಧಿಕಾರಿಗಳು - ಗ್ರಾ.ಪಂ. (6022)

 

ಮಾನ್ಯ ಸಚಿವರು, ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆ
ಶ್ರೀ ಕೆ.ಎಸ್.ಈಶ್ವರಪ್ಪ, ಮಾನ್ಯ ಸಚಿವರು, ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆ
ಇವರನ್ನು ಸಂಪರ್ಕಿಸಲು:
ಕಛೇರಿ: 22250637
ಫಾಕ್ಸ್:
ಇ-ಮೇಲ್ :
ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಅಭಿವೃದ್ಧಿ ಆಯುಕ್ತರು
ಶ್ರೀಮತಿ ವಂದಿತ ಶರ್ಮ, ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಅಭಿವೃದ್ಧಿ ಆಯುಕ್ತರು .

ಇವರು ಸರ್ಕಾರದ ಕಾರ್ಯದರ್ಶಿಗಳ ಎಲ್ಲಾ ಅಧಿಕಾರವನ್ನು ಹೊಂದಿರುತ್ತಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್, ಸಹಕಾರ, ಕೃಷಿ, ಪಶು ಸಂಗೋಪನೆ, ಲೊಕೋಪಯೋಗಿ, ಇಂಧನ, ಸಮಾಜ ಕಲ್ಯಾಣ, ಕಾರ್ಮಿಕ ಇಲಾಖೆಗಳ ಕಾರ್ಯದರ್ಶಿಗಳು ಇವರ ಮೂಲಕ ಉಸ್ತುವಾರಿ ಸಚಿವರೊಂದಿಗೆ ಕಡತಗಳ ಬಗ್ಗೆ ಸಮಾಲೋಚಿಸುತ್ತಾರೆ. ಇವರು ಯಾವುದೇ ಕಡತವನ್ನು ಸಚಿವರ ಒಪ್ಪಿಗೆ ಮೇರೆಗೆ ಕರೆಯಬಹುದಾದ ಅಧಿಕಾರವಿದೆ.

ಇವರನ್ನು ಸಂಪರ್ಕಿಸಲು:

ಕಛೇರಿ: 22250715
ಫಾಕ್ಸ್: 22251080
ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಇ-ಮೇಲ್ ಗೆ ಬರೆಯಬಹುದು:
ಇ-ಮೇಲ್: devcom@karnataka.gov.in
ಪ್ರಧಾನ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆ

ಶ್ರೀ ಎಲ್.ಕೆ.ಅತೀಕ್, ಭಾ.ಆ.ಸೇ., ಪ್ರಧಾನ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆ

ಇಲಾಖೆಯ ಎಲ್ಲಾ ಶಾಖೆಗಳನ್ನು ಹಾಗೂ ಸಿಬ್ಬಂದಿಯ ವಿಷಯಗಳನ್ನು ಮೇಲ್ವಿಚಾರಿಸುತ್ತಾರೆ.

ಇವರನ್ನು ಸಂಪರ್ಕಿಸಲು:

ಕಛೇರಿ: 22353929, 22032446
ಫಾಕ್ಸ್: 22353927

ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಇ-ಮೇಲ್ ಗೆ ಬರೆಯಬಹುದು:

ಇ-ಮೇಲ್: prsrdpr@karnataka.gov.in
               prs-rdpr@gov.in
ಪ್ರಧಾನ ಕಾರ್ಯದರ್ಶಿಗಳು, ಪಂಚಾಯತ್ ರಾಜ್

ಶ್ರೀಮತಿ ಉಮಾ ಮಹದೇವನ್, ಭಾ.ಆ.ಸೇ., ಕಾರ್ಯದರ್ಶಿಗಳು, ಪಂಚಾಯತ್ ರಾಜ್

ಪಂಚಾಯತ್ ರಾಜ್ ಗೆ ಸಂಬಂಧಪಟ್ಟ ವಿಷಯಗಳನ್ನು ಮೇಲ್ವಿಚಾರಿಸುತ್ತಾರೆ.
ಇವರನ್ನು ಸಂಪರ್ಕಿಸಲು:
ಕಛೇರಿ: 22384574, 22032941


ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಇ-ಮೇಲ್ ಗೆ ಬರೆಯಬಹುದು:

ಇ-ಮೇಲ್: prs-pr@karnataka.gov.in
ಆಯುಕ್ತರು, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ

ಶ್ರೀ ಪ್ರಿಯಾಂಕ ಮೇರಿ ಫ‍್ರಾನ್ಸಿಸ್, ಭಾ.ಆ.ಸೇ, ಆಯುಕ್ತರು, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ

ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ, ಸಂಪೂರ್ಣ ಗ್ರಾಮೀಣ ರೋಜಘರ್ ಯೋಜನೆ, ಹಾಗೂ ಗ್ರಾಮೀಣಾಭಿವೃದ್ಧಿಗೆ ಸಂಬಂಧಪಟ್ಟ ವಿಷಯಗಳನ್ನು ಮೇಲ್ವಿಚಾರಿಸುತ್ತಾರೆ.

ಇವರನ್ನು ಸಂಪರ್ಕಿಸಲು:
ಕಛೇರಿ: 080-22372738, 080- 22032238
ಫಾಕ್ಸ್: 080 22372738
ಮೊಬೈಲ್ : +91 944808 66666

ಆಯುಕ್ತರು (ಕ.ಗ್ರಾ.ನೀ.ಸ.ನೈ.ಸಂ)


ಕರ್ನಾಟಕ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಸಂಸ್ಥೆ
ಶ್ರೀ ವಿಶಾಲ್, ಆಯುಕ್ತರು, (ಕ.ಗ್ರಾ.ನೀ.ಸ.ನೈ.ಸಂ)

ಕರ್ನಾಟಕ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ವಿಷಯಗಳನ್ನು ಮೇಲ್ವಿಚಾರಿಸುತ್ತಾರೆ.

ಇವರನ್ನು ಸಂಪರ್ಕಿಸಲು:
ಕಛೇರಿ: 22240508
ಫಾಕ್ಸ್: 2240509
ಮೊಬೈಲ್ : 9448464333

ನಿರ್ದೇಶಕರು (ಸುವರ್ಣ ಗ್ರಾಮೋದಯ)
ಸುವರ್ಣ ಗ್ರಾಮೋದಯ
ಶ್ರೀ ಬೂವನಹಳ್ಳಿ ನಾಗರಾಜ್, ನಿರ್ದೇಶಕರು, ಸುವರ್ಣ ಗ್ರಾಮೋದಯ
ಸುವರ್ಣ ಗ್ರಾಮೋದಯ ಯೋಜನೆಯ ಉಸ್ತುವಾರಿ ಹಾಗೂ ಮುಖ್ಯ ಸಂಪಾದಕರು, ಕರ್ನಾಟಕ ವಿಕಾಸ.

ಇವರನ್ನು ಸಂಪರ್ಕಿಸಲು:
ಕಛೇರಿ: 222372992

ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಇ-ಮೇಲ್ ಗೆ ಬರೆಯಬಹುದು:
ಇ-ಮೇಲ್: bhoovanahalli@gmail.com
ನಿರ್ದೇಶಕರು (ಗ್ರಾಮೀಣ ಮೂಲಸೌಲಭ್ಯ-1)


ಗ್ರಾಮೀಣ ಮೂಲಸೌಲಭ್ಯ
ಶ್ರೀ ಬೂವನಹಳ್ಳಿ ನಾಗರಾಜ್, ನಿರ್ದೇಶಕರು(ಪ್ರಭಾರ),ಗ್ರಾಮೀಣ ಮೂಲಸೌಲಭ್ಯ-1.

ರಸ್ತೆಗಳು ಮತ್ತು ಸೇತುವೆಗಳು, ಸಣ್ಣ ನೀರಾವರಿ ಮತ್ತು ಕಟ್ಟಡ ನಿರ್ಮಾಣ ವಲಯ (ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆ, ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಯೋಜನೆ, ನಬಾರ್ಡ್, 13ನೇ ಹಣಕಾಸು ಆಯೋಗ, ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ)

ಇವರನ್ನು ಸಂಪರ್ಕಿಸಲು:
ಕಛೇರಿ: 22254479

ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಇ-ಮೇಲ್ ಗೆ ಬರೆಯಬಹುದು:
ಇ-ಮೇಲ್: ro.kar@nic.in
ಮಹಾ ನಿರ್ದೇಶಕರು - ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ


ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ
ಮಹಾ ನಿರ್ದೇಶಕರು - ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ

ಇವರನ್ನು ಸಂಪರ್ಕಿಸಲು

ಕಛೇರಿ: 0821 - 2520906
ಫಾಕ್ಸ್: 0821 - 2444078

ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಇ-ಮೇಲ್ ಗೆ ಬರೆಯಬಹುದು:

ಇ-ಮೇಲ್ : anssird@rediffmail.com
ನಿರ್ದೇಶಕರು (ಸ್ವ-ಉದ್ಯೋಗ ಕಾರ್ಯಕ್ರಮ)


ಸ್ವ-ಉದ್ಯೋಗ ಕಾರ್ಯಕ್ರಮ
ಶ್ರೀ ಕೆ.ರೇವಣಪ್ಪ ನಿರ್ದೇಶಕರು, ಸ್ವ-ಉದ್ಯೋಗ ಕಾರ್ಯಕ್ರಮ, ಪ/ನಿ ಸರ್ಕಾರದ ಉಪ ಕಾರ್ಯದರ್ಶಿಗಳು

ಈ ಶಾಖೆಯು ಸ್ವರ್ಣಜಯಂತಿ ಗ್ರಾಮ ಸ್ವರೋಜಗರ್ ಯೋಜನೆ(ಎಸ್.ಜಿ.ಎಸ್.ವೈ), ಜಿಲ್ಲಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆಗಳು, ಬಿ.ಪಿ.ಎಲ್. ಜನಗಣತಿ, ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ನಿಗಮ, ಮಹಿಳಾ ಸಬಲೀಕರಣ ವಿಷಯಗಳ ಬಗ್ಗೆ ಮೇಲ್ವಿಚಾರಿಸುತ್ತದೆ.

ಇವರನ್ನು ಸಂಪರ್ಕಿಸಲು:
ಕಛೇರಿ: 22257341
ಫಾಕ್ಸ್: 22257415

ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಇ-ಮೇಲ್ ಗೆ ಬರೆಯಬಹುದು:

ಇ-ಮೇಲ್ : sep.kar@nic.in
ಮುಖ್ಯ ಅಭಿಯಂತರರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ


ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ
ಶ್ರೀ ಎಸ್.ಬಿ. ಸಿದ್ಧಗಂಗಪ್ಪ, ಮುಖ್ಯ ಅಭಿಯಂತರರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ

ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ, ರಸ್ತೆಗಳು ಮತ್ತು ಸೇತುವೆಗಳು, ಸಣ‍್ಣ ನೀರಾವರಿ, ಕಟ್ಟಡ ನಿರ್ಮಾಣದ ಜವಾಬ್ದಾರಿಯನ್ನು ಹೊಂದಿರುತ್ತಾರೆ.

ಇವರನ್ನು ಸಂಪರ್ಕಿಸಲು:
ಕಛೇರಿ: 28015401
ಫಾಕ್ಸ್: 23466436
ಮೊಬೈಲ್: 9449599402

ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಇ-ಮೇಲ್ ಗೆ ಬರೆಯಬಹುದು:
ಇ-ಮೇಲ್: cepred09@gmail.com

ವ್ಯವಸ್ಥಾಪಕ ನಿರ್ದೇಶಕರು - ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಅಭಿವೃದ್ಧಿ ಸಂಸ್ಥೆ


ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಅಭಿವೃದ್ಧಿ ಸಂಸ್ಥೆ

ಮನೋಜ್ ಕುಮಾರ್ ಶುಕ್ಲ, ಐ.ಎಫ್.ಎಸ್, ವ್ಯವಸ್ಥಾಪಕ ನಿರ್ದೇಶಕರು, ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಅಭಿವೃದ್ಧಿ ಸಂಸ್ಥೆ, ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯ ಚಟುವಟಿಕೆಗಳೊಂದಿಗೆ, ಗ್ರಾಮಸ್ಥರು, NGOಗಳಿಗೆ ಮತ್ತು ಅಧಿಕಾರಿಗಳಿಗೆ ಈ ಸಂಸ್ಥೆಯೂ ತರಬೇತಿಗಳನ್ನು ಆಯೋಜಿಸುತ್ತದೆ. ಗ್ರಾಮೀಣ ಇಂಧನದ ಬೇಡಿಕೆ ಮತ್ತು ಪೂರೈಕೆಗಳ ಬಗ್ಗೆ ವಿವಿಧ ಪ್ರಾಂತ್ಯ ಹಾಗೂ ಉಪ ಪ್ರಾಂತ್ಯಗಳಲ್ಲಿ ಸಮೀಕ್ಷೆ ಮಾಡಿ ಡೇಟಾಬೇಸ್ ನ್ನು ರಚಿಸುತ್ತಾರೆ.

ಇವರನ್ನು ಸಂಪರ್ಕಿಸಲು:
ಕಛೇರಿ: 23626359

ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಇ-ಮೇಲ್ ಗೆ ಬರೆಯಬಹುದು:
ಇ-ಮೇಲ್:
mgrired@dataone.in
mgrired@hotmail.com
ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ನಿಗಮ


ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ನಿಗಮ
ವೆಂಕಟೇಶ್ ಬಿ, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ನಿಗಮ

ಇವರನ್ನು ಸಂಪರ್ಕಿಸಲು:
ಕಛೇರಿ: 080-2286 5037

ಮೊಬೈಲ್: 9449863000

ನಿರ್ದೇಶಕರು (ಪಂಚಾಯತ್ ರಾಜ್-1)


ಪಂಚಾಯತ್ ರಾಜ್-1
ಶ್ರೀ ಎಸ್.ಎ. ಅಶ್ರಫುಲ್ ಹಸನ್, ಪಂಚಾಯತ್ ರಾಜ್-1
ಕರ್ನಾಟಕ ಪಂಚಾಯತ್ ರಾಜ್ ಕಾಯಿದೆ 1993 ಪ್ರಕಾರ ಪಂಚಾಯತ್ ರಾಜ್ ಸಂಸ್ಥೆಯಾದ ಗ್ರಾಮ ಪಂಚಾಯಿತಿಗಳ ವಿಷಯಗಳನ್ನು ಮತ್ತು ಗ್ರಾಮ ಪಂಚಾಯಿತಿಗಳ ಸಿಬ್ಬಂದಿಗಳ ಬಗ್ಗೆ ಮೇಲ್ವಿಚಾರಿಸುತ್ತಾರೆ.

ಇವರನ್ನು ಸಂಪರ್ಕಿಸಲು:
ಕಛೇರಿ: 22353925

ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಇ-ಮೇಲ್ ಗೆ ಬರೆಯಬಹುದು:
ಇ-ಮೇಲ್: pr.kar@.nic.in
ನಿರ್ದೇಶಕರು (ಪಂಚಾಯತ್ ರಾಜ್-2)


ಪಂಚಾಯತ್ ರಾಜ್-2
, ಪಂಚಾಯತ್ ರಾಜ್-2
ಕರ್ನಾಟಕ ಪಂಚಾಯತ್ ರಾಜ್ ಕಾಯಿದೆ 1993 ಪ್ರಕಾರ ಪಂಚಾಯತ್ ರಾಜ್ ಸಂಸ್ಥೆಯಾದ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗಳ ವಿಷಯಗಳನ್ನು ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗಳ ಸಿಬ್ಬಂದಿಗಳ ಬಗ್ಗೆ ಮೇಲ್ವಿಚಾರಿಸುತ್ತಾರೆ

ಇವರನ್ನು ಸಂಪರ್ಕಿಸಲು:
ಕಛೇರಿ: 22353925

ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಇ-ಮೇಲ್ ಗೆ ಬರೆಯಬಹುದು:
ಇ-ಮೇಲ್: director-pr2-rdpr@gov.in
ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ನಿಗಮ


ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ನಿಗಮ
ಶ್ರೀಮತಿ ಮಮತಾ, ಅಭಿಯಾನ ನಿರ್ದೇಶಕರು,
ಈ ಶಾಖೆಯೂ ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ನಿಗಮದ ಮೇಲ್ವಿಚಾರಣೆ ಮಾಡುತ್ತಾರೆ.

ಇವರನ್ನು ಸಂಪರ್ಕಿಸಲು:
ಕಛೇರಿ: 23083000

ನಿರ್ದೇಶಕರು (ಯೋಜನೆ ಉಸ್ತುವಾರಿ ಮತ್ತು ಮಾಹಿತಿ ವಿಭಾಗ)


ಯೋಜನೆ ಉಸ್ತುವಾರಿ ಮತ್ತು ಮಾಹಿತಿ ವಿಭಾಗ
ಶ‍್ರೀ ರಾಮಕೃಷ್ಣ, ನಿರ್ದೇಶಕರು (ಯೋಜನೆ ಉಸ್ತುವಾರಿ ಮತ್ತು ಮಾಹಿತಿ ವಿಭಾಗ)

ಯೋಜನೆಗಳ ಉಸ್ತುವಾರಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯಕ್ರಮಗಳ ಮೌಲ್ಯಮಾಪನವನ್ನು ಈ ಶಾಖೆಯು ಮಾಡುತ್ತದೆ.

ಇವರನ್ನು ಸಂಪರ್ಕಿಸಲು:
ಕಛೇರಿ: 22353921, 22032534

ಆಂತರಿಕ ಆರ್ಥಿಕ ಸಲಹೆಗಾರರು


ಆರ್ಥಿಕ ಶಾಖೆ
ಶ್ರೀ ಟಿ.ಹನುಮಂತೇಗೌಡ, ಆಂತರಿಕ ಆರ್ಥಿಕ ಸಲಹೆಗಾರರು,
ಆರ್ಥಿಕ ವಿಷಯಗಳು, ಅಂದಾಜು ಬಜೆಟ್ ಸಿದ್ಧಪಡಿಸುವುದು, ಅನುದಾನ ಬಿಡುಗಡೆ ಮತ್ತು ಲೆಕ್ಕ ಪರಿಶೋಧನೆ ಮಾಡುವುದು ಈ ಶಾಖೆಯ ಕಾರ್ಯವಾಗಿದೆ.

ಇವರನ್ನು ಸಂಪರ್ಕಿಸಲು:
ಕಛೇರಿ: 22032544

ಇ-ಆಡಳಿತ


ಇ-ಆಡಳಿತ
ಶ್ರೀ ವಿ.ನಾಗರಾಜ, ನಿರ್ದೇಶಕರು (ಇ-ಆಡಳಿತ) (ಪ್ರಭಾರ),
ಈ ಶಾಖೆಯೂ ಇ-ಪಂಚಾಯತ್ ವ್ಯವಸ್ಥೆಯನ್ನು ಜಿಲ್ಲೆ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಅನುಷ್ಠಾನಗೊಳಿಸಲು ಹಾಗೂ ಇ-ಆಡಳಿತಕ್ಕೆ ಸಂಬಂಧಿಸಿದ ವಿಷಯಗಳನ್ನು ಮೇಲ್ವಿಚಾರಿಸುತ್ತದೆ.

ಇವರನ್ನು ಸಂಪರ್ಕಿಸಲು:
ಕಛೇರಿ: 22032754

ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಇ-ಮೇಲ್ ಗೆ ಬರೆಯಬಹುದು:
ಇ-ಮೇಲ್: diregov-rdpr@gov.in