ಶಾಸನಬದ್ಧ ಅನುದಾನ

  ಪ್ರಸ್ತುತ ಗ್ರಾಮ ಪಂಚಾಯಿತಿಗಳಿಗೆ ವಾರ್ಷಿಕವಾಗಿ ಗ್ರಾಮ ಪಂಚಾಯಿತಿಯ
 ಜನಸಂಖ್ಯೆಗೆ ಅನುಗುಣವಾಗಿ ಶಾಸನಬದ್ಧ ಅನುದಾನವನ್ನು ಬಿಡುಗಡೆಗೊಳಿಸಲಾಗುತ್ತದೆ.
 ಈ ಅನುದಾನದಲ್ಲಿ ಶೇಕಡ 60 ರಷ್ಟನ್ನು ಗ್ರಾಮ ಪಂಚಾಯಿತಿಗಳ ಚಾಲ್ತಿ ತಿಂಗಳುಗಳ ವಿದ್ಯುಚ್ಛಕ್ತಿ ಬಿಲ್
 ಪಾವತಿಗಾಗಿ ಮತ್ತು ಶೇಕಡ 40ರಷ್ಟನ್ನು ಗ್ರಾಮ ಪಂಚಾಯಿತಿ ನೌಕರರ ವೇತನಕ್ಕಾಗಿ ಬಳಸಿಕೊಳ್ಳಲು
 ಅವಕಾಶ ಕಲ್ಪಿಸಲಾಗಿದೆ 

 ಮಾರ್ಗಸೂಚಿಗಳು ಮತ್ತು ಮುಂಗಡ ಪತ್ರ - 2013-14

 ಮಾರ್ಗಸೂಚಿಗಳು ಮತ್ತು ಮುಂಗಡ ಪತ್ರ - 2012-13

 ಶಾಸನಬದ್ಧ ಅನುದಾನ

 ಸರ್ಕಾರದ ನಡವಳಿಗಳು / ಅಧಿಸೂಚನೆ / ಸುತ್ತೋಲೆ

 

ಕಡತದ ವಿಧ ವಿಷಯ ದಿನಾಂಕ
ಸರ್ಕಾರದ ನಡವಳಿಗಳು

2016-17ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯಿತಿಗಳಿಗೆ ಜನಸಂಖ‍್ಯೆ ಅನುಗುಣವಾಗಿ ಜಿಲ್ಲಾ ಪಂಚಾಯತ್ ಅಭಿವೃದ್ಧಿ (ಶಾಸನಬದ್ದ ಹೆಚ್ಚುವರಿ) ಅನುದಾನದ 3ನೇ ಕಂತನ್ನು ಒದಗಿಸುವ ಬಗ್ಗೆ.

ಗ್ರಾಅಪ 140 ಜಿಪಸ 2016, ಬೆಂಗಳೂರು, ದಿನಾಂಕ:08.11.2016

ಸರ್ಕಾರದ ನಡವಳಿಗಳು

ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳು ಶಾಸನಬದ್ಧ ಅನುದಾನದಲ್ಲಿ ಮೀಸಲಿರಿಸಿದ ಶೇ 40ರಷ್ಟನ್ನು ಸಿಬ್ಬಂದಿ ವೇತನಕ್ಕಾಗಿ ಪ್ರತ್ಯೇಕ ಬ್ಯಾಂಕ್ ಖಾತೆ ತೆರೆಯುವ ಬಗ್ಗೆ.

ಗ್ರಾಅಪ 252 ಗ್ರಾಪಂಅ 2016, ಬೆಂಗಳೂರು, ದಿನಾಂಕ:23.03.2016

Govt Order

2015-16ನೇ ಸಾಲಿನ ಶಾಸನಬದ್ಧ ಅನುದಾನದ ನಾಲ್ಕನೇ ತ್ರೈಮಾಸಿಕ ಕಂತನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ.

ಗ್ರಾಅಪ 21 ಗ್ರಾಪಂಅ 2015, ಬೆಂಗಳೂರು, ದಿನಾಂಕ:10.03.2016

Govt Order

 2015-16ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯಿತಿಗೆ ಜನಸಂಖ‍್ಯೆಗನುಗುಣವಾಗಿ ಜಿಲ್ಲಾ ಪಂಚಾಯತ್ ಅಭಿವೃದ್ಧಿ (ಶಾಸನಬದ್ಧ ಹೆಚ್ಚುವರಿ ) ಅನುದಾನದಲ್ಲಿ 4ನೇ ಕಂತನ್ನು ಒದಗಿಸುವ ಬಗ್ಗೆ.

ಗ್ರಾಅಪ 73 ಗ್ರಾಅಪಂ 2015, ಬೆಂಗಳೂರು, ದಿನಾಂಕ:06.02.2016
ಸರ್ಕಾರದ ನಡವಳಿಗಳು

2015-16ನೇ ಸಾಲಿನ ಶಾಸನಬದ್ಧ ಅನುದಾನದ ತೃತೀಯ ತ್ರೈಮಾಸಿಕ ಕಂತನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ.

ಗ್ರಾಅಪ 21 ಗ್ರಾಪಂಅ 2015, ಬೆಂಗಳೂರು, ದಿನಾಂಕ:18.12.2015

ಸರ್ಕಾರದ ನಡವಳಿಗಳು

2015-16ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯಿತಿಗೆ ಜನಸಂಖ‍್ಯೆಗನುಗುಣವಾಗಿ ಜಿಲ್ಲಾ ಪಂಚಾಯತ್ ಅಭಿವೃದ್ಧಿ (ಶಾಸನಬದ್ಧ ಹೆಚ್ಚುವರಿ) ಅನುದಾನದಲ್ಲಿ 3ನೇ ಕಂತನ್ನು ಒದಗಿಸುವ ಬಗ್ಗೆ.

ಗ್ರಾಅಪ 73 ಗ್ರಾಪಂಅ 2015, ಬೆಂಗಳೂರು, ದಿನಾಂಕ:15.12.2015

ಸರ್ಕಾರದ ನಡವಳಿಗಳು

2015-16ನೇ ಸಾಲಿನ ಶಾಸನಬದ್ಧ ಅನುದಾನದ ದ್ವಿತೀಯ ತ್ರೈಮಾಸಿಕ ಕಂತನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ.

ಗ್ರಾಅಪ 21 ಗ್ರಾಪಂಅ 2015, ಬೆಂಗಳೂರು, ದಿನಾಂಕ:24.11.2015

ಸರ್ಕಾರದ ನಡವಳಿಗಳು

2015-16ನೇ ಸಾಲಿನ ಶಾಸನಬದ್ದ ಅನುದಾನದ ಪ್ರಥಮ ತೈಮಾಸಿಕ ಕಂತನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ.

ಗ್ರಾಅಪ 21 ಜಿಪಸ 2015, ಬೆಂಗಳೂರು, ದಿನಾಂಕ:24.06.2015
ಅನುಬಂಧ
ಸರ್ಕಾರದ ನಡವಳಿಗಳು

2014-15ನೇ ಸಾಲಿನ ಶಾಸನಬದ್ಧ ಅನುದಾನದ ನಾಲ್ಕನೇ ತೈಮಾಸಿಕ ಕಂತನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ.

ಗ್ರಾಅಪ 287 ಜಿಪಸ 2014, ಬೆಂಗಳೂರು, ದಿನಾಂಕ:24.06.2015
ಅನುಬಂಧ
ಪತ್ರ

2015-16ನೇ ಸಾಲಿನ ವಾರ್ಷಿಕವಾಗಿ ಪ್ರತಿ ತಾಲ್ಲೂಕು ಪಂಚಾಯಿತಿಗಳಿಗೆ ಒದಗಿಸಲಾಗಿರುವ ಅನಿರ್ಬಂಧಿತ(ಅಭಿವೃದ್ಧಿ) ಅನುದಾನದಲ್ಲಿ ಎಸ್.ಸಿ.ಪಿ/ಟಿ.ಎಸ್.ಪಿ ಘಟಕಗಳಿಗೆ ಅನುದಾನ ನಿಗದಿಪಡಿಸಿ ಕ್ರಿಯಾ ಯೋಜನೆಯನ್ನು ತಯಾರಿಸುವ ಬಗ್ಗೆ.

ಗ್ರಾಅಪ 76 ಜಿಪಸ 2014, ಬೆಂಗಳೂರು, ದಿನಾಂಕ:17.04.2015
ಪತ್ರ

2015-16ನೇ ಸಾಲಿನ ವಾರ್ಷಿಕವಾಗಿ ಪ್ರತಿ ಜಿಲ್ಲಾ ಪಂಚಾಯಿತಿಗಳಿಗೆ ಜನಸಂಖ್ಯೆಗನುಗುಣವಾಗಿ ಒದಗಿಸಲಾಗಿರುವ ಶಾಸನಬದ್ಧ(ಅಭಿವೃದ್ಧಿ) ಅನುದಾನದಲ್ಲಿ ಎಸ್.ಸಿ.ಪಿ/ಟಿ.ಎಸ್.ಪಿ ಘಟಕಗಳಿಗೆ ಅನುದಾನ ನಿಗದಿಪಡಿಸಿ ಕ್ರಿಯಾ ಯೋಜನೆಯನ್ನು ತಯಾರಿಸುವ ಬಗ್ಗೆ.

ಗ್ರಾಅಪ 76 ಜಿಪಸ 2014, ಬೆಂಗಳೂರು, ದಿನಾಂಕ:17.04.2015
ಸರ್ಕಾರದ ನಡವಳಿಗಳು

2014-15ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯಿತಿಗೆ ಜನಸಂಖ್ಯೆಗನುಗುಣವಾಗಿ ಜಿಲ್ಲಾ ಪಂಚಾಯತ್ ಅಭಿವೃದ್ಧಿ (ಶಾಸನಬದ್ಧ ಹೆಚ್ಚುವರಿ) ಅನುದಾನದಲ್ಲಿ 4ನೇ ಹಾಗೂ ಅಂತಿಮ ಕಂತನ್ನು ಒದಗಿಸುವ ಬಗ್ಗೆ.

ಗ್ರಾಅಪ 102 ಜಿಪಸ 2014, ಬೆಂಗಳೂರು, ದಿನಾಂಕ:18.03.2015
ಸರ್ಕಾರದ ನಡವಳಿಗಳು

2014-15ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯಿತಿಗೆ ಜನಸಂಖ್ಯೆಗನುಗುಣವಾಗಿ ಜಿಲ್ಲಾ ಪಂಚಾಯಿತಿ ಅಭಿವೃದ್ಧಿ (ಶಾಸನಬದ್ಧ ಹೆಚ್ಚುವರಿ) ಅನುದಾನದಲ್ಲಿ 3ನೇ ಕಂತನ್ನು ಒದಗಿಸುವ ಬಗ್ಗೆ.

ಗ್ರಾಅಪ 102 ಜಿಪಸ 2014, ಬೆಂಗಳೂರು, ದಿನಾಂಕ:11.03.2015
ಸರ್ಕಾರದ ನಡವಳಿಗಳು

2014-15ನೇ ಸಾಲಿನ ಶಾಸನಬದ್ಧ ಅನುದಾನದ ಮೂರನೇ ತ್ರೈಮಾಸಿಕ ಕಂತನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ.

ಗ್ರಾಅಪ 287 ಗ್ರಾಪಂಅ 2014, ಬೆಂಗಳೂರು, ದಿನಾಂಕ:30.02.2014
ಸರ್ಕಾರದ ನಡವಳಿಗಳು

2014-15ನೇ ಸಾಲಿನ ಶಾಸನಬದ್ಧ ಅನುದಾನದ ಎರಡನೇ ತ್ರೈಮಾಸಿಕ ಕಂತನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ.

ಗ್ರಾಅಪ 287 ಗ್ರಾಪಂಅ 2014, ಬೆಂಗಳೂರು, ದಿನಾಂಕ:07.11.2014
ಸರ್ಕಾರದ ನಡವಳಿಗಳು

2014-15ನೇ ಸಾಲಿನ ಶಾಸನಬದ್ಧ ಅನುದಾನದ ಪ್ರಥಮ ತ್ರೈಮಾಸಿಕ ಕಂತನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ.

ಗ್ರಾಅಪ 287 ಗ್ರಾಪಂಅ 2014, ಬೆಂಗಳೂರು, ದಿನಾಂಕ:09.09.2014
ಅನುಬಂಧ-2
ಸರ್ಕಾರದ ನಡವಳಿಗಳು

2014-15ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯಿತಿಗೆ ಜನಸಂಖ್ಯೆಗನುಗುಣವಾಗಿ ಜಿಲ್ಲಾ ಪಂಚಾಯತ್ ಅಭಿವೃದ್ಧಿ(ಶಾಸನಬದ್ಧ ಹೆಚ್ಚುವರಿ) ಅನುದಾನದಲ್ಲಿ 1ನೇ ಕಂತನ್ನು ಒದಗಿಸುವ ಬಗ್ಗೆ.

ಗ್ರಾಅಪ 102 ಜಿಪಸ 2014, ಬೆಂಗಳೂರು, ದಿನಾಂಕ:07.08.2014
ಸರ್ಕಾರದ ನಡವಳಿಗಳು

2013-14ನೇ ಸಾಲಿನ ಶಾಸನಬದ್ಧ ಅನುದಾನ ನಾಲ್ಕನೇ ತ್ರೈಮಾಸಿಕ ಕಂತನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ.

ಗ್ರಾಅಪ 23 ಗ್ರಾಪಂಅ 2013, ಬೆಂಗಳೂರು, ದಿನಾಂಕ:01.08.2014
ಅಧಿಸೂಚನೆ

2012-13ನೇ ಸಾಲಿನಿಂದ ಪ್ರತಿ ಗ್ರಾ.ಪಂಚಾಯತಿಗೆ ಅನುದಾನವನ್ನು ಮುಂದುವರೆಸಿರುವ ಬಗ್ಗೆ.

ಗ್ರಾಅಪ 223 ಗ್ರಾಪಂಅ 2012,ಬೆಂಗಳೂರು, ದಿನಾಂಕ:23.06.2012
ಪತ್ರ

2014-15ನೇ ಸಾಲಿನ ವಾರ್ಷಿಕವಾಗಿ ಪ್ರತಿ ಜಿಲ್ಲಾ ಪಂಚಾಯಿತಿಗಳಿಗೆ ಜನಸಂಖ್ಯೆಗನುಗುಣವಾಗಿ ಒದಗಿಸಲಾಗು ಶಾಸನಬದ್ಧ(ಅಭಿವೃದ್ಧಿ) ಅನುದಾನದಲ್ಲಿ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಘಟಕಗಳಿಗೆ ಅನುದಾನ ನಿಗದಿಪಡಿಸಿ ಕ್ರಿಯಾಯೋಜನೆಯನ್ನು ತಯಾರಿಸುವ ಕುರಿತು.

ಗ್ರಾಅಪ 76 ಗ್ರಾಪಂಕಾ 2014, ಬೆಂಗಳೂರು, ದಿನಾಂಕ:18.06.2014