ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ

 ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಮಂತ್ರಾಲಯವು ಎಸ್ ಜಿಎಸ್ ವೈ ಯೋಜನೆಯನ್ನು ಪುನರ್ ರಚಿಸಿ ಆಜೀವಿಕ
 –ನ್ಯಾಷನಲ್ ರೂರಲ್ ಲೈವ್ಲಿ ಹುಡ್ ಮಿಷನ್ (ಎನ್ ಆರ್ ಎಲ್ ಎಂ) 2010-11ರಿಂದ ಜಾರಿಗೊಳಿಸಿದೆ.
  ಇದರನ್ವಯ ರಾಜ್ಯ ಸರ್ಕಾರವು ರಾಜ್ಯದಲ್ಲಿ ಆಜೀವಿಕ ಯೋಜನೆಯನ್ನು “ಸಂಜೀವಿನಿ’’ ಹೆಸರಿನಲ್ಲಿ ಕರ್ನಾಟಕ
  ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ (ಕೆ.ಎಸ್.ಆರ್.ಎಲ್.ಪಿ.ಎಸ್) ಮೂಲಕ ಹಂತ ಹಂತವಾಗಿ
  ರಾಜ್ಯದಲ್ಲಿ ಜಾರಿಗೊಳಿಸಲಾಗುತ್ತಿದೆ.

 ಮುಂಗಡ ಪತ್ರ 2015-16(ಜಿಲ್ಲಾ ವಲಯ)

 ಮುಂಗಡ ಪತ್ರ 2014-15

 ಮುಂಗಡ ಪತ್ರ 2013-14


 ಮುಂಗಡ ಪತ್ರ 2012-13


 ಲೆಕ್ಕ ಪರಿಶೋಧನಾ ವರದಿ 

 ಮಾನವ ಸಂಪನ್ಮೂಲ ಸಂಸ್ಥೆಯ ಟೆಂಡರ್
 ಅಧಿಸೂಚನೆ

 ಬಿಡ್ ಗಳಿಗೆ ಆಹ್ವಾನ

 ತಾಂತ್ರಿಕ ಘೋಷ್ವಾರೆ 1 ಮತ್ತು 2

 ಆರ್ಥಿಕ ಬಿಡ್


 ಬಿಡ್ ದಾರರಿಗೆ ಸೂಚನೆಗಳು

 ಮಹಿಳಾ ಕಿಸಾನ್ ಸಶಕ್ತಿಕರಣ ಪರಿಯೋಜನಾ ಮಾರ್ಗಸೂಚಿಗಳು

 ಮಹಿಳಾ ಕಿಸಾನ್ ಸಶಕ್ತಿಕರಣ ಪರಿಯೋಜನೆಗಾಗಿ ಯೋಜನಾ ಪ್ರಸ್ತಾವನೆಯ ಟೆಂಪ್ಲೇಟ್

ರಾಜೀವ್ ಗಾಂಧಿ ಚೈತನ್ಯ ಯೋಜನೆಯ ಪರಿಷ್ಕೃತ ಯೋಜನಾ ಅನುಷ್ಠಾನ ಮಾರ್ಗಸೂಚಿಗಳು.

 ರಾಜೀವ್ ಗಾಂಧಿ ಚೈತನ್ಯ ಯೋಜನೆ ಸ್ವ-ಉದ್ಯೋಗ/ವೃತ್ತಿ ಕೌಶಲ್ಯ ತರಬೇತಿಗಾಗಿ ಅರ್ಜಿ ನಮೂನೆ

ರಾಜೀವ್ ಗಾಂಧಿ ಚೈತನ್ಯ ಯೋಜನೆ ಕೌಶಲ್ಯಾಧಾರಿತ ತರಬೇತಿ ಮತ್ತು ಉದ್ಯೋಗ ಕಲ್ಪಿಸುವ ನಮೂನೆಗಳು
ನಮೂನೆ - 1
ನಮೂನೆ - 2
ನಮೂನೆ - 3
ನಮೂನೆ - 4
ನಮೂನೆ - 5
ನಮೂನೆ - 6
ನಮೂನೆ - 7
ನಮೂನೆ - 8

ಸರ್ಕಾರದ ನಡವಳಿಗಳು / ಅಧಿಸೂಚನೆ / ಸುತ್ತೋಲೆ

 

ಕಡತದ ವಿಧ ವಿಷಯ ದಿನಾಂಕ
ನೇಮಕಾತಿ

ಸಂಜೀವಿನಿ - ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯಡಿಯಲ್ಲಿ ಅನುಷ್ಠಾನಗೊಳಿಸುತ್ತಿರುವ ಶ್ಯಾಮ್ ಪ್ರಸಾದ್ ಮುಖರ್ಜಿ ರೂರ್ಬನ್ ಅಭಿಯಾನದಲ್ಲಿ ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಘಟಕದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ಅರ್ಜಿಗಳನ್ನು ಆಹ್ವಾನಿಸಿದ್ದು, ಹುದ್ದೆಗಳ ವಿವರ.

 

KSRLPS/SPMRM/NRUM/03/2015-16, ಬೆಂಗಳೂರು, ದಿನಾಂಕ:14.02.2018
ಟೆಂಡರ್ ಅಧಿಸೂಚನೆ

Karnataka Multi Sectoral Nutrition Pilot Project .

 

Request for Expression of Interest
Terms of Reference
ಟೆಂಡರ್ ಅಧಿಸೂಚನೆ

Tender Notification through e-procurement providing vehicles on Hire basis (single folder system).

 

KSRLPS/EST/20/2016-17, ಬೆಂಗಳೂರು, ದಿನಾಂಕ:08.12.2016
ಟೆಂಡರ್ ಅಧಿಸೂಚನೆ

ಮಾನವ ಸಂಪನ್ಮೂಲ ಸೇವೆಗಳನ್ನು KSRLPS ಗೆ ಒದಗಿಸುವ ಕುರಿತು - ಇ-ಪ್ರೊಕ್ಯೂರ್ ಮೆಂಟ್ ಮೂಲಕ ಟೆಂಡರ್ ಅಧಿಸೂಚನೆ.

 

ಕೆ ಎಸ್ ಆರ್ ಎಲ್ ಪಿ ಎಸ್/ಹೆಚ್ ಆರ್/03/2016-17, ಬೆಂಗಳೂರು, ದಿನಾಂಕ:25.11.2016
ಅನಧಿಕೃತ ಟಿಪ್ಪಣಿ

ಸರ್ಕಾರದ ಎಲ್ಲಾ ಇಲಾಖೆಯ ಸಕ್ಷಮ ಪ್ರಾಧಿಕಾರಗಳು ಹಾಗೂ ಸಾರ್ವಜನಿಕ ಮಾಹಿತಿ ಹಕ್ಕು ಕಾಯ್ದೆ ಅರ್ಜಿಗಳಿಗೆ ಮಾಹಿತಿ ನೀಡುವಾಗ ಅವರುಗಳ ಹೆಸರು ಮತ್ತು ವಿಳಾಸವನ್ನು ನಮೂದಿಸುವ ಬಗ್ಗೆ.

 

ಗ್ರಾಅಪ 120 ಸ್ವೀಮರ 2016, ಬೆಂಗಳೂರು, ದಿನಾಂಕ:13.07.2016
ಸರ್ಕಾರದ ನಡವಳಿಗಳು

ಕೇಂದ್ರ ಪುರಸ್ಕೃತ Shyam Prasad Mukherji Rurban Mission (SPMRM)/National Rurban Mission (NRUM) ಯೋಜನೆಯ ಅನುಷ್ಠಾನದ ಪ್ರಭಾರವನ್ನು ವಹಿಸುವ ಕುರಿತು.

 

ಕೆ ಎಸ್ ಆರ್ ಎಲ್ ಪಿ ಎಸ್/ಎಸ್ ಪಿ ಎಂ ಆರ್ ಎಂ/ಎನ್ ಆರ್ ಯು ಎಂ/039/2015-16, ಬೆಂಗಳೂರು, ದಿನಾಂಕ:17.06.2016
ಸರ್ಕಾರದ ನಡವಳಿಗಳು

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ "ಪಶುಭಾಗ್ಯ" ಯೋಜನೆಯಡಿ ಆಯ್ಕೆಯಾಗಿರುವ ಅರ್ಹ ಫಲಾನುಭವಿಗಳಿಗೆ ಸಂಜೀವಿನಿ ಯೋಜನೆ ಸಹಭಾಗಿತ್ವದಲ್ಲಿ ಮೊದಲ ಹಂತದ 3ದಿನಗಳ ವಸತಿ ರಹಿತ ತರಬೇತಿ ಆಯೋಜಿಸಲು ಅಗತ್ಯ ಅನುದಾನ ಬಿಡುಗಡೆ ಮಾಡುವ ಕುರಿತು.

 

ಸಂಜೀವಿನಿ/ಎಲ್ ಹೆಚ್/ಪಶುಭಾಗ್ಯ/62/2015-16, ಬೆಂಗಳೂರು, ದಿನಾಂಕ:15.06.2016
ಸರ್ಕಾರದ ನಡವಳಿಗಳು

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆಗೆ 2015-16ನೇ ಸಾಲಿನ ಕೆಂದ್ರ ಮತ್ತು ರಾಜ್ಯದ ಪಾಲಿನ ಮೂರನೇ ಕಂತಿನ ಅನುದಾನವನ್ನು "ಎನ್.ಆರ್.ಎಲ್.ಪಿ" ಯೋಜನೆಗೆ ಬಿಡುಗಡೆ ಮಾಡುವ ಬಗ್ಗೆ..

 

ಕೆ ಎಸ್ ಆರ್ ಎಲ್ ಪಿ ಎಸ್/ಎಫ್ ಐ ಎನ್/39/2015-16, ಬೆಂಗಳೂರು, ದಿನಾಂಕ:16.03.2016
ಸರ್ಕಾರದ ನಡವಳಿಗಳು

>ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆಗೆ 2015-16ನೇ ಸಾಲಿನ ಕೆಂದ್ರ ಮತ್ತು ರಾಜ್ಯದ ಪಾಲಿನ ಎರಡನೇ ಕಂತಿನ ಅನುದಾನವನ್ನು "ಎನ್.ಆರ್.ಎಲ್.ಎಂ ಬಡ್ಡಿ ಸಹಾಯಧನ" ಯೋಜನೆಗೆ ಬಿಡುಗಡೆ ಮಾಡುವ ಬಗ್ಗೆ..

 

ಕೆ ಎಸ್ ಆರ್ ಎಲ್ ಪಿ ಎಸ್/ಎಫ್ ಐ ಎನ್/34/2015-16, ಬೆಂಗಳೂರು, ದಿನಾಂಕ:01.03.2016
ಸರ್ಕಾರದ ನಡವಳಿಗಳು

>ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆಗೆ 2015-16ನೇ ಸಾಲಿನ ಕೆಂದ್ರ ಮತ್ತು ರಾಜ್ಯದ ಪಾಲಿನ ಎರಡನೇ ಕಂತಿನ ಅನುದಾನವನ್ನು "ಎನ್.ಆರ್.ಎಲ್.ಪಿ" ಯೋಜನೆಗೆ ಬಿಡುಗಡೆ ಮಾಡುವ ಬಗ್ಗೆ..

 

ಕೆ ಎಸ್ ಆರ್ ಎಲ್ ಪಿ ಎಸ್/ಎಫ್ ಐ ಎನ್/21/2015-16, ಬೆಂಗಳೂರು, ದಿನಾಂಕ:01.03.2016
ಸರ್ಕಾರದ ನಡವಳಿಗಳು

2015-16ನೇ ಸಾಲಿನಲ್ಲಿ ರಾಜೀವ್ ಗಾಂಧಿ ಚೈತನ್ಯ ಯೋಜನೆಗೆ ಅನುದಾನ ಬಿಡುಗಡೆ ಮಾಡುವ ಕುರಿತು.

 

ಕೆ ಎಸ್ ಆರ್ ಎಲ್ ಪಿ ಎಸ್/ಆರ್ ಜಿ ಸಿ ವೈ/41/2014-15, ಬೆಂಗಳೂರು, ದಿನಾಂಕ:01.03.2016/a>
ಅಧಿಕೃತ ಜ್ಞಾಪನಾ

ಪಶುಪಾಲನಾ ಮತ್ತು ಮೀನುಗಾರಿಕೆ ಇಲಾಖೆಯ "ಪಶುಭಾಗ್ಯ" ಯೋಜನೆಯಡಿ ಆಯ್ಕೆಯಾಗಿರುವ ಅರ್ಹ ಫಲಾನುಭವಿಗಳಿಗೆ ಸಂಜೀವಿನಿ ಯೋಜನೆ ಸಹಭಾಗಿತ್ವದಲ್ಲಿ 3ದಿನಗಳ ವಸತಿ ಸಹಿತ ತರಬೇತಿ ಆಯೋಜಿಸಲು ಅನುದಾನ ಬಿಡುಗಡೆ ಮಾಡುವ ಕುರಿತು.

 

ಕೆ ಎಸ್ ಆರ್ ಎಲ್ ಪಿ ಎಸ್/ಎಲ್ ಹೆಚ್/ಪಶುಭಾಗ್ಯ/62/2015-16, ಬೆಂಗಳೂರು, ದಿನಾಂಕ:29.02.2016
ತಿದ್ದೋಲೆ

"ಡಿಡಿಯು - ಜಿಕೆವೈ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ ಉದ್ಯೋಗಾವಕಾಶ ಕಲ್ಪಿಸುವ ಯೋಜನೆ"ಯಡಿ ಯೋಜನಾ ಅನುಷ್ಠಾನ ಸಂಸ್ಥೆಗಳಿಗೆ 2015-16ನೇ ಸಾಲಿನಲ್ಲಿ ಅನದಾನ ಬಿಡುಗಡೆ ಮಾಡುವ ಕುರಿತು.

 

ಕೆ ಎಸ್ ಆರ್ ಎಲ್ ಪಿ ಎಸ್/ಎಫ್ ಐ ಎನ್/25/2015-16, ಬೆಂಗಳೂರು, ದಿನಾಂಕ:01.01.2016
ಸರ್ಕಾರದ ನಡವಳಿಗಳು

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆಗೆ 2015-16ನೇ ಸಾಲಿನ ಕೆಂದ್ರ ಮತ್ತು ರಾಜ್ಯದ ಪಾಲಿನ ಒಂದನೇ ಕಂತಿನ ಅನುದಾನವನ್ನು "ಎನ್.ಆರ್.ಎಲ್.ಎಂ ಬಡ್ಡಿ ಸಹಾಯಧನ" ಯೋಜನೆಗೆ ಬಿಡುಗಡೆ ಮಾಡುವ ಬಗ್ಗೆ.

 

ಕೆ ಎಸ್ ಆರ್ ಎಲ್ ಪಿ ಎಸ್/ಎಫ್ ಐ ಎನ್/19/2015-16, ಬೆಂಗಳೂರು, ದಿನಾಂಕ:23.12.2015
ಸರ್ಕಾರದ ನಡವಳಿಗಳು

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆಗೆ 2015-16ನೇ ಸಾಲಿನ ಕೆಂದ್ರ ಮತ್ತು ರಾಜ್ಯದ ಪಾಲಿನ ಒಂದನೇ ಕಂತಿನ ಅನುದಾನವನ್ನು "ಎನ್.ಆರ್.ಎಲ್.ಎಂ" ಯೋಜನೆಗೆ ಬಿಡುಗಡೆ ಮಾಡುವ ಬಗ್ಗೆ.

 

ಕೆ ಎಸ್ ಆರ್ ಎಲ್ ಪಿ ಎಸ್/ಎಫ್ ಐ ಎನ್/18/2015-16, ಬೆಂಗಳೂರು, ದಿನಾಂಕ:23.12.2015
TOR

Karnataka Multi - Sectoral Nutrition Pilot Project - Term of Reference.

 

TOR
EOI

Karnataka Multi - Sectoral Nutrition Pilot Project - Expression of Interest.

 

EOI
ಸರ್ಕಾರದ ನಡವಳಿಗಳು

"ಡಿಡಿಯು - ಜಿಕೆವೈ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ ಉದ್ಯೋಗಾವಕಾಶ ಕಲ್ಪಿಸುವ ಯೋಜನೆ"ಯಡಿ ಯೋಜನಾ ಅನುಷ್ಠಾನ ಸಂಸ್ಥೆಗಳಿಗೆ 2015-16ನೇ ಸಾಲಿನಲ್ಲಿ ಅನದಾನ ಬಿಡುಗಡೆ ಮಾಡುವ ಕುರಿತು.

 

ಕೆ ಎಸ್ ಆರ್ ಎಲ್ ಪಿ ಎಸ್/ಎಫ್ ಐ ಎನ್/25/2015-16, ಬೆಂಗಳೂರು, ದಿನಾಂಕ:11.12.2015
ಸರ್ಕಾರದ ನಡವಳಿಗಳು

ಕರ್ನಾಟಕ ರಾಜ್ಯದ 30 ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ 13 ಹಾಲು ಉತ್ಪಾದಕರ ಒಕ್ಕೂಟಗಳ ಅಡಿಯಲ್ಲಿ "ಕ್ಷೀರ ಸಂಜೀವಿನಿ" - ಹೈನುಗಾರಿಕೆ ಮೂಲಕ 10000 ಗ್ರಾಮೀಣ ಮಹಿಳೆಯರ ಸಾಮಾಜಿಕ ಆರ್ಥಿಕ ಅಭಿವೃದ್ಧಿ" ಯೋಜನೆಯ ಪ್ರಗತಿ ಪರಿಶೀಲನೆ ನಡೆಸಲು ಯೋಜನಾ ಚಾಲನಾ ಸಮಿತಿ(PSC) ಯನ್ನು ರಚಿಸುವ ಕುರಿತು.

 

ಸಂಜೀವಿನಿ/ಎಲ್ ಹೆಚ್/ಕ್ಷೀರ ಸಂಜೀವಿನಿ/ಪ್ರ.ಪ.ಸಭೆ/49/2014-15, ಬೆಂಗಳೂರು, ದಿನಾಂಕ:06.08.2015
ಟೆಂಡರ್ ಪ್ರೊಪೋಸಲ್

Selection of Candidates and Request for Proposals.

 

KSRLPS/KCNM/JSDF/18/2014-15
ಅಧಿಕೃತ ಜ್ಞಾಪನಾ

ರಾಜೀವ್ ಗಾಂಧಿ ಚೈತನ್ಯ ಯೋಜನೆ - ಸ್ವ ಉದ್ಯೋಗದಡಿ ಯೋಜನಾ ಬೆಂಬಲ ಸಂಸ್ಥೆಯನ್ನು ಆಯ್ಕೆ ಮಾಡಿ ಜಿಲ್ಲೆಗೆ ನೇಮಿಸುವ ಕುರಿತು.

 

ಕೆ ಎಸ್ ಆರ್ ಎಲ್ ಪಿ ಎಸ್/ಆರ್ ಜಿ ಸಿ ವೈ/25/2014-15, ಬೆಂಗಳೂರು, ದಿನಾಂಕ:10.02.2015
ಅಧಿಕೃತ ಜ್ಞಾಪನಾ

ರಾಜೀವ್ ಗಾಂಧಿ ಚೈತನ್ಯ ಯೋಜನೆ - ಸ್ವ ಉದ್ಯೋಗದಡಿ ಯೋಜನಾ ಬೆಂಬಲ ಸಂಸ್ಥೆಯನ್ನು ಆಯ್ಕೆ ಮಾಡಿ ಜಿಲ್ಲೆಗೆ ನೇಮಿಸುವ ಕುರಿತು.

 

ಕೆ ಎಸ್ ಆರ್ ಎಲ್ ಪಿ ಎಸ್/ಆರ್ ಜಿ ಸಿ ವೈ/9/2014-15, ಬೆಂಗಳೂರು, ದಿನಾಂಕ:30.01.2015
ಸರ್ಕಾರದ ನಡವಳಿಗಳು

ಎಸ್ ಜಿ ಎಸ್ ವೈ ವಿಶೇಷ ಯೋಜನೆಯಡಿ ಗ್ರಾಮೀಣ ಪ್ರದೇಶದ ಬಡ ಯುವಜನತೆಗೆ ಕೌಶಲ್ಯಾಭಿವೃದ್ಧಿ ತರಬೇತಿ ಹಾಗೂ ಉದ್ಯೋಗಾವಕಾಶ ಕಲ್ಪಿಸುವ ವಿಶೇಷ ಯೋಜನೆಯನ್ನು ಅನುಷ್ಠಾನಗೊಳಿಸುವ ಸಲುವಾಗಿ ಶ್ರೀ ಶಕ್ತಿ ಅಸೋಸಿಯೇಷನ್, ಗುತ್ತೂರು ಕಾಲೋನಿ, ಹರಿಹರ ಇವರಿಗೆ ರಾಜ್ಯದ ಪಾಲಿನ ಮೊದಲನೇ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಸಲುವಾಗಿ ಅನುದಾನವನ್ನು ಸಂಜೀವಿನಿ - ಕೆ ಎಸ್ ಆರ್ ಎಲ್ ಪಿ ಎಸ್ ಸಂಸ್ಥೆಗೆ ಬಿಡುಗಡೆ ಮಾಡುವ ಕುರಿತು.

 

ಕೆ ಎಸ್ ಆರ್ ಎಲ್ ಪಿ ಎಸ್ 41 ಎಸ್ ಪಿ 2014(ಎಡಿ-2), ಬೆಂಗಳೂರು, ದಿನಾಂಕ:29.01.2015
ಇ ಒ ಐ

Sanjeevani - KSRLPS invites EOI from consultants to provide strategic direction for implementation of intensive block strategy.

 

ಇ ಒ ಐ
ಸುತ್ತೋಲೆ

Guidelines regarding establishment of training centres/placements//placements verifications and payment claims with interim UC in RGSY - Placement Linked Skill Training Programmes.

 

KSRLPS/RGCY/24/2014-15, Dt:11.12.2014
ನೇಮಕಾತಿ

ಸಂಜೀವಿನಿ - ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ.

 

KSRLPS/sub-1/23/2012-13, Dt:22.11.2014
ನೇಮಕಾತಿ

ಸಂಜೀವಿನಿ - ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯ ಸ್ವಚ್ಛ್ ಭಾರತ್ ಅಭಿಯಾನದ ಅನುಷ್ಠಾನಕ್ಕೆ ಅವಶ್ಯವಿರುವ ಸಮಾಲೋಚಕರ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ

 

ಕೆ ಎಸ್ ಆರ್ ಎಲ್ ಪಿ ಎಸ್/ಹೆಚ್ ಆರ್/39/2014-15, ಬೆಂಗಳೂರು, ದಿನಾಂಕ:11.11.2014
ನೇಮಕಾತಿ

ಸಂಜೀವಿನಿ - ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯಿಂದ ರಾಜ್ಯ ಅಭಿಯಾನ ನಿರ್ವಹಣ ಘಟಕದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ

 

ಕೆ ಎಸ್ ಆರ್ ಎಲ್ ಪಿ ಎಸ್/ಎ ಡಿ ಎಂ/70/2014-15, ಬೆಂಗಳೂರು, ದಿನಾಂಕ:27.10.2014
ಸರ್ಕಾರದ ನಡವಳಿಗಳು

ಎಸ್ ಜಿ ಎಸ್ ವೈ ವಿಶೇಷ ಯೋಜನೆಯಡಿ ಜೆ ಎಸ್ ಎಸ್ ಮಹಾ ವಿದ್ಯಾಪೀಠ ಸಂಸ್ಥೆ, ಮೈಸೂರಿಗೆ ಮಂಜೂರಾದ ಕೃಷಿ ಉದ್ಯಮ ಹಾಗೂ ಮಾರುಕಟ್ಟೆ ವ್ಯವಸ್ಥೆ ಮೂಲಕ ಬಡತನ ರೇಖೆಗಿಂತ ಕಡಿಮೆ ಇರುವ ಸ್ವಸಹಾಯ ಗುಂಪುಗಳ ಆದಾಯ ವೃದ್ಧಿ ಯೋಜನೆಗೆ ರಾಜ್ಯದ ಪಾಲಿನ ಎರಡನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು.

 

ಗ್ರಾಅಪ 01 ಎಸ್ ಜೆ ವೈ (ವಿಯೋ) 2009, ಬೆಂಗಳೂರು, ದಿನಾಂಕ:09.10.2014
ತಿದ್ದುಪಡಿ

ರಾಜೀವ್ ಗಾಂಧಿ ಚೈತನ್ಯ ಯೋಜನೆಯ ಪರಿಷ್ಕೃತ ಮಾರ್ಗಸೂಚಿಯಲ್ಲಿನ ಅನುಬಂಧ-1ರಲ್ಲಿ ತಿದ್ದುಪಡಿ ಕುರಿತು.

 

ಕೆ ಎಸ್ ಆರ್ ಎಲ್ ಪಿ ಎಸ್ 107 ಎಸ್ ಪಿ ಎಂ 2013(ಭಾಗ-2), ಬೆಂಗಳೂರು, ದಿನಾಂಕ:23.09.2014
ಪತ್ರ

ರಾಜೀವ್ ಗಾಂಧಿ ಚೈತನ್ಯ ಯೋಜನೆಯಡಿ ನೇಮಕಗೊಂಡಿರುವ ಯೋಜನಾ ಅನುಷ್ಠಾನ ಸಂಸ್ಥೆಗಳನ್ನು ತರಬೇತಿ ಕೇಂದ್ರಗಳನ್ನು ಪರಿಶೀಲಿಸಿ ಅಭ್ಯರ್ಥಿಗಳನ್ನು ನಿಯೋಜಿಸುವ ಕುರಿತು.

 

ಕೆ ಎಸ್ ಆರ್ ಎಲ್ ಪಿ ಎಸ್/ಆರ್ ಜಿ ಸಿ ವೈ/107/2/2013-14, ಬೆಂಗಳೂರು, ದಿನಾಂಕ:06.09.2014
ಅಧಿಕೃತ ಜ್ಞಾಪನಾ

Release of 1st Installment State share under Centrally Sponsored scheme "Aajeevika Skills" for skilling and Placement of Rural Youths in the State of Karnataka through NIRD, Hyderabad to the PIAs for implemantation of the projects in Karnataka.

 

KSRLPS/16/SPL/2014(AD-2), Bangalore, Dt:26.08.2014
ಪತ್ರ

ಅರಣ್ಯ ಹಕ್ಕು ಕಾಯ್ದೆಯಡಿ ಬರುವ ಫಲಾನುಭವಿಗಳನ್ನು ರಾಜೀವ್ ಗಾಂಧಿ ಚೈತನ್ಯ ಯೋಜನೆಯಡಿ ಸ್ವಯಂ ಸೇರ್ಪಡೆಗೊಳಿಸುವ ಕುರಿತು.

 

ಕೆ ಎಸ್ ಆರ್ ಎಲ್ ಪಿ ಎಸ್ 107 ಎಸ್ ಪಿ ಎಂ 2013(ಭಾಗ-2), ಬೆಂಗಳೂರು, ದಿನಾಂಕ:18.08.2014
ಸರ್ಕಾರದ ನಡವಳಿಗಳು

"ಆಜೀವಿಕ ಸ್ಕಿಲ್ಸ್ - ಕೌಶಲ್ಯಾಭಿವೃದ್ಧಿ ತರಬೇತಿ ಹಾಗೂ ಉದ್ಯೋಗಾವಕಾಶ ಕಲ್ಪಿಸುವ ವಿಶೇಷ ಯೋಜನೆ" ಯಡಿ ಏಳು ಅನುಷ್ಠಾನ ಸಂಸ್ಥೆಗಳಿಗೆ ರಾಜ್ಯದ ಪಾಲಿನ ಮೊದಲನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು.

 

ಕೆ ಎಸ್ ಆರ್ ಎಲ್ ಪಿ ಎಸ್ 38 (ವಿಶೇಷ) 2014(ಎಡಿ-2), ಬೆಂಗಳೂರು, ದಿನಾಂಕ:06.08.2014
ಟೆಂಡರ್

Invitation of Expression of Interest(EOI) for Hiring of Financial Management & Technical Support Consultancy.

 

KSRLPS/FIN/FMTSC/16/2014-15, Dt:04.08.2014
ಟೆಂಡರ್

Invitation of Expression of Interest(EOI) for Internal Audit of KSRLPS and its implementing agencies.

 

TENDER
ಅಧಿಕೃತ ಜ್ಞಾಪನಾ

ಕರ್ನಾಟಕ ಸಮಗ್ರ ಪೌಷ್ಟಿಕಾಂಶ ಅಭಿಯಾನದಡಿ ರಾಜ್ಯದ 2 ತಾಲ್ಲೂಕುಗಳಲ್ಲಿ ಕಾರ್ಯಕ್ರಮ ಅನುಷ್ಠಾನಗೊಳಿಸಲು ಸರ್ಕಾರೇತರ ಸಂಸ್ಥೆಗಳ ಆಯ್ಕೆ ಬಗ್ಗೆ ಸಮಿತಿ ರಚಿಸುವ ಕುರಿತು.

 

ಕೆ ಎಸ್ ಆರ್ ಎಲ್ ಪಿ ಎಸ್/ಜೆ ಎಸ್ ಡಿ ಎಫ್/06/2013-14, ಬೆಂಗಳೂರು, ದಿನಾಂಕ:23.06.2014
ಅಧಿಕೃತ ಜ್ಞಾಪನಾ

ರಾಜೀವ್ ಗಾಂಧಿ ಚೈತನ್ಯ ಯೋಜನೆಯಡಿ ಕೌಶಲ್ಯಾಧಾರಿತ ತರಬೇತಿಯೊಂದಿಗೆ ಉದ್ಯೋಗ ಕೈಗೊಳ್ಳುವ ಯುವಜನತೆಗೆ ಉದ್ಯೋಗ ಕಲ್ಪಿಸಲು ಸರ್ಕಾರೇತರ ಸಂಸ್ಥೆಗಳನ್ನು ಯೋಜನಾ ಅನುಷ್ಠಾನ ಸಂಸ್ಥೆಗಳಿಗಾಗಿ ಆಯ್ಕೆ ಮಾಡಿ ನೇಮಕಾತಿ ಮಾಡುವ ಕುರಿತು.

 

ಕೆ ಎಸ್ ಆರ್ ಎಲ್ ಪಿ ಎಸ್/ಆರ್ ಜಿ ಸಿ ವೈ/ಯೋ ಅ ಸಂ/107/2/2013-14, ಬೆಂಗಳೂರು, ದಿನಾಂಕ:17.06.2014
ಅಧಿಕೃತ ಜ್ಞಾಪನಾ

Release of 1st Installment State share under Centrally Sponsored Aajeevika Skills Rural Youths in the State of Karnataka through NIRD, Hyderabad to the PIAs for implemantation of the projects in Karnataka.

 

KSRLPS/16/SPL/2014(AD-2), Bangalore, Dt:28.03.2014
ಸರ್ಕಾರದ ನಡವಳಿಗಳು

ಎನ್ ಆರ್ ಎಲ್ ಎಂ "ಆಜೀವಿಕಾ ಸ್ಕಿಲ್ಸ್ - ಕೌಶಲ್ಯಾಭಿವೃದ್ಧಿ ತರಬೇತಿ ಮತ್ತು ಉದ್ಯೋಗಾವಕಾಶ ಕಲ್ಪಿಸುವ ವಿಶೇಷ ಯೋಜನೆ" ಯಡಿ ಅನುಷ್ಠಾನ ಸಂಸ್ಥೆಗಳು ಸಲ್ಲಿಸುವ ಯೋಜನಾ ಪ್ರಸ್ತಾವನೆಗಳಿಗೆ ಅನುದಾನ ಬಿಡುಗಡೆ ಮಾಡಲು ಆರ್ಥಿಕ ಪ್ರತ್ಯಾಧಿಕಾರ ನೀಡುವ ಬಗ್ಗೆ.

 

ಕೆ ಎಸ್ ಆರ್ ಎಲ್ ಪಿ ಎಸ್/ಎ ಡಿ-2/01/2013-14, ಬೆಂಗಳೂರು, ದಿನಾಂಕ:04.03.2014
ಸರ್ಕಾರದ ನಡವಳಿಗಳು

ಕೇಂದ್ರ ಪುರಸ್ಕೃತ "ಆಜೀವಿಕಾ ಸ್ಕಿಲ್ಸ್ - ಕೌಶಲ್ಯಾಭಿವೃದ್ಧಿ ತರಬೇತಿ ಹಾಗೂ ಉದ್ಯೋಗಾವಕಾಶ ಕಲ್ಪಿಸುವ ವಿಶೇಷ ಯೋಜನೆ" ಯಡಿ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಮಂಜೂರು ಮಾಡಿರುವ ರಾಜ್ಯದ ಆರು ಅನುಷ್ಠಾನ ಸಂಸ್ಥೆಗಳ ಯೋಜನೆಗಳನ್ನು ಅನುಷ್ಠಾನಗೊಳಿಸುವ ಬಗ್ಗೆ.

 

ಕೆ ಎಸ್ ಆರ್ ಎಲ್ ಪಿ ಎಸ್/ಎ ಡಿ-2/01/2013-14, ಬೆಂಗಳೂರು, ದಿನಾಂಕ:04.03.2014
ಸರ್ಕಾರದ ನಡವಳಿಗಳು

2013-14ನೇ ಸಾಲಿನಲ್ಲಿ ರಾಜೀವ್ ಗಾಂಧಿ ಚೈತನ್ಯ ಯೋಜನೆಗೆ ಅನುದಾನ ಬಿಡುಗಡೆ ಮಾಡುವ ಕುರಿತು.

 

ಕೆ ಎಸ್ ಆರ್ ಎಲ್ ಪಿ ಎಸ್ 107 ಎಸ್ ಪಿ ಎಂ 2013-14, ಬೆಂಗಳೂರು, ದಿನಾಂಕ:28.02.2014
ಸರ್ಕಾರದ ನಡವಳಿಗಳು

"ಆಜೀವಿಕ ಸ್ಕಿಲ್ಸ್ - ಕೌಶಲ್ಯಾಭಿವೃದ್ಧಿ ತರಬೇತಿ ಹಾಗೂ ಉದ್ಯೋಗಾವಕಾಶ ಕಲ್ಪಿಸುವ ವಿಶೇಷ ಯೋಜನೆ" ಯಡಿ ಎಂಟು ಅನುಷ್ಠಾನ ಸಂಸ್ಥೆಗಳಿಗೆ ರಾಜ್ಯದ ಪಾಲಿನ ಮೊದಲನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು.

 

ಗ್ರಾಅಪ 43 ಎಸ್ ಜೆ ವೈ (ವಿಶೇಷ) 2013, ಬೆಂಗಳೂರು, ದಿನಾಂಕ:10.02.2014
ಸರ್ಕಾರದ ನಡವಳಿಗಳು

ಕೇಂದ್ರ ಸರ್ಕಾರದ ಮಹಿಳಾ ಕಿಸಾನ್ ಸಶಕ್ತಿಕರಣ ಪರಿಯೋಜನೆ(ಎಂ ಕೆ ಎಸ್ ಪಿ)ಯನ್ನು ಅನುಷ್ಠಾನಗೊಳಿಸುವ ಸಂಸ್ಥೆಯಾದ ಮೆ|| ಇನಿಷಿಯೇಟಿವ್ ಫಾರ್ ಡೆವೆಲಪ್ ಮೆಂಟ್ ಫೌಂಡೇಷನ್(ಐಡಿಎಫ್) ರವರಿಗೆ ರಾಜ್ಯದ ಮೊದಲನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು.

 

KSRLPS/108/2012-13, ಬೆಂಗಳೂರು, ದಿನಾಂಕ:13.01.2014
ಸರ್ಕಾರದ ನಡವಳಿಗಳು

ಕೇಂದ್ರ ಸರ್ಕಾರದ ಮಹಿಳಾ ಕಿಸಾನ್ ಸಶಕ್ತಿಕರಣ ಪರಿಯೋಜನೆ(ಎಂ ಕೆ ಎಸ್ ಪಿ)ಯನ್ನು ಅನುಷ್ಠಾನಗೊಳಿಸುವ ಸಂಸ್ಥೆಯಾದ ಮೆ|| ಗ್ರೀನ್ ಫೌಂಡೇಷನ್ ರವರಿಗೆ ರಾಜ್ಯದ ಪಾಲಿನ ಎರಡನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು.

 

KSRLPS/43/2012-13, ಬೆಂಗಳೂರು, ದಿನಾಂಕ:13.01.2014
ಸರ್ಕಾರದ ನಡವಳಿಗಳು

ರಾಜ್ಯದಲ್ಲಿನ ಎಲ್ಲಾ ಮಹಿಳಾ ಸ್ವರೋಜ್ ಗಾರಿಗಳಿಗೆ ಬ್ಯಾಂಕಿನಿಂದ ಪಡೆದ ಸಾಲವನ್ನು ನಿಯತವಾಗಿ ಮರುಪಾವತಿ ಮಾಡಿದಲ್ಲಿ ಶೇಕಡ 4ರ ದರದಲ್ಲಿ ಬಡ್ಡಿ ಸಹಾಯಧನ ನೀಡುವ ಬಗ್ಗೆ.

 

ಕೆ ಎಸ್ ಆರ್ ಎಲ್ ಪಿ ಎಸ್/ಎಸ್ ಪಿ ಎಂ(ಎಫ್ಐ)/02/2013-14, ಬೆಂಗಳೂರು, ದಿನಾಂಕ:20.01.2014
ಸಭಾ ನಡಾವಳಿಗಳು

Interest Subvention for bank credit at the rate of 4% to all Women SHGs in State on prompt repayment.

 

KSRLPS/02/SPM(F1)/2013, Bangalore, ಬೆಂಗಳೂರು, ದಿನಾಂಕ:20.01.2014
ಅಧಿಕೃತ ಜ್ಞಾಪನಾ

ರಾಜೀವ್ ಗಾಂಧಿ ಚೈತನ್ಯ ಯೋಜನೆಯಡಿ ಉಪಗ್ರಹ ಆಧಾರಿತ ತರಬೇತಿ ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿಗಳಿಗೆ ಹಾಗೂ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಅನುದಾನ ಬಿಡುಗಡೆ ಮಾಡುವ ಕುರಿತು.

 

ಕೆ ಎಸ್ ಆರ್ ಎಲ್ ಪಿ ಎಸ್/107/ಎಸ್ ಪಿ ಎಂ/2013-14, ಬೆಂಗಳೂರು, ದಿನಾಂಕ:26.12.2013
ಸರ್ಕಾರದ ನಡವಳಿಗಳು

ರಾಜೀವ್ ಗಾಂಧಿ ಚೈತನ್ಯ ಯೋಜನೆ - 2013-14ನೇ ಸಾಲಿನಲ್ಲಿ ಎರಡು ಲಕ್ಷ ಗ್ರಾಮೀಣ ಯುವ ಜನರಿಗೆ ಸ್ವ-ಉದ್ಯೋಗ/ವೃತ್ತಿಪರ ಕೌಶಲ್ಯ ಉದ್ಯೋಗ ಒದಗಿಸುವ ಬಗ್ಗೆ.

 

ಕೆ ಎಸ್ ಆರ್ ಎಲ್ ಪಿ ಎಸ್/107/ಎಸ್ ಪಿ ಎಂ/2013, ಬೆಂಗಳೂರು, ದಿನಾಂಕ:21.11.2013
ಸರ್ಕಾರದ ನಡವಳಿಗಳು

2013-14ನೇ ಸಾಲಿನ ಎನ್.ಆರ್.ಎಲ್.ಪಿ ಒಂದನೇ ಕಂತಿನ ರಾಜ್ಯದ ಪಾಲಿನ ಅನುದಾನವನ್ನು ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಢೆಗೆ (ಕೆ ಎಸ್ ಆರ್ ಎಲ್ ಪಿ ಎಸ್)ಗೆ ಬಿಡುಗಡೆ ಮಾಡುವ ಬಗ್ಗೆ .

 

ಗ್ರಾಅಪ 51 ಎಸ್ ಜೆ ವೈ 2013, ಬೆಂಗಳೂರು, ದಿನಾಂಕ:19.11.2013
ಸರ್ಕಾರದ ನಡವಳಿಗಳು

2013-14ನೇ ಸಾಲಿನ ಎನ್.ಆರ್.ಎಲ್.ಪಿ ಒಂದನೇ ಕಂತಿನ ರಾಜ್ಯದ ಪಾಲಿನ ಅನುದಾನವನ್ನು ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಢೆಗೆ (ಕೆ ಎಸ್ ಆರ್ ಎಲ್ ಪಿ ಎಸ್)ಗೆ ಬಿಡುಗಡೆ ಮಾಡುವ ಬಗ್ಗೆ .

 

ಗ್ರಾಅಪ 52 ಎಸ್ ಜೆ ವೈ 2013, ಬೆಂಗಳೂರು, ದಿನಾಂಕ:19.11.2013
ಸುತ್ತೋಲೆ

ಸಂಘಗಳ ಮಾಹಿತಿಯನ್ನು ತಂತ್ರಾಂಶದಲ್ಲಿ ಅಳವಡಿಸಲು ನಿಗದಿಪಡಿಸಿರುವ ಗೌರವಧನವನ್ನು ಪರಿಷ್ಕರಿಸಿರುವ ಕುರಿತು.

 

KSRLPS/SPM (M&E)/3/2013-14, Bangalore, Dt:06.11.2013
ಅಧಿಸೂಚನೆ

ರಾಜ್ಯದಲ್ಲಿ ಸಂಜೀವಿನಿ - ಕೇಂದ್ರ ಪುರಸ್ಕೃತ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್.ಆರ್.ಎಲ್.ಎಂ)- ಅಜೀವಿಕಾ ಯೋಜನೆಯನ್ನು ಅನುಷ್ಠಾನಗೊಳಿಸುವ ಕುರಿತು.

 

ಕೆ ಎಸ್ ಆರ್ ಎಲ್ ಎಂ/95/2012-13, ಬೆಂಗಳೂರು, ದಿನಾಂಕ:31.10.2013
ಸುತ್ತೋಲೆ

ಸಂಜೀವಿನಿ (ಎನ್ ಆರ್ ಎಲ್ ಎಂ/ಆಜೀವಿಕ) ಯೋಜನೆಯಡಿ ರಾಜ್ಯದಲ್ಲಿನ ಎಲ್ಲಾ ಮಹಿಳಾ ಸ್ವಸಹಾಯ ಸಂಘಗಳಿಗೆ ಬಡ್ಡಿ - ಸಹಾಯಧನವನ್ನು ನೀಡಲು ಸ್ವಸಹಾಯ ಗುಂಪುಗಳ ಮಾಹಿತಿ ಸಂಗ್ರಹಣೆ ಕುರಿತು.

 

ಗ್ರಾಅಪ 50 ಎಸ್ ಜೆ ವೈ 2013, ಬೆಂಗಳೂರು, ದಿನಾಂಕ:21.08.2013
ಸರ್ಕಾರದ ನಡವಳಿಗಳು

ಕೇಂದ್ರ ಪುರಸ್ಕೃತ ಯೋಜನೆಯಾದ ನ್ಯಾಷನಲ್ ರೂರಲ್ ಲೈವ್ಲಿ ಹುಡ್ ಮಿಷನ್ (ಎನ್ ಅರ್ ಎಲ್ ಎಂ -ಅಜೀವಿಕಾ) ಯಡಿ ವಿಶೇಷ ಯೋಜನೆಯಾದ ಗ್ರಾಮೀಣ ಯುವಜನತೆಗೆ ಕೌಶಲಾಭಿವೃದ್ಧಿ ಮತ್ತು ಉದ್ಯೋಗಾವಕಾಶಗಳನ್ನು ಕಲ್ಪಿಸುವ ಪ್ರಸ್ತಾವನೆಗಳನ್ನು ಪರಿಶೀಲಿಸಲು "ರಾಜ್ಯ ಮಟ್ಟದ ಯೋಜನಾ ಅನುಮೋದನಾ ಸಮಿತಿ" ಯನ್ನು ರಚಿಸುವ ಕುರಿತು.

 

ಕೆ ಎಸ್ ಆರ್ ಎಲ್ ಪಿ ಎಸ್/ಪಿ ಎಸ್ ಸಿ/72/2013-14, ಬೆಂಗಳೂರು, ದಿನಾಂಕ:19.08.2013
ಸರ್ಕಾರದ ನಡವಳಿಗಳು

ಮಹಿಳಾ ಕಿಸಾನ್ ಸಶಕ್ತಿಕರಣ ಪರಿಯೋಜನೆ (ಎಂ ಕೆ ಎಸ್ ಪಿ) ಯಡಿ ಪ್ರಸ್ತಾವನೆಗಳನ್ನು ಪರಿಶೀಲಿಸಲು "ಯೋಜನಾ ಅನುಮೋದನಾ ಸಮಿತಿ" ಯನ್ನು ರಚಿಸುವ ಕುರಿತು.

 

ಕೆ ಎಸ್ ಆರ್ ಎಲ್ ಪಿ ಎಸ್/ಪಿ ಎಸ್ ಸಿ/72/2013-14, ಬೆಂಗಳೂರು, ದಿನಾಂಕ:19.08.2013
ಸರ್ಕಾರದ ನಡವಳಿಗಳು

ಎಸ್ ಜಿ ಎಸ್ ವೈಯಡಿ 2011-12ನೇ ಸಾಲಿನಲ್ಲಿ ಹಾಸನ ಜಿಲ್ಲಾ ಪಂಚಾಯತಿಗೆ ರಾಜ್ಯದ ಪಾಲಿನ ಎರಡನೇ ಕಂತಿನ ಉಳಿಕೆ ಅನುದಾನದಿಂದ ಭರಿಸಿ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 13 ಎಸ್ ಜೆ ವೈ 2011, ಬೆಂಗಳೂರು, ದಿನಾಂಕ:19.01.2013
ಸರ್ಕಾರದ ನಡವಳಿಗಳು

ಎಸ್ ಜಿ ಎಸ್ ವೈಯಡಿ 2011-12ನೇ ಸಾಲಿನಲ್ಲಿ ಹಾಸನ ಜಿಲ್ಲಾ ಪಂಚಾಯತಿಗೆ ರಾಜ್ಯದ ಪಾಲಿನ ಎರಡನೇ ಕಂತಿನ ಉಳಿಕೆ ಅನುದಾನದಿಂದ ಭರಿಸಿ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 13 ಎಸ್ ಜೆ ವೈ 2011, ಬೆಂಗಳೂರು, ದಿನಾಂಕ:19.01.2013
ಸರ್ಕಾರದ ನಡವಳಿಗಳು

Implementation of the Centrally Sponsored Scheme-National Rural Livelihood Mission in the State of Karnataka through Karnataka State Rural Livelihood Promotion Socity (KSRLPS)-Reg.

 

 RDP 25  SJY 2011,(A-1) BANGALORE, DATED:04.01.2013