ತಾಲ್ಲೂಕು ಪಂಚಾಯತ್ ಅಭಿವೃದ್ಧಿ ಅನುದಾನ

 ತಾಲ್ಲೂಕು ಪಂಚಾಯತಿ ಅಭಿವೃದ್ಧಿ ಅನುದಾನವನ್ನು ಒದಗಿಸಲಾಗುತ್ತದೆ. ಈ ಅನುದಾನವನ್ನು ತಾಲ್ಲೂಕು
 ಪಂಚಾಯತಿಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

  ಮಾರ್ಗಸೂಚಿಗಳು

   ಮುಂಗಡ ಪತ್ರ 2015-16

ಸರ್ಕಾರದ ನಡವಳಿಗಳು / ಅಧಿಸೂಚನೆ / ಸುತ್ತೋಲೆ 

ಕಡತದ ವಿಧ ವಿಷಯ ದಿನಾಂಕ
ಪತ್ರ

2016-17ನೇ ಸಾಲಿನ ಜಿಲ್ಲಾ ಪಂಚಾಯತಿ ಶಾಸನಬದ್ಧ (ಹೆಚ್ಚುವರಿ) ಅನುದಾನ ಮತ್ತು ತಾಲ್ಲೂಕು ಪಂಚಾಯತಿ ಅಭಿವೃದ್ಧಿ ಅನುದಾನದಲ್ಲಿ ಎಸ್.ಇ.ಪಿ ಮತ್ತು ಟಿ.ಎಸ್.ಪಿ ಘಟಕಗಳಿಗೆ ಅನುದಾನವನ್ನು ನಿಗಧಿಪಡಿಸುವ ಕುರಿತು.

ಗ್ರಾಅಪ 73 ಜಿಪಸ 2015(ಪಿ-1), ಬೆಂಗಳೂರು, ದಿನಾಂಕ:25.05.2016
ಸರ್ಕಾರದ ನಡವಳಿಗಳು

ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರವನ್ನು ಧಾರವಾಡ ತಾಲ್ಲೂಕು ರಾಯಪುರ ಗ್ರಾಮದಲ್ಲಿ ಸ್ಥಾಪಿಸಲು ಮೊದಲನೇ ಕಂತಿನ ಅನುದಾನವನ್ನು ಬಿಡುಗಡೆಗೊಳಿಸುವ ಕುರಿತು

ಗ್ರಾಅಪ 84 ತಾಪಸ 2013, ಬೆಂಗಳೂರು, ದಿನಾಂಕ:20.06.2015
ಸರ್ಕಾರದ ನಡವಳಿಗಳು

ಕಲಬುರಗಿಯಲ್ಲಿ ಸ್ಥಾಪಿಸಲಾಗುತ್ತಿರುವ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂ. ರಾಜ್ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರದ ಕಟ್ಟಡ ಕಾಮಗಾರಿಯನ್ನು ರೂ. 7.05ಕೋಟಿಗಳ ವೆಚ್ಚದಲ್ಲಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತದ ಮೂಲಕ ನಿರ್ಮಿಸಲು ಅನುಮೋದನೆ ನೀಡುವ ಮತ್ತು ಮೊದಲನೇ ಕಂತಿನ ಅನುದಾನ ಬಿಡುಗಡೆಗೊಳಿಸುವ ಬಗ್ಗೆ.

ಗ್ರಾಅಪ 81 ತಾಪಸ 2013, ಬೆಂಗಳೂರು, ದಿನಾಂಕ:20.06.2015
ಪತ್ರ

2015-16ನೇ ಸಾಲಿನ ವಾರ್ಷಿಕವಾಗಿ ಪ್ರತಿ ತಾಲ್ಲೂಕು ಪಂಚಾಯಿತಿಗಳಿಗೆ ಒದಗಿಸಲಾಗಿರುವ ಅನಿರ್ಬಂಧಿತ(ಅಭಿವೃದ್ಧಿ) ಅನುದಾನದಲ್ಲಿ ಎಸ್.ಸಿ.ಪಿ/ಟಿ.ಎಸ್.ಪಿ ಘಟಕಗಳಿಗೆ ಅನುದಾನ ನಿಗದಿಪಡಿಸಿ ಕ್ರಿಯಾ ಯೋಜನೆಯನ್ನು ತಯಾರಿಸುವ ಬಗ್ಗೆ.

ಗ್ರಾಅಪ 76 ಜಿಪಸ 2014, ಬೆಂಗಳೂರು, ದಿನಾಂಕ:17.04.2015
ಪತ್ರ

2014-15ನೇ ಸಾಲಿನ ವಾರ್ಷಿಕವಾಗಿ ಪ್ರತಿ ತಾಲ್ಲೂಕು ಪಂಚಾಯತಿಗಳಿಗೆ ಒದಗಿಸಲಾಗುತ್ತಿರುವ ಅನಿರ್ಬಂಧಿತ ಅನುದಾನದಲ್ಲಿ ಎಸ್.ಇ.ಪಿ ಮತ್ತು ಟಿ.ಎಸ್.ಪಿ ಘಟಕಗಳಿಗೆ ಅನುದಾನ ನಿಗಧಿಪಡಿಸಿ ಕ್ರಿಯಾಯೋಜನೆಯನ್ನು ತಯಾರಿಸುವ ಕುರಿತು.

ಗ್ರಾಅಪ 76 ಜಿಪಸ 2013, ಬೆಂಗಳೂರು, ದಿನಾಂಕ:04.06.2014
ಸರ್ಕಾರದ ನಡವಳಿಗಳು

2013- 2014ನೇ ಸಾಲಿನ ಆಯವ್ಯಯ ಘೋಷಿಸಿರುವಂತೆ ತಾಲ್ಲೂಕು ಪಂಚಾಯಿತಿಗಳಿಗೆ ವಾರ್ಷಿಕ ರೂ.100.00 ಲಕ್ಷಗಳ ಸಂಯುಕ್ತ ಅನುದಾನವನ್ನು ವಿನಿಯೋಗಿಸುವ ಬಗ್ಗೆ ಪರಿಷ್ಕೃತ ಮಾರ್ಗಸೂಚಿಗಳು.

ಗ್ರಾಅಪ 76 ಜಿಪಸ 2013, ಬೆಂಗಳೂರು, ದಿನಾಂಕ:17.07.2013
ಸರ್ಕಾರದ ನಡವಳಿಗಳು

 2013-14ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ ತಾಲ್ಲೂಕು ಪಂಚಾಯಿತಿಗಳಿಗೆ ವಾರ್ಷಿಕ ರೂ.100.00 ಲಕ್ಷಗಳ ಸಂಯುಕ್ತ ಅನುದಾನವನ್ನು ವಿನಿಯೋಗಿಸುವ ಬಗ್ಗೆ ಮಾರ್ಗಸೂಚಿಗಳು

ಗ್ರಾಅಪ 76 ಜಿಪಸ 2013,ಬೆಂಗಳೂರು, ದಿನಾಂಕ:06.05.2013
ಪತ್ರ

ಪಂಚಾಯಿತಿಗಳ ಸಬಲೀಕರಣ ಮತ್ತು ಉತ್ತರದಾಯಿತ್ವ ಪ್ರೋತ್ಸಾಹ ಯೋಜನೆ(PEAIS) ಅಡಿಯಲ್ಲಿ ರಾಜ್ಯದ ಪಂಚಾಯತಿ ಸಂಸ್ಥೆಗಳಿಗೆ ಬಿಡುಗಡೆಗೊಳಿಸಿರುವ ನಗದು ಬಹುಮಾನದ ವಿನಿಯೋಗಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳು.

ಗ್ರಾಅಪ 45 ತಾಪಸ 2013, ಬೆಂಗಳೂರು, ದಿನಾಂಕ:09.07.2013
ಸರ್ಕಾರದ ನಡವಳಿಗಳು

2013-14ನೇ ಸಾಲಿಗೆ ಪಂಚಾಯಿತಿಗಳ ಸಬಲಿಕರಣ ಮತ್ತು ಉತ್ತದಾಯಿತ್ವ ಪ್ರೋತ್ಸಾಹ ಯೋಜನೆಯನ್ನು (ಪಿ.ಇ.ಎ.ಐ.ಎಸ್) ಅನುಷ್ಢಾನಗೊಳಿಸಲು ವಿವಿಧ ಸಮಿತಿಗಳನ್ನು ರಚಿಸುವ ಕುರಿತು.

ಗ್ರಾಅಪ 47 ತಾಪಸ 2013, ಬೆಂಗಳೂರು, ದಿನಾಂಕ:08.07.2013
ಸರ್ಕಾರದ ನಡವಳಿಗಳು

Release of Taluk Panchayats for the months of January 2013 to March 2013of Financial Year 2012-13

FD 2 ZPA 2012, BANGALORE, DATED:04.12.2012
ಸರ್ಕಾರದ ನಡವಳಿಗಳು

Release of Grants to Taluk Panchayats for the months of October 2012 toDe4cember 2012 of Financial Year 2012-13

FD 2 ZPA 2012, BANGALORE, DATED:07.09.2012
ಸರ್ಕಾರದ ನಡವಳಿಗಳು

Release of Grants to Taluk Panchayats for the months of August 2012 and September 2012 of Financial Year 2012-13

FD 2 ZPA 2012, BANGALORE, DATED:31.07.2012
ಸರ್ಕಾರದ ನಡವಳಿಗಳು

Release of Grants toTaluk Panchayats for the month of July 2012 of Financial Year 2012-13

FD 2 ZPA 2012, BANGALORE, DATED:16.06.2012
ಸರ್ಕಾರದ ನಡವಳಿಗಳು

 Release of Grants to Taluk Panchayats for the months of April 2012 to June 2012 of Financial Year 2012-13

 FD 2 ZPA 2012, BANGALORE, DATED:02.04.2012