ಯು ಎನ್ ವೆಮೆನ್ - ಧಾರವಾಡ ಮತ್ತು ಮೈಸೂರು ಜಿಲ್ಲೆಗಳಲ್ಲಿ 100 ಗ್ರಾಮ
ಪಂಚಾಯತಿಗಳಲ್ಲಿ ಸಂಪೂರ್ಣ ಕಾರ್ಯಕ್ರಮದ ಅನುಷ್ಠಾನ.
ಯು ಎನ್ ವೆಮೆನ್ ಸಂಘಟನೆ ಹಾಗೂ ಭಾರತ ಸರ್ಕಾರದ ಪಂಚಾಯತ್ ರಾಜ್ ಮಂತ್ರಾಲಯರವರ ಸಹಯೋಗದೊಂದಿಗೆ ಈ ಯೋಜನೆಯನ್ನು ಧಾರವಾಡ ಮತ್ತು ಮೈಸೂರು ಜಿಲ್ಲೆಗಳಲ್ಲಿ ಆಯ್ಕೆಯಾದ 100 ಗ್ರಾಮ ಪಂಚಾಯತಿಗಳಿಗೆ ಅನುಷ್ಠಾನಗೊಳಿಸಲಾಗುತ್ತದೆ. ಸಾಮರ್ಥ್ಯಾಭಿವೃದ್ಧಿ ತರಬೇತಿಯನ್ನು ANSSIRD ಸಂಸ್ಥೆಗೆ ವಹಿಸಲಾಗಿದೆ. |
ಕರ್ನಾಟಕ ಸರ್ಕಾರ ಮತ್ತು ಯು ಎನ್ ವೆಮೆನ್ ನಡುವಿನ ಯೋಜನೆಯ ಸಹಕಾರ ಒಪ್ಪಂದ
ಕರ್ನಾಟಕದಲ್ಲಿ ಯು ಎನ್ ವೆಮೆನ್ ಯೋಜನೆ
ನಿರೂಪಣಾ ವರದಿ ಮಾರ್ಚ್ -
ಅಕ್ಟೋಬರ್ 2012
ರಾಜ್ಯದ ಚುಕ್ಕಾಣಿ ಸಮಿತಿಯ ಸಂವಿಧಾನಿಕ ಆದೇಶ
ಹಂಚಿಕೆ, ಬಿಡುಗಡೆ ಮತ್ತು ಆಯವ್ಯಯಗಳು
ಪ್ರಗತಿ ವರದಿಗಳು
ಸರ್ಕಾರದ ನಡವಳಿಗಳು/ಸುತ್ತೋಲೆಗಳು/ಅಧಿಸೂಚನೆಗಳು