Jalamrutha
File Type Subject Date
Govt Order

ಜಲಾಮೃತ ಯೋಜನೆಯಡಿ 2020-21ನೇ ಆರ್ಥಿಕ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಕೈಗೊಳ್ಳುವ ಕಾಮಗಾರಿಗಳಿಗೆ ಅನುಮೋದನೆ ನೀಡುವ ಬಗ್ಗೆ.

ಗ್ರಾಅಪ/45/ಜಲಾಯೋ/2020,ಬೆಂಗಳೂರು/ದಿನಾಂಕ:19/06/2020
Circular

"ಜಲಾಶಕ್ತಿ-ಜಲಾಮೃತ" ಅಭಿಯಾನದ ಬಗ್ಗೆ ದಿ:26.08.2019ರಂದು ರಾಜ್ಯದ ಗ್ರಾಮ ಪಂಚಾಯಿತಿಗಳು ವಿಶೇಷ ಗ್ರಾಮ ಸಭೆ ನಡೆಸುವ ಬಗ್ಗೆ.

ಗ್ರಾಅಪ 644 ಗ್ರಾಪಂಅ 2019, ದಿನಾಂಕ:21.08.2019
Govt Order

"ಜಲಾಮೃತ" - ಜಲ ಸಾಕ್ಷರತೆ ಮತ್ತು ಜಲ ಸಂರಕ್ಷಣೆ ಒಂದು ಸಮುದಾಯ ಚಾಲಿತ ಸಮಗ್ರ ಕಾರ್ಯಕ್ರಮಕ್ಕೆ ಆಡಳಿತಾತ್ಮಕ ವೆಚ್ಚವನ್ನು ಬಿಡುಗಡೆ ಮಾಡುವ ಬಗ್ಗೆ ಆದೇಶ.

ಗ್ರಾಅಪ 92 ಆರ್ ಆರ್ ಸಿ 2019, ದಿನಾಂಕ:07.08.2019
Govt Order

"ಜಲಾಮೃತ" - ಜಲ ಸಾಕ್ಷರತೆ ಮತ್ತು ಜಲ ಸಂರಕ್ಷಣೆ ಒಂದು ಸಮುದಾಯ ಚಾಲಿತ ಸಮಗ್ರ ಕಾರ್ಯಕ್ರಮ ಯೋಜನೆ ಅನುಷ್ಠಾನಕ್ಕೆ ಮೊದಲನೇ ಕಂತಿನ ಬಿಡುಗಡೆ ಮಾಡುವ ಬಗ್ಗೆ ಆದೇಶ.

ಗ್ರಾಅಪ 92 ಆರ್ ಆರ್ ಸಿ 2019, ದಿನಾಂಕ:07.08.2019
Govt Order

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ರಾಜ್ಯದ ಪ್ರಮುಖ ಅನುಷ್ಠಾನ ಇಲಾಖೆಗಳ ಒಗ್ಗೂಡಿಸುವಿಕೆಯೊಂದಿಗೆ "ಜಲಾಮೃತ" - ಜಲ ಸಾಕ್ಷರತೆ ಮತ್ತು ಜಲ ಸಂರಕ್ಷಣೆ ಒಂದು ಸಮುದಾಯ ಚಾಲಿತ ಸಮಗ್ರ ಕಾರ್ಯಕ್ರಮ ಯೋಜನೆ ಅನುಷ್ಠಾನಿಸುವ ಬಗ್ಗೆ.

ಗ್ರಾಅಪ 92 ಆರ್ ಆರ್ ಸಿ 2019, ದಿನಾಂಕ:07.08.2019