Self Employment Programme

Guidelines

Action Plan 2012-13


SGSY Monthly Reports

Sl.No Month Year
1 May 2012-13
2 June
3 July
4 August
5 September
6 October
7 November
Self Employment Programme

Budget 2015-16

Budget 2014-15

Budget 2013-14

Budget 2012-13


Rehabitation of Released Bonded Labours : Action Plan

Bonded Labour 2015
Notifications / Govt Orders / Circulars / Letters


File Type Subject Date
Circular

ರಾಜ್ಯದ ಗ್ರಾಮೀಣ ಭಾಗದ ಮ್ಯಾನ್ಯುಯಲ್ ಸ್ಕಾವೆಂಜರ್ ಗಳ (Manual Scavengers) ಸಮೀಕ್ಷೆಯಲ್ಲಿ ಗುರುತಿಸಲ್ಪಟ್ಟ ಮತ್ತು ಗುರುತಿಸಲಾಗುವ ಮ್ಯಾನ್ಯುಯಲ್ ಸ್ಕಾವೆಂಜರ್ ಗಳಿಗೆ ಸೌಲಭ್ಯಗಳನ್ನು ಒದಗಿಸುವ ಕುರಿತು.

ಗ್ರಾಅಪ/20/SJY/2019(P-1), ದಿನಾಂಕ:28.01.2020
Govt Order

ಡಿ ಆರ್ ಡಿ ಎ ಆಡಳಿತ ಯೋಜನೆಯಡಿ ಕೇಂದ್ರ ಸರ್ಕಾರದ ಅನುದಾನದ ನಿರೀಕ್ಷೆಯ ಮೇರೆಗೆ 2019-20ನೇ ಸಾಲಿಗೆ ರಾಜ್ಯದ 30 ಜಿಲ್ಲಾ ಪಂಚಾಯಿತಿಗಳಿಗೆ ರಾಜ್ಯ ಸರ್ಕಾರವು ಬಿಡುಗಡೆ ಮಾಡುತ್ತಿರುವ ಕೇಂದ್ರ ಮತ್ತು ರಾಜ್ಯದ ಪಾಲಿನ ಎರಡನೇ ಕಂತಿನ ತ್ರೈಮಾಸಿಕ ಅನುದಾನ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 30 ಡಿ ಆರ್ ಡಿ ಎ 2019, ಬೆಂಗಳೂರು, ದಿನಾಂಕ:18.10.2019
Govt Order

ರಾಮನಗರ ಜಿಲ್ಲೆಯಲ್ಲಿ 2014-15ನೇ ಸಾಲಿನಲ್ಲಿ ಬಿಡುಗಡೆಯಾದ ರಾಜ್ಯದ 18 ಜೀತವಿಮುಕ್ತರಿಗೆ ಪುನವರ್ಸತಿ ಯೋಜನೆ (Rehabilation of Bonded Labour)ಯಡಿ ಸಹಾಯಧನವನ್ನು (Under State Component) ಬಿಡುಗಡೆ ಮಾಡುವ ಕುರಿತು.

ಗ್ರಾಅಪ 3 ಆರ್ ಬಿ ಎಲ್ 2019, ಬೆಂಗಳೂರು, ದಿನಾಂಕ:20.03.2019
Govt Order

ಜೀತದಾಳುಗಳ ಪುನರ್ವಸತಿ ಯೋಜನೆ (Rehabilitation of Bonded Labour) 2018-19ನೇ ಸಾಲಿನಲ್ಲಿ 15 ಜಿಲ್ಲಾ ಪಂಚಾಯಿತಿಗಳಿಗೆ ಸೇರಿದ 66 ಜೀತವಿಮುಕ್ತರಿಗೆ ಸಹಾಯಧನವನ್ನು (Under State Component) ಬಿಡುಗಡೆ ಮಾಡುವ ಕುರಿತು.

ಗ್ರಾಅಪ 27 ಆರ್ ಬಿ ಎಲ್ 2018(P1), ಬೆಂಗಳೂರು, ದಿನಾಂಕ:05.02.2019
Govt Order

ಜೀತದಾಳುಗಳ ಪುನರ್ವಸತಿ ಯೋಜನೆ (Rehabilitation of Bonded Labour) 2018-19ನೇ ಸಾಲಿನಲ್ಲಿ ಮಂಡ್ಯ, ಉಡುಪಿ, ಬೆಳಗಾವಿ, ಹಾಗೂ ರಾಮನಗರ ಜಿಲ್ಲೆಗಳಿಗೆ ಸೇರಿದ 73 ಜೀತವಿಮುಕ್ತರಿಗೆ ಸಹಾಯಧನವನ್ನು (Under State Component) ಬಿಡುಗಡೆ ಮಾಡುವ ಕುರಿತು.

ಗ್ರಾಅಪ 24 ಆರ್ ಬಿ ಎಲ್ 2018, ಬೆಂಗಳೂರು, ದಿನಾಂಕ:17.01.2019
Govt Order

2018-19ನೇ ಸಾಲಿನ ಪಶ್ಚಿಮ ಘಟ್ಟಗಳ ಅಭಿವೃದ್ಧಿ ಯೋಜನೆಯ ಮೂರನೇ ಕಂತಿನ ಅನುದಾನವನ್ನು ಜಿಲ್ಲಾ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 27 ಪಘಯೋ 2018, ಬೆಂಗಳೂರು, ದಿನಾಂಕ:23.01.2019
Govt Order

2018-19ನೇ ಸಾಲಿನ ಆರ್ಥಿಕ ವರ್ಷದಲ್ಲಿ ಹಂಚಿಕೆಯಾಗಿರುವ ರೂ.3.00 ಕೋಟಿ ಅನುದಾನವನ್ನು ಜೀತ ಕಾರ್ಮಿಕರ ಪುನರ್ ವಸತಿಗಾಗಿ (ಕಾರ್ಪಸ್ ನಿಧಿ) ಯನ್ನು ಸ್ಥಾಪಿಸಿ ಬಿಡುಗಡೆ ಮಾಡುವ ಬಗ್ಗೆ.

ಕಾಇ 122 ಸಿ ಎಲ್ ಸಿ 2018, ಬೆಂಗಳೂರು, ದಿನಾಂಕ:21.12.2018
Govt Order

2018-19ನೇ ಸಾಲಿನ ಆರ್ಥಿಕ ವರ್ಷದಲ್ಲಿ ಹಂಚಿಕೆಯಾಗಿರುವ ರೂ.3.00 ಕೋಟಿ ಅನುದಾನವನ್ನು ಜೀತ ಕಾರ್ಮಿಕರ ಪುನರ್ ವಸತಿಗಾಗಿ (ಕಾರ್ಪಸ್ ನಿಧಿ) ಯನ್ನು ಸ್ಥಾಪಿಸಿ ಬಿಡುಗಡೆ ಮಾಡುವ ಬಗ್ಗೆ.

ಕಾಇ 122 ಸಿ ಎಲ್ ಸಿ 2018, ಬೆಂಗಳೂರು, ದಿನಾಂಕ:22.11.2018
Govt Order

International Justice Mission (IJM), ಬೆಂಗಳೂರು ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯನ್ನು ರಾಜ್ಯ ಮಟ್ಟದ ಉನ್ನತ ಸಮಿತಿಗೆ (ಜೀತದಾಳುಗಳ ಪುನರ್ವಸತಿ) ಖಾಯಂ ಸದಸ್ಯರನ್ನಾಗಿ ಸೇರ್ಪಡೆ ಮಾಡುವ ಕುರಿತು.

ಗ್ರಾಅಪ 6 ಆರ್ ಬಿ ಎಲ್ 2017, ಬೆಂಗಳೂರು, ದಿನಾಂಕ:19.11.2018
Govt Order

ಜಿಲ್ಲಾ ಪಂಚಾಯಿತಿಗಳಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಾದ ಡಿ ಆರ್ ಡಿ ಎ ಕಾರ್ಯಕ್ರಮದಡಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಸಿಬ್ಬಂದಿಯವರ ವೇತನ ವೆಚ್ಚವನ್ನು ಭರಿಸಲು ಅನುದಾನವನ್ನು ವರ್ಗಾಯಿಸುವ ಕುರಿತು.

ಗ್ರಾಅಪ 6 ಎಸ್ ಜೆ ವೈ (ಡಿ ಆರ್ ಡಿ ಎ) 2018, ಬೆಂಗಳೂರು, ದಿನಾಂಕ:07.11.2018
Circular

ಜೀತ ಪದ್ಧತಿ (ರದ್ಧತಿ) ಕಾಯ್ದೆ, 1976ರನ್ವಯ ಜೀತದಾಳುಗಳನ್ನು ಗುರುತಿಸುವ ಹಾಗೂ ಬಿಡುಗಡೆ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು, ಉಪ-ವಿಭಾಗಾಧಿಕಾರಿಗಳು ಅನುಸರಿಸಬೇಕಾಗಿರುವ ಕರ್ತವ್ಯಗಳ ಕುರಿತು.

 

ಗ್ರಾಅಪ 6 ಆರ್ ಬಿ ಎಲ್ 2017, ಬೆಂಗಳೂರು, ದಿನಾಂಕ:04.07.2018
Govt Order

2017-2018ನೇ ಸಾಲಿನಲ್ಲಿ Bonded Labour Rehabilation Fund at District Level (Corpus Fund) ನ್ನು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡುವ ಕುರಿತು.

 

ಗ್ರಾಅಪ 50 ಆರ್ ಬಿ ಎಲ್ 2016, ಬೆಂಗಳೂರು, ದಿನಾಂಕ:30.10.2017
Circular

ಸಂಜೀವಿನಿ, ರಾಜೀವ್ ಗಾಂಧಿ ಚೈತನ್ಯ ಯೋಜನೆ, ದೀನ್ ದಯಾಳ್ ಉಪಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ಹಾಗೂ ಮುಖ್ಯ ಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಗಳಡಿ ಜೀತಮುಕ್ತರನ್ನು ಪ್ರಥಮ ಆದ್ಯತೆ ಮೇರೆಗೆ ಫಲಾನುಭವಿಗಳಾಗಿ ಆಯ್ಕೆ ಮಾಡಿ ಈ ಕಾರ್ಯಕ್ರಮಗಳಡಿ ದೊರಕುವ ಸೌಲಭ್ಯಗಳನ್ನು ಇವರುಗಳಿಗೆ ವಿಸ್ತರಿಸುವ ಬಗ್ಗೆ.

 

ಗ್ರಾಅಪ 6 ಆರ್ ಬಿ ಎಲ್ 2017, ಬೆಂಗಳೂರು, ದಿನಾಂಕ:20.09.2017
Govt Order

ಕೇಂದ್ರ ಸರ್ಕಾರದ ಜೀತ ವಿಮುಕ್ತರ ಪುನರ್ವಸತಿ ಕಾರ್ಯಕ್ರಮದಡಿ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಚಿಂತಾಮಣಿ, ಗುಡಿಬಂಡೆ ತಾಲ್ಲೂಕುಗಳಲ್ಲಿ 2011ರಿಂದ 2015ರವರೆಗೂ ಬಿಡುಗಡೆಯಾದಂತಹ 923 ಜೀತದಾಳುಗಳಿಗೆ ಪುನರ್ವಸತಿ ಅನುದಾನ ಬಿಡುಗಡೆ ಮಾಡುವ ಕುರಿತು.

 

ಗ್ರಾಅಪ 49 ಆರ್ ಬಿ ಎಲ್ 2016 ಭಾಗ-2, ಬೆಂಗಳೂರು, ದಿನಾಂಕ:05.09.2017
Govt Order

ಕೇಂದ್ರ ಸರ್ಕಾರದ ಜೀತ ವಿಮುಕ್ತರ ಪುನರ್ವಸತಿ ಕಾರ್ಯಕ್ರಮದಡಿ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಚಿಂತಾಮಣಿ ಮತ್ತು ಗುಡಿಬಂಡೆ ತಾಲ್ಲೂಕುಗಳಲ್ಲಿ 2011-12ರಿಂದ 2014-15ರವರೆಗೂ ಬಿಡುಗಡೆಯಾಗಿರುವ 923 ಜೀತದಾಳುಗಳಿಗೆ ಪುನರ್ವಸತಿ ಅನುದಾನ (under state component) ಬಿಡುಗಡೆ ಮಾಡುವ ಕುರಿತು.

 

ಗ್ರಾಅಪ 49 ಆರ್ ಬಿ ಎಲ್ 2016 ಭಾಗ-2, ಬೆಂಗಳೂರು, ದಿನಾಂಕ:05.08.2017
Govt Order

ಕೇಂದ್ರ ಸರ್ಕಾರದ ಜೀತ ವಿಮುಕ್ತರ ಪುನರ್ವಸತಿ ಕಾರ್ಯಕ್ರಮದಡಿ ರಾಜ್ಯದ ತುಮಕೂರು ಜಿಲ್ಲೆಯ ಪಾವಗಡ ಹಾಗೂ ಮಧುಗಿರಿ ತಾಲ್ಲೂಕುಗಳಲ್ಲಿ 2011ರಿಂದ 2013ರವರೆಗೂ ಬಿಡುಗಡೆಯಾಗಿರುವ 505 ಜೀತದಾಳುಗಳಿಗೆ ಪುನರ್ವಸತಿ ಅನುದಾನ ಬಿಡುಗಡೆ ಮಾಡುವ ಕುರಿತು.

 

ಗ್ರಾಅಪ 10 ಆರ್ ಬಿ ಎಲ್ 2016 ಭಾಗ-2, ಬೆಂಗಳೂರು, ದಿನಾಂಕ:27.04.2017
Govt Order

ಕೇಂದ್ರ ಸರ್ಕಾರದ ಜೀತ ವಿಮುಕ್ತರ ಪುನರ್ವಸತಿ ಕಾರ್ಯಕ್ರಮ ದಡಿ ರಾಜ್ಯದ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕಿನಲ್ಲಿ 2012ನೇ ಸಾಲಿನಲ್ಲಿ ಬಿಡುಗಡೆಯಾಗಿರುವ 253 ಜೀತದಾಳುಗಳಿಗೆ ಪುನರ್ವಸತಿ ಅನುದಾನ ಬಿಡುಗಡೆ ಮಾಡುವ ಕುರಿತು.

 

ಗ್ರಾಅಪ 10 ಆರ್ ಬಿ ಎಲ್ 2016 ಭಾಗ-2, ಬೆಂಗಳೂರು, ದಿನಾಂಕ:27.04.2017
Govt Order

ರಾಜ್ಯದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ -2011(ಎಸ್ ಇ ಸಿ ಸಿ-2011) ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 10 ಎಸ್ ಜೆ ವೈ 2010(ಎ-1), ಬೆಂಗಳೂರು, ದಿನಾಂಕ:03.05.2016
Letter

ಜೀತ ಪದ್ಧತಿ ನಿರ್ಮೂಲನೆ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲು, ಕೇಂದ್ರ ಸರ್ಕಾರದ ಮಾರ್ಗಸೂಚಿ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಜಿಲ್ಲೆಯ ಅನುಷ್ಠಾನ ಅಧಿಕಾರಿಗಳಿಗೆ ಏರ್ಪಡಿಸಲು ಕೋರಿ.

 

ಗ್ರಾಅಪ 12 ಆರ್ ಬಿ ಎಲ್ 2013(ಗ.71760), ಬೆಂಗಳೂರು, ದಿನಾಂಕ:27.04.2015
Govt Order

ರಾಜ್ಯದಲ್ಲಿ ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿ-2011(ಎಸ್ಇಸಿಸಿ-2011)- ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 10 ಎಸ್ ಜೆ ವೈ 2010(ಎ-1), ಬೆಂಗಳೂರು, ದಿನಾಂಕ:10.04.2015
Notification

Socio Economic & Caste Census 2011(SECC 2011) Publication of Final List - Reg.

 

RDP 27 SJY 2014 Dt:27.02.2014
Notification

Socio Economic & Caste Census 2011(SECC 2011) Publication of Final List - Reg.

 

RDP 27 SJY 2014 Dt:19.02.2014
Notification

Socio Economic & Caste Census 2011(SECC 2011) Publication of Final List - Reg.

 

RDP 27 SJY 2014 Dt:11.02.2014
Govt Order

ವಿವಿಧ ಜಿಲ್ಲಾ ಪಂಚಾಯಿತಿಗಳಲ್ಲಿ ಡಿ ಆರ್ ಡಿ ಎ ಕಾರ್ಯಕ್ರಮದಡಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಯವರುಗಳ ವೇತನ ಲೆಕ್ಕ ಶೀರ್ಷಿಕೆ 2515ರಡಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

 

ಆಇ 155 ವೆಚ್ಚ 6/2014, ದಿನಾಂಕ:03.02.2015
Govt Order

ರಾಜ್ಯದಲ್ಲಿ ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿ-2011(ಎಸ್ಇಸಿಸಿ-2011)- ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 10 ಎಸ್ ಜೆ ವೈ 2010(ಎ-1), ಬೆಂಗಳೂರು, ದಿನಾಂಕ:22.01.2015
Notification

Socio Economic & Caste Census 2011(SECC 2011) Publication of Final List - Reg.

 

RDP 27 SJY 2014 Dt:22.12.2014
Govt Order

ರಾಜ್ಯದಲ್ಲಿ ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿ-2011(ಎಸ್ಇಸಿಸಿ-2011)- ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 10 ಎಸ್ ಜೆ ವೈ 2010(ಎ-1), ಬೆಂಗಳೂರು, ದಿನಾಂಕ:19.12.2014
Letter

Central Assistance to District Rural Development Agencies in the State of Karnataka for the year 2014-15 under DRDA Administration Scheme - Release of 1st & 2nd Installment.

 

No. 17014/11/2014-15-DRDA(Sl No 78) Dt: 05.12.2014
Letter

Central Assistance to District Rural Development Agencies in the State of Karnataka for the year 2014-15 under DRDA Administration Scheme - Release of 2nd Installment.

 

No. 17014/11/2014-15-DRDA(Sl No 58) Dt: 05.12.2014
Govt Order

ವಿವಿಧ ಜಿಲ್ಲಾ ಪಂಚಾಯಿತಿಗಳಲ್ಲಿ ಡಿ ಆರ್ ಡಿ ಎ ಕಾರ್ಯಕ್ರಮದಡಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಯವರುಗಳ ವೇತನ ಲೆಕ್ಕ ಶೀರ್ಷಿಕೆ 2515ರಡಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

 

ಆಇ 155 ವೆಚ್ಚ 6/2014, ದಿನಾಂಕ:05.12.2014
Notification

Socio Economic & Caste Census 2011(SECC 2011) Publication of Final List - Reg.

 

RDP 27 SJY 2014 Dt:12.11.2014
Notification

Socio Economic & Caste Census 2011(SECC 2011) Publication of Final List - Reg.

 

RDP 27 SJY 2014 Dt:06.11.2014
Notification

ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿ-2011(ಎಸ್ಇಸಿಸಿ-2011) ಅಂತಿಮ ಗಣತಿ ಪಟ್ಟಿ ಪ್ರಕಟಣೆ ಬಗ್ಗೆ.

 

ಗ್ರಾಅಪ 27 ಎಸ್ ಜೆ ವೈ 2014, ಬೆಂಗಳೂರು, ದಿನಾಂಕ:30.10.2014
Notification

Socio Economic & Caste Census 2011(SECC 2011) Publication of Final List - Reg.

 

RDP 27 SJY 2014 Dt:30.10.2014
Govt Order

ರಾಜ್ಯದಲ್ಲಿ ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿ-2011(ಎಸ್ಇಸಿಸಿ-2011) ನಡೆಸಿದ ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ಗೌರವಧನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 10 ಎಸ್ ಜೆ ವೈ 2010(ಎ-1), ಬೆಂಗಳೂರು, ದಿನಾಂಕ:14.10.2014
Notification

ಎಸ್ ಜಿ ಎಸ್ ವೈ ಯೋಜನೆಯಡಿ ಜೆ ಎಸ್ ಎಸ್ ಮಹಾ ವಿದ್ಯಾಪೀಠ ಸಂಸ್ಥೆ, ಮೈಸೂರಿಗೆ ಮಂಜೂರಾದ ಕೃಷಿ ಉದ್ಯಮ ಹಾಗೂ ಮಾರುಕಟ್ಟೆ ವ್ಯವಸ್ಥೆ ಮೂಲಕ ಬಡತನ ರೇಖೆಗಿಂತ ಕಡಿಮೆ ಇರುವ ಸ್ವಸಹಾಯ ಗುಂಪುಗಳ ಆದಾಯವೃದ್ಧಿ ಯೋಜನೆಗೆ ರಾಜ್ಯದ ಪಾಲಿನ ಎರಡನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು.

 

ಗ್ರಾಅಪ 01 ಎಸ್ ಜೆ ವೈ 2(ವಿಯೋ)2009, ಬೆಂಗಳೂರು, ದಿನಾಂಕ:09.10.2014
Notification

ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿ-2011(ಎಸ್ಇಸಿಸಿ-2011) ಅಂತಿಮ ಗಣತಿ ಪಟ್ಟಿ ಪ್ರಕಟಣೆ ಬಗ್ಗೆ.

 

ಗ್ರಾಅಪ 27 ಎಸ್ ಜೆ ವೈ 2014, ಬೆಂಗಳೂರು, ದಿನಾಂಕ:30.09.2014
Notification

ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿ-2011(ಎಸ್ಇಸಿಸಿ-2011) ಅಂತಿಮ ಗಣತಿ ಪಟ್ಟಿ ಪ್ರಕಟಣೆ ಬಗ್ಗೆ.

 

ಗ್ರಾಅಪ 27 ಎಸ್ ಜೆ ವೈ 2014, ಬೆಂಗಳೂರು, ದಿನಾಂಕ:26.09.2014
Govt Order

ವಿವಿಧ ಜಿಲ್ಲಾ ಪಂಚಾಯಿತಿಗಳಲ್ಲಿ ಡಿ ಆರ್ ಡಿ ಎ ಕಾರ್ಯಕ್ರಮದಡಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಯವರುಗಳ ವೇತನ ಲೆಕ್ಕ ಶೀರ್ಷಿಕೆ 2515ರಡಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

 

ಆಇ 155 ವೆಚ್ಚ 6/2014, ದಿನಾಂಕ:20.09.2014
Notification

Socio Economic & Caste Census 2011(SECC 2011) Publication of Final List - Reg.

 

RDP 27 SJY 2014 Dt:19.09.2014
Govt Order

ಉತ್ತರ ಕನ್ನಡ, ಹಾವೇರಿ ಮತ್ತು ಕೊಪ್ಪಳ ಜಿಲ್ಲಾ ಪಂಚಾಯಿತಿಗಳಲ್ಲಿ ಡಿ ಆರ್ ಡಿ ಎ ಕಾರ್ಯಕ್ರಮದಡಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಯವರುಗಳ ವೇತನ ಲೆಕ್ಕ ಶೀರ್ಷಿಕೆ 2515ರಡಿ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

 

ಆಇ 155 ವೆಚ್ಚ 6/2014, ದಿನಾಂಕ:01.09.2014
Notification

ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ-2011(ಎಸ್ ಇ ಸಿ ಸಿ-2011) ಅಂತಿಮ ಗಣತಿ ಪಟ್ಟಿ ಪ್ರಕಟಣೆ ಬಗ್ಗೆ.

 

ಗ್ರಾಅಪ 27 ಎಸ್ ಜೆ ವೈ 2014, ಬೆಂಗಳೂರು, ದಿನಾಂಕ:26.08.2014
Govt Order

ರಾಜ್ಯದಲ್ಲಿ ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿ-2011(SECC-2011) ನಡೆಸಲು ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 16 ಎಸ್ ಜೆ ವೈ 2014, ಬೆಂಗಳೂರು, ದಿನಾಂಕ:30.06.2014
Govt Order

ರಾಜ್ಯದಲ್ಲಿ ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿ-2011(SECC-2011) ನಡೆಸಲು ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 11 ಎಸ್ ಜೆ ವೈ 2014, ಬೆಂಗಳೂರು, ದಿನಾಂಕ:12.05.2014
Govt Order

ರಾಜ್ಯದಲ್ಲಿ ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿ-2011(SECC-2011) ನಡೆಸಲು ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 07 ಎಸ್ ಜೆ ವೈ 2014, ಬೆಂಗಳೂರು, ದಿನಾಂಕ:09.05.2014
Govt Order

ರಾಜ್ಯದಲ್ಲಿ ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿ-2011(SECC-2011) ನಡೆಸಲು ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 12 ಎಸ್ ಜೆ ವೈ 2014, ಬೆಂಗಳೂರು, ದಿನಾಂಕ:06.05.2014
Proceedings

Proceedings of Finance Department.

 

FD 1 ZPA 2014(1), ಬೆಂಗಳೂರು, ದಿನಾಂಕ:04.04.2014
Govt Order

ಎಸ್ ಜಿ ಎಸ್ ವೈ ವಿಶೇಷ ಯೋಜನೆಯಡಿ ಜೆ ಎಸ್ ಎಸ್ ಮಹಾ ವಿದ್ಯಾಪೀಠ ಸಂಸ್ಥೆ, ಮೈಸೂರಿಗೆ ಮಂಜೂರಾದ ಕೃಷಿ ಉದ್ಯಮ ಹಾಗೂ ಮಾರುಕಟ್ಟೆ ವ್ಯವಸ್ಥೆ ಮೂಲಕ ಬಡತನ ರೇಖೆಗಿಂತ ಕಡಿಮೆ ಇರುವ ಸ್ವಸಹಾಯ ಗುಂಪುಗಳ ಆದಾಯವೃದ್ಧಿ ಯೋಜನೆನೆಗೆ ರಾಜ್ಯದ ಪಾಲಿನ ಎರಡನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು.

 

ಗ್ರಾಅಪ 01 ಎಸ್ ಜೆ ವೈ(ವಿ ಯೋ) 2009, ಬೆಂಗಳೂರು, ದಿನಾಂಕ:24.03.2014
Govt Order

2013-14ನೇ ಸಾಲಿಗೆ ಡಿ ಆರ್ ಡಿ ಎ ಆಡಳಿತ ಯೋಜನೆಯಡಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಒಟ್ಟಾರೆ ಅನುದಾನಕ್ಕನುಗುಣವಾಗಿ ಬಿಡುಗಡೆ ಮಾಡಬೇಕಿರುವ ರಾಜ್ಯದ ಪಾಲಿನ ಉಳಿಕೆ ಅನುದಾನದ ಬಗ್ಗೆ.

 

ಗ್ರಾಅಪ 26 ಎಸ್ ಜೆ ವೈ(ಡಿ ಆರ್ ಡಿ ಎ) 2013, ಬೆಂಗಳೂರು, ದಿನಾಂಕ:17.03.2014
Govt Order

ರಾಜ್ಯ ಸರ್ಕಾರದ ಜೀತವಿಮುಕ್ತರ ಪುನರ್ವಸತಿ ಸಹಾಯಧನ ಯೋಜನೆಯಡಿ ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲ್ಲೂಕಿನ 253 ಜನ ಜೀತವಿಮುಕ್ತರಿಗೆ 2013-14ನೇ ಸಾಲಿನಲ್ಲಿ ಪೂರ್ಣ ಮಾಶಾಸನ ಸಹಾಯಾನುಧನವನ್ನು ಬಿಡುಗಡೆ ಮಾಡುವ ಕುರಿತು.

 

ಗ್ರಾಅಪ 05 ಆರ್ ಬಿ ಎಲ್.2012, ಬೆಂಗಳೂರು, ದಿನಾಂಕ:12.12.2013
Govt Order

ಕೇಂದ್ರ ಸರ್ಕಾರ ಡಿ.ಆರ್.ಡಿ.ಎ. ಆಡಳಿತ ಯೋಜನೆಗೆ ಬಿಡುಗಡೆ ಮಾಡುವ ಅನುದಾನದ ನಿರೀಕ್ಷೆಯಲ್ಲಿ ರಾಜ್ಯದ ಪಾಲಿನ ಅನುದಾನ ರೂ.2,55,00,000/- ಗಳನ್ನು ಮುಂಗಡವಾಗಿ 21 ಜಿಲ್ಲಾ ಪಂಚಾಯತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 55 ಎಸ್ ಜೆ ವೈ(ಡಿ ಆರ್ ಡಿ ಎ)2013, ಬೆಂಗಳೂರು, ದಿನಾಂಕ:19.11.2013
Action Plan

ರಾಜ್ಯದಲ್ಲಿ ಜೀತಪದ್ಧತಿ ನಿರ್ಮೂಲನೆಗಾಗಿ ಕೈಗೊಂಡ ಕ್ರಮಗಳು.

 

ಜೀತದಾಳುಗಳ ಪುನರ್ವಸತಿ: ಒಂದು ಕ್ರಿಯಾಯೋಜನೆ
Govt Order

ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು 2013-14ನೇ ಸಾಲಿಗೆ ಡಿ ಆರ್ ಡಿ ಎ ಆಡಳಿತ ಯೋಜನೆಯಡಿ ಚಿಕ್ಕಮಗಳೂರು ಜಿಲ್ಲಾ ಪಂಚಾಯತಿಗೆ ಬಿಡುಗಡೆ ಮಾಡಿದ ಒಂದನೇ ಕಂತಿನ ಅನುದಾನಕ್ಕನುಗುಣವಾಗಿ ರಾಜ್ಯದ ಪಾಲಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 26 ಎಸ್ ಜೆ ವೈ(ಡಿ ಆರ್ ಡಿ ಎ)2013, ಬೆಂಗಳೂರು, ದಿನಾಂಕ:07.10.2013
Govt Order

ಎಸ್ ಜಿ ಎಸ್ ವೈ ಯಡಿ 2012-13ನೇ ಸಾಲಿನ ಕೇಂದ್ರ ಸರ್ಕಾರದ ಬಿಡುಗಡೆ ಹಾಗೂ ಜಿಲ್ಲಾ ಪಂಚಾಯಿತಿಗಳಿಗೆ ಜಮೆಯಾದ ಅನುದಾನಕ್ಕನುಗುಣವಾಗಿ ರಾಜ್ಯದ 14 ಜಿಲ್ಲಾ ಪಂಚಾಯಿತಿಗಳಿಗೆ ರಾಜ್ಯದ ಪಾಲಿನ ಅನುದಾನವನ್ನು 2013-14ನೇ ಸಾಲಿನ ಆಯವ್ಯಯದಿಂದ ಭರಿಸಿ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 43 ಎಸ್ ಜೆ ವೈ 2012, ಬೆಂಗಳೂರು, ದಿನಾಂಕ:11.09.2013
DO Letter

ಶ್ರೀ ಕಿರಣ ಪ್ರಸಾದ್ ಇವರು ಕರ್ನಾಟಕದಲ್ಲಿ ಜೀತ ಪದ್ದತಿ ನಿರ್ಮೂಲನೆಗೆ ತೆಗೆದುಕೊಂಡ ಹಾಗೂ ತೆಗೆದುಕೊಳ್ಳ ಬೇಕಾಗಿರುವ ಕ್ರಮಗಳ ಕುರಿತು ಸಲ್ಲಿಸಿರುವ ಅಂಶಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ವಹಿಸುವ ಬಗ್ಗೆ.

 

CM/46788/MIN(GOK)/2013, ಬೆಂಗಳೂರು, ದಿನಾಂಕ:19.08.2013
Govt Order

ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು 2013-2014ನೇ ಸಾಲಿಗೆ ಡಿ ಅರ್ ಡಿ ಎ ಆಡಳಿತ ಯೋಜನೆಯಡಿ ರಾಜ್ಯದ 25 ಜಿಲ್ಲಾ ಪಂಚಾಯಿತಿಗಳಿಗೆ ಬಿಡುಗಡೆ ಮಾಡಿದ ಒಂದನೇ ಕಂತಿನ ಅನುದಾನಕ್ಕನುಗುಣವಾಗಿ ರಾಜ್ಯದ ಪಾಲಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 26 ಎಸ್ ಜೆ ವೈ (ಡಿ ಆರ್ ಡಿ ಎ) 2013, ಬೆಂಗಳೂರು, ದಿನಾಂಕ:29.07.2013

Village Haats

 

Completed        Under Construction Not started
Govt Order

2012-2013ನೇ ಸಾಲಿನ ಡಿ ಅರ್ ಡಿ ಎ ಆಡಳಿತ ಯೋಜನೆಯಡಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ 2ನೇ ಕಂತಿನ ಅನುದಾನಕ್ಕನುಗುಣವಾಗಿ ರಾಜ್ಯದ ಪಾಲಿನ ಉಳಿಕೆ ಅನುದಾನವನ್ನು 2013-14 ಸಾಲಿನ ರಾಜ್ಯದ ಆಯವ್ಯಯದಲ್ಲಿ ಹಾಸನ,ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲಾ ಪಂಚಾಯಿತಿಗಳಿಗೆ ಹಂಚಿಕೆ ಮಾಡಿದ ಅನುದಾನದಿಂದ ಭರಿಸಿ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 4 ಎಸ್ ಜೆ ವೈ (ಡಿ ಆರ್ ಡಿ ಎ) 2012, ಬೆಂಗಳೂರು, ದಿನಾಂಕ:19.06.2013
Govt Order

ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು 2012-13ನೇ ಸಾಲಿಗೆ ಡಿ ಆರ್ ಡಿ ಎ ಆಡಳಿತ ಯೋಜನೆಯಡಿ ರಾಜ್ಯದ 18 ಜಿಲ್ಲಾ ಪಂಚಾಯಿತಿಗಳಿಗೆ ಬಿಡುಗಡೆ ಮಾಡಿದ 1/2ನೇ ಕಂತಿನ ಅನುದಾನ ಅನುದಾನಕ್ಕನುಗುಣವಾಗಿ ರಾಜ್ಯದ ಪಾಲಿನ 1/2ನೇ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 4 ಎಸ್ ಜೆ ವೈ (ಡಿ ಆರ್ ಡಿ ಎ) 2012, ಬೆಂಗಳೂರು, ದಿನಾಂಕ:28.03.2013
Govt Order

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆಗೆ 2012-13ನೇ ಸಾಲಿಗೆ ರಾಜ್ಯದ ಪಾಲಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 23 ಎಸ್ ಜೆ ವೈ 2013, ಬೆಂಗಳೂರು, ದಿನಾಂಕ:28.03.2013
Govt Order

ಎಸ್ ಜಿ ಎಸ್ ವೈ ಯಡಿ 2012-13ನೇ ಸಾಲಿಗೆ ಗುಲ್ಬರ್ಗಾ ಮತ್ತು ಕೊಡಗು ಜಿಲ್ಲಾ ಪಂಚಾಯಿತಿಗಳಿಗೆ ಒಂದನೇ ಕಂತಿನ ಅನುದಾನ ಹಾಗೂ ಬಾಗಲಕೋಟೆ, ಧಾರವಾಡ, ದಕ್ಷಿಣ ಕನ್ನಡ, ದಾವಣಗೆರೆ, ತುಮಕೂರು, 2ನೇ ಕಂತಿನ ರಾಜ್ಯದ ಪಾಲಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 43 ಎಸ್ ಜೆ ವೈ 2012, ಬೆಂಗಳೂರು, ದಿನಾಂಕ:28.03.2013
Govt Order

ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು 2012-13ನೇ ಸಾಲಿಗೆ  ಡಿ ಆರ್ ಡಿ ಎ ಆಡಳಿತ ಯೋಜನೆಯಡಿ ರಾಜ್ಯದ ಶಿವಮೊಗ್ಗ ಜಿಲ್ಲಾ ಪಂಚಾಯಿತಿಗೆ ಬಿಡುಗಡೆ ಮಾಡಿದ 2ನೇ ಕಂತಿನ ಅನುದಾನಕ್ಕನುಗುಣವಾಗಿ ರಾಜ್ಯದ ಪಾಲಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 4 ಎಸ್ ಜೆ ವೈ (ಡಿ ಆರ್ ಸಿ ಎ) 2012, ಬೆಂಗಳೂರು, ದಿನಾಂಕ:25.03.2013
Govt Order

ಶ್ರೀ ಅನ್ವರ್ ಪಾಷಾ, ನಿವೃತ್ತ ಐ ಎ ಎಸ್ ಅಧಿಕಾರಿ (ಆಯ್ಕೆ ಶ್ರೀಣಿ) ಇವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಮಾಲೋಚಕರಾಗಿ (Consultant) ನೇಮಿಸುವ ಕುರಿತು.

 

ಗ್ರಾಅಪ 3 ಸ್ವಜೆಸಿ 2012, ಬೆಂಗಳೂರು, ದಿನಾಂಕ:23.03.2013
Govt Order

ಡಿ ಆರ್ ಡಿ ಎ ಆಡಳಿತ ಯೋಜನೆ ಲೆಕ್ಕ ಶೀರ್ಷಿಕೆ 2515-00-196-6-06ಯಡಿ ಅನುದಾನವನ್ನು ಪುನರ್ವಿನಿಯೋಗದ ಮೂಲಕ ಭರಿಸುವ ಬಗ್ಗೆ.

 

ಗ್ರಾಅಪ 6 ಎಸ್ ಜೆ ವೈ ಡಿ ಆರ್ ಡಿ ಎ 2012, ಬೆಂಗಳೂರು, ದಿನಾಂಕ:22.03.2013
Govt Order

ಎಸ್ ಜಿ ಎಸ್ ವೈ ಯಡಿ 2012-13ನೇ ಸಾಲಿನಲ್ಲಿ ರಾಜ್ಯದ ಉಡುಪಿ ಪಂಚಾಯತಿಗೆ ರಾಜ್ಯದ ಪಾಲಿನ 1ನೇ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 43 ಎಸ್ ಜೆ ವೈ 2012, ಬೆಂಗಳೂರು, ದಿನಾಂಕ:19.03.2013
Govt Order

ಕೇಂದ್ರ ಸರ್ಕಾದ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು 2012-13ನೇ ಸಾಲಿಗೆ ಡಿ ಆರ್ ಡಿ ಎ ಆಡಳಿತ ಯೋಜನೆಯಡಿ ರಾಜ್ಯದ 9 ಜಿಲ್ಲಾ ಪಂಚಾಯಿತಿಗಳಿಗೆ ಬಿಡುಗಡೆ ಮಾಡಿವ ಅನುದಾನಕ್ಕನುಗುಣವಾಗಿ 1/2ಕಂತಿನ ರಾಜ್ಯದ ಪಾಲಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 4 ಎಸ್ ಜೆ ವೈ (ಡಿ ಆರ್ ಡಿ ಎ) 2012, ಬೆಂಗಳೂರು, ದಿನಾಂಕ:19.03.2013
Govt Order

ಎಸ್ ಜಿ ಎಸ್ ವೈಯಡಿ 2012-13ನೇ ಸಾಲಿನಲ್ಲಿ ರಾಜ್ಯದ ಮಂಡ್ಯ ಜಿಲ್ಲಾ ಪಂಚಾಯತಿಗೆ ರಾಜ್ಯದ ಪಾಲಿನ 1ನೇ  ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 43 ಎಸ್ ಜೆ ವೈ 2012, ಬೆಂಗಳೂರು, ದಿನಾಂಕ:04.03.2013
Notification

ಜೀತಗಾರಿಕೆ ಪದ್ದತಿ (ನಿರ್ಮೂಲನಾ) ಕಾಯ್ದೆ 1976ರ ಪ್ರಕರಣ ಸಂಖ್ಯೆ 13ರ ಉಪಪ್ರಕರಣ (1), (2) ಮತ್ತು (3) ರ ಅಡಿಯಲ್ಲಿ ದತ್ತವಾದ ಅಧಿಕಾರದನ್ವಯ ಹಾಗೂ ಸದರಿ ವಿಚಾರದಲ್ಲಿ ಈ ಹಿಂದೆ ಹೊರಡಿಸಲಾಗಿದ್ದ ಎಲ್ಲಾ ಆದೇಶಗಳನ್ನು ಹಿಂತೆಗೆದು ಕೊಂಡು ಕರ್ನಾಟಕ ರಾಜ್ಯ ಸರ್ಕಾರವು ಬೀದರ್ ಜಿಲ್ಲೆಯ ಜಿಲ್ಲಾ ಮತ್ತು ಉಪವಿಭಾಗ ಮಟ್ಟದಲ್ಲಿ ಈ ಕೆಳಕಂಡ ಸದಸ್ಯರನ್ನೊಳಗೊಂಡ ಜಾಗೃತ ಸಮಿತಿಯನ್ನು ಈ ಮೂಲಕ ರಚಿಸಿದೆ.

 

ಗ್ರಾಅಪ 20 ಆರ್ ಬಿ ಎಲ್ 2012, ಬೆಂಗಳೂರು, ದಿನಾಂಕ:28.02.2013
Govt Order

ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು 2012-13ನೇ ಸಾಲಿಗೆ ಡಿ ಆರ್ ಡಿ ಎ ಆಡಳಿತ ಯೋಜನೆಯಡಿ ರಾಜ್ಯದ 6 ಜಿಲ್ಲಾ ಪಂಚಾಯತಿಗಳಿಗೆ ಬಿಡುಗಡೆ ಮಾಡಿದ ಅನುದಾನಕ್ಕನುಗುಣವಾಗಿ 1/2ನೇ ಕಂತಿನ ರಾಜ್ಯದ ಪಾಲಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 4 ಎಸ್ ಜೆ ವೈ(ಡಿ ಆರ್ ಡಿ ಎ)2012, ಬೆಂಗಳೂರು, ದಿನಾಂಕ:12.02.2013 
Govt Order

ಎಸ್ ಜಿ ಎಸ್ ವೈ ಯಡಿ 2011-12ನೇ ಸಾಲಿನಲ್ಲಿ ಹಾಸನ ಜಿಲ್ಲಾ ಪಂಚಾಯತಿಗೆ ರಾಜ್ಯದ ಪಾಲಿನ ಎರಡನೇ ಕಂತಿನ ಉಳಿಕೆ ಅನುದಾನ ರೂ.14,64,000/-ಗಳನ್ನು 2012-13ನೇ ಸಾಲಿನ ಎನ್ ಆರ್ ಎಲ್ ಎಮ್ ಅನುದಾನದಿಂದ ಭರಿಸಿ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 13 ಎಸ್ ಜೆ ವೈ 2011, ಬೆಂಗಳೂರು, ದಿನಾಂಕ:19.01.2013
Letter

ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ-2011(ಎಸ್ ಇ ಸಿ ಸಿ-2011) ಸಂಬಂಧ "ಗ್ರಾಮ ಸಭೆ"ನಡೆಸುವ ಬಗ್ಗೆ ಕೇಂದ್ರ ಸರ್ಕಾರವು ಹೊರಡಿಸಿರುವ ಕೈಪಿಡಿ ಕುರಿತಂತೆ.

 

ಗ್ರಾಅಪಂ 32 ಎಸ್ ಜೆ ವೈ,2011   (ಎ-1) ಬೆಂಗಳೂರು, ದಿನಾಂಕ:28.12.2012
Letter

ಎಸ್ ಜಿ ಎಸ್ ವೈ ಯೋಜನೆಯ ಒಂದು ಮತ್ತು ಎರಡನೇ ಕಂತಿನ ಅನುದಾನ ಬಿಡುಗಡೆ ಬಗ್ಗೆ.

 

ಗ್ರಾಅಪ 36 ಎಸ್ ಜೆ ವೈ 2012   (ಎ1)  ಬೆಂಗಳೂರು, ದಿನಾಂಕ:14.12.2012
Letter

ಜಿಲ್ಲಾ ಪಂಚಾಯತಿಗಳ ಡಿ ಆರ್ ಡಿ ಎ ಆಡಳಿತ ಯೋಜನೆಯಲ್ಲಿರತಕ್ಕ ಹುದ್ದೆಗಳ ಬಗ್ಗೆ ಮಾಹಿತಿ ಕೋರಿ.

 

ಗ್ರಾಅಪ 50  ಎಸ್ ಜೆ ವೈ/(ಡಿಆರ್ ಡಿ ಎ) 2012 (ಎ1) ಬೆಂಗಳೂರು, ದಿನಾಂಕ:13.12.2012
Govt Order

ಎಸ್ ಜಿ ಎಸ್ ವೈಯಡಿ 2012-13ನೇ ಸಾಲಿನಲ್ಲಿ ರಾಜ್ಯದ 5 ಜಿಲ್ಲಾ  ಪಂಚಾಯತಿಗಳಿಗೆ ರಾಜ್ಯದ ಪಾಲಿನ  1ನೇ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 43 ಎಸ್ ಜೆ ವೈ 2012, ಬೆಂಗಳೂರು, ದಿನಾಂಕ: 12.12.2012
Letter

ಬ್ಯಾಂಕ್ ಖಾತೆಯ ವಿವರಗಳನ್ನು ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯಕ್ಕೆ  ಸಲ್ಲಿಸುವ ಬಗ್ಗೆ.

 

ಗ್ರಾಅಪ 03 ಎಸ್ ಜೆ ವೈ/ಡಿಆರ್ ಡಿ ಎ 2012(ಎ1), ಬೆಂಗಳೂರು, ದಿನಾಂಕ: 10.12.2012
Govt Order

ಕೇಂದ್ರ ಸರ್ಕಾರದ ಗ್ರಾಮಿಣಾಭಿವೃದ್ಧಿ ಮಂತ್ರಾಲಯವು 2012-13ನೇ ಸಾಲಿಗೆ ಡಿ ಆರ್ ಡಿ ಎ ಆಡಳಿತ ಯೋಜನೆಯಡಿ ರಾಯಚೂರು ಜಿಲ್ಲಾ ಪಂಚಾಯತಿಗೆ ಬಿಡುಗಡೆ ಮಾಡಿದ ಒಂದನೇ ಕಂತಿನ ಅನುದಾನಕ್ಕನುಗುಣವಾಗಿ ರಾಜ್ಯದ ಪಾಲಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 4 ಎಸ್ ಜೆ ವೈ(ಡಿಆರ್ ಡಿ ಎ)2012, ಬೆಂಗಳೂರು, ದಿನಾಂಕ:06.12.2013 
Notification

ಕರ್ನಾಟಕ ರಾಜ್ಯ ಸರ್ಕಾರವು ಹಾಸನ ಜಿಲ್ಲೆಯ ಜಿಲ್ಲಾ ಮತ್ತು ಉಪ ವಿಭಾಗ ಮಟ್ಟದಲ್ಲಿ ಸದಸ್ಯರನ್ನೊಳಗೊಂಡ ಜಾಗೃತ ಸಮಿತಿಯನ್ನು ರಚಿಸಿರುವ ಬಗ್ಗೆ.

 

ಗ್ರಾಅಪ 36 ಆರ್ ಬಿ ಎಲ್ 2011, ಬೆಂಗಳೂರು, ದಿನಾಂಕ:05.12.2012
Circular

ರಾಜ್ಯದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ-2011(ಎಸ್ ಇ ಸಿ ಸಿ-2011)-ಗಣತಿಯಲ್ಲಿ ಬಿಟ್ಟು ಹೋದ ಕುಟುಂಬಗಳನ್ನು ಸೇರ್ಪಡೆ ಮಾಡುವ ಬಗ್ಗೆ.

 

ಗ್ರಾಅಪ 32 ಎಸ್ ಜೆ ವೈ 2011(ಎ-1) ಬೆಂಗಳೂರು, ದಿನಾಂಕ:30.11.2012
Notification

ಕರ್ನಾಟಕ ರಾಜ್ಯ ಸರ್ಕಾರವು ಬೆಳಗಾಂ ಜಿಲ್ಲೆಯ ಜಿಲ್ಲಾ ಮತ್ತು ಉಪ ವಿಭಾಗ ಮಟ್ಟದಲ್ಲಿ ಸದಸ್ಯರನ್ನೊಳಗೊಂಡ ಜಾಗೃತ ಸಮಿತಿಯನ್ನು ರಚಿಸಿರುವ ಬಗ್ಗೆ.

 

ಗ್ರಾಅಪ 19 ಆರ್ ಬಿ ಎಲ್ 2012, ಬೆಂಗಳೂರು, ದಿನಾಂಕ:28.11.2012
Notification

ಜೀತಗಾರಿಕೆ ಪದ್ದತಿ (ನಿರ್ಮೂಲನಾ) ಕಾಯ್ದೆ 1976ರ ಪ್ರಕರಣ ಸಂಖ್ಯೆ 13ರ ಉಪಪ್ರಕರಣ (1), (2) ಮತ್ತು (3) ರ ಅಡಿಯಲ್ಲಿ ದತ್ತವಾದ ಅಧಿಕಾರದನ್ವಯ ಹಾಗೂ ಸದರಿ ವಿಚಾರದಲ್ಲಿ ಈ ಹಿಂದೆ ಹೊರಡಿಸಲಾಗಿದ್ದ ಎಲ್ಲಾ ಆದೇಶಗಳನ್ನು ಹಿಂತೆಗೆದು ಕೊಂಡು ಕರ್ನಾಟಕ ರಾಜ್ಯ ಸರ್ಕಾರವು ಬೆಳಗಾಂ ಜಿಲ್ಲೆಯ ಜಿಲ್ಲಾ ಮತ್ತು ಉಪವಿಭಾಗ ಮಟ್ಟದಲ್ಲಿ ಈ ಕೆಳಕಂಡ ಸದಸ್ಯರನ್ನೊಳಗೊಂಡ ಜಾಗೃತ ಸಮಿತಿಯನ್ನು ಈ ಮೂಲಕ ರಚಿಸಿದೆ.

 

ಗ್ರಾಅಪ 19 ಆರ್ ಬಿ ಎಲ್ 2012, ಬೆಂಗಳೂರು, ದಿನಾಂಕ:28.11.2012
Circular

 ಎಸ್ ಜಿ ಎಸ್ ವೈ ಮತ್ತು ಡಿಆರ್ ಡಿಎ ಆಡಳಿತ ಯೋಜನೆಯ ಆಡಿಟ್ ವರದಿ ಹಾಗೂ 2ನೇ ಕಂತಿನ ಅನುದಾನದ ಬಿಡುಗಡೆ ಬಗ್ಗೆ.

 

ಗ್ರಾಅಪ 44 ಎಸ್ ಜೆವೈ 2012, ಬೆಂಗಳೂರು, ದಿ:27.11.2012
Govt Order

2012-13 ನೇ ಸಾಲಿಗೆ ಡಿ ಆರ್ ಡಿ ಎ ಆಡಳಿತ ಯೋಜನೆಯಡಿ ಹಾಸನ ಮತ್ತು ಶಿವಮೊಗ್ಗ ಜಿಲ್ಲಾ ಪಂಚಾಯತಿಗಳಿಗೆ ರಾಜ್ಯದ ಪಾಲಿನ 1ನೇ ಕಂತಿನ ಉಳಿಕೆ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 4 ಎಸ್ ಜೆ ವೈ 2012, ಬೆಂಗಳೂರು, ದಿನಾಂಕ:26.11.2012
Govt Order

ಎಸ್ ಜಿ ಎಸ್ ವೈ ಯಡಿ 2011-12ನೇ ಸಾಲಿನಲ್ಲಿ ಬೀದರ್ ಜಿಲ್ಲಾ ಪಂಚಾಯತಿಗೆ ಬಿಡುಗಡೆ ಮಾಡಿದ್ದ ರಾಜ್ಯದ ಪಾಲಿನ ಎರಡನೇ ಕಂತಿನ ಅನುದಾನ ರೂ.10.06.000/-ಗಳನ್ನು 2012-13ನೇ ಸಾಲಿನ ಎನ್ ಆರ್ ಎಲ್ ಎಂ ಅನುದಾನದಿಂದ ಭರಿಸಿ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 13 ಎಸ್ ಜೆ ವೈ 2011, ಬೆಂಗಳೂರು, ದಿನಾಂಕ:02.11.2012
Govt Order ತಿದ್ದುಪಡಿ ಗ್ರಾಅಪ 13 ಎಸ್ ಜೆವೈ 2011, ಬೆಂಗಳೂರು, ದಿ:17.11.2012
Govt Order ತಿದ್ದುಪಡಿ ಗ್ರಾಅಪ 43 ಎಸ್ ಜೆವೈ 2012, ಬೆಂಗಳೂರು, ದಿ:17.11.2012
Govt Order

ಎಸ್ ಜಿ ಎಸ್ ವೈ ಯಡಿ 2012-13ನೇ ಸಾಲಿನಲ್ಲಿ ರಾಜ್ಯದ ಜಿಲ್ಲಾ  ಪಂಚಾಯತಿಗಳಿಗೆ ರಾಜ್ಯದ ಪಾಲಿನ  1ನೇ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 43 ಎಸ್ ಜೆ ವೈ  2012, ಬೆಂಗಳೂರು, ದಿನಾಂಕ:15.11.2012
Notification

ಜೀತಗಾರಿಕೆ ಪದ್ದತಿ (ನಿರ್ಮೂಲನಾ) ಕಾಯ್ದೆ 1976ರ ಪ್ರಕರಣ ಸಂಖ್ಯೆ 13ರ ಉಪಪ್ರಕರಣ (1), (2) ಮತ್ತು (3) ರ ಅಡಿಯಲ್ಲಿ ದತ್ತವಾದ ಅಧಿಕಾರದನ್ವಯ ಹಾಗೂ ಸದರಿ ವಿಚಾರದಲ್ಲಿ ಈ ಹಿಂದೆ ಹೊರಡಿಸಲಾಗಿದ್ದ ಎಲ್ಲಾ ಆದೇಶಗಳನ್ನು ಹಿಂತೆಗೆದು ಕೊಂಡು ಕರ್ನಾಟಕ ರಾಜ್ಯ ಸರ್ಕಾರವು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾ ಮತ್ತು ಉಪವಿಭಾಗ ಮಟ್ಟದಲ್ಲಿ ಈ ಕೆಳಕಂಡ ಸದಸ್ಯರನ್ನೊಳಗೊಂಡ ಜಾಗೃತ ಸಮಿತಿಯನ್ನು ಈ ಮೂಲಕ ರಚಿಸಿದೆ.

 

ಗ್ರಾಅಪ 13 ಆರ್ ಬಿ ಎಲ್ 2012, ಬೆಂಗಳೂರು, ದಿನಾಂಕ:17.10.2012
Notification

ಕರ್ನಾಟಕ ರಾಜ್ಯ ಸರ್ಕಾರವು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾ ಮತ್ತು ಉಪ ವಿಭಾಗ ಮಟ್ಟದಲ್ಲಿ ಸದಸ್ಯರನ್ನೊಳಗೊಂಡ ಜಾಗೃತ ಸಮಿತಿಯನ್ನು ರಚಿಸಿರುವ ಬಗ್ಗೆ.

 

ಗ್ರಾಅಪ 13 ಆರ್ ಬಿ ಎಲ್ 2012, ಬೆಂಗಳೂರು, ದಿನಾಂಕ:17.10.2012
Govt Order

ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು 2012-13ನೇ ಸಾಲಿಗೆ ಡಿ ಆರ್ ಡಿ ಎ  ಆಡಳಿತ ಯೋಜನೆಯಡಿ ರಾಜ್ಯದ 5 ಜಿಲ್ಲಾ ಪಂಚಾಯತಿಗಳಿಗೆ ಬಿಡುಗಡೆ ಮಾಡಿದ ಒಂದನೇ ಕಂತಿನ ಅನುದಾನಕ್ಕನುಗುಣವಾಗಿ ರಾಜ್ಯದ ಪಾಲಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 4 ಎಸ್ ಜೆ ವೈ (ಡಿ ಆರ್ ಡಿ ಎ) 2012, ಬೆಂಗಳೂರು, ದಿನಾಂಕ:11.10.2012
Notification

ಜೀತಗಾರಿಕೆ ಪದ್ದತಿ (ನಿರ್ಮೂಲನಾ) ಕಾಯ್ದೆ 1976ರ ಪ್ರಕರಣ ಸಂಖ್ಯೆ 13ರ ಉಪಪ್ರಕರಣ (1), (2) ಮತ್ತು (3) ರ ಅಡಿಯಲ್ಲಿ ದತ್ತವಾದ ಅಧಿಕಾರದನ್ವಯ ಹಾಗೂ ಸದರಿ ವಿಚಾರದಲ್ಲಿ ಈ ಹಿಂದೆ ಹೊರಡಿಸಲಾಗಿದ್ದ ಎಲ್ಲಾ ಆದೇಶಗಳನ್ನು ಹಿಂತೆಗೆದು ಕೊಂಡು ಕರ್ನಾಟಕ ರಾಜ್ಯ ಸರ್ಕಾರವು ಕೊಪ್ಪಳ ಜಿಲ್ಲೆಯ ಜಿಲ್ಲಾ ಮತ್ತು ಉಪವಿಭಾಗ ಮಟ್ಟದಲ್ಲಿ ಈ ಕೆಳಕಂಡ ಸದಸ್ಯರನ್ನೊಳಗೊಂಡ ಜಾಗೃತ ಸಮಿತಿಯನ್ನು ಈ ಮೂಲಕ ರಚಿಸಿದೆ.

 

ಗ್ರಾಅಪ 14 ಆರ್ ಬಿ ಎಲ್ 2012, ಬೆಂಗಳೂರು, ದಿನಾಂಕ:24.09.2012
Notification

ಕರ್ನಾಟಕ ರಾಜ್ಯ ಸರ್ಕಾರವು ಕೊಪ್ಪಳ ಜಿಲ್ಲೆಯ ಜಿಲ್ಲಾ ಮತ್ತು ಉಪ ವಿಭಾಗ ಮಟ್ಟದಲ್ಲಿ ಸದಸ್ಯರನ್ನೊಳಗೊಂಡ ಜಾಗೃತ ಸಮಿತಿಯನ್ನು ರಚಿಸಿರುವ ಬಗ್ಗೆ.

 

ಗ್ರಾಅಪ 14 ಆರ್ ಬಿ ಎಲ್ 2012, ಬೆಂಗಳೂರು, ದಿನಾಂಕ:24.09.2012
Govt Order

ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು 2012-13ನೇ ಸಾಲಿಗೆ ಡಿ ಆರ್ ಡಿ ಎ ಆಡಳಿತ ಯೋಜನೆಯಡಿ ರಾಜ್ಯದ 16 ಜಿಲ್ಲಾ ಪಂಚಾಯತಿಗಳಿಗೆ ಬಿಡುಗಡೆ ಮಾಡಿದ ಒಂದನೇ ಕಂತಿನ ಅನುದಾನಕ್ಕನುಗುಣವಾಗಿ ರಾಜ್ಯದ ಪಾಲಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 4 ಎಸ್ ಜೆ ವೈ(ಡಿ ಆರ್ ಡಿ ಎ) 2012, ಬೆಂಗಳೂರು, ದಿನಾಂಕ:17.09.2012 
Govt Order

2011-12ನೇ  ಸಾಲಿನಲ್ಲಿ  ಡಿ ಆರ್ ಡಿ ಎ ಆಡಳಿತ ಯೋಜನೆಯಡಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಅನುದಾನಕ್ಕನುಗುಣವಾಗಿ ರಾಜ್ಯದ ಪಾಲಿನ ಅನುದಾನವನ್ನು 2012-13ನೇ ಸಾಲಿನ ರಾಜ್ಯದ ಆಯವ್ಯಯದಲ್ಲಿ ಹಂಚಿಕೆ ಮಾಡಿದ ಅನುದಾನದಿಂದ ಭರಿಸಿ 18 ಜಿಲ್ಲಾ ಪಂಚಾಯತಿಗಳಿಗೆ  ಬಿಡುಗಡೆ ಮಾಡುವ ಕುರಿತು.

 

ಗ್ರಾಅಪ  2 ಎಸ್ ಜೆ ವೈ (ಡಿ ಆರ್ ಡಿ ಎ) 2011, ಬೆಂಗಳೂರು, ದಿನಾಂಕ:17.09.2012
Govt Order

ಎಸ್.ಜಿ.ಎಸ್.ವೈ ಯಡಿ 2012-13ನೇ  ಸಾಲಿನ ಆರ್ಥಿಕ ಮತ್ತು ಭೌತಿಕ ಗುರಿ ನಿಗದಿ ಹಾಗೂ ಕ್ರಿಯಾ ಯೋಜನೆ ಬಗ್ಗೆ.

 

ಗ್ರಾಅಪ 24 ಎಸ್ ಜೆ ವೈ 2012 (ಎ1), ಬೆಂಗಳೂರು, ದಿನಾಂಕ:10.08.2012
Notification

ಜೀತಗಾರಿಕೆ ಪದ್ದತಿ (ನಿರ್ಮೂಲನಾ) ಕಾಯ್ದೆ 1976ರ ಪ್ರಕರಣ ಸಂಖ್ಯೆ 13ರ ಉಪಪ್ರಕರಣ (1), (2) ಮತ್ತು (3) ರ ಅಡಿಯಲ್ಲಿ ದತ್ತವಾದ ಅಧಿಕಾರದನ್ವಯ ಹಾಗೂ ಸದರಿ ವಿಚಾರದಲ್ಲಿ ಈ ಹಿಂದೆ ಹೊರಡಿಸಲಾಗಿದ್ದ ಎಲ್ಲಾ ಆದೇಶಗಳನ್ನು ಹಿಂತೆಗೆದು ಕೊಂಡು ಕರ್ನಾಟಕ ರಾಜ್ಯ ಸರ್ಕಾರವು ಹಾವೇರಿ ಜಿಲ್ಲೆಯ ಜಿಲ್ಲಾ ಮತ್ತು ಉಪವಿಭಾಗ ಮಟ್ಟದಲ್ಲಿ ಈ ಕೆಳಕಂಡ ಸದಸ್ಯರನ್ನೊಳಗೊಂಡ ಜಾಗೃತ ಸಮಿತಿಯನ್ನು ಈ ಮೂಲಕ ರಚಿಸಿದೆ.

 

ಗ್ರಾಅಪ 11 ಆರ್ ಬಿ ಎಲ್ 2012, ಬೆಂಗಳೂರು, ದಿನಾಂಕ:10.07.2012
Notification

ಕರ್ನಾಟಕ ರಾಜ್ಯ ಸರ್ಕಾರವು ಹಾವೇರಿ ಜಿಲ್ಲೆಯ ಜಿಲ್ಲಾ ಮತ್ತು ಉಪ ವಿಭಾಗ ಮಟ್ಟದಲ್ಲಿ ಸದಸ್ಯರನ್ನೊಳಗೊಂಡ ಜಾಗೃತ ಸಮಿತಿಯನ್ನು ರಚಿಸಿರುವ ಬಗ್ಗೆ.

 

ಗ್ರಾಅಪ 11 ಆರ್ ಬಿ ಎಲ್ 2012, ಬೆಂಗಳೂರು, ದಿನಾಂಕ:10.07.2012
Letter ರಾಜ್ಯದಲ್ಲಿ ಜೀತದಾಳುಗಳನ್ನು ಗುರುತಿಸಲು ಮರುಸಮೀಕ್ಷೆ ನಡೆಸುವ ಕುರಿತು. ಗ್ರಾಅಪ 05 ಆರ್ ಬಿ ಎಲ್ 2010, ಬೆಂಗಳೂರು, ದಿನಾಂಕ:28.05.2012
Govt Order

ರಾಜ್ಯದಲ್ಲಿ  ಸಾಮಾಜಿಕ  ಆರ್ಥಿಕ  ಮತ್ತು ಜಾತಿ ಗಣತಿ-2011 (SECC-2011)  ನಡೆಸಲು 2ನೇ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 10 ಎಸ್ ಜೆ ವೈ 2010 (ಎ-1), ಬೆಂಗಳೂರು, ದಿನಾಂಕ:23.05.2012
Notification

ಕರ್ನಾಟಕ ರಾಜ್ಯ ಸರ್ಕಾರವು ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾ ಮತ್ತು ಉಪ ವಿಭಾಗ ಮಟ್ಟದಲ್ಲಿ ಸದಸ್ಯರನ್ನೊಳಗೊಂಡ ಜಾಗೃತ ಸಮಿತಿಯನ್ನು ರಚಿಸಿರುವ ಬಗ್ಗೆ.

 

ಗ್ರಾಅಪ 07 ಆರ್ ಬಿ ಎಲ್ 2012, ಬೆಂಗಳೂರು, ದಿನಾಂಕ:07.05.2012
Govt Order

ರಾಜ್ಯ ಸರ್ಕಾರದ ಜೀತ     ವಿಮುಕ್ತರ      ಪುನರ್ವಸತಿ ಸಹಾಯಧನ ಯೋಜನೆಯಡಿ ಚಿಕ್ಕಬಳ್ಳಾಪುರ ಜಿಲ್ಲೆಯ 5 ತಾಲ್ಲೂಕಿನ 338 ಜನ ಜೀತವಿಮುಕ್ತರಿಗೆ 2011-12ನೇ ಸಾಲಿನಲ್ಲಿ ಪೂರ್ಣ ಸಹಾಯಧನ ಬಿಡುಗಡೆ ಮಾಡುವ ಕುರಿತು.

 

ಗ್ರಾಅಪ 05 ಆರ್ ಬಿ ಎಲ್ 2012, ಬೆಂಗಳೂರು, ದಿನಾಂಕ:20.03.2012
Govt Order

ರಾಜ್ಯ ಸರ್ಕಾರದ ಜೀತ ವಿಮುಕ್ತರ ಪುನರ್ವಸತಿ ಸಹಾಯಧನ ಯೋಜನೆಯಡಿ ರಾಮನಗರ ಜಿಲ್ಲೆಯ ಶ್ರೀ ಸೀನ ಬಿನ್.ರಾಮಣ್ಣ ಎಂಬ ಒಬ್ಬ ಜೀತ ವಿಮುಕ್ತರಿಗೆ 2011-12ನೇ ಸಾಲಿನಲ್ಲಿ ಪೂರ್ಣ ಸಹಾಯಧನ ಬಿಡುಗಡೆ ಮಾಡುವ ಕುರಿತು.

 

ಗ್ರಾಅಪ 05 ಆರ್ ಬಿ ಎಲ್ 2012, ಬೆಂಗಳೂರು, ದಿನಾಂಕ:08.03.2012
Notification

ಕರ್ನಾಟಕ ರಾಜ್ಯ ಸರ್ಕಾರವು ಕೊಡಗು ಜಿಲ್ಲೆಯ ಜಿಲ್ಲಾ ಮತ್ತು ಉಪ ವಿಭಾಗ ಮಟ್ಟದಲ್ಲಿ ಸದಸ್ಯರನ್ನೊಳಗೊಂಡ ಜಾಗೃತ ಸಮಿತಿಯನ್ನು ರಚಿಸಿರುವ ಬಗ್ಗೆ.

 

ಗ್ರಾಅಪ 40 ಆರ್ ಬಿ ಎಲ್ 2012, ಬೆಂಗಳೂರು, ದಿನಾಂಕ:21.01.2012
Notification

ಕರ್ನಾಟಕ ರಾಜ್ಯ ಸರ್ಕಾರವು ವಿಜಾಪುರ ಜಿಲ್ಲೆಯ ಜಿಲ್ಲಾ ಮತ್ತು ಉಪ ವಿಭಾಗ ಮಟ್ಟದಲ್ಲಿ ಸದಸ್ಯರನ್ನೊಳಗೊಂಡ ಜಾಗೃತ ಸಮಿತಿಯನ್ನು ರಚಿಸಿರುವ ಬಗ್ಗೆ.

 

ಗ್ರಾಅಪ 37 ಆರ್ ಬಿ ಎಲ್ 2012, ಬೆಂಗಳೂರು, ದಿನಾಂಕ:21.01.2012
Govt Order

ಕೇಂದ್ರ ಪುರಸ್ಕ್ರತ ಜೀತ ವಿಮುಕ್ತರ ಪುನರ್ವಸತಿ  ಕಾರ್ಯ ಯೋಜನೆಯಡಿ ದಾವಣಗೆರೆ ಜಿಲ್ಲೆಯ 12 ಜೀತ ವಿಮುಕ್ತರಿಗೆ 2011-12ನೇ ಸಾಲಿನ ಕೇಂದ್ರದ ಹಾಗೂ ರಾಜ್ಯದ ಪಾಲಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 16  ಆರ್ ಬಿ ಎಲ್ 2011, ಬೆಂಗಳೂರು, ದಿನಾಂಕ:21.01.2012
Notification

ಕರ್ನಾಟಕ ರಾಜ್ಯ ಸರ್ಕಾರವು ಧಾರವಾಡ ಜಿಲ್ಲೆಯ ಜಿಲ್ಲಾ ಮತ್ತು ಉಪ ವಿಭಾಗ ಮಟ್ಟದಲ್ಲಿ ಸದಸ್ಯರನ್ನೊಳಗೊಂಡ ಜಾಗೃತ ಸಮಿತಿಯನ್ನು ರಚಿಸಿರುವ ಬಗ್ಗೆ.

 

ಗ್ರಾಅಪ 22 ಆರ್ ಬಿ ಎಲ್ 2011, ಬೆಂಗಳೂರು, ದಿನಾಂಕ:13.01.2012
Govt Order

ಗ್ರಾಮೀಣಾಭಿವೃದ್ಧಿ ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕಾಗಿ ಜಿಲ್ಲಾ ಪಂಚಾಯತಿಗಳಿಗೆ ಅನುದಾನ ಬಿಡುಗಡೆ ಮಾಡುವ ಕುರಿತು. 

 

ಗ್ರಾಅಪ 28 ಎಸ್ ಜೆ ವೈ(SPI)2010 (ಎ6) ಬೆಂಗಳೂರು, ದಿನಾಂಕ:  05.01.2012
Notification

ಕರ್ನಾಟಕ ರಾಜ್ಯ ಸರ್ಕಾರವು ರಾಯಚೂರು ಜಿಲ್ಲೆಯ ಜಿಲ್ಲಾ ಮತ್ತು ಉಪ ವಿಭಾಗ ಮಟ್ಟದಲ್ಲಿ ಸದಸ್ಯರನ್ನೊಳಗೊಂಡ ಜಾಗೃತ ಸಮಿತಿಯನ್ನು ರಚಿಸಿರುವ ಬಗ್ಗೆ.

 

ಗ್ರಾಅಪ 39 ಆರ್ ಬಿ ಎಲ್ 2011, ಬೆಂಗಳೂರು, ದಿನಾಂಕ:04.01.2012
Notification

ಕರ್ನಾಟಕ ರಾಜ್ಯ ಸರ್ಕಾರವು ಗದಗ ಜಿಲ್ಲೆಯ ಜಿಲ್ಲಾ ಮತ್ತು ಉಪ ವಿಭಾಗ ಮಟ್ಟದಲ್ಲಿ ಸದಸ್ಯರನ್ನೊಳಗೊಂಡ ಜಾಗೃತ ಸಮಿತಿಯನ್ನು ರಚಿಸಿರುವ ಬಗ್ಗೆ.

 

ಗ್ರಾಅಪ 12 ಆರ್ ಬಿ ಎಲ್ 2010, ಬೆಂಗಳೂರು, ದಿನಾಂಕ:04.01.2012
Notification

ಕರ್ನಾಟಕ ರಾಜ್ಯ ಸರ್ಕಾರವು ಉಡುಪಿ ಜಿಲ್ಲೆಯ ಜಿಲ್ಲಾ ಮತ್ತು ಉಪ ವಿಭಾಗ ಮಟ್ಟದಲ್ಲಿ ಸದಸ್ಯರನ್ನೊಳಗೊಂಡ ಜಾಗೃತ ಸಮಿತಿಯನ್ನು ರಚಿಸಿರುವ ಬಗ್ಗೆ.

 

ಗ್ರಾಅಪ 41 ಆರ್ ಬಿ ಎಲ್ 2011, ಬೆಂಗಳೂರು, ದಿನಾಂಕ:04.01.2012
Govt Order

ಎಸ್ ಜೆ ಎಸ್ ವೈ ಯೋಜನೆಯಡಿ 2011-12ನೇ ಸಾಲಿನ ದ್ವಿತೀಯ ಅರ್ಧವಾರ್ಷಿಕ ಆರ್ಥಿಕ ಮತ್ತು ಭೌತಿಕ ಗುರಿ ನಿಗದಿ ಹಾಗೂ ಕ್ರೀಯಾ ಯೋಜನೆ ಬಗ್ಗೆ.

 

ಗ್ರಾಅಪ 17 ಎಸ್ ಜೆ ವೈ (ಎ1) 2011, ಬೆಂಗಳೂರು, ದಿನಾಂಕ:15.12.2011
Notification

ಜೀತಗಾರಿಕೆ ಪದ್ದತಿ ಕಾಯ್ದೆ 1976ರ ಪ್ರಕಾರ ಕರ್ನಾಟಕ ರಾಜ್ಯ ಸರ್ಕಾರವು ಹಾಸನ ಜಿಲ್ಲೆಯ ಜಿಲ್ಲಾ ಉಪವಿಭಾಗ ಮಟ್ಟದಲ್ಲಿ ಜಾಗೃತಾ ಸಮಿತಿಯನ್ನು ರಚಿಸಿರುವ ಬಗ್ಗೆ.

ಗ್ರಾಅಪ 36 ಆರ್ ಬಿಎಲ್ 2011, ಬೆಂಗಳೂರು, ದಿನಾಂಕ : 05.12.2011

Govt Order

2011-12 ನೇ ಸಾಲಿನ ಡಿ ಆರ್ ಡಿ ಎ ಆಡಳಿತ ಯೋಜನೆಯ ರಾಜ್ಯದ ಪಾಲಿನ ಒಂದನೇ ಕಂತಿನ ಅನುದಾನವನ್ನು ಚಿಕ್ಕಮಗಳೂರು ಜಿಲ್ಲಾ ಪಂಚಾಯತಿಗೆ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 2 ಎಸ್ ಜೆವೈ (ಡಿ ಆರ್ ಡಿ ಎ) 2011, ಬೆಂಗಳೂರು, ದಿನಾಂಕ: 22.11.2011
 Notification

ಕರ್ನಾಟಕ ರಾಜ್ಯ ಸರ್ಕಾರವು ಕೋಲಾರ ಜಿಲ್ಲೆಯ ಜಿಲ್ಲಾ ಮತ್ತು ಉಪ ವಿಭಾಗ ಮಟ್ಟದಲ್ಲಿ ಸದಸ್ಯರನ್ನೊಳಗೊಂಡ ಜಾಗೃತ ಸಮಿತಿಯನ್ನು ರಚಿಸಿರುವ ಬಗ್ಗೆ.

 

ಗ್ರಾಅಪ 33 ಆರ್ ಬಿ ಎಲ್ 2011, ಬೆಂಗಳೂರು, ದಿನಾಂಕ:21.11.2011
Notification

ಕರ್ನಾಟಕ ರಾಜ್ಯ ಸರ್ಕಾರವು ದಾವಣಗೆರೆ ಜಿಲ್ಲೆಯ ಜಿಲ್ಲಾ ಮತ್ತು ಉಪ ವಿಭಾಗ ಮಟ್ಟದಲ್ಲಿ ಸದಸ್ಯರನ್ನೊಳಗೊಂಡ ಜಾಗೃತ ಸಮಿತಿಯನ್ನು ರಚಿಸಿರುವ ಬಗ್ಗೆ.

 

ಗ್ರಾಅಪ 28 ಆರ್ ಬಿ ಎಲ್ 2011, ಬೆಂಗಳೂರು, ದಿನಾಂಕ:06.09.2011
Notification

ಕರ್ನಾಟಕ ರಾಜ್ಯ ಸರ್ಕಾರವು ಶಿವಮೊಗ್ಗ ಜಿಲ್ಲೆಯ ಜಿಲ್ಲಾ ಮತ್ತು ಉಪ ವಿಭಾಗ ಮಟ್ಟದಲ್ಲಿ ಸದಸ್ಯರನ್ನೊಳಗೊಂಡ ಜಾಗೃತ ಸಮಿತಿಯನ್ನು ರಚಿಸಿರುವ ಬಗ್ಗೆ.

 

ಗ್ರಾಅಪ 05 ಆರ್ ಬಿ ಎಲ್ 2009, ಬೆಂಗಳೂರು, ದಿನಾಂಕ:29.08.2011
Notification

ಸದರಿ ಅಧಿಸೂಚನೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ಮಟ್ಟದ ಜಾಗೃತ ಸಮಿತಿಯ ಕ್ರಮ ಸಂಖ್ಯೆ (8)ರಲ್ಲಿ ಸ್ಥಳೀಯ ಸರ್ಕಾರೇತರ ಸಂಘ ಸಂಸ್ಥೆಯ ನಾಮ ನಿರ್ದೇಶನದಡಿ ನಮೂದಿಸಲಾದ ಶ್ರೀ ಎ.ಎಸ್ ಕಮಲಾದೇವಿ ಇವರು ಮೃತರಾಗಿರುವ ಕಾರಣ ಸುಧಾ ಬಿನ್ ಅಂಚೆ ರಾಮಣ್ಣ ಅಧ್ಯಕ್ಷರು, ಕಮ್ಯೂನಿಟಿ ಡೆವಲಪ್ ಮೆಂಟ್ ಸೊಸೈಟಿ ತರೀಕೆರೆ, ಇವರ ನಾಮ ನಿರ್ದೇಶಿಸಿರುವ ಬಗ್ಗೆ.

 

ಗ್ರಾಅಪ 16 ಆರ್ ಬಿ ಎಲ್ 2010, ಬೆಂಗಳೂರು, ದಿನಾಂಕ:23.08.2011
Notification

ಕರ್ನಾಟಕ ರಾಜ್ಯ ಸರ್ಕಾರವು ಬಳ್ಳಾರಿ ಜಿಲ್ಲೆಯ ಜಿಲ್ಲಾ ಮತ್ತು ಉಪ ವಿಭಾಗ ಮಟ್ಟದಲ್ಲಿ ಸದಸ್ಯರನ್ನೊಳಗೊಂಡ ಜಾಗೃತ ಸಮಿತಿಯನ್ನು ರಚಿಸಿರುವ ಬಗ್ಗೆ.

 

ಗ್ರಾಅಪ 29 ಆರ್ ಬಿ ಎಲ್ 2011, ಬೆಂಗಳೂರು, ದಿನಾಂಕ:18.08.2011
Notification

ಕರ್ನಾಟಕ ರಾಜ್ಯ ಸರ್ಕಾರವು ಚಾಮರಾಜನಗರ ಜಿಲ್ಲೆಯ ಜಿಲ್ಲಾ ಮತ್ತು ಉಪ ವಿಭಾಗ ಮಟ್ಟದಲ್ಲಿ ಸದಸ್ಯರನ್ನೊಳಗೊಂಡ ಜಾಗೃತ ಸಮಿತಿಯನ್ನು ರಚಿಸಿರುವ ಬಗ್ಗೆ.

 

ಗ್ರಾಅಪ 21 ಆರ್ ಬಿ ಎಲ್ 2011, ಬೆಂಗಳೂರು, ದಿನಾಂಕ:13.07.2011
Notification

ಕರ್ನಾಟಕ ರಾಜ್ಯ ಸರ್ಕಾರವು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಮತ್ತು ಉಪ ವಿಭಾಗ ಮಟ್ಟದಲ್ಲಿ ಸದಸ್ಯರನ್ನೊಳಗೊಂಡ ಜಾಗೃತ ಸಮಿತಿಯನ್ನು ರಚಿಸಿರುವ ಬಗ್ಗೆ.

 

ಗ್ರಾಅಪ 20 ಆರ್ ಬಿ ಎಲ್ 2011, ಬೆಂಗಳೂರು, ದಿನಾಂಕ:13.07.2011
Notification

ಕರ್ನಾಟಕ ರಾಜ್ಯ ಸರ್ಕಾರವು ಬಾಗಲಕೋಟ ಜಿಲ್ಲೆಯ ಜಿಲ್ಲಾ ಮತ್ತು ಉಪ ವಿಭಾಗ ಮಟ್ಟದಲ್ಲಿ ಸದಸ್ಯರನ್ನೊಳಗೊಂಡ ಜಾಗೃತ ಸಮಿತಿಯನ್ನು ರಚಿಸಿರುವ ಬಗ್ಗೆ.

 

ಗ್ರಾಅಪ 19 ಆರ್ ಬಿ ಎಲ್ 2011, ಬೆಂಗಳೂರು, ದಿನಾಂಕ:13.07.2011
Notification

ಕರ್ನಾಟಕ ರಾಜ್ಯ ಸರ್ಕಾರವು ಚಿತ್ರದುರ್ಗ  ಜಿಲ್ಲೆಯ ಜಿಲ್ಲಾ ಮತ್ತು ಉಪ ವಿಭಾಗ ಮಟ್ಟದಲ್ಲಿ ಸದಸ್ಯರನ್ನೊಳಗೊಂಡ ಜಾಗೃತ ಸಮಿತಿಯನ್ನು ರಚಿಸಿರುವ ಬಗ್ಗೆ.

 

ಗ್ರಾಅಪ 09 ಆರ್ ಬಿ ಎಲ್ 2011, ಬೆಂಗಳೂರು, ದಿನಾಂಕ:13.07.2011
Notification

ಕರ್ನಾಟಕ ರಾಜ್ಯ ಸರ್ಕಾರವು ಮಂಡ್ಯ ಜಿಲ್ಲೆಯ ಜಿಲ್ಲಾ ಮತ್ತು ಉಪ ವಿಭಾಗ ಮಟ್ಟದಲ್ಲಿ ಸದಸ್ಯರನ್ನೊಳಗೊಂಡ ಜಾಗೃತ ಸಮಿತಿಯನ್ನು ರಚಿಸಿರುವ ಬಗ್ಗೆ.

 

ಗ್ರಾಅಪ 08 ಆರ್ ಬಿ ಎಲ್ 2011, ಬೆಂಗಳೂರು, ದಿನಾಂಕ:13.07.2011
Notification

ಕರ್ನಾಟಕ ರಾಜ್ಯ ಸರ್ಕಾರವು ಚಿತ್ರದುರ್ಗ ಜಿಲ್ಲೆಯ ಜಿಲ್ಲಾ ಮತ್ತು ಉಪ ವಿಭಾಗ ಮಟ್ಟದಲ್ಲಿ ಸದಸ್ಯರನ್ನೊಳಗೊಂಡ ಜಾಗೃತ ಸಮಿತಿಯನ್ನು ರಚಿಸಿರುವ ಬಗ್ಗೆ.

 

ಗ್ರಾಅಪ 09 ಆರ್ ಬಿ ಎಲ್ 2011, ಬೆಂಗಳೂರು, ದಿನಾಂಕ:13.07.2011
Notification ಜೀತಗಾರಿಕೆ ಪದ್ದತಿ ಕಾಯ್ದೆ 1976ರ ಪ್ರಕಾರ ಕರ್ನಾಟಕ ರಾಜ್ಯ ಸರ್ಕಾರವು ಗುಲ್ಬರ್ಗಾ ಜಿಲ್ಲೆಯ ಜಿಲ್ಲಾ ಉಪವಿಭಾಗ ಮಟ್ಟದಲ್ಲಿ ಜಾಗೃತಾ ಸಮಿತಿಯನ್ನು ರಚಿಸಿರುವ ಬಗ್ಗೆ.

ಗ್ರಾಅಪ 10 ಆರ್ ಬಿಎಲ್ 2011, ಬೆಂಗಳೂರು ದಿನಾಂಕ : 13.07.2011

Notification

ಜೀತಗಾರಿಕೆ ಪದ್ದತಿ ಕಾಯ್ದೆ 1976ರ ಪ್ರಕಾರ ಕರ್ನಾಟಕ ರಾಜ್ಯ ಸರ್ಕಾರವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಉಪವಿಭಾಗ ಮಟ್ಟದಲ್ಲಿ ಜಾಗೃತಾ ಸಮಿತಿಯನ್ನು ರಚಿಸಿರುವ ಬಗ್ಗೆ.

ಗ್ರಾಅಪ 11 ಆರ್ ಬಿಎಲ್ 2011, ಬೆಂಗಳೂರು ದಿನಾಂಕ : 13.07.2011

Notification

ಜೀತಗಾರಿಕೆ ಪದ್ದತಿ ಕಾಯ್ದೆ 1976ರ ಪ್ರಕಾರ ಕರ್ನಾಟಕ ರಾಜ್ಯ ಸರ್ಕಾರವು ಮೈಸೂರು ಜಿಲ್ಲೆಯ ಜಿಲ್ಲಾ ಉಪವಿಭಾಗ ಮಟ್ಟದಲ್ಲಿ ಜಾಗೃತಾ ಸಮಿತಿಯನ್ನು ರಚಿಸಿರುವ ಬಗ್ಗೆ.

ಗ್ರಾಅಪ 12 ಆರ್ ಬಿಎಲ್ 2011, ಬೆಂಗಳೂರು ದಿನಾಂಕ : 13.07.2011

Notification

ಕರ್ನಾಟಕ ರಾಜ್ಯ ಸರ್ಕಾರವು ಚಿತ್ರದುರ್ಗ ಜಿಲ್ಲೆಯ ಜಿಲ್ಲಾ ಮತ್ತು ಉಪ ವಿಭಾಗ ಮಟ್ಟದಲ್ಲಿ ಸದಸ್ಯರನ್ನೊಳಗೊಂಡ ಜಾಗೃತ ಸಮಿತಿಯನ್ನು ರಚಿಸುವ ಬಗ್ಗೆ.

 

ಗ್ರಾಅಪ 09 ಆರ್ ಬಿ ಎಲ್ 2011, ಬೆಂಗಳೂರು, ದಿನಾಂಕ:13.07.2011