RIDF


 Grants are alloted for the ongoing Road development Works under NABARD.

  Budget - 2015-16

 Budget - 2014-15


 Guidelines & Budget - 2013-14

 Budget- 2012-13

 Progress Report - 2013

Go's / Notifications / Circulars / Letters

File Type Subject Date
Govt Order

ನಬಾರ್ಡ್ ಆರ್ ಐ ಡಿ ಎಫ್ - 22 ರಡಿ ಕೆರೆಗಳ ದುರಸ್ತಿ ಮತ್ತು ಪುನಶ್ಚೇತನ ಕಾಮಗಾರಿಗಾಗಿ ಪ್ರಸಕ್ತ 2019-20ನೇ ಸಾಲಿನಲ್ಲಿ ಎರಡನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 90 ಆರ್ ಆರ್ ಸಿ 2019, ಬೆಂಗಳೂರು ದಿನಾಂಕ:11.09.2019
Govt Order

ನಬಾರ್ಡ್ ಆರ್ ಐ ಡಿ ಎಫ್ ಯೋಜನೆ (ಸಾಮಾನ್ಯ) ಯಡಿ ಅನುಷ್ಠಾನಗೊಳಿಸಲಾಗುತ್ತಿರುವ ಕಾಮಗಾರಿಗಳ ಬಿಲ್ ಪಾವತಿಗಾಗಿ ಪ್ರಸಕ್ತ 2019-20ನೇ ಸಾಲಿನಲ್ಲಿ ಮೊದಲನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 89 ಆರ್ ಆರ್ ಸಿ 2019, ಬೆಂಗಳೂರು ದಿನಾಂಕ:14.05.2019
Govt Order

ನಬಾರ್ಡ್ ಆರ್ ಐ ಡಿ ಎಫ್ 22 ರಡಿಕೆರೆಗಳ ದುರಸ್ತಿ ಮತ್ತು ಪುನಶ್ಚೇತನ ಕಾಮಗಾರಿಗಳಿಗಾಗಿ ಪ್ರಸಕ್ತ 2019-20ನೇ ಸಾಲಿನಲ್ಲಿ ಮೊದಲನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 90 ಆರ್ ಆರ್ ಸಿ 2019, ಬೆಂಗಳೂರು ದಿನಾಂಕ:14.05.2019
Govt Order

ನಬಾರ್ಡ್ ಆರ್ ಐ ಡಿ ಎಫ್ ಯೋಜನೆ (ಸಾಮಾನ್ಯ) ಯಡಿ ಅನುಷ್ಠಾನಗೊಳಿಸಲಾಗುತ್ತಿರುವ ಕಾಮಗಾರಿಗಳ ಬಿಲ್ ಪಾವತಿಗಾಗಿ ಪ್ರಸಕ್ತ 2018-19ನೇ ಸಾಲಿನಲ್ಲಿ ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 106/4 ಆರ್ ಆರ್ ಸಿ 2018, ಬೆಂಗಳೂರು ದಿನಾಂಕ:04.02.2019
Govt Order

ನಬಾರ್ಡ್ ಆರ್ ಐ ಡಿ ಎಫ್ ಯೋಜನೆ (ವಿಶೇಷ ಅಭಿವೃದ‍್ದಿ ಯೋಜನೆ) ಯಡಿ ಅನುಷ್ಠಾನಗೊಳಿಸಲಾಗುತ್ತಿರುವ ಕಾಮಗಾರಿಗಳ ಬಿಲ್ ಪಾವತಿಗಾಗಿ ಪ್ರಸಕ್ತ 2018-19ನೇ ಸಾಲಿನಲ್ಲಿ ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 107/4 ಆರ್ ಆರ್ ಸಿ 2018, ಬೆಂಗಳೂರು ದಿನಾಂಕ:21.01.2019
Govt Order

ನಬಾರ್ಡ್ ಆರ್ ಐ ಡಿ ಎಫ್ 22 ರಡಿ ಕೆರೆಗಳ ದುರಸ್ತಿ ಮತ್ತು ಪುನಶ್ಚೇತನ ಕಾಮಗಾರಿಗಳಿಗಾಗಿ ಪ್ರಸಕ್ತ 2018-19ನೇ ಸಾಲಿನಲ್ಲಿ ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 108/4 ಆರ್ ಆರ್ ಸಿ 2018, ಬೆಂಗಳೂರು ದಿನಾಂಕ:19.01.2019
Govt Order

2018-19ನೇ ಸಾಲಿನಲ್ಲಿ ನಬಾರ್ಡ್ ಯೋಜನೆಯಡಿ ಲೆ.ಶಿ.5054-03-337-074-134ರಡಿ ರಸ್ತೆ ಕಾಮಗಾರಿಗಳ ಬಿಲ್ ಪಾವತಿಗಾಗಿ ಅನುದಾನವನ್ನು ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ನಿಂದ ಹಿಂಪಡೆದು ಬಳ್ಳಾರಿ ಜಿಲ್ಲಾ ಪಂಚಾಯತ್ ಗೆ ಮರು ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 107/1(1) ಆರ್ ಆರ್ ಸಿ 2018, ಬೆಂಗಳೂರು ದಿನಾಂಕ:27.11.2018
Govt Order

ನಬಾರ್ಡ್ ಆರ್ ಐ ಡಿ ಎಫ್ ಯೋಜನೆ (ಸಾಮಾನ್ಯ) ಯಡಿ ಅನುಷ್ಠಾನಗೊಳಿಸಲಾಗುತ್ತಿರುವ ಕಾಮಗಾರಿಗಳಿಗೆ ಪ್ರಸಕ್ತ 2018-19ನೇ ಸಾಲಿನಲ್ಲಿ ದ್ವಿತೀಯ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 106 ಆರ್ ಆರ್ ಸಿ 2018, ಬೆಂಗಳೂರು ದಿನಾಂಕ:20.11.2018
Govt Order

ನಬಾರ್ಡ್ ಆರ್ ಐ ಡಿ ಎಫ್ ಯೋಜನೆ (ವಿಶೇಷ ಅಭಿವೃದ‍್ದಿ ಯೋಜನೆ) ಯಡಿ ಅನುಷ್ಠಾನಗೊಳಿಸಲಾಗುತ್ತಿರುವ ಕಾಮಗಾರಿಗಳಿಗೆ ಪ್ರಸಕ್ತ 2018-19ನೇ ಸಾಲಿನಲ್ಲಿ ದ್ವಿತೀಯ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 107/2 ಆರ್ ಆರ್ ಸಿ 2018, ಬೆಂಗಳೂರು ದಿನಾಂಕ:20.11.2018
Govt Order

ನಬಾರ್ಡ್ ಆರ್ ಐ ಡಿ ಎಫ್ 22 ರಡಿ ಕೆರೆಗಳ ದುರಸ್ತಿ ಮತ್ತು ಪುನಶ್ಚೇತನ ಕಾಮಗಾರಿಗಳಿಗಾಗಿ ಪ್ರಸಕ್ತ 2018-19ನೇ ಸಾಲಿನಲ್ಲಿ ದ್ವಿತೀಯ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 108/2 ಆರ್ ಆರ್ ಸಿ 2018, ಬೆಂಗಳೂರು ದಿನಾಂಕ:22.10.2018
Govt Order

Improvement of Rural Roads under RIDF-XXII funding assistance Administrative Approval.

 

RDP 140 RRC 2018, Bengaluru Dt:28.08.2018
Govt Order

ನಬಾರ್ಡ್ ಆರ್ ಐ ಡಿ ಎಫ್ 22 ರಡಿ ಕೆರೆಗಳ ದುರಸ್ತಿ ಮತ್ತು ಪುನಶ್ಚೇತನ ಕಾಮಗಾರಿಗಳಿಗಾಗಿ ಪ್ರಸಕ್ತ 2017-18ನೇ ಸಾಲಿನಲ್ಲಿ ಮೂರು ಮತ್ತು ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 110/2 ಆರ್ ಆರ್ ಸಿ 2017, ಬೆಂಗಳೂರು ದಿನಾಂಕ:30.01.2018
Govt Order

ನಬಾರ್ಡ್ ಆರ್ ಐ ಡಿ ಎಫ್ ಯೋಜನೆ (ಸಾಮಾನ್ಯ) ಯಡಿ ಅನುಷ್ಠಾನಗೊಳಿಸಲಾಗುತ್ತಿರುವ ಕಾಮಗಾರಿಗೆ ಪ್ರಸಕ್ತ 2017-18ನೇ ಸಾಲಿನಲ್ಲಿ ತೃತೀಯ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 188/2 ಆರ್ ಆರ್ ಸಿ 2017, ಬೆಂಗಳೂರು ದಿನಾಂಕ:27.12.2017
Govt Order

ನಬಾರ್ಡ್ ಆರ್ ಐ ಡಿ ಎಫ್ ಯೋಜನೆ (ವಿಶೇಷ ಅಭಿವೃದ‍್ದಿ ಯೋಜನೆ) ಯಡಿ ಅನುಷ್ಠಾನಗೊಳಿಸಲಾಗುತ್ತಿರುವ ಕಾಮಗಾರಿಗಳಿಗೆ ಪ್ರಸಕ್ತ 2017-18ನೇ ಸಾಲಿನಲ್ಲಿ ದ್ವಿತೀಯ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 193/1 ಆರ್ ಆರ್ ಸಿ 2017, ಬೆಂಗಳೂರು ದಿನಾಂಕ:04.09.2017
Govt Order

ನಬಾರ್ಡ್ ಆರ್ ಐ ಡಿ ಎಫ್ 22ರಡಿ ಕೆರೆಗಳ ದುರಸ್ತಿ ಮತ್ತು ಪುನಶ್ಚೇತನ ಕಾಮಗಾರಿಗಳಿಗಾಗಿ ಪ್ರಸಕ್ತ 2017-18ನೇ ಸಾಲಿನಲ್ಲಿ ಎರಡನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 110/1 ಆರ್ ಆರ್ ಸಿ 2017, ಬೆಂಗಳೂರು ದಿನಾಂಕ:28.08.2017
Govt Order

ನಬಾರ್ಡ್ ಆರ್ ಐ ಡಿ ಎಫ್ ಯೋಜನೆ (ಸಾಮಾನ್ಯ) ಯಡಿ ಅನುಷ್ಠಾನಗೊಳಿಸಲಾಗುತ್ತಿರುವ ಕಾಮಗಾರಿಗಳಿಗೆ ಪ್ರಸಕ್ತ 2017-18ನೇ ಸಾಲಿನಲ್ಲಿ ಎರಡನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 188/1 ಆರ್ ಆರ್ ಸಿ 2017, ಬೆಂಗಳೂರು ದಿನಾಂಕ:19.08.2017
Govt Order

ನಬಾರ್ಡ್ ಆರ್ ಐ ಡಿ ಎಫ್ ಯೋಜನೆ (ವಿಶೇಷ ಅಭಿವೃದ್ಧಿ ಯೋಜನೆ) ಯಡಿ ಅನುಷ್ಠಾನಗೊಳಿಸಲಾಗುತ್ತಿರುವ ಕಾಮಗಾರಿಗಳಿಗೆ ಪ್ರಸಕ್ತ 2017-18ನೇ ಸಾಲಿನಲ್ಲಿ ಪ್ರಥಮ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 193 ಆರ್ ಆರ್ ಸಿ 2017, ಬೆಂಗಳೂರು ದಿನಾಂಕ:12.05.2017
Govt Order

ನಬಾರ್ಡ್ ಆರ್ ಐ ಡಿ ಎಫ್ ಯೋಜನೆ (ಸಾಮಾನ್ಯ) ಯಡಿ ಅನುಷ್ಠಾನಗೊಳಿಸಲಾಗುತ್ತಿರುವ ಕಾಮಗಾರಿಗಳಿಗೆ ಪ್ರಸಕ್ತ 2017-18ನೇ ಸಾಲಿನಲ್ಲಿ ಪ್ರಥಮ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 188 ಆರ್ ಆರ್ ಸಿ 2017, ಬೆಂಗಳೂರು ದಿನಾಂಕ:03.05.2017
Govt Order

Improvement of Tanks (Minor Irrigation Projects) under RIDF-XXII-2016-17 funding assistance Administrative Approval.

 

RDP 77/3 RRC 2016, Bengaluru Dt:03.04.2017
Govt Order

Improvement of Tanks (Minor Irrigation Projects) under RIDF-XXII-2016-17 funding assistance Administrative Approval.

 

RDP 77/2 RRC 2016, Bengaluru Dt:03.04.2017
Govt Order

ನಬಾರ್ಡ್ ಆರ್ ಐ ಡಿ ಎಫ್ -20 ರಡಿ ಕೆರೆಗಳ ದುರಸ್ತಿ ಮತ್ತು ಪುನಶ್ಚೇತನ ಕಾಮಗಾರಿಗಳಿಗಾಗಿ ಪ್ರಸಕ್ತ 2016-17ನೇ ಸಾಲಿನಲ್ಲಿ ಅನುದಾನ ಮರುಹಂಚಿಕೆ ಮಾಡಿ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 51/1 ಆರ್ ಆರ್ ಸಿ 2016, ಬೆಂಗಳೂರು ದಿನಾಂಕ:06.03.2017
Govt Order

ನಬಾರ್ಡ್ ಆರ್ ಐ ಡಿ ಎಫ್ -19, 20 ಮತ್ತು 21ರಡಿ ನಬಾರ್ಡ್ ವಿಶೇಷ ಅಭಿವೃದ್ಧಿ ಯೋಜನೆಯ ಪ್ರಗತಿ ಹೊಂದಿದ ರಸ್ತೆ ಮತ್ತು ಸೇತುವೆ ಕಾಮಗಾರಿಗಳಿಗಾಗಿ ಪ್ರಸಕ್ತ ರಸ್ತೆ ಮತ್ತು ಸೇತುವೆ ಕಾಮಗಾರಿಗಳಿಗಾಗಿ ಪ್ರಸಕ್ತ 2016-17ನೇ ಸಾಲಿನಲ್ಲಿ ದ್ವಿತೀಯ ಮತ್ತು ತೃತೀಯ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 47/1 ಆರ್ ಆರ್ ಸಿ 2016, ಬೆಂಗಳೂರು ದಿನಾಂಕ:07.12.2016
Govt Order

ನಬಾರ್ಡ್ ಆರ್ ಐ ಡಿ ಎಫ್ -19 ಮತ್ತು 20ರಡಿ ರಸ್ತೆ ಮತ್ತು ಸೇತುವೆ ಕಾಮಗಾರಿಗಳಿಗಾಗಿ ಪ್ರಸಕ್ತ 2016-17ನೇ ಸಾಲಿನಲ್ಲಿ ತೃತೀಯ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 47/2 ಆರ್ ಆರ್ ಸಿ 2016, ಬೆಂಗಳೂರು ದಿನಾಂಕ:06.12.2016
Govt Order

ನಬಾರ್ಡ್ ಆರ್ ಐ ಡಿ ಎಫ್ -19 ಮತ್ತು 20ರಡಿ ರಸ್ತೆ ಮತ್ತು ಸೇತುವೆ ಕಾಮಗಾರಿಗಳಿಗಾಗಿ ಪ್ರಸಕ್ತ 2016-17ನೇ ಸಾಲಿನಲ್ಲಿ ಪ್ರಥಮ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 47 ಆರ್ ಆರ್ ಸಿ 2016, ಬೆಂಗಳೂರು ದಿನಾಂಕ:11.05.2016
Govt Order

ಕರ್ನಾಟಕ ರಾಜ್ಯದ 189 ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 20 ಕಿ.ಮೀ.ನಂತೆ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಹಂತ-3ರ ಕಾರ್ಯಕ್ರಮದಡಿ ಅನುಷ್ಠಾನಗೊಳಿಸಿದ ಕಾಮಗಾರಿಗಳ ಬಿಲ್ ಪಾವತಿಗಾಗಿ 2016-17ನೇ ಸಾಲಿನಲ್ಲಿ ಅನುದಾನ ಬಿಡುಗಡೆಗೊಳಿಸುವ ಬಗ್ಗೆ.

 

ಗ್ರಾಅಪ 50 ಆರ್ ಆರ್ ಸಿ 2016, ಬೆಂಗಳೂರು ದಿನಾಂಕ:11.05.2016
Govt Order

ನಬಾರ್ಡ್ ಆರ್ ಐ ಡಿ ಎಫ್ - 20ರಡಿ ಕೆರೆಗಳ ದುರಸ್ತಿ ಮತ್ತು ಪುನಶ್ಚೇತನ ಕಾಮಗಾರಿಗಳಿಗಾಗಿ ಪ್ರಸಕ್ತ 2015-16ನೇ ಸಾಲಿನಲ್ಲಿ ಮೂರು ಮತ್ತು ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 49/1 ಆರ್ ಆರ್ ಸಿ 2015, ಬೆಂಗಳೂರು ದಿನಾಂಕ:22.03.2015
Govt Order

ನಬಾರ್ಡ್ ಆರ್ ಐ ಡಿ ಎಫ್ - 18,19&20ರ ವಿಶೇಷ ಅಭಿವೃದ್ಧಿ ಯೋಜನೆಯಡಿ(SDP) ರಸ್ತೆ ಮತ್ತು ಸೇತುವೆ ಕಾಮಗಾರಿಗಳಿಗಾಗಿ ಪ್ರಸಕ್ತ 2015-16ನೇ ಸಾಲಿನಲ್ಲಿ ಚಿಕ್ಕಾಬಳ್ಳಾಪುರ, ಕಲಬುರಗಿ, ಮೈಸೂರು, ರಾಯಚೂರು, ರಾಮನಗರ ಮತ್ತು ಯಾದಗಿರಿ ಜಿಲ್ಲಾ ಪಂಚಾಯಿತಿಗಳಿಂದ ಆಧ್ಯಾರ್ಪಣೆ ಮಾಡಿದ ಅನುದಾನವನ್ನು ಬಾಗಲಕೋಟೆ, ಬೆಂಗಳೂರು (ಗ್ರಾ), ಬಳ್ಳಾರಿ, ದಾವಣಗೆರೆ, ಗದಗ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲಾ ಪಂಚಾಯಿತಿಗಳಿಗೆ ಮರು ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 81/2 ಆರ್ ಆರ್ ಸಿ 2015, ಬೆಂಗಳೂರು ದಿನಾಂಕ:17.03.2015
Govt Order

ನಬಾರ್ಡ್ ಆರ್ ಐ ಡಿ ಎಫ್ - 18,19&20ರಡಿ ರಸ್ತೆ ಮತ್ತು ಸೇತುವೆ ಕಾಮಗಾರಿಗಳಿಗಾಗಿ ಪ್ರಸಕ್ತ 2015-16ನೇ ಸಾಲಿನಲ್ಲಿ ವಿಜಯಪುರ, ಚಾಮರಾಜನಗರ, ಹಾವೇರಿ, ಕೋಲಾರ, ರಾಮನಗರ, ಉಡುಪಿ ಮತ್ತು ಹಾಸನ ಜಿಲ್ಲಾ ಪಂಚಾಯಿತಿಗಳಿಂದ ಆಧ್ಯಾರ್ಪಣೆ ಮಾಡಿದ ಅನುದಾನವನ್ನು ಬಳ್ಳಾರಿ, ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ ಗದಗ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿಗಳಿಗೆ ಮರು ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 46/4 ಆರ್ ಆರ್ ಸಿ 2015, ಬೆಂಗಳೂರು ದಿನಾಂಕ:17.03.2015
Govt Order

ನಬಾರ್ಡ್ ಆರ್ ಐ ಡಿ ಎಫ್ - 19 ಮತ್ತು 20ರಡಿ ರಸ್ತೆ ಮತ್ತು ಸೇತುವೆ ಕಾಮಗಾರಿಗಳಿಗಾಗಿ ಪ್ರಸಕ್ತ 2015-16ನೇ ಸಾಲಿನಲ್ಲಿ ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 46/3 ಆರ್ ಆರ್ ಸಿ 2015, ಬೆಂಗಳೂರು ದಿನಾಂಕ:12.02.2015
Govt Order

ನಬಾರ್ಡ್ ಆರ್ ಐ ಡಿ ಎಫ್ - 19 ಮತ್ತು 20ರಡಿ ನಬಾರ್ಡ್ ವಿಶೇಷ ಅಭಿವೃದ್ಧಿ ಯೋಜನೆಯ ಪ್ರಗತಿ ಹೊಂದಿದ ರಸ್ತೆ ಮತ್ತು ಸೇತುವೆ ಕಾಮಗಾರಿಗಳಿಗಾಗಿ ಪ್ರಸಕ್ತ 2015-16ನೇ ಸಾಲಿನಲ್ಲಿ ತೃತೀಯ ಮತ್ತು ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 81/1 ಆರ್ ಆರ್ ಸಿ 2015, ಬೆಂಗಳೂರು ದಿನಾಂಕ:01.02.2015
Govt Order

ನಬಾರ್ಡ್ ಆರ್ ಐ ಡಿ ಎಫ್ -18, 19 ಮತ್ತು 20ರಡಿ ರಸ್ತೆ ಮತ್ತು ಸೇತುವೆ ಕಾಮಗಾರಿಗಳಿಗಾಗಿ ಪ್ರಸಕ್ತ 2015-16ನೇ ಸಾಲಿನಲ್ಲಿ ತೃತೀಯ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 46/2 ಆರ್ ಆರ್ ಸಿ 2015, ಬೆಂಗಳೂರು ದಿನಾಂಕ:23.12.2015
Govt Order

ನಬಾರ್ಡ್ ಆರ್ ಐ ಡಿ ಎಫ್ - 19 ಮತ್ತು 20ರಡಿ ನಬಾರ್ಡ್ ವಿಶೇಷ ಅಭಿವೃದ್ಧಿ ಯೋಜನೆಯ ಪ್ರಗತಿ ಹೊಂದಿದ ರಸ್ತೆ ಮತ್ತು ಸೇತುವೆ ಕಾಮಗಾರಿಗಳಿಗಾಗಿ ಪ್ರಸಕ್ತ 2015-16ನೇ ಸಾಲಿನಲ್ಲಿ ಪ್ರಥಮ ಮತ್ತು ಎರಡನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 81 ಆರ್ ಆರ್ ಸಿ 2015, ಬೆಂಗಳೂರು ದಿನಾಂಕ:13.10.2015
Corrigendum

Approval of alternative proposal of projects in respect of road works sanctioned under RIDF - 18,19 & 20.

 

RDP 103 RRC 2014(P-3), Bangalore, Dt:26.09.15
Govt Order

ನಬಾರ್ಡ್ ಆರ್ ಐ ಡಿ ಎಫ್ - 20ರಡಿ ಕೆರೆಗಳ ದುರಸ್ತಿ ಮತ್ತು ಪುನಶ್ಚೇತನ ಕಾಮಗಾರಿಗಳಿಗಾಗಿ ಪ್ರಸಕ್ತ 2015-16ನೇ ಸಾಲಿನಲ್ಲಿ ಪ್ರಥಮ ಮತ್ತು ಎರಡನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 49 ಆರ್ ಆರ್ ಸಿ 2015, ಬೆಂಗಳೂರು ದಿನಾಂಕ:01.08.2015
Govt Order

ನಬಾರ್ಡ್ ಆರ್ ಐ ಡಿ ಎಫ್ - 18,19 ಮತ್ತು 20ರಡಿ ರಸ್ತೆ ಮತ್ತು ಸೇತುವೆ ಕಾಮಗಾರಿಗಳಿಗಾಗಿ ಪ್ರಸಕ್ತ 2015-16ನೇ ಸಾಲಿನಲ್ಲಿ ಎರಡನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 46/1 ಆರ್ ಆರ್ ಸಿ 2015, ಬೆಂಗಳೂರು ದಿನಾಂಕ:30.07.2015
Corrigendum

Approval to change in chainage of road work sanctioned under RIDF - 20 in Yallapur taluk Uttara Kannada district.

 

RDP 85 RRC 2014(P-3), Bangalore, Dt:04.06.15
Govt Order

ನಬಾರ್ಡ್ ಆರ್ ಐ ಡಿ ಎಫ್-XVIII ಮತ್ತು XIX ರಡಿ ರಸ್ತೆ ಮತ್ತು ಸೇತುವೆ ಕಾಮಗಾರಿಗಳಿಗಾಗಿ ಪ್ರಸಕ್ತ 2015-16ನೇ ಸಾಲಿನಲ್ಲಿ ಪ್ರಥಮ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 46 ಆರ್ ಆರ್ ಸಿ 2015, ಬೆಂಗಳೂರು ದಿನಾಂಕ:22.04.2015
Govt Order

Improvement of Irrigation Projects (RDPR Tanks) under RIDF-XX funding assistance Administartive Approval reg.

 

RDP 20 RRC 2015, Bangalore, Dt:08.04.15
Govt Order

Improvement of Rural Roads & Bridges under RIDF-XX funding assistance Administartive Approval.

 

RDP 31/1 RRC 2015, Bangalore, Dt:08.04.15
Govt Order

Improvement of Rural Roads & Bridges under RIDF-XX funding assistance Administartive Approval.

 

RDP 31 RRC 2015, Bangalore, Dt:06.03.15
Govt Order

ನಬಾರ್ಡ್ ಆರ್ ಐ ಡಿ ಎಫ್- XVII, XVIII ಮತ್ತು XIX ರಡಿ ರಸ್ತೆ ಮತ್ತು ಸೇತುವೆ ಕಾಮಗಾರಿಗಳಿಗಾಗಿ ಪ್ರಸಕ್ತ 2014-15ನೇ ಸಾಲಿನಲ್ಲಿ ನಾಲ್ಕನೇ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 33/3 ಆರ್ ಆರ್ ಸಿ 2014, ಬೆಂಗಳೂರು ದಿನಾಂಕ:28.02.2015
Circular

ನಬಾರ್ಡ್ ಆರ್ ಐ ಡಿ ಎಫ್ ಯೋಜನೆಯಡಿ ಮಂಜೂರಾದ ಕಾಮಗಾರಿಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ ಕುರಿತು.

 

ಗ್ರಾಅಪ 69 ಆರ್ ಆರ್ ಸಿ 2014, ಬೆಂಗಳೂರು ದಿನಾಂಕ:14.01.2015
Govt Order

ನಬಾರ್ಡ್ ಆರ್ ಐ ಡಿ ಎಫ್- XVII, XVIII ಮತ್ತು XIX ರಡಿ ರಸ್ತೆ ಮತ್ತು ಸೇತುವೆ ಕಾಮಗಾರಿಗಳಿಗಾಗಿ ಪ್ರಸಕ್ತ 2014-15ನೇ ಸಾಲಿನಲ್ಲಿ ಮೂರನೇ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 33/2 ಆರ್ ಆರ್ ಸಿ 2014, ಬೆಂಗಳೂರು ದಿನಾಂಕ:28.10.2014
Proceedings

Improvement of Rural Roads & Bridges under RIDF-XX funding assistance Administartive Approval.

 

RDP 85 RRC 2014, Bangalore, Dt: 14.10.14
Circular

2014-15ನೇ ಸಾಲಿನಲ್ಲಿ 13ನೆ ಹಣಕಾಸು ಅಯೋಗದ ಯೊಜನೆಯಡಿ ನಿರ್ವಹಣಾ ಅನುದಾನದಡಿ ಆಯ್ಕೆ ಮಾಡುವ ಎಲ್ಲಾ ರಸ್ತೆಗಳು ಕಡ್ಡಾಯವಾಗಿ ಡಿ ಆರ್ ಆರ್ ಪಿ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದು, ಅಂತಹ ರಸ್ತೆಗಳನ್ನು ನಿರ್ವಹಣೆ ಮಾಡುವ ಕುರಿತು.

 

ಗ್ರಾಅಪ 34 ಆರ್ ಆರ್ ಸಿ 2014, ಬೆಂಗಳೂರು ದಿನಾಂಕ:18.08.2014
Govt Order

ನಬಾರ್ಡ್ ಆರ್ ಐ ಡಿ ಎಫ್- XVII, XVIII ಮತ್ತು XIX ರಡಿ ರಸ್ತೆ ಮತ್ತು ಸೇತುವೆ ಕಾಮಗಾರಿಗಳಿಗಾಗಿ ಪ್ರಸಕ್ತ 2014-15ನೇ ಸಾಲಿನಲ್ಲಿ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 33/1 ಆರ್ ಆರ್ ಸಿ 2014, ಬೆಂಗಳೂರು ದಿನಾಂಕ:06.08.2014
Proceeding

Improvement of Rural Roads & Brides under RIDF-XIX funding assiatance Administrative Approval.

 

RDP 40 RRC 2014, ಬೆಂಗಳೂರು ದಿನಾಂಕ:28.04.2014
Govt Order

ನಬಾರ್ಡ್ ಆರ್ ಐ ಡಿ ಎಫ್ - XVIIರಡಿ ರಸ್ತೆ ಮತ್ತು ಸೇತುವೆ ಕಾಮಗಾರಿಗಳಿಗಾಗಿ 2013-14ನೇ ಸಾಲಿನಲ್ಲಿ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ:24/7 ಆರ್ ಆರ್ ಸಿ:2013, ಬೆಂಗಳೂರು ದಿನಾಂಕ:06.03.2014
Circular

ಮಾಹಿತಿ ಹಕ್ಕು ಅಧಿನಿಯಮ-2005 ತಡಿ ಮಾಹಿತಿ ಕೋರಿ ಸ್ವೀಕೃತವಾಗುವ ಅರ್ಜಿಗಳನ್ನು ಸಾರ್ವಜನಿಕ ಮಾಹಿತಿ ಅಧಿಕ಻ರಿಯ ಕ್ರಮ ಕೈಗೊಳ್ಳದೆ ಇದ್ದಲ್ಲಿ ಅಥವಾ ಕೈಗೊಂಡ ಕ್ರಮ ಅರ್ಜದಾರರಿಗೆ ಇಷ್ಟವಾಗದೇ ಇದ್ದಲ್ಲಿ ಸದರಿ ಅಧಿನಿಯಮದ ಕಲಂ/19(1) ರಲ್ಲಿ ಪ್ರಥಮ ಮೇಲ್ಮನಮಿ ಪ್ರಾಧಿಕಾರವೆಂದು ಗುರುತಿಸಿರುವ ಪ್ರಾಧಿಕಾರಗಳಿಗೆ ಮೇಲ್ಮನಮಿ ಸಲ್ಲಿಸಲು ಅರ್ಜಿದಾರರಿಗೆ ಅವಕಾಶವಿದ್ದು. ಸದರಿ ಪ್ರಾಧಿಕಾರವು ಮೇಲ್ಮನವಿಯನ್ನು ಸೂಕ್ತ ರೀತಿಯಲ್ಲಿ ನಿಗದಿತ ಅವಧಿಯಲ್ಲಿ ಕ್ರಮ ಕೈಗೊಳಬೇಕಾಗಿರುತ್ತದೆ.

ಗ್ರಾಅಪ:118:ಇತರೆ:2012, ಬೆಂಗಳೂರು ದಿನಾಂಕ:21.12.13
Govt Order

ಕೆರೆಗಳು ಪುನರುಜ್ಜೀವನ ಕಾರ್ಯಕ್ರಮದಡಿಯಲ್ಲಿ ತೆಗೆದುಕೊಂಡ ಕೆಲಮೊಂದು ಕಾಮಗಾರಿಗಳ ಹಣ ದುರುಪಯೋಗವಗಿರುವ ಕುರಿತು ಪರಿಶೀಲಿಸಿ ವರದಿ ನೀಡುವ ಬಗ್ಗೆ.

ಗ್ರಾಅಪ:212:ಆರ್ ಆರ್ ಸಿ:2013, ಬೆಂಗಳೂರು ದಿನಾಂಕ:19.12.13
Govt Order

ಕರ್ನಾಟಕ ವಿಧಾನ ಪರಿಷತ್ ಅರ್ಜಿ ಸಂಖ್ಯೆ:114/2010 ಹಾಗೂ 36/2013 ರಲ್ಲಿನ ಮನವಿಯಂತೆ ಉಡುಪಿ ಜಿಲ್ಲೆ, ಕುಂದಾಪುರ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಹೇರಾಬೈಲು ಎಂಬಲ್ಲಿ ರಸ್ತೆ ಮತ್ತು ಸೇತುವೆ ನಿರ್ಮಾಣ ಹಾಗೂ ಅಮಾಸೆಬೈಲು ಗ್ರಾಮದ ಮೂಡಬೈಲು-ಮದಗದಿಂದ ಕೋಲಾಡಿ ಚಕ್ತೇಹಾಳೆ ತನಕ ರಸ್ತೆ ಅಭಿವೃದ್ಧಿಗೆ 2013-14ನೇ ಸಾಲಿನಲ್ಲಿ ಮುಖ್ಯ ಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆ ಲೆಕ್ಕಶೀರ್ಷಿಕೆ-3054 Lumpsum ಅಡಿ ಉಡುಪಿ ಜಿಲ್ಲೆಗೆ ಅನುದಾನ ಹಂಚಿಕೆ ಮಾಡುವ ಬಗ್ಗೆ.

ಗ್ರಾಅಪ:111:ಆರ್ ಆರ್ ಸಿ:2010, ಬೆಂಗಳೂರು ದಿನಾಂಕ:09.12.13
Govt Order

ಕರ್ನಾಟಕ ವಿಧಾನ ಪರಿಷತ್ ಅರ್ಜಿ ಸಂಖ್ಯೆ:64/2012 ರಲ್ಲಿನ ಮನವಿಯಂತೆ ಬೆಳಗಾವಿ ಜಿಲ್ಲೆ, ಬೈಲಹೊಂಗಲ ತಾಲ್ಲೂಕಿನ ಮೂಗಬಸವ ಗ್ರಾಮದಿಂದ ಹಳೆಮೂಗಬಸವ ಗ್ರಾಮದವರೆಗೆ ರಸ್ತೆ ನಿರ್ಮಾಣಕ್ಕೆ 2013-14ನೇ ಸಾಲಿನಲ್ಲಿ ಮುಖ್ಯ ಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆ ಲೆಕ್ಕಶೀರ್ಷಿಕೆ-3054 Lumpsum ಅಡಿ ಬೆಳಗಾವಿ ಜಿಲ್ಲೆಗೆ ಅನುದಾನ ಹಂಚಿಕೆ ಮಾಡುವ ಬಗ್ಗೆ.

ಗ್ರಾಅಪ:111/2:ಆರ್ ಆರ್ ಸಿ:2010, ಬೆಂಗಳೂರು ದಿನಾಂಕ:09.12.13
Govt Order

ಕರ್ನಾಟಕ ವಿಧಾನ ಪರಿಷತ್ ಅರ್ಜಿ ಸಂಖ್ಯೆ:11/2013 ರಲ್ಲಿನ ಮನವಿಯಂತೆ ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲ್ಲೂಕಿನ ಜಾಜೂರು-ಪರಶುರಾಮಪುರ ರಸ್ತೆಯಿಂದ ತಿಪ್ಪನಹಳ್ಳಿ ರಸ್ತೆಯ ಆಂಧ್ರದ ಗಡಿವರೆಗೆ ರಸ್ತೆ ಅಭಿವೃದ್ಧಿಪಡಿಸಲು 2013-14ನೇ ಸಾಲಿನಲ್ಲಿ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆ ಲೆಕ್ಕಶೀರ್ಷಿಕೆ-3054 Lumpsum ಅಡಿ ಚಿತ್ರದುರ್ಗ ಜಿಲ್ಲೆಗೆ ಅನುದಾನ ಹಂಚಿಕೆ ಮಾಡುವ ಬಗ್ಗೆ.

 

ಗ್ರಾಅಪ:111/2:ಆರ್ ಆರ್ ಸಿ:2010, ಬೆಂಗಳೂರು ದಿನಾಂಕ:09.12.13
Govt Order

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಹಂತ-3 ರಿಂದ ಹಂತ-9 ರವರೆಗಿನ ಮತ್ತು ಮಿಸ್ಸಿಂಗ್ ಲಿಂಕ್-1 ಮತ್ತು ಮಿಸ್ಸಿಂಗ್ ಲಿಂಕ್-2 ರಡಿ ಅನುಷ್ಟಾನಗೊಳಿಸದ ಕಾಮಗಾರಿಗಳ ನಿರ್ವಹಣಾ ವೆಚ್ಚ ಭರಿಸಲು 3ನೇ ತ್ರೈಮಾಸಿಕ ಅನುದಾನ ಬಿಡುಗಡೆಗೊಳಿಸುವ ಕುರಿತು.

ಗ್ರಾಅಪ:145/2:ಆರ್ ಆರ್ ಸಿ:2012, ಬೆಂಗಳೂರು ದಿನಾಂಕ:09.12.13
Govt Order

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಹಂತ-10ರ ಕಾಮಗಾರಿಗಳ ಅನುಷ್ಠಾನದಲ್ಲಿ ಅಂದಾಜು ಮುತ್ತಕ್ಕಿಂದ ಹೆಚ್ಚುವರಿಯಾದ(tender premium) ವೆಚ್ಚವನ್ನು ಭರಿಸಲು ಮೂರನೇ ತ್ರೈಮಾಸಿಕ ಅನುದಾನ ಬಿಡುಗಡೆಗೊಳಿಸುವ ಕುರಿತು.

ಗ್ರಾಅಪ:152/2:ಆರ್ ಆರ್ ಸಿ:2013, ಬೆಂಗಳೂರು ದಿನಾಂಕ:07.12.13
Govt Order

2013-14ನೇ ಸಾಲಿನ ಆರ್ಥಿಕ ವರ್ಷದಲ್ಲಿ ಲೆಕ್ಕಶೀರ್ಷಿಕೆ-4702ರ ವಿಶೇಷ ಅಭಿವೃದ್ಧಿ ಯೋಜನೆಯಡಿ ಸಣ್ಣ ನೀರಾವರಿ ಕೆರೆಗಳ ಅಭಿವೃದ್ಧಿಗಾಗಿ ಜಿಲ್ಲಾ ಪಂಚಾಯಿತಿಗಳಿಗೆ ತೃತೀಯ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆಗೊಳಿಸುವ ಕುರಿತು.

ಗ್ರಾಅಪ:124/3:ಆರ್ ಆರ್ ಸಿ:2013, ಬೆಂಗಳೂರು ದಿನಾಂಕ:07.12.13
Govt Order

ನಬಾರ್ಡ್ ಆರ್ ಐ ಡಿ ಎಫ್-16 ರಡಿ ಕೆಆರ್ಆರ್ಡಿಎ ವತಿಯಿಂದ ಅನುಷ್ಠಾನಗೊಳಿಸಿದ ಗ್ರಾಮೀಣ ಮತಕ್ಷೇತ್ರಗಳಲ್ಲಿ ತಲಾ 20 ಕಿ.ಮೀ.ನಂತೆ ಅಭಿವೃದ್ಧಿಪಡಿಸಿದ ರಸ್ತೆ ಕಾಮಗಾರಿಗಳಿಗೆ 2013-14ನೇ ಸಾಲಿನಲ್ಲಿ ಅನುದಾನ ಬಿಡುಗಡೆ ಮಾಡುವ ಬಗ್ಗೆ.

ಗ್ರಾಅಪ:24/6:ಆರ್ ಆರ್ ಸಿ:2013, ಬೆಂಗಳೂರು ದಿನಾಂಕ:07.12.13
Govt Order

ನಬಾರ್ಡ್ ಆರ್ ಐ ಡಿ ಎಫ್-XVII ರಡಿ ಮತ್ತು ಸೇತುವೆ ಕಾಮಗಾರಿಗಳಿಗಾಗಿ 2013-14ನೇ ಸಾಲಿನಲ್ಲಿ ಅನುದಾನ ಬಿಡುಗಡೆ ಮಾಡುವ ಬಗ್ಗೆ.

ಗ್ರಾಅಪ:24/6:ಆರ್ ಆರ್ ಸಿ:2013, ಬೆಂಗಳೂರು ದಿನಾಂಕ:07.12.13
Govt Order

2013-14ನೇ ಸಾಲಿನ ಆರ್ಥಿಕ ವರ್ಷದಲ್ಲಿ 13ನೇ ಹಣಕಾಸು ಆಯೋಗದ ಅನುದಾನದಡಿ ರಸ್ತೆ ಮತ್ತು ಸೇತುವೆ ನಿರ್ವಹಣೆಗೆ ಅನುದಾನ ಬಿಡುಗಡೆ ಮಾಡುವ ಕುರಿತು.

ಗ್ರಾಅಪ:127/1:ಆರ್ ಆರ್ ಸಿ:2013, ಬೆಂಗಳೂರು ದಿನಾಂಕ:03.12.13
Circular

ಕರ್ನಾಟಕ ವಿಧಾನ ಮಂಡಲದ ಸ್ಥಳೀಯ ಸಂಸ್ಥೆಗಳ ಮತ್ತು ಪಂ.ರಾಜ್ ಸಂಸ್ಥೆಗಳ ಸಮಿತಿಯ 2ನೇ ವರದಿಯಲ್ಲಿನ(2007-08ನೇ ಸಾಲಿನ ಸಿ & ಎಜಿ ವರದಿಯಲ್ಲಿನ) ಶಿಫಾರಸ್ಸುಗಳ ಮೇಲೆ ಅನುಪಾಲನಾ ಪ್ರಮ ಕೈಗೊಳ್ಳುವ ಕುರಿತು- ಕಂಡಿಕೆ ಸಂಖ್ಯೆ:2.8- ರಸ್ತೆ ಕಾಮಗಾರಿಗಳ ಮೇಲೆ ತಪ್ಪಸಬಹುದಾಗಿದ್ದ ಹೆಚ್ಚುವರಿ ಹೊಣಗಾರಿಕೆ.

ಗ್ರಾಅಪ:100/40:ಆರ್ ಆರ್ ಸಿ:2013, ಬೆಂಗಳೂರು ದಿನಾಂಕ:14.11.13
Circular

ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಅನುಷ್ಠಾನಗೊಳ್ಳವ ಎಲ್ಲಾ ಸಂಬಂಧಿತ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ವ್ಯಾಪ್ತಿಗೊಳಪಟ್ಟು ಕಾರ್ಯ ನಿರ್ವಹಿಸುವ ಕುರಿತು.

ಗ್ರಾಅಪ:196:ಆರ್ ಆರ್ ಸಿ:2013, ಬೆಂಗಳೂರು ದಿನಾಂಕ:31.10.13
Proceeding

Improvement of Rural Roads & Bridges under RIDF -XIX funding assistance Administrative Approval.

RDP :149/1 RRC 2012, Bangalore Dtd: 09.10.13
Govt Order

ನಬಾರ್ಡ್ ಆರ್ ಐ ಡಿ ಎಫ್-XVII ರಡಿ ರಸ್ತೆ ಮತ್ತು ಸೇತುವೆ ಕಾಮಗಾರಿಗಳಿಗಾಗಿ 2013-14ನೇ ಸಾಲಿನಲ್ಲಿ ಅನುದಾನ ಬಿಡುಗಡೆ ಮಾಡುವ ಬಗ್ಗೆ.

ಗ್ರಾಅಪ 24/4 ಆರ್ ಆರ್ ಸಿ 2013, ಬೆಂಗಳೂರು, ದಿನಾಂಕ:22.08.2013
Govt Order

ನಬಾರ್ಡ್ ಆರ್ ಐ ಡಿ ಎಫ್-XVII ರಡಿ ರಸ್ತೆ ಮತ್ತು ಸೇತುವೆ ಕಾಮಗಾರಿಗಳಿಗಾಗಿ 2013-14ನೇ ಸಾಲಿನಲ್ಲಿ ಅನುದಾನ ಬಿಡುಗಡೆ ಮಾಡುವ ಬಗ್ಗೆ.

ಗ್ರಾಅಪ 24/3 ಆರ್ ಆರ್ ಸಿ 2013, ಬೆಂಗಳೂರು, ದಿನಾಂಕ:18.07.2013
Proceeding

Improvement of Rural Roads & Bridges under RIDF-XVIII funding assistance Administrative Approval.

RDP 149 RRC 2012, ಬೆಂಗಳೂರು, ದಿನಾಂಕ:25.03.2013
Govt Order

ನಬಾರ್ಡ್ ಆರ್ ಐ ಡಿ ಎಫ್-XVII ರಡಿ ರಸ್ತೆ ಮತ್ತು ಸೇತುವೆ ಕಾಮಗಾರಿಗಳಿಗಾಗಿ ಅನುದಾನ ಬಿಡುಗಡೆ ಮಾಡುವ ಬಗ್ಗೆ.

ಗ್ರಾಅಪ 24 ಆರ್ ಆರ್ ಸಿ 2013, ಬೆಂಗಳೂರು, ದಿನಾಂಕ:07.02.2013
Govt Order

ನಬಾರ್ಡ್ ಆರ್ ಐ ಡಿ ಎಫ್-15 ಮತ್ತು 16ರಡಿ ರಸ್ತೆ ಸೇತುವೆ ಹಾಗೂ ಕಾಲುಸುಂಕ ಕಾಮಗಾರಿಗಳಿಗೆ ಪ್ರಸ್ತುತ 2012-13ನೇ ಸಾಲಿನಲ್ಲಿ ಜಿ.ಪಂ.ಗಳಿಗೆ ಅನುದಾನ ಬಿಡುಗಡೆ ಮಾಡಿದ ಆದೇಶದಲ್ಲಿನ ಲೆಕ್ಕಶೀರ್ಷಿಕೆಯ Objective code ತಿದ್ದುಪಡಿ ಬಗ್ಗೆ.

ಗ್ರಾಅಪ 184/1 ಆರ್ ಆರ್ ಸಿ 2012, ಬೆಂಗಳೂರು, ದಿನಾಂಕ:16.01.2013
 Govt Order

ನಬಾರ್ಡ್ ಆರ್ ಐ ಡಿ ಎಫ್-XV ಮತ್ತು XVI ರಡಿ ರಸ್ತೆ ಮತ್ತು ಸೇತುವೆ ಹಾಗೂ ಕಾಲುಸಂಕ ಕಾಮಗಾರಿಗಳಿಗಾಗಿ ಪ್ರಸ್ತುತ 2012-13ನೇ ಸಾಲಿನಲ್ಲಿ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 ಗ್ರಾಅಪ 184 ಆರ್ ಆರ್ ಸಿ 2012, ಬೆಂಗಳೂರು, ದಿನಾಂಕ:02.01.2013
Proceeding

Improvement of Rural Roads & Bridges under RIDF-XVII funding assistance Administrative Approval.

RDP 149 RRC 2011, ಬೆಂಗಳೂರು, ದಿನಾಂಕ:16.02.2012