Development Grants to ZP


       Untied Grants for the development of Zilla Panchayaths will be provided to all Zilla Panachayats.These funds are to be utilized for the developmental works in the Zilla Panchayaths.

 

 Guidelines

 Budget 2015-16

 Budget 2013-14


 Go's / Notifications / Circulars

 

 

File Type Subject Date
Govt Order

2015-16ನೇ ಸಾಲಿನ ವಾರ್ಷಿಕವಾಗಿ ಪ್ರತಿ ಜಿಲ್ಲಾ ಪಂಚಾಯಿತಿಗಳಿಗೆ ಜನಸಂಖ್ಯೆಗನುಗುಣವಾಗಿ ಒದಗಿಸಲಾಗಿರುವ ಶಾಸನಬದ್ಧ(ಅಭಿವೃದ್ಧಿ) ಅನುದಾನದಲ್ಲಿ 1ನೇ ಕಂತನ್ನು ಒದಗಿಸುವ ಬಗ್ಗೆ.

ಗ್ರಾಅಪ 73 ಜಿಪಸ 2014, ಬೆಂಗಳೂರು, ದಿನಾಂಕ:28.05.2015
Govt Order

 2016-17ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯಿತಿಗಳಿಗೆ ಜನಸಂಖ್ಯೆಗನುಗುಣವಾಗಿ ಜಿಲ್ಲಾ ಪಂಚಾಯತಿ ಅಭಿವೃದ್ಧಿ (ಶಾಸನಬದ್ಧ ಹೆಚ್ಚುವರಿ) ಅನುದಾನದ ಲೇಖಾನುದಾನದ ಮಿತಿಯಲ್ಲಿ 1ನೇ ಕಂತನ್ನು ಒದಗಿಸುವ ಬಗ್ಗೆ.

ಗ್ರಾಅಪ 140 ಜಿಪಸ 2016, ಬೆಂಗಳೂರು, ದಿನಾಂಕ:27.05.2016
Letter

2016-17ನೇ ಸಾಲಿನ ಜಿಲ್ಲಾ ಪಂಚಾಯತಿ ಶಾಸನಬದ್ಧ (ಹೆಚ್ಚುವರಿ) ಅನುದಾನ ಮತ್ತು ತಾಲ್ಲೂಕು ಪಂಚಾಯತಿ ಅಭಿವೃದ್ಧಿ ಅನುದಾನದಲ್ಲಿ ಎಸ್.ಇ.ಪಿ ಮತ್ತು ಟಿ.ಎಸ್.ಪಿ ಘಟಕಗಳಿಗೆ ಅನುದಾನವನ್ನು ನಿಗಧಿಪಡಿಸುವ ಕುರಿತು.

ಗ್ರಾಅಪ 73 ಜಿಪಸ 2015(ಪಿ-1), ಬೆಂಗಳೂರು, ದಿನಾಂಕ:25.05.2016
Letter

2015-16ನೇ ಸಾಲಿನ ವಾರ್ಷಿಕವಾಗಿ ಪ್ರತಿ ಜಿಲ್ಲಾ ಪಂಚಾಯಿತಿಗಳಿಗೆ ಜನಸಂಖ್ಯೆಗನುಗುಣವಾಗಿ ಒದಗಿಸಲಾಗಿರುವ ಶಾಸನಬದ್ಧ(ಅಭಿವೃದ್ಧಿ) ಅನುದಾನದಲ್ಲಿ ಎಸ್.ಸಿ.ಪಿ/ಟಿ.ಎಸ್.ಪಿ ಘಟಕಗಳಿಗೆ ಅನುದಾನ ನಿಗದಿಪಡಿಸಿ ಕ್ರಿಯಾ ಯೋಜನೆಯನ್ನು ತಯಾರಿಸುವ ಬಗ್ಗೆ.

ಗ್ರಾಅಪ 76 ಜಿಪಸ 2014, ಬೆಂಗಳೂರು, ದಿನಾಂಕ:17.04.2015
Govt Order

2014-15ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯಿತಿಗೆ ಜನಸಂಖ್ಯೆಗನುಗುಣವಾಗಿ ಜಿಲ್ಲಾ ಪಂಚಾಯತ್ ಅಭಿವೃದ್ಧಿ (ಶಾಸನಬದ್ಧ ಹೆಚ್ಚುವರಿ) ಅನುದಾನದಲ್ಲಿ 4ನೇ ಹಾಗೂ ಅಂತಿಮ ಕಂತನ್ನು ಒದಗಿಸುವ ಬಗ್ಗೆ.

ಗ್ರಾಅಪ 102 ಜಿಪಸ 2014, ಬೆಂಗಳೂರು, ದಿನಾಂಕ:18.03.2015
Govt Order

2014-15ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯಿತಿಗೆ ಜನಸಂಖ್ಯೆಗನುಗುಣವಾಗಿ ಜಿಲ್ಲಾ ಪಂಚಾಯತ್ ಅಭಿವೃದ್ಧಿ(ಶಾಸನಬದ್ಧ ಹೆಚ್ಚುವರಿ) ಅನುದಾನದಲ್ಲಿ 1ನೇ ಕಂತನ್ನು ಒದಗಿಸುವ ಬಗ್ಗೆ.

ಗ್ರಾಅಪ 102 ಜಿಪಸ 2014, ಬೆಂಗಳೂರು, ದಿನಾಂಕ:07.08.2014
Govt Order

2013- 2014ನೇ ಸಾಲಿನ ಆಯವ್ಯಯ ಘೋಷಿಸಿರುವಂತೆ ಜಿಲ್ಲಾ ಪಂಚಾಯಿತಿಗಳಿಗೆ ವಾರ್ಷಿಕ ರೂ.200.00 ಲಕ್ಷಗಳ ಅಭಿವೃದ್ಧಿ ಅನುದಾನವನ್ನು ವಿನಿಯೋಗಿಸುವ ಬಗ್ಗೆ ಪರಿಷ್ಕೃತ ಮಾರ್ಗಸೂಚಿಗಳು.

ಗ್ರಾಅಪ 75 ಜಿಪಸ 2013, ಬೆಂಗಳೂರು, ದಿನಾಂಕ:17.07.2013
Govt Order

 2013-14ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ ಜಿಲ್ಲಾ ಪಂಚಾಯಿತಿಗಳಿಗೆ ವಾರ್ಷಿಕ ರೂ.200.00ಲಕ್ಷಗಳ ಅಭಿವೃದ್ಧಿ ಅನುದಾನವನ್ನು ವಿನಿಯೋಗಿಸುವ ಬಗ್ಗೆ ಮಾರ್ಗಸೂಚಿಗಳು

ಗ್ರಾಅಪ 75 ಜಿಪಸ 2013,ಬೆಂಗಳೂರು, ದಿನಾಂಕ:06.05.2013
Govt Order

2013-14ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯತಿಗೆ 2.00 ಕೋಟಿ ರೂಪಾಯಿಗಳ ಅಭಿವೃದ್ಧಿ ಅನುದಾನದ 4ನೇ ಕಂತನ್ನು ಒದಗಿಸುವ ಕುರಿತು.

ಗ್ರಾಅಪ 68 ಜಿಪಸ 2013, ಬೆಂಗಳೂರು. ದಿನಾಂಕ:12.02.2014
Govt Order

2013-14ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯತಿಗೆ 2.00 ಕೋಟಿ ರೂಪಾಯಿಗಳ ಅಭಿವೃದ್ಧಿ ಅನುದಾನವನ್ನು ಒದಗಿಸುವ ಬಗ್ಗೆ.

ಗ್ರಾಅಪ 68 ಜಿಪಸ 2013, ಬೆಂಗಳೂರು. ದಿನಾಂಕ:23.12.2013
Govt Order

ಲೆಕ್ಕ ಶೀರ್ಷಿಕೆ 2515-00-102-0-08-101(ಯೋಜನೆ)ಅಡಿ 2013-14ನೇ ಸಾಲಿಗೆ ಮೈಸೂರಿನ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಆವರ್ತಕ ವೆಚ್ಚ ಅನುದಾನ ಬಿಡುಗಡೆಗೊಳಿಸುವ ಬಗ್ಗೆ.

ಗ್ರಾಅಪ 68 ಜಿಪಸ 2013, ಬೆಂಗಳೂರು. ದಿನಾಂಕ:20.12.2013
Govt Order

2013-14ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯತಿಗೆ 2.00 ಕೋಟಿ ರೂಪಾಯಿಗಳ ಅಭಿವೃದ್ಧಿ ಅನುದಾನವನ್ನು ಒದಗಿಸುವ ಬಗ್ಗೆ.

ಗ್ರಾಅಪ 68 ಜಿಪಸ 2013, ಬೆಂಗಳೂರು, ದಿನಾಂಕ:02.09.2013
Govt Order

2013-14 ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯತಿಗೆ ರೂ.2.00 ಕೋಟಿಗಳ ಅಭಿವೃದ್ಧಿ ಅನುದಾನವನ್ನು ಒದಗಿಸುವ ಬಗ್ಗೆ .

ಗ್ರಾಅಪ 68 ಜಿಪಸ 2013, ಬೆಂಗಳೂರು, ದಿನಾಂಕ:30.05.2013
Notification

ಕರ್ನಾಟಕ ಪಂ.ರಾಜ್ ಅಧಿನಿಯಮ 1993 ಪ್ರಕರಣ 310 ಉಪ ಪ್ರಕರಣ (1)ರಲ್ಲಿ ಪ್ರದತ್ತವಾದ ಅಧಿಕಾರದನ್ವಯ ಸದಸ್ಯರುಗಳ ಪುನರ್ ರಚನೆ

ಗ್ರಾಅಪ 323 ಜಿಪಸ 2012, ಬೆಂಗಳೂರು, ದಿನಾಂಕ:05.07.2013
Letter

ಹಿಂದುಳಿದ ಪ್ರದೇಶಗಳ ಅನುದಾನ ನಿಧಿ(ಬಿ.ಆರ್.ಜಿ.ಎಫ್.) ಯೋಜನೆಯಡಿ 2013-14ನೇ ಸಾಲಿನ ಅನುದಾನವನ್ನು ಪಡೆಯಲು ಪ್ರಸ್ತಾವನೆಯನ್ನು ಸಲ್ಲಿಸುವ ಕುರಿತು - ಯಾದಗಿರಿ.

ಗ್ರಾಅಪ 72 ಜಿಪಸ 2013, ಬೆಂಗಳೂರು, ದಿನಾಂಕ:19.06.2013
Letter

ಹಿಂದುಳಿದ ಪ್ರದೇಶಗಳ ಅನುದಾನ ನಿಧಿ(ಬಿ.ಆರ್.ಜಿ.ಎಫ್.) ಯೋಜನೆಯಡಿ 2013-14ನೇ ಸಾಲಿನ ಅನುದಾನವನ್ನು ಪಡೆಯಲು ಪ್ರಸ್ತಾವನೆಯನ್ನು ಸಲ್ಲಿಸುವ ಕುರಿತು - ರಾಯಚೂರು.

ಗ್ರಾಅಪ 72 ಜಿಪಸ 2013, ಬೆಂಗಳೂರು, ದಿನಾಂಕ:19.06.2013
Letter

ಹಿಂದುಳಿದ ಪ್ರದೇಶಗಳ ಅನುದಾನ ನಿಧಿ(ಬಿ.ಆರ್.ಜಿ.ಎಫ್.) ಯೋಜನೆಯಡಿ 2013-14ನೇ ಸಾಲಿನ ಅನುದಾನವನ್ನು ಪಡೆಯಲು ಪ್ರಸ್ತಾವನೆಯನ್ನು ಸಲ್ಲಿಸುವ ಕುರಿತು - ಗುಲ್ಬರ್ಗ.

ಗ್ರಾಅಪ 72 ಜಿಪಸ 2013, ಬೆಂಗಳೂರು, ದಿನಾಂಕ:19.06.2013
Letter

ಹಿಂದುಳಿದ ಪ್ರದೇಶಗಳ ಅನುದಾನ ನಿಧಿ(ಬಿ.ಆರ್.ಜಿ.ಎಫ್.) ಯೋಜನೆಯಡಿ 2013-14ನೇ ಸಾಲಿನ ಅನುದಾನವನ್ನು ಪಡೆಯಲು ಪ್ರಸ್ತಾವನೆಯನ್ನು ಸಲ್ಲಿಸುವ ಕುರಿತು - ದಾವಣಗೆರೆ.

ಗ್ರಾಅಪ 72 ಜಿಪಸ 2013, ಬೆಂಗಳೂರು, ದಿನಾಂಕ:19.06.2013
Letter

ಹಿಂದುಳಿದ ಪ್ರದೇಶಗಳ ಅನುದಾನ ನಿಧಿ(ಬಿ.ಆರ್.ಜಿ.ಎಫ್.) ಯೋಜನೆಯಡಿ 2013-14ನೇ ಸಾಲಿನ ಅನುದಾನವನ್ನು ಪಡೆಯಲು ಪ್ರಸ್ತಾವನೆಯನ್ನು ಸಲ್ಲಿಸುವ ಕುರಿತು - ಚಿತ್ರದುರ್ಗ.

ಗ್ರಾಅಪ 72 ಜಿಪಸ 2013, ಬೆಂಗಳೂರು, ದಿನಾಂಕ:19.06.2013
Letter

ಹಿಂದುಳಿದ ಪ್ರದೇಶಗಳ ಅನುದಾನ ನಿಧಿ(ಬಿ.ಆರ್.ಜಿ.ಎಫ್.) ಯೋಜನೆಯಡಿ 2013-14ನೇ ಸಾಲಿನ ಅನುದಾನವನ್ನು ಪಡೆಯಲು ಪ್ರಸ್ತಾವನೆಯನ್ನು ಸಲ್ಲಿಸುವ ಕುರಿತು - ಬೀದರ್.

ಗ್ರಾಅಪ 72 ಜಿಪಸ 2013, ಬೆಂಗಳೂರು, ದಿನಾಂಕ:19.06.2013
Govt Order

 2013-14ನೇ ಪ್ರತಿ ಜಿಲ್ಲಾ ಪಂಚಾಯಿತಿಗೆ 2.00 ಕೋಟಿಗಳ ಅಭಿವೃದ್ಧಿ ಅನುದಾನವನ್ನು ಒದಗಿಸುವ ಬಗ್ಗೆ.

ಗ್ರಾಅಪ:68 ಜಿಪಸ 2013,ಬೆಂಗಳೂರು, ದಿನಾಂಕ:30.05.2013
Govt Order

 2013-14ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ ಜಿಲ್ಲಾ ಪಂಚಾಯಿತಿಗಳಿಗೆ ವಾರ್ಷಿಕ ರೂ.200.00 ಲಕ್ಷಗಳ ಅಭಿವೃದ್ಧಿ ಅನುದಾನವನ್ನು ವಿನಿಯೋಗಿಸುವ ಬಗ್ಗೆ ಮಾರ್ಗಸೂಚಿಗಳು

ಗ್ರಾಅಪ 75 ಜಿಪಸ 2013,ಬೆಂಗಳೂರು, ದಿನಾಂಕ:06.05.2013
Letter

2013-14ನೇ ಸಾಲಿನಲ್ಲಿ ಹಿಂದುಳಿದ ಪ್ರದೇಶಗಳ ಅನುದಾನ ನಿಧಿ ಯೋಜನೆಯಡಿಯಲ್ಲಿ ವಾರ್ಷಿಕ ಅನುದಾನ ನಿಗದಿಪಡಿಸುವ ಕುರಿತು - ಯಾದಗಿರಿ

ಗ್ರಾಅಪ 72 ಜಿಪಸ 2013, ಬೆಂಗಳೂರು, ದಿನಾಂಕ:02.05.2013
Letter

2013-14ನೇ ಸಾಲಿನಲ್ಲಿ ಹಿಂದುಳಿದ ಪ್ರದೇಶಗಳ ಅನುದಾನ ನಿಧಿ ಯೋಜನೆಯಡಿಯಲ್ಲಿ ವಾರ್ಷಿಕ ಅನುದಾನ ನಿಗದಿಪಡಿಸುವ ಕುರಿತು - ರಾಯಚೂರು

ಗ್ರಾಅಪ 72 ಜಿಪಸ 2013, ಬೆಂಗಳೂರು, ದಿನಾಂಕ:02.05.2013
Letter

2013-14ನೇ ಸಾಲಿನಲ್ಲಿ ಹಿಂದುಳಿದ ಪ್ರದೇಶಗಳ ಅನುದಾನ ನಿಧಿ ಯೋಜನೆಯಡಿಯಲ್ಲಿ ವಾರ್ಷಿಕ ಅನುದಾನ ನಿಗದಿಪಡಿಸುವ ಕುರಿತು - ಗುಲ್ಬರ್ಗ

ಗ್ರಾಅಪ 72 ಜಿಪಸ 2013, ಬೆಂಗಳೂರು, ದಿನಾಂಕ:02.05.2013
Letter

2013-14ನೇ ಸಾಲಿನಲ್ಲಿ ಹಿಂದುಳಿದ ಪ್ರದೇಶಗಳ ಅನುದಾನ ನಿಧಿ ಯೋಜನೆಯಡಿಯಲ್ಲಿ ವಾರ್ಷಿಕ ಅನುದಾನ ನಿಗದಿಪಡಿಸುವ ಕುರಿತು - ದಾವಣಗೆರೆ

ಗ್ರಾಅಪ 72 ಜಿಪಸ 2013, ಬೆಂಗಳೂರು, ದಿನಾಂಕ:02.05.2013
Letter

2013-14ನೇ ಸಾಲಿನಲ್ಲಿ ಹಿಂದುಳಿದ ಪ್ರದೇಶಗಳ ಅನುದಾನ ನಿಧಿ ಯೋಜನೆಯಡಿಯಲ್ಲಿ ವಾರ್ಷಿಕ ಅನುದಾನ ನಿಗದಿಪಡಿಸುವ ಕುರಿತು - ಚಿತ್ರದುರ್ಗ

ಗ್ರಾಅಪ 72 ಜಿಪಸ 2013, ಬೆಂಗಳೂರು, ದಿನಾಂಕ:02.05.2013
Letter

2013-14ನೇ ಸಾಲಿನಲ್ಲಿ ಹಿಂದುಳಿದ ಪ್ರದೇಶಗಳ ಅನುದಾನ ನಿಧಿ ಯೋಜನೆಯಡಿಯಲ್ಲಿ ವಾರ್ಷಿಕ ಅನುದಾನ ನಿಗದಿಪಡಿಸುವ ಕುರಿತು - ಬೀದರ್

ಗ್ರಾಅಪ 72 ಜಿಪಸ 2013, ಬೆಂಗಳೂರು, ದಿನಾಂಕ:02.05.2013
Govt Order

ಆದೇಶ ಸಂ:ಗ್ರಾಅಪ 196 ಜಿಪಸ 2011ರ ಆದೇಶ ಭಾಗದಲ್ಲಿನ ಕಂಡಿಕೆ-5ರಲ್ಲಿನ ಎರಡನೇ ಸಾಲಿನಲ್ಲಿ ನಮೂದಿಸಿರುವ "Plan Software" ಎಂಬುದರ ಬದಲಾಗಿ "Training Plus Software of E-Panchayat" ಎಂದು ತಿದ್ದಿ ಓದಿಕೊಳ್ಳುವುದು.

 

ಗ್ರಾಅಪ 196 ಜಿಪಸ 2011, ಬೆಂಗಳೂರು, ದಿನಾಂಕ:16.03.2013
Govt Order

2012-13ನೇ ಸಾಲಿಗೆ ಹಿಂದುಳಿದ ಪ್ರದೇಶಗಳ ಅನುದಾನ ನಿಧಿ (BRGF) ಯೋಜನೆಯಡಿಯಲ್ಲಿ ಸಾಮರ್ಥ್ಯಾಭಿವೃದ್ಧಿ ಚಟುವಟಿಕೆಗೆ ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 196 ಜಿಪಸ 2011, ಬೆಂಗಳೂರು, ದಿನಾಂಕ:08.03.2013 
Govt Order

2012-13ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿದ ಕಾರ್ಯಕ್ರಮವಾದ ಪ್ರತಿ ಜಿಲ್ಲಾ ಪಂಚಾಯತಿಗೆ ರೂ. 2.00 ಕೋಟಿಗಳ ಅಭಿವೃದ್ಧಿ ಅನುದಾನವನ್ನು ಒದಗಿಸುವ ಬಗ್ಗೆ.

 

ಗ್ರಾಅಪ 109 ಜಿಪಸ 2012, ಬೆಂಗಳೂರು, ದಿನಾಂಕ:19.01.2013
Govt Order

2012-13ನೇ ಆರ್ಥಿಕ ಸಾಲಿಗೆ ರಾಜ್ಯದ ಪ್ರತಿ ಜಿಲ್ಲಾ ಪಂಚಾಯತಿಗೆ ನೀಡಲಾಗಿರುವ ರೂ.2.00 ಕೋಟಿ ನಿರ್ಬಂಧರಹಿತ ಅನುದಾನದ ವಿನಿಯೋಗ ಕುರಿತು.

 

ಗ್ರಾಅಪ 109 ಜಿಪಸ 2012, ಬೆಂಗಳೂರು, ದಿನಾಂಕ:15.12.2012
Govt Order

2012-13ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿದ ಕಾರ್ಯಕ್ರಮವಾದ ಪ್ರತಿ ಜಿಲ್ಲಾ ಪಂಚಾಯಿತಿಗೆ ರೂ.2.00 ಕೋಟಿಗಳ ಅಭಿವೃದ್ಧಿ ಅನುದಾನವನ್ನು ಒದಗಿಸುವ ಬಗ್ಗೆ.

 

ಗ್ರಾಅಪ 109 ಜಿಪಸ 2012, ಬೆಂಗಳೂರು, ದಿನಾಂಕ:20.10.2012

Govt Order

2012-13ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿದ ಕಾರ್ಯಕ್ರಮವಾದ ಪ್ರತಿ ಜಿಲ್ಲಾ ಪಂಚಾಯಿತಿಗೆ ರೂ.2.00 ಕೋಟಿಗಳ ಅಭಿವೃದ್ಧಿ ಅನುದಾನವನ್ನು ಒದಗಿಸುವ ಬಗ್ಗೆ.

 

ಗ್ರಾಅಪ 109 ಜಿಪಸ 2012, ಬೆಂಗಳೂರು ದಿನಾಂಕ:25.09.2012
 

Correction Order

ಗ್ರಾಅಪ 109 ಜಿಪಸ 2012, ಬೆಂಗಳೂರು, ದಿನಾಂಕ:25.09.2012
 Govt Order  

2012-13ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿದ ಕಾರ್ಯಕ್ರಮವಾದ ಪ್ರತಿ ಜಿಲ್ಲಾ ಪಂಚಾಯತಿಗೆ ರೂ. 2.00ಕೋಟಿಗಳ ಅಭಿವೃದ್ಧಿ ಅನುದಾನವನ್ನು ಒದಗಿಸುವ ಬಗ್ಗೆ.

 ಗ್ರಾಅಪ 109 ಜಿಪಸ 2012, ಬೆಂಗಳೂರು, ದಿನಾಂಕ:21.06.2012