Rejuvenation of Tanks

 ಜಿಲ್ಲಾ ಪಂಚಾಯತ್ ಕೆರೆಗಳ ಪೂರ್ವಸ್ಥಿತಿ ಹಾಗೂ ಪುನಶ್ಚೇತನಕ್ಕಾಗಿ ವಿಶೇಷ ಅಭಿವೃದ್ಧಿ ಯೋಜನೆಯಡಿ
 ಆಯವ್ಯಯದಲ್ಲಿ ಅನುದಾನವನ್ನು ಒದಗಿಸಿದ್ದು, ಈ ಅನುದಾನವನ್ನು ಡಾ|| ನಂಜುಂಡಪ್ಪ ವರದಿಯಲ್ಲಿ ಗುರುತಿಸಿರುವ
 ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಕೆರೆಗಳನ್ನು ಅಭಿವೃದ್ಧಿಪಡಿಸಲು ಜಿಲ್ಲಾ ಪಂಚಾಯತ್ ಗಳಿಗೆ ಹಂಚಿಕೆ ಮಾಡಲಾಗಿದೆ.

 Budget 2015-16

 Budget 2014-15

 Guidelines and Budget 2013-14

 Budget 2012-13

Govt Order / Notification / Circulars

File Type Subject Date
Govt Order

ಕೆರೆಗಳ ಪುನರುಜ್ಜೀವನ ಕಾರ್ಯಕ್ರಮದಡಿ ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ವ್ಯಾಪ್ತಿಯ ಜಿಲ್ಲಾ ಪಂಚಾಯತ್ ಕೆರೆಗಳ ಬಾಕಿ ಬಿಲ್ ಪಾವತಿಗಾಗಿ ಅನುದಾನ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 181 ಆರ್ ಆರ್ ಸಿ 2017, ಬೆಂಗಳೂರು, ದಿನಾಂಕ:27.12.2017
Govt Order

ವಿಜಯಪುರ ಜಿಲ್ಲಾ ಪಂಚಾಯತ್ ನಲ್ಲಿ ಕೆರೆ ಸಂಜೀವಿನಿ-1 ಮತ್ತು 2 ರಡಿ ಬಿಲ್ ಪಾವತಿಗಾಗಿ ಬಾಕಿ ಅನುದಾನವನ್ನು ಲೆಕ್ಕ ಶೀರ್ಷಿಕೆ 4702-00-101-1-16-132ರಡಿ ಬಿಡುಗಡೆ ಕುರಿತು.

ಗ್ರಾಅಪ 181 ಆರ್ ಆರ್ ಸಿ 2017, ಬೆಂಗಳೂರು, ದಿನಾಂಕ:05.12.2017
Govt Order

ರಾಜ್ಯದಲ್ಲಿನ ತೀವ್ರ ಬರ ಪರಿಸ್ಥಿತಿಯನ್ನು ನಿಭಾಯಿಸಲು ಉಪಯುಕ್ತ ಕೆರೆಗಳ ಹೂಳೆತ್ತಲು "ಕೆರೆ ಸಂಜೀವಿನಿ-3" ಯೋಜನೆಗೆ ಲೆಕ್ಕ ಶೀರ್ಷಿಕೆ 4702-00-101-1-16-132 ರಡಿ ಅನುದಾನ ಬಿಡುಗಡೆ ಕುರಿತು.

ಗ್ರಾಅಪ 181 ಆರ್ ಆರ್ ಸಿ 2017, ಬೆಂಗಳೂರು, ದಿನಾಂಕ:05.12.2017
Govt Order

ಕೆರೆ ಅಭಿವೃದ್ಧಿಗಾಗಿ ಲೆಕ್ಕ ಶೀರ್ಷಿಕೆ: 4702ರಡಿ ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕು ಮಾಗಡಿ ಕೆರೆ ಅಭಿವೃದ್ಧಿಪಡಿಸಲು ಅನುಮೋದನೆ ನೀಡುವ ಬಗ್ಗೆ.

ಗ್ರಾಅಪ 91 ಆರ್ ಆರ್ ಸಿ 2016, ಬೆಂಗಳೂರು, ದಿನಾಂಕ:04.12.2017
Govt Order

ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ಬಂಡ್ರಿ ಗ್ರಾಮದಲ್ಲಿ ಒಡೆದು ಹೋಗಿರುವ ಕೆರೆ ದುರಸ್ತಿ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 69 ಆರ್ ಆರ್ ಸಿ 2016, ಬೆಂಗಳೂರು, ದಿನಾಂಕ:04.12.2017
Govt Order

ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕು ಮಾಗಡಿ ಕೆರೆ ಅಭಿವೃದ್ಧಿ ಪಡಿಸಿರುವ ಕಾಮಗಾರಿಯ ಬಾಕಿ ಬಿಲ್ ಪಾವತಿಗಾಗಿ ಅನುದಾನ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 91 ಆರ್ ಆರ್ ಸಿ 2016, ಬೆಂಗಳೂರು, ದಿನಾಂಕ:04.12.2017
Govt Order

ಕೆರೆ ಸಂಜೀವಿನಿ-3 ಕಾರ್ಯಕ್ರಮದಡಿ ಬೆಳಗಾವಿ ಜಿಲ್ಲೆ ಬೆಳಗಾವಿ ತಾಲ್ಲೂಕಿನ ಬೆನಕನಹಳ‍್ಳಿ ಗ್ರಾಮದ ಕೆರೆ ಅಭಿವೃದ್ಧಿ ಪಡಿಸುವ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ಗ್ರಾಅಪ 181/18 ಆರ್ ಆರ್ ಸಿ 2017, ಬೆಂಗಳೂರು, ದಿನಾಂಕ:21.09.2017
Govt Order

ಕೆರೆ ಸಂಜೀವಿನಿ-3 ಕಾರ್ಯಕ್ರಮದಡಿ ಗದಗ ಜಿಲ್ಲೆಯ ಶಿರಹಟ್ಡಿ ತಾಲ್ಲೂಕಿನ ಅಡರಕಟ್ಟಿ ಗ್ರಾಮದ ಸರ್ವೇ ನಂ.141ರಲ್ಲಿ ಚನ್ನಮ್ಮಕೆರೆ ಅಭಿವೃದ‍್ದಿಪಡಿಸುವ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ಗ್ರಾಅಪ 181/17 ಆರ್ ಆರ್ ಸಿ 2017, ಬೆಂಗಳೂರು, ದಿನಾಂಕ:21.09.2017
Govt Order

ಕೆರೆ ಸಂಜೀವಿನಿ-3 ಕಾರ್ಯಕ್ರಮದಡಿ ಮಂಡ್ಯ ಜಿಲ್ಲೆ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಪಾಂಡವಪುರ ತಾಲ್ಲೂಕಿನ ಎರಡು ಕೆರೆಗಳ ಹೂಳೆತ್ತುವ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ಗ್ರಾಅಪ 181/12 ಆರ್ ಆರ್ ಸಿ 2017, ಬೆಂಗಳೂರು, ದಿನಾಂಕ:22.07.2017
Govt Order

ಕೆರೆ ಸಂಜೀವಿನಿ-3 ಕಾರ್ಯಕ್ರಮದಡಿ ಗದಗ ಜಿಲ್ಲೆ ಗದಗ ತಾಲ್ಲೂಕಿನ ಬೆಳದಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಬಲಾಯತಕಟ್ಟಿ ಗ್ರಾಮದ ಮುಂದೆ ಇರುವ ಕೆರೆ ಹೂಳೆತ್ತುವ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ಗ್ರಾಅಪ 181/11 ಆರ್ ಆರ್ ಸಿ 2017, ಬೆಂಗಳೂರು, ದಿನಾಂಕ:28.07.2017
Govt Order

ಕೆರೆ ಸಂಜೀವಿನಿ-3 ಕಾರ್ಯಕ್ರಮದಡಿ ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕಿನ ಮಜ್ಜೂರ ಕೆರೆ ಹೂಳೆತ್ತುವ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ಗ್ರಾಅಪ 181/10 ಆರ್ ಆರ್ ಸಿ 2017, ಬೆಂಗಳೂರು, ದಿನಾಂಕ:22.07.2017
Govt Order

ಕೆರೆ ಸಂಜೀವಿನಿ-3 ಕಾರ್ಯಕ್ರಮದಡಿ ಗದಗ ಜಿಲ್ಲೆ ಗದಗ ತಾಲ್ಲೂಕಿನ ಹರ್ತಿ ಗ್ರಾಮದ ಕೆರೆ ಅಭಿವೃದ್ಧಿಪಡಿಸುವ ಮುಂದುವರೆದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ಗ್ರಾಅಪ 181/6-6/1 ಆರ್ ಆರ್ ಸಿ 2017, ಬೆಂಗಳೂರು, ದಿನಾಂಕ:22.07.2017
ಸರ್ಕಾರದ ನಡವಳಿಗಳು

ಕೆರೆ ಸಂಜೀವಿನಿ-3 ಕಾರ್ಯಕ್ರಮದಡಿ ಗದಗ ಜಿಲ್ಲೆ ನರಗುಂದ ತಾಲ್ಲೂಕಿನ ಖಾನಾಪುರ ಮತ್ತು ರಂಗಾಪುರ ಗ್ರಾಮದ ಕೆರೆ ಅಭಿವೃದ‍್ದಿ ಕಾಮಗಾರಿಗೆ ಅನುದಾನ ಹಂಚಿಕೆ ಮಾಡುವ ಕುರಿತು.

ಗ್ರಾಅಪ 181/9 ಆರ್ ಆರ್ ಸಿ 2017, ಬೆಂಗಳೂರು, ದಿನಾಂಕ:19.07.2017
Govt Order

ಕೆರೆ ಸಂಜೀವಿನಿ-3 ಕಾರ್ಯಕ್ರಮದಡಿ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಉದ್ರಿ ಗ್ರಾ.ಪಂ ವ್ಯಾಪ್ತಿಯ ಉಪ್ಪಳ್ಳಿ ಗ್ರಾಮದ ಹೂಳೆತ್ತುವ ಕಾಮಗಾರಿಗೆ ಅನುದಾನ ಹಂಚಿಕೆ ಮಾಡುವ ಕುರಿತು.

ಗ್ರಾಅಪ 181/8 ಆರ್ ಆರ್ ಸಿ 2017, ಬೆಂಗಳೂರು, ದಿನಾಂಕ:03.07.2017
Govt Order

ಕೆರೆ ಸಂಜೀವಿನಿ-3 ಕಾರ್ಯಕ್ರಮದಡಿ ಗದಗ ಜಿಲ್ಲೆ ಗದಗ ತಾಲ್ಲೂಕಿನ ಹೊಸಳ್ಳಿ ಕೆರೆ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಅನುದಾನ ಹಂಚಿಕೆ ಮಾಡುವ ಕುರಿತು.

ಗ್ರಾಅಪ 181/7 ಆರ್ ಆರ್ ಸಿ 2017, ಬೆಂಗಳೂರು, ದಿನಾಂಕ:03.07.2017
Govt Order

ಕೆರೆ ಸಂಜೀವಿನಿ-3 ಕಾರ್ಯಕ್ರಮದಡಿ ಗದಗ ಜಿಲ್ಲೆ ಗದಗ ತಾಲ್ಲೂಕಿನ ಹರ್ತಿ ಗ್ರಾಮದ ಕೆರೆ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಅನುದಾನ ಹಂಚಿಕೆ ಮಾಡುವ ಕುರಿತು.

ಗ್ರಾಅಪ 181/6 ಆರ್ ಆರ್ ಸಿ 2017, ಬೆಂಗಳೂರು, ದಿನಾಂಕ:23.06.2017
Govt Order

ಕೆರೆ ಸಂಜೀವಿನಿ-3 ಕಾರ್ಯಕ್ರಮದಡಿ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಹುಲಿಕಲ್ ಪಂ. ಸೋಂದಾ ಸ್ವರ್ಣವಲ್ಲಿ ಮಠ ಸ.ನಂ.159 ಕೆರೆ ಸುಧಾರಣೆ ಕಾಮಗಾರಿಗೆ ಅನುದಾನ ಹಂಚಿಕೆ ಮಾಡುವ ಕುರಿತು.

ಗ್ರಾಅಪ 181/5 ಆರ್ ಆರ್ ಸಿ 2017, ಬೆಂಗಳೂರು, ದಿನಾಂಕ:23.06.2017
Govt Order

ಕೆರೆ ಸಂಜೀವಿನಿ-3 ಕಾರ್ಯಕ್ರಮದಡಿ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಹುಲಿಕಲ್ ಪಂ. ಸೋಂದಾ ಸ್ವರ್ಣವಲ್ಲಿ ಮಠ ಸ.ನಂ.159 ಕೆರೆ ಸುಧಾರಣೆ ಕಾಮಗಾರಿಗೆ ಅನುದಾನ ಹಂಚಿಕೆ ಮಾಡುವ ಕುರಿತು.

ಗ್ರಾಅಪ 181/5 ಆರ್ ಆರ್ ಸಿ 2017, ಬೆಂಗಳೂರು, ದಿನಾಂಕ:23.06.2017
Govt Order

ಕೆರೆ ಸಂಜೀವಿನಿ-3 ಕಾರ್ಯಕ್ರಮದಡಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ನೀಚಡಿ ಗ್ರಾಮದ ಚೌಡಿಗೆರೆ (ಹಡ್ಲಿಕೆರೆ) ಹೂಳೆತ್ತುವ ಕಾಮಗಾರಿಗೆ ಅನುದಾನ ಹಂಚಿಕೆ ಮಾಡುವ ಕುರಿತು.

ಗ್ರಾಅಪ 181/4 ಆರ್ ಆರ್ ಸಿ 2017, ಬೆಂಗಳೂರು, ದಿನಾಂಕ:16.06.2017
Govt Order

ಕೆರೆ ಸಂಜೀವಿನಿ-3 ಕಾರ್ಯಕ್ರಮದಡಿ ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯ ಗೋಂದಿ ಚಟ್ನಹಳ್ಳಿ ಗ್ರಾಮದ ಸ.ನಂ.53ರಲ್ಲಿ ಬೆಳ‍್ಳಕ್ಕಿ ದೊಡ್ಡಕೆರೆ ಅಭಿವೃದ್ದಿ ಪಡಿಸುವ ಕಾಮಗಾರಿಗೆ ಅನುದಾನ ಹಂಚಿಕೆ ಮಾಡುವ ಕುರಿತು.

ಗ್ರಾಅಪ 181/3 ಆರ್ ಆರ್ ಸಿ 2017, ಬೆಂಗಳೂರು, ದಿನಾಂಕ:14.06.2017
Govt Order

ಕೆರೆ ಸಂಜೀವಿನಿ-3 ಕಾರ್ಯಕ್ರಮದಡಿ ಗದಗ ಜಿಲ್ಲೆಯ ಲಕ್ಕುಂಡಿ ಮತಕ್ಷೇತ್ರದ ವ್ಯಾಪ್ತಿಯ ಹರ್ಲಾಪುರ ಗ್ರಾಮದಲ್ಲಿರುವ ಕುಡಿಯುವ ನೀರಿನ ಕೆರೆಯ ಹೂಳು ತೆಗೆಯುವ ಕಾಮಗಾರಿಗೆ ಅನುದಾನ ಹಂಚಿಕೆ ಮಾಡುವ ಕುರಿತು.

ಗ್ರಾಅಪ 181/2 ಆರ್ ಆರ್ ಸಿ 2017, ಬೆಂಗಳೂರು, ದಿನಾಂಕ:08.06.2017
Govt Order

ಕೆರೆ ಸಂಜೀವಿನಿ-3 ಕಾರ್ಯಕ್ರಮದಡಿ ಗದಗ ಜಿಲ್ಲೆಯ ಗದಗ ಮತಕ್ಷೇತ್ರದ ಹಾಗೂ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ಕೆರೆ ಅಭಿವೃದ್ಧಿ ಕಾಮಗಾರಿಗೆ ಅನುದಾನ ಹಂಚಿಕೆ ಮಾಡುವ ಕುರಿತು.

ಗ್ರಾಅಪ 181/1 ಆರ್ ಆರ್ ಸಿ 2017, ಬೆಂಗಳೂರು, ದಿನಾಂಕ:26.05.2017
Govt Order

ಕೆರೆ ಸಂಜೀವಿನಿ-3 ಕಾರ್ಯಕ್ರಮದಡಿ ಗದಗ ಜಿಲ್ಲೆಯ ಗದಗ ಮತಕ್ಷೇತ್ರದ ಹಾಗೂ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ಕೆರೆ ಅಭಿವೃದ್ಧಿ ಕಾಮಗಾರಿಗೆ ಅನುದಾನ ಹಂಚಿಕೆ ಮಾಡುವ ಕುರಿತು.

ಗ್ರಾಅಪ 181/1 ಆರ್ ಆರ್ ಸಿ 2017, ಬೆಂಗಳೂರು, ದಿನಾಂಕ:26.05.2017
Govt Order

2017-18ನೇ ಸಾಲಿನ ರಾಜ್ಯದಲ್ಲಿನ ತೀವ್ರ ಬರ ಪರಿಸ್ಥಿತಿಯನ್ನು ನಿಭಾಯಿಸಲು ಉಪಯುಕ್ತ ಕೆರೆಗಳ ಹೂಳೆತ್ತಲು "ಕೆರೆ ಸಂಜೀವಿನಿ-3" ಯೋಜನೆಯನ್ನು ಅನುಷ್ಠಾನಗೊಳಿಸುವ ಕುರಿತು.

ಗ್ರಾಅಪ 181 ಆರ್ ಆರ್ ಸಿ 2017, ಬೆಂಗಳೂರು, ದಿನಾಂಕ:23.05.2017
Govt Order

ಕೆರೆ ಸಂಜೀವಿನಿ ಕಾರ್ಯಕ್ರಮದಡಿ ತುಮಕೂರು ಜಿಲ್ಲೆಯ ಕೊರಟಗೆರೆ ವಿಧಾನಸಭಾ ಕ್ಷೇತ್ರದ ತೋವಿನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋವಿನಕೆರೆ ಕಬ್ಬಿಗೆರೆ ಮುಖ್ಯ ರಸ್ತೆಯಲ್ಲಿರುವ ಲಕ್ಕನಕಟ್ಟೆ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಅನುಮೋದನೆ ನೀಡುವ ಕುರಿತು.

ಗ್ರಾಅಪ 159 ಆರ್ ಆರ್ ಸಿ 2016, ಬೆಂಗಳೂರು, ದಿನಾಂಕ:05.05.2017
Govt Order

ಕೆರೆ ಸಂಜೀವಿನಿ ಕಾರ್ಯಕ್ರಮದಡಿ ಗದಗ ಜಿಲ್ಲೆ ಗದಗ ತಾಲ್ಲೂಕಿನ ಶೀತಾಲಹರಿ ಗೌಡನಜಾಲಿ ಕೆರೆಯ ಹೂಳೆತ್ತುವ ಕಾಮಗಾರಿಗೆ ಅನುದಾನ ಬಿಡುಗಡೆ ಕುರಿತು.

ಗ್ರಾಅಪ 159 ಆರ್ ಆರ್ ಸಿ 2016, ಬೆಂಗಳೂರು, ದಿನಾಂಕ:05.05.2017
Govt Order

ರಾಜ್ಯದಲ್ಲಿನ ತೀವ್ರ ಬರ ಪರಿಸ್ಥಿತಿಯನ್ನು ನಿಭಾಯಿಸಲು ಉಪಯುಕ್ತ ಕೆರೆಗಳ ಹೂಳೆತ್ತಲು "ಕೆರೆ ಸಂಜೀವಿನಿ" ಯೋಜನೆಗೆ ಲೆಕ್ಕ ಶೀರ್ಷಿಕೆ 4702-00-101-1-16-132 ರಡಿ ಅನುದಾನ ಬಿಡುಗಡೆ ಕುರಿತು.

ಗ್ರಾಅಪ 159 ಆರ್ ಆರ್ ಸಿ 2016, ಬೆಂಗಳೂರು, ದಿನಾಂಕ:04.05.2017
Govt Order

ಕೆರೆ ಅಭಿವೃದ್ಧಿಗಾಗಿ ಲೆಕ್ಕ ಶೀರ್ಷಿಕೆ:4702ರಡಿ ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕು ಮಾಗಡಿ ಕೆರೆ ಅಭಿವೃದ್ಧಿಪಡಿಸಲು ಅನುಮೋದನೆ ನೀಡುವ ಬಗ್ಗೆ .

ಗ್ರಾಅಪ 91 ಆರ್ ಆರ್ ಸಿ 2016, ಬೆಂಗಳೂರು, ದಿನಾಂಕ:28.03.2017
Govt Order

ಕೆರೆ ಸಂಜೀವಿನಿ ಕಾರ್ಯಕ್ರಮದಡಿ ಗದಗ ಜಿಲ್ಲೆ ಗದಗ ತಾಲ್ಲೂಕಿನ ತಿಮ್ಮಾಪುರ ಕೆರೆಯ ಪುನಶ್ಚೇತನ ಕಾಮಗಾರಿಗೆ ಅನುಮೋದನೆ ನೀಡುವ ಕುರಿತು.

ಗ್ರಾಅಪ 159 ಆರ್ ಆರ್ ಸಿ 2016, ಬೆಂಗಳೂರು, ದಿನಾಂಕ:06.03.2017
Govt Order

2011-12ನೇ ಸಾಲಿನಲ್ಲಿ ಕೆರೆಗಳ ಪುನರುಜ್ಜೀವನ ಕಾರ್ಯಕ್ರಮದಡಿ ಜಿಲ್ಲಾ ಪಂಚಾಯಿತಿ ಕೆರೆಗಳಿಗಾಗಿ ಲೆಕ್ಕ ಶೀರ್ಷಿಕೆ:4702ರಡಿ ಬೆಳಗಾವಿ ನಗರದ ಕಣಬುರ್ಗಿ ಗ್ರಾಮದ ರಿ.ಸ. ನಂ.432 ಹಾಗೂ ರಿ.ಸ.ನಂ.582ರಲ್ಲಿ ಪುನರುಜ್ಜೀವನಗೊಳಿಸಲಾದ ಕೆರೆ ಕಾಮಗಾರಿಗಳ ಬಾಕಿ ಬಿಲ್ ಪಾವತಿಗಾಗಿ ಅನುದಾನ ಬಿಡುಗಡೆ ಮಾಡುವ ಬಗ್ಗೆ.

ಗ್ರಾಅಪ 79/22 ಆರ್ ಆರ್ ಸಿ 2016, ಬೆಂಗಳೂರು, ದಿನಾಂಕ:21.02.2017
Govt Order

2011-12ನೇ ಸಾಲಿನಲ್ಲಿ ಕೆರೆಗಳ ಪುನರುಜ್ಜೀವನ ಕಾರ್ಯಕ್ರಮದಡಿ ಜಿಲ್ಲಾ ಪಂಚಾಯಿತಿ ಕೆರೆಗಳಿಗಾಗಿ ಲೆಕ್ಕ ಶೀರ್ಷಿಕೆ:4702ರಡಿ ಮೈಸೂರು ಮಹಾನಗರ ಪಾಲಿಕೆಯು ಅನುಷ್ಠಾನಗೊಳಿಸಿ ಪೂರ್ಣಗೊಳಿಸಿದ ಕಾಮಗಾರಿಯ ಬಾಕಿ ಬಿಲ್ ಪಾವತಿಗಾಗಿ ಅನುದಾನ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 79/21 ಆರ್ ಆರ್ ಸಿ 2016, ಬೆಂಗಳೂರು, ದಿನಾಂಕ:17.02.2017
Govt Order

2015-16ನೇ ಸಾಲಿನಲ್ಲಿ ಕೆರೆಗಳ ಪುನರ್ ಸ್ಥಿತಿ ಹಾಗೂ ಪುನಶ್ಚೇತನ ಯೋನೆಗಳಡಿ ಜಿ.ಪಂ. ಕೆರೆಗಳಿಗಾಗಿ ಲೆಕ್ಕ ಶೀರ್ಷಿಕೆ:2702-01-101-0-73-059 ರಡಿ ಸೀಮಿತ ಜಿ.ಪಂ.ಗಳಿಗೆ ಅನುದಾನ ಹಂಚಿಕೆ ಮಾಡಿ ಬಿಡುಗಡೆ ಮಾಡಿ ಬಾಕಿ ಉಳಿದ ಅನುದಾನ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 79/20 ಆರ್ ಆರ್ ಸಿ 2016, ಬೆಂಗಳೂರು, ದಿನಾಂಕ:17.02.2017
Govt Order

2015-16ನೇ ಸಾಲಿನಲ್ಲಿ ಕೆರೆಗಳ ಪುನರ್ ಸ್ಥಿತಿ ಹಾಗೂ ಪುನಶ್ಚೇತನ ಯೋನೆಗಳಡಿ ಜಿ.ಪಂ. ಕೆರೆಗಳಿಗಾಗಿ ಲೆಕ್ಕ ಶೀರ್ಷಿಕೆ:2702-01-101-0-73-059 ರಡಿ ಗದಗ ಜಿಲ್ಲಾ ಪಂಚಾಯಿತಿಗೆ ಅನುದಾನ ಹಂಚಿಕೆ ಮಾಡಿ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 79/19 ಆರ್ ಆರ್ ಸಿ 2016, ಬೆಂಗಳೂರು, ದಿನಾಂಕ:17.02.2017
Govt Order

2015-16ನೇ ಸಾಲಿನಲ್ಲಿ ಕೆರೆಗಳ ಪುನಸ್ಥಿತಿ ಹಾಗೂ ಪುನಶ್ಚೇತನ ಯೋಜನೆಯಡಿ ಜಿಲ್ಲಾ ಪಂಚಾಯಿತಿ ಕೆರೆಗಳಿಗಾಗಿ ಲೆಕ್ಕಶೀರ್ಷಿಕೆ:2702-01-101-0-73-0-59ರಡಿ ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿಗೆ ಹಂಚಿಕೆ ಮಾಡಿ ಅನುಷ್ಠಾನಗೊಳಿಸಿ ಪೂರ್ಣಗೊಳಿಸಿದ ಕಾಮಗಾರಿಯ ಬಾಕಿ ಬಿಲ್ ಪಾವತಿಗಾಗಿ ಲೆ.ಶೀ.4702-4702-00-101-1-14ರಡಿ ಅನುದಾನ ಬಿಡುಗಡೆ ಮಾಡುವ ಬಗ್ಗೆ.

ಗ್ರಾಅಪ 79/18 ಆರ್ ಆರ್ ಸಿ 2016(ಭಾ-1), ಬೆಂಗಳೂರು, ದಿನಾಂಕ:14.02.2017
Correction Order

2016-17ನೇ ಸಾಲಿನ ರಾಜ್ಯದಲ್ಲಿನ ತೀವ್ರ ಬರ ಪರಿಸ್ಥಿತಿಯನ್ನು ನಿಭಾಯಿಸಲು ಉಪಯುಕ್ತ ಕೆರೆಗಳ ಹೂಳೆತ್ತಲು "ಕೆರೆ ಸಂಜೀವಿನಿ-2" ಅನುಷ್ಠಾನಗೊಳಿಸುವ ಕುರಿತು ಹೊರಡಿಸಿರುವ ಆದೇಶದಲ್ಲಿನ ತಿದ್ದುಪಡಿ ಬಗ್ಗೆ.

ಗ್ರಾಅಪ 159 ಆರ್ ಆರ್ ಸಿ 2016, ಬೆಂಗಳೂರು, ದಿನಾಂಕ:28.01.2017
Correction Order

2016-17ನೇ ಸಾಲಿನ ರಾಜ್ಯದಲ್ಲಿನ ತೀವ್ರ ಬರ ಪರಿಸ್ಥಿತಿಯನ್ನು ನಿಭಾಯಿಸಲು ಉಪಯುಕ್ತ ಕೆರೆಗಳ ಹೂಳೆತ್ತಲು "ಕೆರೆ ಸಂಜೀವಿನಿ-2" ಅನುಷ್ಠಾನಗೊಳಿಸುವ ಕುರಿತು ಹೊರಡಿಸಿರುವ ಆದೇಶದಲ್ಲಿನ ತಿದ್ದುಪಡಿ ಬಗ್ಗೆ.

ಗ್ರಾಅಪ 159 ಆರ್ ಆರ್ ಸಿ 2016, ಬೆಂಗಳೂರು, ದಿನಾಂಕ:05.01.2017
Govt Order

2016-17ನೇ ಸಾಲಿನ ರಾಜ್ಯದಲ್ಲಿನ ತೀವ್ರ ಬರ ಪರಿಸ್ಥಿತಿಯನ್ನು ನಿಭಾಯಿಸಲು ಉಪಯುಕ್ತ ಕೆರೆಗಳ ಹೂಳೆತ್ತಲು "ಕೆರೆ ಸಂಜೀವಿನಿ-2" ಯೋಜನೆಗೆ ರಾಯ ವಿಪತ್ತು ನಿರ್ವಹಣೆ ನಿಧಿಯಿಂದ ನೀಡಿದ ಅನುದಾನವನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ರವರ ಬ್ಯಾಂಕ್ ಖಾತೆಗಳಿಗೆ ಅನುದಾನ ಬಿಡುಗಡೆ ಕುರಿತು.

ಗ್ರಾಅಪ 159 ಆರ್ ಆರ್ ಸಿ 2016, ಬೆಂಗಳೂರು, ದಿನಾಂಕ:27.01.2017
Govt Order

2011-12ನೇ ಸಾಲಿನಲ್ಲಿ ಕೆರೆಗಳ ಪುನರುಜ್ಜೀವನ ಕಾರ್ಯಕ್ರಮದಡಿ ಜಿಲ್ಲಾ ಪಂಚಾಯಿತಿ ಕೆರೆಗಳಿಗಾಗಿ ಲೆಕ್ಕ ಶೀರ್ಷಿಕೆ:4702ರಡಿ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾ:ನ ಒಂದು ಕೆರೆ (ಪ್ಯಾಕೇಜ್ ನಂ:ಎಂಡಿವೈ-ಕೆಪಿ-08) ಮತ್ತು ಮಳವಳ‍್ಳಿ ತಾ:ನ 2 ಕೆರೆ (ಪ್ಯಾಕೇಜ್ ನಂ:ಎಂಡಿವೈ-ಎಂವಿಎಲ್-02 ಮತ್ತು ನಂ:ಎಂಡಿವೈ-ಎಂವಿಎಲ್-07) ಕೆರೆ ಅಭಿವೃದ್ಧಿ ಕೈಗೊಂಡು ಪೂರ್ಣಗೊಳಿಸಿದ ಕಾಮಗಾರಿಯ ಬಾಕಿ ಬಿಲ್ ಪಾವತಿಗಾಗಿ ಅನುದಾನ ಬಿಡುಗಡೆ ಮಾಡುವ ಬಗ್ಗೆ.

ಗ್ರಾಅಪ 79/14 ಆರ್ ಆರ್ ಸಿ 2016(ಭಾ-1), ಬೆಂಗಳೂರು, ದಿನಾಂಕ:18.01.2017
Govt Order

2011-12ನೇ ಸಾಲಿನಲ್ಲಿ ಕೆರೆಗಳ ಪುನರುಜ್ಜೀವನ ಕಾರ್ಯಕ್ರಮದಡಿ ಜಿಲ್ಲಾ ಪಂಚಾಯಿತಿ ಕೆರೆಗಳಿಗಾಗಿ ಲೆಕ್ಕ ಶೀರ್ಷಿಕೆ:4702ರಡಿ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾ:ನ ಒಂದು ಕೆರೆ (ಪ್ಯಾಕೇಜ್ ನಂ:ಎಂಡಿವೈ-ಕೆಪಿ-08) ಮತ್ತು ಮಳವಳ‍್ಳಿ ತಾ:ನ 2 ಕೆರೆ (ಪ್ಯಾಕೇಜ್ ನಂ:ಎಂಡಿವೈ-ಎಂವಿಎಲ್-02 ಮತ್ತು ನಂ:ಎಂಡಿವೈ-ಎಂವಿಎಲ್-07) ಕೆರೆ ಅಭಿವೃದ್ಧಿ ಕೈಗೊಂಡು ಪೂರ್ಣಗೊಳಿಸಿದ ಕಾಮಗಾರಿಯ ಬಾಕಿ ಬಿಲ್ ಪಾವತಿಗಾಗಿ ಅನುದಾನ ಬಿಡುಗಡೆ ಮಾಡುವ ಬಗ್ಗೆ.

ಗ್ರಾಅಪ 79/14 ಆರ್ ಆರ್ ಸಿ 2016(ಭಾ-1), ಬೆಂಗಳೂರು, ದಿನಾಂಕ:18.01.2017
Govt Order

2011-12ನೇ ಸಾಲಿನಲ್ಲಿ ಕೆರೆಗಳ ಪುನರುಜ್ಜೀವನ ಕಾರ್ಯಕ್ರಮದಡಿ ಜಿಲ್ಲಾ ಪಂಚಾಯಿತಿ ಕೆರೆಗಳಿಗಾಗಿ ಲೆಕ್ಕ ಶೀರ್ಷಿಕೆ:4702ರಡಿ ಹಾವೇರಿ ಜಿಲ್ಲೆಯ ವ್ಯಾಪ್ತಿಯಲ್ಲಿನ ಕೆರೆ ಅಭಿವೃದ್ಧಿ ಕೈಗೊಂಡು ಪೂರ್ಣಗೊಳಿಸಿದ ಕಾಮಗಾರಿಯ ಬಾಕಿ ಬಿಲ್ ಪಾವತಿಗಾಗಿ ಅನುದಾನ ಬಿಡುಗಡೆ ಮಾಡುವ ಬಗ್ಗೆ.

ಗ್ರಾಅಪ 79/16 ಆರ್ ಆರ್ ಸಿ 2016(ಭಾ-1), ಬೆಂಗಳೂರು, ದಿನಾಂಕ:18.01.2017
Govt Order

ಕೆರೆಗಳ ಪುನರುಜ್ಜೀವನ ಕಾರ್ಯಕ್ರಮದಡಿ ಜಿಲ್ಲಾ ಪಂಚಾಯಿತಿ ಕೆರೆಗಳಿಗಾಗಿ ಲೆಕ್ಕ ಶೀರ್ಷಿಕೆ:4702ರಡಿ ರಾಮನಗರ ಜಿಲ್ಲೆ ಚನ್ನಪಟ್ಟಣ ತಾ: ಜೆ.ಬ್ಯಾಡರಹಳ್ಳಿ ಪಂಚಾಯಿತಿ ಕಲ್ಲಾಪುರ ಊರ ಮುಂದಿನ ಕೆರೆ ಮತ್ತು ಚನ್ನಪಟ್ಟಣ ತಾ: ಜೆ.ಬ್ಯಾಡರಹಳ್ಳಿ ಜಗದಾಪುರ-ಬೈಚಾಪುರ ಕೆರೆ ಮತ್ತು ಕನಕಪುರ ತಾ:ಮುಳ್ಳಳ್ಳಿ ಗ್ರಾ.ಪಂ.ನ ಮುಳ್ಳಳ್ಳಿ ಬಸವನಕೆರೆ ಅಭಿವೃದ್ಧಿ ಕೈಗೊಂಡು ಪೂರ್ಣಗೊಳಿಸಿದ ಕಾಮಗಾರಿಯ ಬಾಕಿ ಬಿಲ್ ಪಾವತಿಗಾಗಿ ಅನುದಾನ ಬಿಡುಗಡೆ ಮಾಡುವ ಬಗ್ಗೆ.

ಗ್ರಾಅಪ 79/15 ಆರ್ ಆರ್ ಸಿ 2016, ಬೆಂಗಳೂರು, ದಿನಾಂಕ:18.01.2017
Govt Order

2016-17ನೇ ಸಾಲಿನ ರಾಜ್ಯದಲ್ಲಿನ ತೀವ್ರ ಬರ ಪರಿಸ್ಥಿತಿಯನ್ನು ನಿಭಾಯಿಸಲು ಉಪಯುಕ್ತ ಕೆರೆಗಳ ಹೂಳೆತ್ತಲು "ಕೆರೆ ಸಂಜೀವಿನಿ-2" ಯೋಜನೆಯನ್ನು ಅನುಷ್ಠಾನಗೊಳಿಸುವ ಕುರಿತು.

ಗ್ರಾಅಪ 159 ಆರ್ ಆರ್ ಸಿ 2016, ಬೆಂಗಳೂರು, ದಿನಾಂಕ:02.01.2017
Govt Order

2016-17ನೇ ಸಾಲಿನ ರಾಜ್ಯದಲ್ಲಿನ ತೀವ್ರ ಬರ ಪರಿಸ್ಥಿತಿಯನ್ನು ನಿಭಾಯಿಸಲು ಉಪಯುಕ್ತ ಕೆರೆಗಳ ಹೂಳೆತ್ತಲು "ಕೆರೆ ಸಂಜೀವಿನಿ-2" ಯೋಜನೆಯನ್ನು ಅನುಷ್ಠಾನಗೊಳಿಸುವ ಕುರಿತು.

ಗ್ರಾಅಪ 159 ಆರ್ ಆರ್ ಸಿ 2016, ಬೆಂಗಳೂರು, ದಿನಾಂಕ:05.12.2016
Govt Order

2011-12ನೇ ಸಾಲಿನಲ್ಲಿ ಕೆರೆಗಳ ಪುನರುಜ್ಜೀವನ ಕಾರ್ಯಕ್ರಮದಡಿ ಜಿಲ್ಲಾ ಪಂಚಾಯಿತಿ ಕೆರೆಗಳಿಗಾಗಿ ಲೆಕ್ಕ ಶೀರ್ಷಿಕೆ: 4702ರಡಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಗಣಪತಿ ಕೆರೆ ಅಭಿವೃದ್ಧಿ ಕೈಗೊಂಡು ಪೂರ್ಣಗೊಳಿಸಿದ ಕಾಮಗಾರಿಯ ಬಾಕಿ ಬಿಲ್ ಪಾವತಿಗಾಗಿ ಅನುದಾನ ಬಿಡುಗಡೆ ಮಾಡಿದ ಆದೇಶದಲ್ಲಿನ ತಿದ್ದುಪಡಿ ಬಗ್ಗೆ.

ಗ್ರಾಅಪ 79/4(1): ಆರ್ ಆರ್ ಸಿ 16(ಭಾಗ-1), ಬೆಂಗಳೂರು, ದಿನಾಂಕ:04.11.2016
Govt Order

2016-17ನೇ ರಾಜ್ಯದಲ್ಲಿನ ತೀವ್ರ ಬರ ಪರಿಸ್ಥಿತಿಯನ್ನು ನಿಭಾಯಿಸಲು ಉಪಯುಕ್ತ ಕೆರೆಗಳ ಹೂಳೆತ್ತಲು "ಕೆರೆ ಸಂಜೀವಿನಿ" ಯೋಜನೆಗೆ ರಾಜ್ಯ ವಿಪತ್ತು ನಿರ್ವಹಣೆ ನಿಧಿಯಿಂದ ನೀಡಿದ ಅನುದಾನವನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ರವರ ಬ್ಯಾಂಕ್ ಖಾತೆಗಳಿಗೆ ಅನುದಾನ ಬಿಡುಗಡೆ ಕುರಿತು.

ಗ್ರಾಅಪ 61 ಆರ್ ಆರ್ ಸಿ 2016, ಬೆಂಗಳೂರು ದಿನಾಂಕ:24.06.2016
Govt Order

ರಾಜ್ಯದಲ್ಲಿನ ತೀವ್ರ ಬರ ಪರಿಸ್ಥಿತಿಯನ್ನು ನಿಭಾಯಿಸಲು ಉಪಯುಕ್ತ ಕೆರೆಗಳ ಹೂಳೆತ್ತಲು ರೂಪಿಸಿರುವ ಕೆರೆ ಸಂಜೀವಿನಿ ಕಾರ್ಯಕ್ರಮದ ಉಸ್ತುವಾರಿ ಸಮಿತಿ ರಚಿಸುವ ಕುರಿತು.

ಗ್ರಾಅಪ 61 ಆರ್ ಆರ್ ಸಿ 2016, ಬೆಂಗಳೂರು ದಿನಾಂಕ:20.06.2016
Govt Order

ಬಳ್ಳಾರಿ ಜಿಲ್ಲೆ, ಸಂಡೂರು ತಾಲ್ಲೂಕಿನ ಬಂಡ್ರಿ ಗ್ರಾಮದಲ್ಲಿ ಒಡೆದು ಹೋಗಿರುವ ಕೆರೆ ದುರಸ್ತಿ ಕಾಂಗಾರಿಗೆ ಅನುದಾನ ಹಂಚಿಕೆ ಮಾಡುವ ಕುರಿತು.

 

ಗ್ರಾಅಪ 69 ಆರ್ ಆರ್ ಸಿ 16, ಬೆಂಗಳೂರು ದಿನಾಂಕ:16.06.2016
Circular

ರಾಜ್ಯದಲ್ಲಿನ ಬರ ಪರಿಹಾರ ನಿಭಾಯಿಸಲು ರೂಪಿಸಿರುವ "ಕೆರೆ ಸಂಜೀವಿನಿ" ಯೋಜನೆಯ ಅನುಷ್ಠಾನದ ಕುರಿತು - ಸೂಚನೆಗಳು.

 

ಗ್ರಾಅಪ 61 ಆರ್ ಆರ್ ಸಿ 16, ಬೆಂಗಳೂರು ದಿನಾಂಕ:18.05.2015
Circular

ರಾಜ್ಯದಲ್ಲಿನ ಬರ ಪರಿಹಾರ ನಿಭಾಯಿಸಲು ರೂಪಿಸಿರುವ "ಕೆರೆ ಸಂಜೀವಿನಿ" ಯೋಜನೆಯ ಅನುಷ್ಠಾನದ ಕುರಿತು - ಸೂಚನೆಗಳು.

 

ಗ್ರಾಅಪ 61 ಆರ್ ಆರ್ ಸಿ 16, ಬೆಂಗಳೂರು ದಿನಾಂಕ:05.05.2015
Govt Order

ರಾಜ್ಯದಲ್ಲಿನ ತೀವ್ರ ಬರ ಪರಿಸ್ಥಿತಿಯನ್ನು ನಿಭಾಯಿಸಲು ಉಪಯುಕ್ತ ಕೆರೆಗಳ ಹೂಳೆತ್ತುವ ಜೆ.ಸಿ.ಬಿ.ಯಂತಹ ಯಂತ್ರಗಳನ್ನು ಬಳಸಲು ರಾಜ್ಯದ ವಿಪತ್ತು ನಿರ್ವಹಣೆ ನಿಧಿಯಿಂದ ಹೆಚ್ಚುವರಿ ಅನುದಾನ ಒದಗಿಸುವ "ಕೆರೆ ಸಂಜೀವಿನಿ" ಯೋಜನೆ ಕುರಿತು.

 

ಗ್ರಾಅಪ 61 ಆರ್ ಆರ್ ಸಿ 2016, ಬೆಂಗಳೂರು ದಿನಾಂಕ:02.05.2015
Govt Order

2014-15ನೇ ಸಾಲಿನಲ್ಲಿ ಕೆರೆಗಳ ಪುನರ್ ಸ್ಥಿತಿ ಹಾಗೂ ಪುನಶ್ಚೇತನ ಯೋಜನೆ ಲೆಕ್ಕಶೀರ್ಷಿಕೆ:2702-01-101-0-73-133/135/136/186/187/188ರಡಿ ಕೈಗೊಂಡು ಪೂರ್ಣಗೊಳಿಸಿದ ಜಿ.ಪಂ. ಕೆರೆ ಕಾಮಗಾರಿಗಳ ಬಾಕಿ ಬಿಲ್ಲುಗಳ ಪಾವತಿಗಾಗಿ ಪ್ರಸಕ್ತ 2015-16ನೇ ಸಾಲಿನಲ್ಲಿ ಲೆಕ್ಕ ಶೀರ್ಷಿಕೆ -2702-01-101-0-73-059ರಡಿ ಜಿಲ್ಲಾ ಪಂಚಾಯಿತಿಗಳಿಗೆ ಅನುದಾನ ಬಿಡುಗಡೆ ಮಾಡುವ ಕುರಿತು.

 

ಗ್ರಾಅಪ 21 ಆರ್ ಆರ್ ಸಿ 2016, ಬೆಂಗಳೂರು ದಿನಾಂಕ:11.03.2015
Govt Order

2015-16ನೇ ಸಾಲಿನಲ್ಲಿ ಕೆರೆಗಳ ಪುನರ್ ಸ್ಥಿತಿ ಹಾಗೂ ಪುನಶ್ಚೇತನ ಯೋಜನೆಯಡಿ ಜಿ.ಪಂ.ಗಳಿಗೆ ಮೊದಲ ಮತ್ತು ಎರಡನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು.

 

ಗ್ರಾಅಪ 45/3 ಆರ್ ಆರ್ ಸಿ 2014, ಬೆಂಗಳೂರು ದಿನಾಂಕ:05.11.2015
Govt Order

ಚಾಮರಾಜನಗರ ಜಿಲ್ಲೆಯಲ್ಲಿರುವ ಸಣ್ಣ ಕೆರೆಗಳ ಹೂಳೆತ್ತುವ ಬಗ್ಗೆ.

 

ಗ್ರಾಅಪ 134/1 ಆರ್ ಆರ್ ಸಿ 2013, ಬೆಂಗಳೂರು ದಿನಾಂಕ:29.09.2015
Govt Order

2015-16ನೇ ಸಾಲಿನಲ್ಲಿ ಕೆರೆಗಳ ಪುನರ್ ಸ್ಥಿತಿ ಹಾಗೂ ಪುನಶ್ಚೇತನ ಯೋಜನೆಯಡಿ ಜಿ.ಪಂ. ಕೆರೆಗಳಿಗಾಗಿ ಲೆಕ್ಕಶೀರ್ಷಿಕೆ-2702-01-101-0-73-59ರಡಿ ಸೀಮಿತ ತಾಲ್ಲೂಕುಗಳಲ್ಲಿ ಕಾರ್ಯಕ್ರಮ ಅನುಷ್ಠಾನಗೊಳಿಸಲು ಜಿಲ್ಲಾ ಪಂಚಾಯತಿಗಳಿಗೆ ಅನುದಾನ ಹಂಚಿಕೆ ಮಾಡುವ ಕುರಿತು.

 

ಗ್ರಾಅಪ 45/2 ಆರ್ ಆರ್ ಸಿ 2015, ಬೆಂಗಳೂರು ದಿನಾಂಕ:15.09.2015
Cancellation Order

2015-16ನೇ ಸಾಲಿನಲ್ಲಿ ಕೆರೆಗಳ ಪುನರ್ ಸ್ಥಿತಿ ಹಾಗೂ ಪುನಶ್ಚೇತನ ಯೋಜನೆಯಡಿ ಜಿ.ಪಂ. ಕೆರೆಗಳಿಗಾಗಿ ಲೆಕ್ಕಶೀರ್ಷಿಕೆ-2702-01-101-0-73-133/135/136/186/187/188ರಡಿ ಜಿ.ಪಂ.ಗಳಿಗೆ ಅನುದಾನ ಹಂಚಿಕೆ ಮಾಡಿ ಹೊರಡಿಸಿದ ಆದೇಶವನ್ನು ರದ್ದುಪಡಿಸುವ ಕುರಿತು.

 

ಗ್ರಾಅಪ 45/1 ಆರ್ ಆರ್ ಸಿ 2015, ಬೆಂಗಳೂರು ದಿನಾಂಕ:15.09.2015
Govt Order

2015-16ನೇ ಸಾಲಿನಲ್ಲಿ ಕೆರೆಗಳ ಪುನರ್ ಸ್ಥಿತಿ ಹಾಗೂ ಪುನಶ್ಚೇತನ ಯೋಜನೆಯಡಿ ಜಿ.ಪಂ. ಕೆರೆಗಳಿಗಾಗಿ ಲೆಕ್ಕಶೀರ್ಷಿಕೆ-2702-01-101-0-73-133/135/136/186/187/188ರಡಿ ಜಿ.ಪಂ.ಗಳಿಗೆ ಅನುದಾನ ಹಂಚಿಕೆ ಮಾಡುವ ಕುರಿತು.

 

ಗ್ರಾಅಪ 45 ಆರ್ ಆರ್ ಸಿ 2015, ಬೆಂಗಳೂರು ದಿನಾಂಕ:22.04.2015
Govt Order

2014-15ನೇ ಸಾಲಿನಲ್ಲಿ ಕೆರೆಗಳ ಪುನರುಜ್ಜೀವನ ಯೋಜನೆಯಡಿ ಜಿ.ಪಂ. ಕೆರೆಗಳಿಗಾಗಿ ಲೆಕ್ಕಶೀರ್ಷಿಕೆ 4702ರಡಿ ಗದಗ ಜಿಲ್ಲಾ ಪಂಚಾಯತಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 35(P1)/10 ಆರ್ ಆರ್ ಸಿ 2014, ಬೆಂಗಳೂರು ದಿನಾಂಕ:27.03.2015
Govt Order

2014-15ನೇ ಸಾಲಿನಲ್ಲಿ ಕೆರೆಗಳ ಪುನರುಜ್ಜೀವನ ಯೋಜನೆಯಡಿ ಜಿ.ಪಂ. ಕೆರೆಗಳಿಗಾಗಿ ಲೆಕ್ಕಶೀರ್ಷಿಕೆ 4702ರಡಿ ಹಾಸನ ಜಿಲ್ಲಾ ಪಂಚಾಯತಿಗಳಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 35(P1)/5 ಆರ್ ಆರ್ ಸಿ 2014, ಬೆಂಗಳೂರು ದಿನಾಂಕ:04.03.2015
Govt Order

2014-15ನೇ ಸಾಲಿನಲ್ಲಿ ಕೆರೆಗಳ ಪುನರುಜ್ಜೀವನ ಯೋಜನೆಯಡಿ ಜಿ.ಪಂ. ಕೆರೆಗಳಿಗಾಗಿ ಲೆಕ್ಕಶೀರ್ಷಿಕೆ 4702ರಡಿ ಶಿವಮೊಗ್ಗ ಮತ್ತು ಮೈಸೂರು ಜಿಲ್ಲಾ ಪಂಚಾಯತಿಗಳಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 35(P1)/4 ಆರ್ ಆರ್ ಸಿ 2014, ಬೆಂಗಳೂರು ದಿನಾಂಕ:03.03.2015
Govt Order

2014-15ನೇ ಸಾಲಿನಲ್ಲಿ ಕೆರೆಗಳ ಪುನರುಜ್ಜೀವನ ಯೋಜನೆಯಡಿ ಜಿ.ಪಂ. ಕೆರೆಗಳಿಗಾಗಿ ಲೆಕ್ಕಶೀರ್ಷಿಕೆ 4702ರಡಿ ಶಿವಮೊಗ್ಗ ಮತ್ತು ಮೈಸೂರು ಜಿಲ್ಲಾ ಪಂಚಾಯತಿಗಳಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 35(P1)/3 ಆರ್ ಆರ್ ಸಿ 2014, ಬೆಂಗಳೂರು ದಿನಾಂಕ:03.03.2015
Govt Order

2014-15ನೇ ಸಾಲಿನಲ್ಲಿ ಕೆರೆಗಳ ಪುನರುಜ್ಜೀವನ ಯೋಜನೆಯಡಿ ಜಿ.ಪಂ. ಕೆರೆಗಳಿಗಾಗಿ ಲೆಕ್ಕಶೀರ್ಷಿಕೆ 4702ರಡಿ ಜಿ.ಪಂಗಳಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 35(P1)/1 ಆರ್ ಆರ್ ಸಿ 2014, ಬೆಂಗಳೂರು ದಿನಾಂಕ:21.02.2015
Govt Order

2014-15ನೇ ಸಾಲಿನಲ್ಲಿ ಕೆರೆಗಳ ಪುನರುಜ್ಜೀವನ ಯೋಜನೆಯಡಿ ಜಿ.ಪಂ. ಕೆರೆಗಳಿಗಾಗಿ ಲೆಕ್ಕಶೀರ್ಷಿಕೆ 4702ರಡಿ ಜಿ.ಪಂಗಳಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 35(P1) ಆರ್ ಆರ್ ಸಿ 2014, ಬೆಂಗಳೂರು ದಿನಾಂಕ:21.02.2015
Govt Order

2014-15ನೇ ಸಾಲಿನಲ್ಲಿ ಕೆರೆಗಳ ಪುನರುಜ್ಜೀವನ ಯೋಜನೆಯಡಿ ಜಿ.ಪಂ. ಕೆರೆಗಳಿಗಾಗಿ ಲೆಕ್ಕಶೀರ್ಷಿಕೆ 4702ರಡಿ ಜಿ.ಪಂಗಳಿಗೆ ತೃತೀಯ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 35/2 ಆರ್ ಆರ್ ಸಿ 2014, ಬೆಂಗಳೂರು ದಿನಾಂಕ:01.12.2014
Govt Order

2014-15ನೇ ಸಾಲಿನಲ್ಲಿ ಕೆರೆಗಳ ಪುನರುಜ್ಜೀವನ ಯೋಜನೆಯಡಿ ಜಿ.ಪಂ. ಕೆರೆಗಳಿಗಾಗಿ ಲೆಕ್ಕಶೀರ್ಷಿಕೆ 4702ರಡಿ ಜಿ.ಪಂಗಳಿಗೆ ದ್ವಿತೀಯ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 35/1 ಆರ್ ಆರ್ ಸಿ 2014, ಬೆಂಗಳೂರು ದಿನಾಂಕ:06.08.2014
Govt Order

2014-15ನೇ ಸಾಲಿನಲ್ಲಿ ಕೆರೆಗಳ ಪುನರ್ ಸ್ಥಿತಿ ಹಾಗೂ ಪುನಶ್ಚೇತನ ಯೋಜನೆಯಡಿ ಜಿ.ಪಂ. ಕೆರೆಗಳಿಗಾಗಿ ಲೆಕ್ಕಶೀರ್ಷಿಕೆ-2702-01-101-0-73-133/135/136/186/187/188ರಡಿ ಜಿ.ಪಂ.ಗಳಿಗೆ ಅನುದಾನ ಹಂಚಿಕೆ ಮಾಡುವ ಕುರಿತು.

ಗ್ರಾಅಪ 39 ಆರ್ ಆರ್ ಸಿ 2014, ಬೆಂಗಳೂರು, ದಿನಾಂಕ:03.05.2014
Govt Order

2014-15ನೇ ಸಾಲಿನಲ್ಲಿ ಕೆರೆಗಳ ಪುನರುಜ್ಜೀವನ ಯೋಜನೆಯಡಿ ಜಿ.ಪಂ. ಕೆರೆಗಳಿಗಾಗಿ ಲೆಕ್ಕಶೀರ್ಷಿಕೆ-4702ರಡಿ ಜಿ.ಪಂ.ಗಳಿಗೆ ಪ್ರಥಮ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

ಗ್ರಾಅಪ 35 ಆರ್ ಆರ್ ಸಿ 2014, ಬೆಂಗಳೂರು, ದಿನಾಂಕ:23.04.2014
Govt Order

2013-14ನೇ ಸಾಲಿನಲ್ಲಿ ಕೆರೆಗಳ ಪುನರುಜ್ಜೀವನ ಯೋಜನೆಯಡಿ ಜಿ.ಪಂ. ಕೆರೆಗಳಿಗಾಗಿ ಲೆಕ್ಕಶೀರ್ಷಿಕೆ-4702ರಡಿ ಜಿ.ಪಂ.ಗಳಿಗೆ ಅನುದಾನ ಮರು ಹಂಚಿಕೆ ಮಾಡಿ ಬಿಡುಗಡೆ ಮಾಡುವ ಬಗ್ಗೆ.

ಗ್ರಾಅಪ 122/13 ಆರ್ ಆರ್ ಸಿ 2011, ಬೆಂಗಳೂರು, ದಿನಾಂಕ:24.03.2014
Govt Order

2013-14ನೇ ಸಾಲಿನ ಆರ್ಥಿಕ ವರ್ಷದಲ್ಲಿ ಲೆಕ್ಕಶೀರ್ಷಿಕೆ-4702ರ ವಿಶೇಷ ಅಭಿವೃದ್ಧಿ ಯೋಜನೆಯಡಿ ಸಣ್ಣ ನೀರಾವರಿ ಕೆರೆಗಳ ಅಭಿವೃದ್ಧಿಗಾಗಿ ಜಿಲ್ಲಾ ಪಂಚಾಯಿತಿಗಳಿಗೆ ದ್ವಿತೀಯ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

ಗ್ರಾಅಪ 124/2 ಆರ್ ಆರ್ ಸಿ 2011, ಬೆಂಗಳೂರು, ದಿನಾಂಕ:24.08.2013
Govt Order

2013-14ನೇ ಸಾಲಿನಲ್ಲಿ ಕೆರೆಗಳ ಪುನರುಜ್ಜೀವನ ಯೋಜನೆಯಡಿ ಜಿ.ಪಂ.ಕೆರೆಗಳಿಗಾಗಿ ಲೆಕ್ಕಶೀರ್ಷಿಕೆ-4702ರಡಿ ಜಿ.ಪಂ.ಗಳಿಗೆ ದ್ವಿತೀಯ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

ಗ್ರಾಅಪ 122/11 ಆರ್ ಆರ್ ಸಿ 2011, ಬೆಂಗಳೂರು, ದಿನಾಂಕ:24.08.2013
Govt Order

2013-14ನೇ ಸಾಲಿನಲ್ಲಿ ಕೆರೆಗಳ ಪುನರುಜ್ಜೀವನ ಯೋಜನೆಯಡಿ ಜಿ.ಪಂ.ಕೆರೆಗಳಿಗಾಗಿ ಲೆಕ್ಕ ಶೀರ್ಷಿಕೆ - 4702ರಡಿ ಜಿ.ಪಂ.ಗಳಿಗೆ ಪ್ರಥಮ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

ಗ್ರಾಅಪ 122/10:ಆರ್ ಆರ್ ಸಿ:2013, ಬೆಂಗಳೂರು, ದಿನಾಂಕ:02.08.2013
Govt Order

2013-14ನೇ ಸಾಲಿನ ಆರ್ಥಿಕ ವರ್ಷದಲ್ಲಿ ಲೆಕ್ಕ ಶೀರ್ಷಿಕೆ - 4702ರ ವಿಶೇಷ ಅಭಿವೃದ್ಧಿ ಯೋಜನೆಯಡಿ ಸಣ್ಣ ನೀರಾವರಿ ಕೆರೆಗಳ ಅಭಿವೃದ್ಧಿಗಾಗಿ ಜಿಲ್ಲಾ ಪಂಚಾಯತಿಗಳಿಗೆ ಮೊದಲ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆಗೊಳಿಸುವ ಕುರಿತು.

ಗ್ರಾಅಪ 124/1:ಆರ್ ಆರ್ ಸಿ:2013, ಬೆಂಗಳೂರು, ದಿನಾಂಕ:29.07.2013
Govt Order

2013-14ನೇ ಸಾಲಿನ ಆರ್ಥಿಕ ವರ್ಷದಲ್ಲಿ ಲೆಕ್ಕಶೀರ್ಷಿಕೆ-4702ರ ವಿಶೇಷ ಯೋಜನೆಯಡಿ ಸಣ್ಣನೀರಾವರಿ ಕೆರೆಗಳ ಪುನರ್ ಸ್ಥಿತಿ ಮತ್ತು ಪುನಶ್ಚೇತನಕ್ಕಾಗಿ ಜಿಲ್ಲಾ ಪಂಚಾಯತಿಗಳಿಗೆ ಅನುದಾನ ಹಂಚಿಕೆ ಮಾಡುವ ಕುರಿತು.

 

ಗ್ರಾಅಪ 124:ಆರ್ ಆರ್ ಸಿ:2013, ಬೆಂಗಳೂರು, ದಿನಾಂಕ:18.04.2013
Govt Order

2012-13ನೇ ಸಾಲಿನಲ್ಲಿ ಕೆರೆಗಳ ಪುನರುಜ್ಜೀವನ ಯೋಜನೆಯಡಿ ಜಿ.ಪಂ.ಕೆರೆಗಳಿಗಾಗಿ ಲೆಕ್ಕಶೀರ್ಷಿಕೆ-4702ರಡಿ ಜಿ.ಪಂ.ಗಳಿಗೆ ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

ಗ್ರಾಅಪ 122/9 ಆರ್ ಆರ್ ಸಿ 2011, ಬೆಂಗಳೂರು, ದಿನಾಂಕ:14.02.2013
Govt Order

2012-13ನೇ ಸಾಲಿನ ಆರ್ಥಿಕ ವರ್ಷದಲ್ಲಿ ಲೆಕ್ಕಶೀರ್ಷಿಕೆ-4702ರ ವಿಶೇಷ ಅಭಿವೃದ್ಧಿ ಯೋಜನೆಯಡಿ ಸಣ್ಣ ನೀರಾವರಿ ಕೆರೆಗಳ ಅಭಿವೃದ್ಧಿಗಾಗಿ ಜಿಲ್ಲಾ ಪಂಚಾಯತಿಗಳಿಗೆ 3ನೇ ತ್ರೈಮಾಸಿಕ ಅನುದಾನ ಬಿಡುಗಡೆಗೊಳಿಸುವ ಕುರಿತು.

 

ಗ್ರಾಅಪ 87/2 ಆರ್ ಆರ್ ಸಿ 2012, ಬೆಂಗಳೂರು, ದಿನಾಂಕ:29.01.2013
Govt Order

2012-13ನೇ ಸಾಲಿನಲ್ಲಿ ಕೆರೆಗಳ ಪುನರುಜ್ಜೀವನ ಯೋಜನೆಯಡಿ ಜಿ.ಪಂ. ಕೆರೆಗಳಿಗಾಗಿ ಲೆಕ್ಕಶೀರ್ಷಿಕೆ-4702ರಡಿ ಜಿ.ಪಂ.ಗಳಿಗೆ ಮೂರನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

 

 ಗ್ರಾಅಪ 122/8 ಆರ್ ಆರ್ ಸಿ 2011, ಬೆಂಗಳೂರು, ದಿನಾಂಕ:02.01.2013