ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆ Scheme


 National Biogas Manure and Management Programme is a Centrally Sponsored
 Scheme being implemented since 1982-83. This is mainly 100% women
 programme. Biogas is a clean, non-polluting, smoke and soot-free fuel,
 containing methane gas produced from cattle dung, human waste and
 organic matter in a biogas plant through a process called anaerobic digestion.
 The digestion slurry can be used as a good quality manure in agricultural fields.

 Budget 2015-16

Budget 2014-15


 Budget 2013-14


 Budget 2012-13


Go's / Notifications / Circulars
File Type
Subject Date
  Govt Order

2019-20ನೇ ಸಾಲಿನಲ್ಲಿ ನವ ರಾಷ್ಟ್ರೀಯ ಜೈವಾನಿಲ ಮತ್ತು ಸಾವಯವ ಗೊಬ್ಬರ ಕಾರ್ಯಕ್ರಮದಡಿ (NNBOMP) ಕೇಂದ್ರ ಸಹಾಯಧನವನ್ನು ಬಿಡುಗಡೆ ಮಾಡುವ ಕುರಿತು.

ಗ್ರಾಅಪ 26 ಆರ್ ಇ ಪಿ 2019, ಬೆಂಗಳೂರು, ದಿನಾಂಕ:09.12.2019
  Govt Order

2019-20ನೇ ಸಾಲಿನಲ್ಲಿ ನವ ರಾಷ್ಟ್ರೀಯ ಜೈವಾನಿಲ ಮತ್ತು ಸಾವಯವ ಗೊಬ್ಬರ ಕಾರ್ಯಕ್ರಮ (NNBOMP)ಕ್ಕೆ ಸಂಬಂಧಿಸಿದಂತೆ ಪೂರಕವಾಗಿ ಮೂರನೇ ಕಂತಿನ ರಾಜ್ಯ ಸಹಾಯಧನ ಬಿಡುಗಡೆ ಕುರಿತು.

ಗ್ರಾಅಪ 01 ಆರ್ ಇ ಪಿ 2019, ಬೆಂಗಳೂರು, ದಿನಾಂಕ:06.09.2019
  Govt Order

2019-20ನೇ ಸಾಲಿನಲ್ಲಿ ನವ ರಾಷ್ಟ್ರೀಯ ಜೈವಾನಿಲ ಮತ್ತು ಸಾವಯವ ಗೊಬ್ಬರ ಕಾರ್ಯಕ್ರಮ (NNBOMP)ಕ್ಕೆ ಸಂಬಂಧಿಸಿದಂತೆ ಪೂರಕವಾಗಿ ಎರಡನೇ ಕಂತಿನ ರಾಜ್ಯ ಸಹಾಯಧನ ಬಿಡುಗಡೆ ಕುರಿತು.

ಗ್ರಾಅಪ 01 ಆರ್ ಇ ಪಿ 2019, ಬೆಂಗಳೂರು, ದಿನಾಂಕ:06.09.2019
  Govt Order

2019-20ನೇ ಸಾಲಿನಲ್ಲಿ 2018-19ನೇ ಸಾಲಿಗೆ ಸಂಬಂಧಿಸಿದಂತೆ ನವ ರಾಷ್ಟ್ರೀಯ ಜೈವಾನಿಲ ಮತ್ತು ಸಾವಯವ ಗೊಬ್ಬರ ನಿರ್ವಹಣೆ ಕಾರ್ಯಕ್ರಮದಡಿ (NNBOMP) ನಿರ್ಮಿಸಲಾದ ಸ್ಥಾವರಗಳ ಬಾಕಿ ಪಾವತಿಗಾಗಿ ಕೇಂದ್ರ ಹಾಗೂ ರಾಜ್ಯ ಸಹಾಯಧನ ವರ್ಗಾಯಿಸುವ ಕುರಿತು.

ಗ್ರಾಅಪ 22 ಆರ್ ಇ ಪಿ 2019, ಬೆಂಗಳೂರು, ದಿನಾಂಕ:28.08.2019
  Govt Order

2019-20ನೇ ಸಾಲಿನಲ್ಲಿ ನವ ರಾಷ್ಟ್ರೀಯ ಜೈವಿಕ ಅನಿಲ ಮತ್ತು ಸಾವಯವ ಗೊಬ್ಬರ ಕಾರ್ಯಕ್ರಮ (NNBOMP)ಕ್ಕೆ ಸಂಬಂಧಿಸಿದಂತೆ ಪೂರಕವಾಗಿ ರಾಜ್ಯ ಸಹಾಯಧನ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 01 ಆರ್ ಇ ಪಿ 2019, ಬೆಂಗಳೂರು, ದಿನಾಂಕ:09.08.2019
  Govt Order

2019-20ನೇ ಸಾಲಿನಲ್ಲಿ 2018-19ನೇ ಸಾಲಿಗೆ ಸಂಬಂಧಿಸಿದಂತೆ ನವ ರಾಷ್ಟ್ರೀಯ ಜೈವಾನಿಲ ಮತ್ತು ಸಾವಯವ ಗೊಬ್ಬರ ನಿರ್ವಹಣೆ ಕಾರ್ಯಕ್ರಮದಡಿ ಕೇಂದ್ರ ಹಾಗೂ ರಾಜ್ಯ ಸಹಾಯಧನ ವರ್ಗಾಯಿಸುವ ಕುರಿತು.

ಗ್ರಾಅಪ 07 ಜೈಅಯೋ 2019, ಬೆಂಗಳೂರು, ದಿನಾಂಕ:27.07.2019
  Correction Order

ಆದೇಶ ಸಂಖ್ಯೆ ಗ್ರಾಅಪ 60 ಜೈಅಯೋ 2018, ದಿ:29.05.2019ರ ತಿದ್ದುಪಡಿ.

ಗ್ರಾಅಪ 60 ಜೈಅಯೋ 2018, ಬೆಂಗಳೂರು, ದಿನಾಂಕ:29.05.2019
  Govt Order

2018-19ನೇ ಸಾಲಿಗೆ ಸಂಬಂಧಿಸಿದಂತೆ ನವ ರಾಷ್ಟ್ರೀಯ ಜೈವಾನಿಲ ಮತ್ತು ಸಾವಯವ ಗೊಬ್ಬರ ನಿರ್ವಹಣೆ ಕಾರ್ಯಕ್ರಮದಡಿ ಕೇಂದ್ರ ಹಾಗೂ ರಾಜ್ಯ ಸಹಾಯಧನ ವರ್ಗಾಯಿಸುವ ಕುರಿತು.

ಗ್ರಾಅಪ 60 ಜೈಅಯೋ 2018, ಬೆಂಗಳೂರು, ದಿನಾಂಕ:29.05.2019
 Govt Order

2018-19ನೇ ಸಾಲಿನಲ್ಲಿ ನವ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಮತ್ತು ಸಾವಯವ ಗೊಬ್ಬರ ನಿರ್ವಹಣೆ ಕಾರ್ಯಕ್ರಮದಡಿ ಕೇಂದ್ರ ಹಾಗೂ ರಾಜ್ಯ ಸಹಾಯಧನ ವರ್ಗಾಯಿಸುವ ಕುರಿತು.

ಗ್ರಾಅಪ 60 ಜೈಅಯೋ 2018, ಬೆಂಗಳೂರು, ದಿನಾಂಕ:28.03.2019
  ಅಧಿಕೃತ ಜ್ಞಾಪನಾ

ಶ್ರೀ ಎ.ಆರ್.ದತ್ತಾತ್ರಿ, ಯೋಜನಾ ಅಭಿಯಂತರರು, ಜಿಲ್ಲಾ ಪಂಚಾಯತ್, ಹಾಸನ ರವರನ್ನು ಜೈವಾನಿಲ ಘಟಕಗಳನ್ನು ಪರಿಶೀಲಿಸಿ ದೃಢೀಕರಿಸಲು ನಿಯೋಜಿಸುವ ಕುರಿತು.

ಗ್ರಾಅಪ 05 ಜೈಅಯೋ 2019, ಬೆಂಗಳೂರು, ದಿನಾಂಕ:28.01.2019
 Govt Order

2018-19ನೇ ಸಾಲಿನಲ್ಲಿ 2013-14 ರಿಂದ 2017-18ನೇ ಸಾಲಿನವರೆಗೆ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಪಾವತಿಸಲು ಬಾಕಿ ಇರುವ ಕೇಂದ್ರ ಸಹಾಯಧನ ಮತ್ತು ಟರ್ನ್ ಕೀ ಫೀ ಹಾಗೂ ನಿರ್ವಹಣ ವೆಚ್ಚವನ್ನು ಬಿಡುಗಡೆ ಮಾಡುವ ಕುರಿತು.

ಗ್ರಾಅಪ 66 ಜೈಅಯೋ 2018, ಬೆಂಗಳೂರು, ದಿನಾಂಕ:11.12.2018
 ಸರ್ಕಾರದ ನಡವಳಿಗಳು

2018-19ನೇ ಸಾಲಿನಲ್ಲಿ 2017-18ನೇ ಸಾಲಿನಲ್ಲಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಬಾಕಿ ಇರುವ ರಾಜ್ಯ ಸಹಾಯಧನವನ್ನು ಅನಿಲ ಯೋಜನೆಯಡಿ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 16 ಜೈಅಯೋ 2018, ಬೆಂಗಳೂರು, ದಿನಾಂಕ:23.10.2018
 Govt Order

2018-19ನೇ ಸಾಲಿನಲ್ಲಿ ನವ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಮತ್ತು ಸಾವಯವ ಗೊಬ್ಬರ ನಿರ್ವಹಣೆ ಕಾರ್ಯಕ್ರಮದಡಿ ಕೇಂದ್ರ ಸಹಾಯಧನ ಬಿಡುಗಡೆ ಕುರಿತು.

ಗ್ರಾಅಪ 60 ಜೈಅಯೋ 2018, ಬೆಂಗಳೂರು, ದಿನಾಂಕ:12.10.2018
 Govt Order

2018-19ನೇ ಸಾಲಿನಲ್ಲಿ 2010-11ನೇ ಸಾಲಿನಿಂದ 2017-18ನೇ ಸಾಲಿನವರೆಗೆ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಬಾಕಿ ಇರುವ ಕೇಂದ್ರ ಸಹಾಯಧನ ಮತ್ತು ಟರ್ನ್ ಕೀ ಫೀ ನಿರ್ವಹಣ ವೆಚ್ಚವನ್ನು ಬಿಡುಗಡೆ ಮಾಡುವ ಕುರಿತು.

ಗ್ರಾಅಪ 44 ಜೈಅಯೋ 2018, ಬೆಂಗಳೂರು, ದಿನಾಂಕ:04.10.2018
 Govt Order

2018-19ನೇ ಸಾಲಿನಲ್ಲಿ 2010-11ನೇ ಸಾಲಿನಿಂದ 2017-18ನೇ ಸಾಲಿನವರೆಗೆ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ನಿರ್ಮಿಸಲಾದ ಅನಿಲ ಅನಿಲ ಸ್ಥಾವರಗಳಿಗೆ ಬಾಕಿ ಇರುವ ಕೇಂದ್ರ ಸಹಾಯಧನ ಮತ್ತು ಟರ್ನ್ ಕೀ ಫೀ ನಿರ್ವಹಣ ವೆಚ್ಚವನ್ನು ಬಿಡುಗಡೆ ಮಾಡುವ ಕುರಿತು.

ಗ್ರಾಅಪ 44 ಜೈಅಯೋ 2018, ಬೆಂಗಳೂರು, ದಿನಾಂಕ:23.08.2018
 Govt Order

2017-18ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯ ಆವರ್ತಕ ವೆಚ್ಚಗಳಿಗಾಗಿ 4ನೇ ಕಂತಿನ ಅನುದಾನ ಬಿಡುಗಡೆ ಕುರಿತು.

ಗ್ರಾಅಪ 38 ಜೈಅಯೋ 2017(ಪಿ1), ಬೆಂಗಳೂರು, ದಿನಾಂಕ:07.02.2018
 Govt Order

2017-18ನೇ ಸಾಲಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಜೈವಾನಿಲ ಅಭಿವೃದ್ದಿ ಯೋಜನೆಯಡಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ರಾಜ್ಯ ಸಹಾಯಧನ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 65 ಜೈಅಯೋ 2017, ಬೆಂಗಳೂರು, ದಿನಾಂಕ:29.01.2018
 Govt Order

2017-18ನೇ ಸಾಲಿನಲ್ಲಿ 2016-17ನೇ ಸಾಲಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಕೇಂದ್ರ ಸಹಾಯಧನವನ್ನು ವರ್ಗಾಯಿಸುವ ಕುರಿತು.

ಗ್ರಾಅಪ 92 ಜೈಅಯೋ 2016, ಬೆಂಗಳೂರು, ದಿನಾಂಕ:12.12.2017
 Govt Order

2017-18ನೇ ಸಾಲಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಜೈವಾನಿಲ ಅಭಿವೃದ‍್ದಿ ಯೋಜನೆಯಡಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಕೇಂದ್ರ ಸಹಾಯಧನ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 65 ಜೈಅಯೋ 2017, ಬೆಂಗಳೂರು, ದಿನಾಂಕ:10.11.2017
 Govt Order

2017-18ನೇ ಸಾಲಿನ ಆಯವ್ಯಯದ ಘೋಷಣೆಯನ್ವಯ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಮಾದರಿ ಪಾರಂಪರಿಕ ಗ್ರಾಮವನ್ನು ಸ್ಥಾಪಿಸುವ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಶ್ರೀ ಟಿ.ಬಿ.ಸೋಲಬಕ್ಕನವರ ಶಿಲ್ಪಾ ಕಲಾ ಕುಟೀರದ ಸೇವೆಯನ್ನು ಪಡೆಯಲು 4(ಜಿ)ರಡಿ ವಿನಾಯಿತಿ ನೀಡುವ ಕುರಿತು.

ಗ್ರಾಅಪ 53 ಜೈಅಯೋ 2017, ಬೆಂಗಳೂರು, ದಿನಾಂಕ:02.11.2017
 Correction Order

ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 35 ಜೈಅಯೋ 2016, ಬೆಂಗಳೂರು, ದಿನಾಂಕ:20.05.2017ರ ತಿದ್ದುಪಡಿ ಆದೇಶ.

ಗ್ರಾಅಪ 51 ಜೈಅಯೋ 2017, ಬೆಂಗಳೂರು, ದಿನಾಂಕ:10.08.2017
 Govt Order

2017-18ನೇ ಸಾಲಿನಲ್ಲಿ 2016-17ನೇ ಸಾಲಿಗೆ ಸಂಬಂಧಿಸಿದಂತೆ ಅನಿಲ ಯೋಜನೆಯಡಿ ರಾಜ್ಯ ಸಹಾಯಧನ ಬಿಡುಗಡೆ ಕುರಿತು.

ಗ್ರಾಅಪ 30 ಜೈಅಯೋ 2017, ಬೆಂಗಳೂರು, ದಿನಾಂಕ:05.06.2017
 Govt Order

2017-18ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯ ಆವರ್ತಕ ವೆಚ್ಚಗಳಿಗಾಗಿ ಮೊದಲನೇ ಕಂತಿನ ಅನುದಾನ ಬಿಡುಗಡೆ ಕುರಿತು.

ಗ್ರಾಅಪ 38 ಜೈಅಯೋ 2016, ಬೆಂಗಳೂರು, ದಿನಾಂಕ:20.05.2017
 Govt Order

2017-18ನೇ ಸಾಲಿನ ಆಯವ್ಯಯದ ಘೋಷಣೆಯನ್ವಯ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಮಾದರಿ ಪಾರಂಪರಿಕ ಗ್ರಾಮವನ್ನು ಸ್ಥಾಪಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಹಾಗೂ ಅನುದಾನ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 35 ಜೈಅಯೋ 2016, ಬೆಂಗಳೂರು, ದಿನಾಂಕ:20.05.2017
 Addendum

ಗ್ರಾಅಪ 92 ಜೈಅಯೋ 2016,ದಿ:03.05.2017ರ ಆದೇಶದಲ್ಲಿ ಸೇರ್ಪಡೆ

ಗ್ರಾಅಪ 92 ಜೈಅಯೋ 2016, ಬೆಂಗಳೂರು, ದಿನಾಂಕ:05.05.2017
 Govt Order

2016-17 ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಗೆ ರೂ.50.00ಲಕ್ಷಗಳನ್ನು ಮರು ಹೊಂದಾಣಿಕೆ ಮೂಲಕ ಹೆಚ್ಚುವರಿಯಾಗಿ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 51 ಜೈಅಯೋ 2016, ಬೆಂಗಳೂರು, ದಿನಾಂಕ:23.03.2017
 Govt Order

2016-17 ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ಲಭ್ಯವಿರುವ ಜಿಲ್ಲೆಯಿಂದ ಕೇಂದ್ರ ಸಹಾಯಧನವನ್ನು ಹಿಂಪಡೆದು ಅಗತ್ಯವಿರುವ ಜಿಲ್ಲೆಗಳಿಗೆ ವರ್ಗಾಯಿಸುವ ಕುರಿತು.

ಗ್ರಾಅಪ 92 ಜೈಅಯೋ 2016, ಬೆಂಗಳೂರು, ದಿನಾಂಕ:13.03.2017
 Govt Order

2016-17 ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯು ಕೇಂದ್ರ ವಲಯದ ಯೋಜನೆಯಾಗಿದ್ದು, ಇದಕ್ಕೆ ಪೂರಕವಾಗಿ ರಾಜ್ಯ ಪ್ರೋತ್ಸಾಹಧನ ಬಿಡುಗಡೆ ಕುರಿತು.

ಗ್ರಾಅಪ 04 ಜೈಅಯೋ 2017, ಬೆಂಗಳೂರು, ದಿನಾಂಕ:07.03.2017
 Govt Order

2016-17 ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯ ಆವರ್ತಕ ವರಚ್ಚಗಳಿಗಾಗಿ ನಾಲ್ಕನೇ ಕಂತಿನ ಅನುದಾನ ಬಿಡುಗಡೆ ಕುರಿತು.

ಗ್ರಾಅಪ 43 ಜೈಅಯೋ 2016, ಬೆಂಗಳೂರು, ದಿನಾಂಕ:18.02.2017
 Govt Order

2016-17 ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ಕೇಂದ್ರ ಸಹಾಯಧನ ಬಿಡುಗಡೆ ಕುರಿತು.

ಗ್ರಾಅಪ 92 ಜೈಅಯೋ 2016, ಬೆಂಗಳೂರು, ದಿನಾಂಕ:10.02.2016
 Govt Order

2016-17 ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯ ಅನಿಲ ಯೋಜನೆಯಡಿ ರಾಜ್ಯ ಸಹಾಯಧನ ಬಿಡುಗಡೆ ಕುರಿತು.

ಗ್ರಾಅಪ 48 ಜೈಅಯೋ 2016, ಬೆಂಗಳೂರು, ದಿನಾಂಕ:17.12.2016
 Govt Order

2016-17 ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯ ಅನಿಲ ಯೋಜನೆಯಡಿ 2015-16ನೇ ಸಾಲಿನಲ್ಲಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಬಾಕಿ ಇರುವ ರಾಜ್ಯ ಸಹಾಯಧನ ಬಿಡುಗಡೆ ಕುರಿತು.

ಗ್ರಾಅಪ 48 ಜೈಅಯೋ 2016, ಬೆಂಗಳೂರು, ದಿನಾಂಕ:15.12.2016
 Govt Order

2016-17 ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯ ಆವರ್ತಕ ವೆಚ್ಚಗಳಿಗಾಗಿ ಮೊದಲನೇ ಕಂತಿನ ಅನುದಾನ ಬಿಡುಗಡೆ ಕುರಿತು.

ಗ್ರಾಅಪ 43 ಜೈಅಯೋ 2016, ಬೆಂಗಳೂರು, ದಿನಾಂಕ:06.06.2016
 Govt Order

2015-16 ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಪುರ್ನವಿನಿಯೋಗದ ಮೂಲಕ ಅನುದಾನ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 83 ಜೈಅಯೋ 2015, ಬೆಂಗಳೂರು, ದಿನಾಂಕ:10.03.2016
 Govt Order

2015-16 ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಆವರ್ತಕ ವೆಚ್ಚಗಳಿಗಾಗಿ ಮೂರು ಮತ್ತು ನಾಲ್ಕನೇ ಕಂತಿನ ಅನುದಾನ ಬಿಡುಗಡೆ ಕುರಿತು.

ಗ್ರಾಅಪ 36 ಜೈಅಯೋ 2015, ಬೆಂಗಳೂರು, ದಿನಾಂಕ:27.01.2016
 Govt Order

2015-16 ನೇ ಸಾಲಿನಲ್ಲಿ 2014-15ನೇ ಸಾಲಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯ ಅನಿಲ ಯೋಜನೆಯಡಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಬಾಕಿ ಇರುವ ಕೇಂದ್ರ ಸಹಾಯಧನ ಬಿಡುಗಡೆ ಕುರಿತು.

ಗ್ರಾಅಪ 85 ಜೈಅಯೋ 2015, ಬೆಂಗಳೂರು, ದಿನಾಂಕ:22.01.2016
 Govt Order

2015-16 ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯ ಅನಿಲ ಯೋಜನೆಯಡಿ 2014-15ನೇ ಸಾಲಿನಲ್ಲಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಬಾಕಿ ಇರುವ ರಾಜ್ಯ ಸಹಾಯಧನ ಬಿಡುಗಡೆ ಕುರಿತು.

ಗ್ರಾಅಪ 53 ಜೈಅಯೋ 2015, ಬೆಂಗಳೂರು, ದಿನಾಂಕ:19.01.2016
 Circular

2015-16 ನೇ ಸಾಲಿನ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯ ಪ್ರಗತಿ ವರದಿ ಕುರಿತು.

ಗ್ರಾಅಪ 84 ಜೈಅಯೋ 2015, ಬೆಂಗಳೂರು, ದಿನಾಂಕ:11.12.2015
 Correction Order

ಸರ್ಕಾರದ ಆದೇಶ ಸಂಖ್ಯೆ ಗ್ರಾಅಪ 53 ಜೈಅಯೋ 2015, ದಿ:11.11.2015ರ ಆದೇಶದ ಅನುಬಂಧದಲ್ಲಿನ ದಿ:05.11.2015ರ ಬದಲಿಗೆ 11.11.2015 ಎಂದು ತಿದ್ದಿಕೊಂಡು ಓದಿಕೊಳ್ಳತಕ್ಕದು.

ಗ್ರಾಅಪ 53 ಜೈಅಯೋ 2015, ಬೆಂಗಳೂರು, ದಿನಾಂಕ:18.11.2015
 Govt Order

2015-16 ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯ ಅನಿಲ ಯೋಜನೆಯಡಿ 2014-15ನೇ ಸಾಲಿನಲ್ಲಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಬಾಕಿ ಇರುವ ರಾಜ್ಯ ಸಹಾನಧನ ಬಿಡುಗಡೆ ಕುರಿತು.

ಗ್ರಾಅಪ 53 ಜೈಅಯೋ 2015, ಬೆಂಗಳೂರು, ದಿನಾಂಕ:11.11.2015
 Letter

2014-15 ನೇ ಸಾಲಿನ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ಬಿಡುಗಡೆ ಮಾಡಿದ ಅನುದಾನಕ್ಕೆ ಹಣ ಬಳಕೆ ಪ್ರಮಾಣ ಪತ್ರವನ್ನು ನೀಡುವ ಕುರಿತು.

ಗ್ರಾಅಪ 42 ಜೈಅಯೋ 2015, ಬೆಂಗಳೂರು, ದಿನಾಂಕ:24.07.2015
 Govt Order

2014-15 ನೇ ಸಾಲಿಗೆ ಬಿಡುಗಡೆ ಮಾಡಿರುವ ಅನುದಾನವನ್ನು ವರ್ಗಾಯಿಸುವ - ಬಗ್ಗೆ.

ಗ್ರಾಅಪ 41 ಜೈಅಯೋ 2014, ಬೆಂಗಳೂರು, ದಿನಾಂಕ:03.06.2015
 Govt Order

2014-15 ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಯೋಜನೆಯಡಿ 2013-14ನೇ ಸಾಲಿನಲ್ಲಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಬಾಕಿ ರಾಜ್ಯ ಸಹಾಯಧನ ಪಾವತಿಸಲು ಅನಿಲ ಯೋಜನೆಯಡಿ ಅನುದಾನ ಬಿಡುಗಡೆ ಮಾಡುವ - ಕುರಿತು

ಗ್ರಾಅಪ 63 ಜೈಅಯೋ 2013, ಬೆಂಗಳೂರು, ದಿನಾಂಕ:06.02.2015
 Govt Order

2013-14 ನೇ ಸಾಲಿನಲ್ಲಿ ಲೆಕ್ಕ ಶೀರ್ಷಿಕೆ 2215-01-001-1-03-059 ರಲ್ಲಿ ನಿಗದಿಪಡಿಸಿದ ಅನುದಾನ ರೂ.200.00 ಲಕ್ಷಗಳು ಉಳಿಕೆಯಾಗಿರುವ ಅನುದಾನವನ್ನು ಲೆಕ್ಕ ಶೀರ್ಷಿಕೆ 2501-04-105-0-02-059 ಮಹಾತ್ಮ ಗಾಂಧಿ ಪ್ರಾಂತೀಯ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯ ಪುನರ್ವಿನಿಯೋಗ ಮೂಲಕ ವೆಚ್ಚ ಭರಿಸಲು ಮಂಜೂರಾತಿ ಕುರಿತು.

ಗ್ರಾಅಪ 33 ಜೈಅಯೋ 2013, ಬೆಂಗಳೂರು, ದಿನಾಂಕ:22.03.2014
 Govt Order

2013-14 ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಯೋಜನೆಯಡಿ 2012-13ನೇ ಸಾಲಿನಲ್ಲಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಬಾಕಿ ರಾಜ್ಯ ಸಹಾಯಧನ ಪಾವತಿಸಲು ಅನುದಾನ ಬಿಡುಗಡೆ ಮಾಡುವ - ಕುರಿತು.

ಗ್ರಾಅಪ 27 ಜೈಅಯೋ 2013, ಬೆಂಗಳೂರು, ದಿನಾಂಕ:20.12.2013
 Govt Order

2013-14 ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಯೋಜನೆಯಡಿ 2012-13ನೇ ಸಾಲಿನಲ್ಲಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಬಾಕಿ ರಾಜ್ಯ ಸಹಾಯಧನ ಪಾವತಿಸಲು ಅನುದಾನ ಬಿಡುಗಡೆ ಮಾಡುವ - ಕುರಿತು.

ಗ್ರಾಅಪ 27 ಜೈಅಯೋ 2013, ಬೆಂಗಳೂರು, ದಿನಾಂಕ:06.11.2013
 Govt Order

2013-14 ನೇ ಸಾಲಿನಲ್ಲಿ, 2009-10 ಮತ್ತು 2010-11ನೇ ಸಾಲಿಗಳಲ್ಲಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಕೇಂದ್ರ ಸಹಾಯಧನ ಪಾವತಿಸುವ ಕುರಿತು.

ಗ್ರಾಅಪ 46 ಜೈಅಯೋ 2012(ಪಿ), ಬೆಂಗಳೂರು, ದಿನಾಂಕ:21.08.2013
 Govt Order

2013-14 ನೇ ಸಾಲಿನಲ್ಲಿ, 2011-12 ಸಾಲಿನಲ್ಲಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಕೇಂದ್ರ ಸಹಾಯಧನ ಪಾವತಿಸುವ ಕುರಿತು.

ಗ್ರಾಅಪ 46 ಜೈಅಯೋ 2012(ಪಿ), ಬೆಂಗಳೂರು, ದಿನಾಂಕ:20.08.2013
 Govt Order

2012-13ನೇ ಸಾಲಿನ ರಾಜ್ಯ ಅನಿಲ ಯೋಜನೆಯಡಿ ಅನುದಾನ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 39 ಜೈಅಯೋ 2012, ಬೆಂಗಳೂರು, ದಿನಾಂಕ:12.03.2013
 Govt Order  2012-13ನೇ ಸಾಲಿನ ರಾಜ್ಯ ಅನಿಲ ಯೋಜನೆಯಡಿ ಅನುದಾನ ಬಿಡುಗಡೆ ಮಾಡುವ ಕುರಿತು.  ಗ್ರಾಅಪ 39 ಜೈಆಯೋ 2012, ಬೆಂಗಳೂರು, ದಿನಾಂಕ:04.12.2012